ಪ್ರಾರ್ಥೀವ ಶರೀರ  

(Search results - 4)
  • Vajpayee
    Video Icon

    NEWS17, Aug 2018, 10:41 AM

    ರಾಜಕಾರಣದ ಧೃವತಾರೆ: ಅಟಲ್ ಮತ್ತೆ ಬರ್ತಾರೆ!

    ಮಾಜಿ ಪ್ರಧಾನಿ ಅಟಲ್ ಬಿಹಾಋಇ ವಾಜಪೇಯಿ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಈಗಾಗಲೇ ವಾಜಪೇಯಿ ಮನೆಯಲ್ಲಿ ಗಣ್ಯರು ಅಂತಿಮ ದರ್ಶನ ಪಡೆದಿದ್ದು, ವಾಜಪೇಯಿ ಪ್ರಾರ್ಥೀವ ಶರೀರವನ್ನು ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ. ವಾಜಪೇಯಿ ಅವರ ರಾಜಕೀಯ ಜೀವನ, ಅವರು ನಡೆದು ಬಂದ ದಾರಿ, ಅವರ ವಾಕ್ಚಾತುರ್ಯ ಇವೆಲ್ಲವೂ ಪ್ರತಿಯೊಬ್ಬ ಭಾರತೀಯನಿಗೂ ಅನುಕರಣೀಯ.

  • Vajpayee

    NEWS17, Aug 2018, 10:10 AM

    ಬಿಜೆಪಿ ಕಚೇರಿಯತ್ತ ವಾಜಪೇಯಿ ಪ್ರಾರ್ಥೀವ ಶರೀರ!

    ತೀವ್ರ ಅನಾರೋಗ್ಯದ ಕಾರಣದಿಂದ ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಾರ್ಥೀವ ಶರೀರವನ್ನು ಮನೆಯಿಂದ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ. ಈಗಾಗಲೇ ಗಣ್ಯರು ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ಪ್ರಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.

  • Rahul

    NEWS8, Aug 2018, 3:00 PM

    ಕರುಣಾನಿಧಿ ಅಂತಿಮ ದರ್ಶನ ಪಡೆದ ರಾಹುಲ್!

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ನಿಧನರಾಧ ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

  • PM-Chennai

    NEWS8, Aug 2018, 11:39 AM

    ಕರುಣಾನಿಧಿ ಅಂತಿಮ ದರ್ಶನ ಪಡೆದ ಮೋದಿ!

    ಅನಾರೋಗ್ಯದ ಹಿನ್ನೆಯಲ್ಲಿ ನಿನ್ನೆ ವಿಧಿವಶರಾದ ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪ್ರಾರ್ಥೀವ ಶರೀರವನ್ನು ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈಗಾಗಲೇ ಗಣ್ಯಾತೀ ಗಣ್ಯರು ಕರುಣಾನಿಧಿ ಅವರ ಅಮತಿಮ ದರ್ಶನ ಪಡೆದಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ಚೆನ್ನೈಗೆ ಆಗಮಿಸಿ ಕರುಣಾನಿಧಿ ಅಂತಿಮ ದರ್ಶನ ಪಡೆದರು.