ಪ್ರಾಧ್ಯಾಪಕ  

(Search results - 23)
 • Jobs

  State Govt Jobs27, Aug 2019, 2:46 PM IST

  ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಹಾಕಿ

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದಲ್ಲಿ ‘ಇಸ್ರೋ ಪ್ರಾಧ್ಯಾಪಕ’ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

 • napkin

  BUSINESS21, Aug 2019, 8:03 AM IST

  ಬಾಳೆನಾರಿನ ಈ ನ್ಯಾಪ್ಕಿನ್ 120 ಸಲ ಬಳಸಬಹುದು!

  ಈ ನ್ಯಾಪ್‌ಕಿನ್‌ 120 ಸಲ ಬಳಸಬಹುದು!| ದಿಲ್ಲಿ ಐಐಟಿ ಪ್ರಾಧ್ಯಾಪಕರ ಸಹಕಾರದಲ್ಲಿ ಹೊಸ ನ್ಯಾಪ್‌ಕಿನ್‌| ಸಾನ್‌ಫೆ ಸಂಸ್ಥೆಯಿಂದ ಬಾಳೆಹಣ್ಣಿನ ನಾರು ಬಳಸಿ ನ್ಯಾಪ್‌ಕಿನ್‌| ಪ್ರಸ್ತುತ ಚಾಲ್ತಿಯಲ್ಲಿರುವ ನ್ಯಾಪ್‌ಕಿನ್‌ಗಳಿಂದ ಪರಿಸರಕ್ಕೆ ಹಾನಿ| ಹೀಗಾಗಿ ಹೊಸ ಮಾದರಿಯ ನ್ಯಾಪ್‌ಕಿನ್‌ ಉತ್ಪಾದಿಸಿದ ಸಂಸ್ಥೆ| 2 ನ್ಯಾಪ್‌ಕಿನ್‌ ಒಳಗೊಂಡ 1 ಪಾಕೆಟ್‌ನ ದರ 199 ರು.

 • SJP Bengaluru
  Video Icon

  Bengaluru-Urban4, Jul 2019, 8:56 PM IST

  46 ರಲ್ಲಿ 40 ಸ್ಟುಡೆಂಟ್ಸ್ ಪ್ರ್ಯಾಕ್ಟಿಕಲ್ ಫೇಲ್ ಮಾಡಿ ಬೆಂಗಳೂರ ಚಂದ್ರಿಕಾ ಎಸ್ಕೇಪ್!

  ಲಿಖಿತ ಪರೀಕ್ಷೆಯಲ್ಲಿ ಪಾಸ್.. ಪ್ರ್ಯಾಕ್ಟಿಕಲ್  ನಲ್ಲಿ ಫೇಲ್.. ಉದ್ದೇಶ ಪೂರ್ವಕವಾಗಿ ಪ್ರಾಧ್ಯಾಪಕಿ 46 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.  ರಜರ ಹಾಕಿ ಪ್ರಾಧ್ಯಾಪಕಿ ಚಂದ್ರಿಕಾ ಎಸ್ಕೇಪ್ ಆಗಿದ್ದಾರೆ.

 • State Govt Jobs14, Jun 2019, 10:16 AM IST

  ಶೀಘ್ರ 3800 ಪ್ರಾಧ್ಯಾಪಕರ ನೇಮಕ

  ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾಲಿ ಇರುವ ಪ್ರಾಧ್ಯಾಕರ ನೇಮಕಾತಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

 • NEWS20, Mar 2019, 8:36 AM IST

  ವಿವಿ ಪ್ರಾಧ್ಯಾಪಕರಿಗೆ 2.24 ಲಕ್ಷ ರು.ವರೆಗೆ ಸಂಬಳ!

  ವಿವಿ ಪ್ರಾಧ್ಯಾಪಕರಿಗೆ 2.24 ಲಕ್ಷ ರು.ವರೆಗೆ ಸಂಬಳ!| 7ನೇ ವೇತನ ಆಯೋಗದ ವರದಿಯಂತೆ ಬಂಪರ್‌ ವೇತನ ಏರಿಕೆ

 • state12, Jan 2019, 11:34 AM IST

  'ಚಕ್ಕರ್‌' ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸಲು ಹೊಸ ತಂತ್ರಜ್ಞಾನ!

  ಕಾಲೇಜು ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ| ಎಲ್ಲ ವಿವಿ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಬಯೋಮೆಟ್ರಿಕ್‌ ಹಾಜರಿ ವ್ಯವಸ್ಥೆ| ವಿದ್ಯಾರ್ಥಿಗಳಂತೆ ಪ್ರಾಧ್ಯಾಪಕರಿಗೂ ಹಾಜರಾತಿ ಕಡ್ಡಾಯ: ಸಚಿವ ದೇವೇಗೌಡ

 • National College

  SCIENCE11, Jan 2019, 3:49 PM IST

  ವಿಜ್ಞಾನ, ಅಧ್ಯಾತ್ಮ ಸ್ವತಂತ್ರ ಮತ್ತು ಪೂರಕ ಕ್ಷೇತ್ರಗಳು: ಡಾ. ಜಯಂತ್ ವ್ಯಾಸನಕೆರೆ!

  ವಿಜ್ಞಾನ ಮತ್ತು ಅಧ್ಯಾತ್ಮ ಎರಡೂ ಸ್ವತಂತ್ರ ಮತ್ತು ಪೂರಕ ಕ್ಷೇತ್ರಗಳಾಗಿದ್ದು, ಇವೆರಡರ ನಡುವೆ ಯಾವುದೇ ಘರ್ಷಣೆ ಅಥವಾ ಸಂಘರ್ಷ ಇಲ್ಲ ಎಂದು ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಅಭಿಪ್ರಾಯಪಟ್ಟಿದ್ದಾರೆ.

   

 • National College

  SCIENCE11, Jan 2019, 3:09 PM IST

  ಗವಿ ಗಂಗಾಧರೇಶ್ವರ ಸೂರ್ಯ ಮಜ್ಜನ, ಬದಲಾಗತ್ತೆ ದಿನ: ಹೇಳತ್ತೆ ವಿಜ್ಞಾನ!

  ಇಂದು ಬಸವನಗುಡಿಯ ನ್ಯಾಶನಲ್ ಕಾಲೇಜ್‌ನಲ್ಲಿ ನಡೆದ ' ಗವಿ ಗಂಗಾಧರೇಶ್ವರ ದೇವಸ್ಥಾನದ ಖಗೋಳಿಯ ವಿದ್ಯಮಾನ' ಕಾರ್ಯಾಗಾರದಲ್ಲಿ ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಮಾತನಾಡಿದರು. ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನ ಒಂದು ಖಗೋಳೀಯ ವಿದ್ಯಮಾನವಾಗಿದ್ದು, ಇಂತದ್ದೇ ವಿದ್ಯಮಾನ ಪ್ರತಿ ವರ್ಷದ ನವೆಂಬರ್ 28 ಅಥವಾ 29 ರಂದೂ ಘಟಿಸುತ್ತದೆ ಎಂದು ಡಾ. ಜಯಂತ್ ಹೇಳಿದರು.

 • Sexual harassment

  Shivamogga23, Nov 2018, 4:26 PM IST

  ತೀರ್ಥಹಳ್ಳಿ: ಬಾಲಕಿ ಮೊಬೈಲ್‌ನಲ್ಲಿತ್ತು ಅವಳದ್ದೇ ಅಶ್ಲೀಲ ಚಿತ್ರ, ಆರೋಪಿ ಸೆರೆ

  ಮೊಬೈಲ್ ಎಂಬ ಮಾಯೆ  ಈ ಪ್ರಪಂಚದಲ್ಲಿ ಸಂಶೋಧನೆಯಾದ ಮೇಲೆ ಆಗಗೇಕಾದ್ದು, ಆಗಬಾರದ್ದು ಎಲ್ಲವೂ ನಡೆದು  ಹೋಗಿವೆ. ಇದು ತೀರ್ಥಹಳ್ಳಿಯಿಂದ ಬಂದ ಸುದ್ದಿ.  ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು, ಮುಗ್ಧ ಬಾಲಕಿಯೊಬ್ಬಳು ಪ್ರತಿದಿನ ಅನುಭವಿಸುತ್ತಿದ್ದ ಸಂಕಟಕ್ಕೆ ಪರಿಹಾರವೂ ಸದ್ಯಕ್ಕೆ ಸಿಕ್ಕಿದೆ.

 • H.M. Marulasiddaiah

  NEWS27, Oct 2018, 10:30 PM IST

  ಹಿರಿಯ ಲೇಖಕ, ಪ್ರಾಧ್ಯಾಪಕ ಪ್ರೊ. ಹೆಚ್. ಎಂ.ಮರುಳಸಿದ್ದಯ್ಯ‌ ನಿಧನ

  ಮದ್ರಾಸ್ ವಿವಿಯಿಂದ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ತದ ನಂತರ ಹಂಪಿ, ಧಾರವಾಡ ಹಾಗೂ ಬೆಂಗಳೂರು ವಿವಿಗಳಲ್ಲಿ ಪ್ರಾಧ್ಯಾಪಕರಾಗಿ 1994ರಲ್ಲಿ ನಿವೃತ್ತರಾದರು. ಅಧ್ಯಾಪದ ಜೊತೆ ಸಂಶೋಧನೆ, ಮಾರ್ಗದರ್ಶನ, ಲೇಖಕರಾಗಿ ಬಹುಮುಖ ಪ್ರತಿಭೆಯಾಗಿದ್ದರು.

 • Food24, Aug 2018, 9:04 AM IST

  ಕೊಬ್ಬರಿ ಎಣ್ಣೆ ದೇಹಕ್ಕೆ ‘ವಿಷ’ವೇ ?

  ಭಾರತೀಯರು ಪ್ರತೀ ಕಾರ್ಯಕ್ಕೂ ಕೂಡ ಬಳಕೆ ಮಾಡುವ ಕೊಬ್ಬರಿ ಎಣ್ಣೆ ಇದೀಗ ವಿವಾದವೊಂದು ಎದ್ದಿದೆ. ಇದನ್ನು  ಶುದ್ಧ ವಿಷ ಎಂದು ಕರೆದು ಹಾರ್ವರ್ಡ್‌ ವಿವಿ ಪ್ರಾಧ್ಯಾಪಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ.

 • Sensex

  BUSINESS9, Aug 2018, 12:17 PM IST

  ಸೆನ್ಸೆಕ್ಸ್ ನಾಗಾಲೋಟ: ಮೋದಿ ಭಾರತದ ಕಣ್ಣೋಟ!

  ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹೂಡಿಕೆಯ ಮಹತ್ವವನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಇಂದು ಮಾಡುವ ಹೂಡಿಕೆ ನಾಳೆಗೆ ಖಂಡಿತ ಪ್ರಯೋಜನಕ್ಕೆ ಬರುತ್ತದೆ ಅಂತಾ ಅರ್ಥಶಾಸ್ತ್ರ ಪ್ರಾಧ್ಯಾಪಕರಂತೆ ಪ್ರಧಾನಿ ಜನತೆಗೆ ಪಾಠ ಮಾಡುತ್ತಿರುತ್ತಾರೆ. ಮೋದಿ ಹೇಳುವುದು ಸತ್ಯ ಅಂತಾ ಭಾರತೀಯ ಷೇರು ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸಾಬೀತು ಮಾಡುತ್ತಿದೆ. 

 • NEWS23, Jun 2018, 11:02 AM IST

  ದೇವೇಗೌಡ, ಎಚ್‌ಡಿಕೆ ಕುರಿತು ಪಿಎಚ್ ಡಿ

  ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ದಯಾನಂದ ಮಾನೆ ಮಾರ್ಗದರ್ಶನ ದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಕುರಿತು ಕೆಆರ್‌ಎಸ್‌ನ ಕಾರ್ತಿಕ್ ಎಂಬ ವಿದ್ಯಾರ್ಥಿಯೊಬ್ಬರು ಸಂಶೋಧನೆ ಮಾಡುತ್ತಿದ್ದಾರೆ. 

 • Prakash Javdekar

  14, Jun 2018, 10:15 PM IST

  ಬದಲಾಗಲಿದೆ ವಿವಿ ಪ್ರಾಧ್ಯಾಪಕ ನೇಮಕಾತಿ ನೀತಿ..!

  2021-22 ರ ಶೈಕ್ಷಣಿಕ ವ‍ರ್ಷದ ವೇಳೆಗೆ ವಿವಿಗಳಲ್ಲಿ ನೇಮಕವಾಗ ಬಯಸುವ ಶಿಕ್ಷಕರು ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆ) ತೇರ್ಗಡೆಯಾಗುವ ಜೊತೆಗೆ ಡಾಕ್ಟರೇಟ್ (ಪಿಹೆಚ್ ಡಿ) ಪೂರೈಸುವುದು ಕಡ್ಡಾಯವಾಗಲಿದೆ.

 • Mohammed Rafi Bhat

  6, May 2018, 6:09 PM IST

  ಅಪ್ಪ ನನ್ನನ್ನು ಕ್ಷಮಿಸು, ಅಲ್ಲಾನ ಬಳಿ ಹೋಗುತ್ತಿದ್ದೇನೆ

  ಕಾಶ್ಮೀರ ವಿವಿಯ ಸಮಾಜಶಾಸ್ತ್ರದ 33 ವರ್ಷದ ಪ್ರಾಧ್ಯಾಪಕ ರಫಿ ಭಟ್ ಶುಕ್ರವಾರ ಮಧ್ಯಾಹ್ನವಷ್ಟೆ ಉಗ್ರ ಸಂಘಟನೆ ಹಿಜ್ಬುಲ್ ಮುಜಾಯುದ್ದೀನ್ ಸೇರಿಕೊಂಡಿದ್ದ. ಪುತ್ರ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಕೂಡ ಖಚಿತಪಡಿಸಿದ್ದರು.