ಪ್ರಿಯದರ್ಶಿನಿ
(Search results - 4)Karnataka DistrictsNov 17, 2020, 9:36 AM IST
ಮಹಿಳಾ ಪೊಲೀಸ್ ಹಾಡಿಗೆ ತಲೆದೂಗಿದ ಜನ! ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗೆ ಬಂದಿದ್ದ DYSP
ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗಾಗಿ ತೆರಳಿದ್ದ ಪೊಲೀಸ್ ಅಧಿಕಾರಿ ಅಲ್ಲಿ ಹಾಡನ್ನು ಹೇಳಿದ್ದು ನೆರೆದಿದ್ದವರು ತಲೆದೂಗುವಂತೆ ಮಾಡಿದೆ.
Cine WorldAug 19, 2020, 5:34 PM IST
ಮಗ ಪ್ರಣವ್ ಜೊತೆ ಕಲ್ಯಾಣಿ: ರಿಲೇಷನ್ಶಿಪ್ ಬಗ್ಗೆ ಹೀಗಂತಾರೆ ಮೋಹನ್ಲಾಲ್
ನಿರ್ಮಾಪಕ ಪ್ರಿಯದರ್ಶನ್ ಪುತ್ರಿ ನಟಿ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಮಾಲಿವುಡ್ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ರಿಲೇಷನ್ಶಿಪ್ನಲ್ಲಿದ್ದಾರೆಂಬ ಮಾತು ಓಡಾಡುತ್ತಿದೆ. ಯಾರೀ ಪ್ರಿಯದರ್ಶಿನಿ..? ರಿಲೇಷನ್ಶಿಪ್ ಬಗ್ಗೆ ಮೋಹನ್ ಲಾಲ್ ಏನಂತಾರೆ..? ಇಲ್ಲಿ ನೋಡಿ.
Karnataka DistrictsNov 22, 2019, 3:40 PM IST
ಕರಾವಳಿಯ ವೈದ್ಯೆ ಮುಡಿಗೆ ಮಿಸೆಸ್ ವಲ್ರ್ಡ್ ಸೂಪರ್ ಮಾಡೆಲ್ ಕಿರೀಟ..!
ಬ್ಯಾಂಕಾಕ್ನಲ್ಲಿ ನ.12 ರಿಂದ 16ರ ವರೆಗೆ ನಡೆದ ಮಿಸೆಸ್ ವರ್ಲ್ಡ್ ಸೂಪರ್ ಮಾಡೆಲ್- 2019ರ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ವೈದ್ಯೆ ಡಾ. ಪ್ರಿಯದರ್ಶಿನಿ ರೈ ಡಿಸೋಜ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಿಸ್ ಗುಡ್ ನೆಸ್ ಅಂಬಾಸಿಡರ್ ಎಂಬ ಸಬ್ ಟೈಟಲ್ನ್ನು ಕೂಡ ಪಡೆದುಕೊಂಡಿದ್ದಾರೆ.
Karnataka DistrictsNov 22, 2019, 12:23 PM IST
ಕರಾವಳಿಯ ವೈದ್ಯೆಗೆ ಮಿಸೆಸ್ ವರ್ಲ್ಡ್ ಸೂಪರ್ ಮಾಡೆಲ್ ಕಿರೀಟ