ಪ್ರಾಣಿಗಳು

(Search results - 48)

tiger

Video Icon

state27, Jun 2020, 9:18 PM

ವನ್ಯಜೀವಿ ಸಂರಕ್ಷಣೆಗೆ ಸುವರ್ಣ ನ್ಯೂಸ್ ಜಾಗೃತಿ ಅಭಿಯಾನ!

ಮನಕುಲದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡು ನಾಶವಾಗುತ್ತಿದೆ. ಅಸಮತೋಲನದಿಂದ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡುತ್ತಿದೆ. ವನ್ಯ ಜೀವಿಗಳ ಸಂರಕ್ಷಣೆಗೆ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಕಳೆದ 3 ವರ್ಷಗಳಿಂದ ವನ್ಯಜೀವಿಗಳ ಸಂರಕ್ಷಣೆ ಅಭಿಯಾನ ಮಾಡುತ್ತಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಬಂಡೀಪುರಕ್ಕೆ ತೆರಳಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹುಲಿ ಸಂರಕ್ಷಣೆ ಅಭಿಯಾನದ ರಾಯಭಾರಿ, ನಟ ಶ್ರೀಮರಳಿ, ನಿರ್ದೇಶಕಿ ಶ್ರುತಿ ನಾಯ್ದು ನಮ್ಮ ಅಭಿಯಾನಕ್ಕೆ ಸಾಥ್ ನೀಡಿದರು.

Sn animals

Lifestyle9, Jun 2020, 2:59 PM

ಪ್ರಾಣಿಗಳಿಗೂ ಬದುಕುವ ಹಕ್ಕುಂಟು, ಕಾನೂನಿನಲ್ಲೂ ಅದಕ್ಕೆ ಮಣೆಯುಂಟು

ಭಾರತದಲ್ಲಿ ಪ್ರಾಣಿಗಳ ಸುರಕ್ಷತೆ ಹಾಗೂ ಅವುಗಳ ಹಕ್ಕನ್ನು ರಕ್ಷಿಸಲು ಕಾನೂನಿನಲ್ಲಿ ಹಲವು ಕಟ್ಟಳೆಗಳಿವೆ. ಆದರೆ, ಆ ಬಗ್ಗೆ ಬಹುತೇಕ ಪ್ರಜೆಗಳಿಗೆ ಅರಿವೇ ಇಲ್ಲ. ಪ್ರಾಣಿಗಳ ಹಕ್ಕುಗಳ ಬಗ್ಗೆ ಇಲ್ಲಿ ನೀಡಲಾಗಿದೆ.

• Karnataka Districts8, Jun 2020, 1:59 PM

ರಾಜ್‌ಕುಮಾರ್‌, ಅಂಬಿ, ವಿಷ್ಣುವರ್ಧನ್ ಹೆಸರಲ್ಲಿ ಪ್ರಾಣಿಗಳನ್ನು ದತ್ತು ಪಡೆದ ಸಚಿವ S T ಸೋಮಶೇಖರ್

ಮೈಸೂರು(ಜೂ.08):  ಕನ್ನಡ ಚಿತ್ರರಂಗದ ಮೇರು ನಟರಾದ ವರನಟ ದಿ. ಡಾ.ರಾಜ್ ಕುಮಾರ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿ. ಅಂಬರೀಷ್ ಹಾಗೂ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.

पहले से बीमारी से जूझ रहा था पोमेरेनियन

आमतौर पर पोमेरेनियन 12-16 साल तक जीता है। लेकिन जिस कुत्ते में संक्रमण की पुष्टि हुई है, उसकी उम्र 17 साल थी। उसे हार्ट और किडनी से संबंधित बीमारियां पहले से ही थीं।

India5, Jun 2020, 5:49 PM

ಸಾಕು ಪ್ರಾಣಿಗಳ ಕರೆದೊಯ್ಯಲು 9 ಲಕ್ಷ ರೂಪಾಯಿ ನೀಡಿ ವಿಮಾನ ಬುಕ್ ಮಾಡಿದ ದೀಪಿಕಾ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಹಲವರು ವಿವಿದೆಡೆ ಸಿಲುಕಿಕೊಂಡಿದ್ದರು. ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿದ್ದಾರೆ. ಆದರೆ ಇದೇ ವೇಳೆ ಸಾಕು ಪ್ರಾಣಿಗಳು ಮಾಲೀಕರಿಂದ ಬೇರ್ಪಟ್ಟು ವೇದನೆ ಅನುಭವಿಸುತ್ತಿದೆ. ನಾಯಿಗಳನ್ನು ಸಾಮಾನ್ಯ ಪ್ರಯಾಣಿಕರ ಜೊತೆ ಕರೆದೊಯ್ಯಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಾಣಿ ಪ್ರಿಯೆ ದೀಪಿಕಾ ಬರೋಬ್ಬರಿ 9.06 ಲಕ್ಷ ರೂಪಾಯಿ ನೀಡಿ ಪ್ರೈವೇಟ್ ಜೆಟ್ ಬುಕ್ ಮಾಡಿದ್ದಾರೆ.

• Lifestyle4, Jun 2020, 4:18 PM

ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ; ವಿಕೃತಿಯ ವಿರಾಟ ರೂಪ

ಕೇರಳದಲ್ಲಿ ಗರ್ಭಿಣಿ ಆನೆಯ ಮೇಲೆ ಮೆರೆದ ವಿಕೃತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೂ ಇದೇನು ಮೊದಲ ಬಾರಿ ಮನುಷ್ಯ ಮೃಗೀಯನಾದದ್ದಲ್ಲ. ಕೊನೆಯೂ ಅಲ್ಲ. ಕಳೆದ ಕೆಲ ವರ್ಷಗಳಲ್ಲಿ ಮನುಷ್ಯ ಪ್ರಾಣಿಗಳ ಮೇಲೆ ನಡೆಸಿದ ಈ ಕೆಲವೊಂದು ಗಮನಾರ್ಹ ಘಟನೆಗಳನ್ನು ನೋಡಿದರೆ ಮನುಷ್ಯತ್ವವನ್ನು ಮರೆತೆವೆಲ್ಲಿ ಎಂಬ ಪ್ರಶ್ನೆ ಕಾಡದಿರದು.

• Video Icon

India19, May 2020, 5:39 PM

ಚಿರತೆ ಬಿಂದಾಸ್ ಓಡಾಟ, ಲಾರಿ ಚಾಲಕ ಜಸ್ಟ್ ಮಿಸ್; ಧಸ್ ಎನ್ನಿಸುವ ವಿಡಿಯೋ

ಕೊರೋನಾ ವೈರಸ್ ಕಾರಣಕ್ಕೆ ಪ್ರಾಣಿಗಳು ನಗರದಲ್ಲಿ ಸಂಚಾರ ಮಾಡುತ್ತಿರುವುದು ಹೊಸದೇನಲ್ಲ. ಈಗ ಹೈದರಾಬಾದ್ ನ ಕತೆ ಹೇಳಿತ್ತೇವೆ ಕೇಳಿ.  ಇದ್ದಕ್ಕಿದ್ದಂತೆ ಲಾರಿ ಚಾಲಕರ ಮೇಲೆ  ಚಿರತೆಯೊಂದು ದಾಳಿ ಮಾಡಿದೆ.

MNG

Karnataka Districts6, May 2020, 9:01 AM

ಲಾಕ್‌ಡೌನ್‌ ಎಫೆಕ್ಟ್‌: ನಾಡಿನತ್ತ ಮುಖ ಮಾಡಿದ ಪ್ರಾಣಿಗಳು, ವಾಹನಗಳ ಹಾರ್ನ್‌ಗೆ ಬೆದರಿ ಪ್ರಾಣ ಬಿಟ್ಟ ಕಾಡುಕೋಣ..!

ಮಂಗಳೂರು/ಮೂಲ್ಕಿ (ಮೇ.06): ಲಾಕ್‌ಡೌನ್‌ ಆಗಿದ್ದರಿಂದ ನಗರಗಳಲ್ಲಿ ಜನಸಂಚಾರ ಕಡಿಮೆಯಾದ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಹೀಗೆಯೇ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕಾಡೆಮ್ಮೆ ಕೂಡ ಮಂಗಳವಾರ ಬೆಳಿಗ್ಗೆ ನಗರದ ಹೃದಯ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಆದರೆ ಈ ಕಾಡುಕೋಣವನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಕಾಡಿಗೆ ಸೇರಿಸುವ ಹಂತದಲ್ಲಿ ಅದು ಮೃತಪಟ್ಟಿದೆ.

Mysuru Zoo

state2, May 2020, 7:30 PM

ಲಾಕ್‌ಡೌನ್: ಮೈಸೂರು ಝೂನ ಪ್ರಾಣಿಗಳ ರಕ್ಷಣೆಗೆ ಅಮೆರಿಕಾದಿಂದ ಬಂತು ಹಣ..!

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಜನರಿಗೆ ಮಾತ್ರವಲ್ಲ ಜಿಲ್ಲೆಯ ಜಯಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳ ರಕ್ಷಣೆಗೆ ಒತ್ತು ನೀಡಿದ್ದಾರೆ.

wild deer dies in vehicle accident In Chikkamagaluru

Karnataka Districts30, Apr 2020, 9:46 PM

ಕಣ್ಣೆದುರೆ ಗರ್ಭಿಣಿ ಜಿಂಕೆ ಪ್ರಾಣ ಹಾರಿಹೋಯ್ತು, ಕಂಡು ರೋದಿಸಿದ ಸಂಗಾತಿಗಳು

ಚಿಕ್ಕಮಗಳೂರು (ಏ. 30) ಲಾಕ್ ಡೌನ್ ಪರಿಣಾಮ ಕಾಡು ಪ್ರಾಣಿಗಳು ಸ್ವಚ್ಛಂದ ವಿಹಾರ ನಡೆಸುತ್ತಿವೆ. ಇದೇ ರೀತಿ ರಸ್ತೆಗೆ ಬಂದ ಜಿಂಕೆಯೊಂದು ತನ್ನ ಪ್ರಾಣ ನೀಡಿದೆ.  ಲಾಕ್ ಡೌನ್ ಒಂದು ಕಡೆ ಮಾನವರನ್ನು ಮನೆಯಲ್ಲಿ ಕೂಡಿಹಾಕಿದ್ದರೆ ಪ್ರಾಣಿಗಳು ಸ್ವಚ್ಛಂದ ವಿಹಾರ ನಡೆಸುತ್ತಿವೆ. ಅಪರೂಪದ ಡಾಲ್ಫಿನ್ ಗಳು ಸಮುದ್ರ ತೀರಕ್ಕೆ ಬಂದಿದ್ದು ಸುದ್ದಿಯಾಗಿತ್ತು.

Vijayapura

Karnataka Districts29, Apr 2020, 3:01 PM

ಲಾಕ್‌ಡೌನ್‌ ಎಫೆಕ್ಟ್‌: ಹಸಿವಿನಿಂದ ಕಂಗಾಲಾದ ಮೂಕ ಪ್ರಾಣಿಗಳಿಗೆ ಯುವಕರಿಂದ ಆಹಾರ ಪೂರೈಕೆ

ವಿಜಯಪುರ(ಏ.29): ಮಹಾಮಾರಿ ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ನಗರದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು  ಕೈಗೊಂಡಿದೆ. ಲಾಕ್‌ಡೌನ್‌ ಆದ ಪರಿಣಾಮದಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರಿಂದ ಹಸುಗಳು ಕೂಡ ಆಹಾರಕ್ಕೆ ಪರದಾಡುತ್ತಿವೆ. ಹೀಗಾಗಿ ಬಿಡಾಡಿ ದನಗಳ ಹಸಿವು ನೀಗಿಸಲು ಭಾರತ ಸಂಘಟನೆಯ ಕಾರ್ಯಕರ್ತರು ಪಣ ತೊಟ್ಟಿದ್ದಾರೆ.

Dog

Karnataka Districts23, Apr 2020, 11:04 AM

ಲಾಕ್‌ಡೌನ್‌ ಎಫೆಕ್ಟ್‌: ಆಹಾರ ಸಿಗದೆ ಶ್ವಾನಗಳ ಪರದಾಟ, ಪ್ರಾಣಿಗಳ ಹಸಿವು ನೀಗಿಸುವ ಯುವಕನಿಗೊಂದು ಸಲಾಂ..!

ಹುಬ್ಬಳ್ಳಿ(ಏ.23): ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಹೀಗಾಗಿ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್‌ ಇರುವುದರಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳೂ ಕೂಡ ತೊಂದೆರೆಯನ್ನ ಅನುಭವಿಸುತ್ತಿವೆ. ಪ್ರಾಣಿಗಲು ತಿನ್ನಲು ಆಹಾರ ಸಿಗದೆ ಪರದಾಡುತ್ತಿವೆ. ಹೀಗಾಗಿ ಹಸಿವಿನಿಂದ ಬಳಲುತ್ತಿರುವ ಮೂಕಪ್ರಾಣಿಗಳಿಗೆ ನಿಖಿಲೇಶ ಕುಂದಗೋಳ ಸೇರಿದಂತೆ ಯುವಕರ ತಂಡವೊಂದು ಪ್ರತಿ ದಿನ ಆಹಾರ ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.

• Pig

Karnataka Districts18, Apr 2020, 12:44 PM

15 ದಿನಗಳಲ್ಲಿ 11 ಕಾಡುಪ್ರಾಣಿಗಳ ಸಾವು: ಆತಂಕ

ಭದ್ರಾ ಅಭಯಾರಣ್ಯದಲ್ಲಿ 11 ಕಾಡು ಪ್ರಾಣಿಗಳು ಮೃತಪಟ್ಟಿರುವುದು ಜಿಲ್ಲೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, 4 ವರ್ಷಗಳ ಹಿಂದೆಯೂ ಲಕ್ಕವಳ್ಳಿ ವಲಯದಲ್ಲಿ ಕಾಡುಪ್ರಾಣಿಗಳು ಈ ರೀತಿಯಲ್ಲಿ ಮೃತಪಟ್ಟಿದ್ದವು ಎಂದು ಹೇಳಲಾಗುತ್ತಿದೆ.

• Karnataka Districts17, Apr 2020, 12:38 PM

ಲಾಕ್‌ಡೌನ್‌ ಎಫೆಕ್ಟ್‌: ಆಹಾ​ರ​ವಿ​ಲ್ಲದೆ ಪ್ರಾಣಿ-ಪಕ್ಷಿ​ಗ​ಳ ಪರ​ದಾ​ಟ

ಇಡೀ ವಿಶ್ವದಲ್ಲೇ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್‌ ಮಹಾಮಾರಿಯು ಮನುಷ್ಯನ ಪ್ರಾಣವನ್ನಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತನ್ನು ತಂದೊಡ್ಡಿದೆ.

• Elephant

Karnataka Districts9, Apr 2020, 7:08 AM

ಚಾರ್ಮಾಡಿ ಘಾಟಿಯಲ್ಲಿ ವಾಹನಗಳಿಲ್ಲ, ಒಂಟಿ ಸಲಗ ಸಂಚಾರ

ಮಂಗಳೂರು- ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿಯ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಮಧ್ಯರಾತ್ರಿಒಂಟಿ ಸಲಗ ಕಾಣಿಸಿಕೊಂಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದ್ದು, ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿರುವ ಘಟನೆ ನಡೆಯುತ್ತಲೇ ಇದೆ.

• Zoo

Coronavirus India6, Apr 2020, 3:24 PM

ಪ್ರಾಣಿಗಳಿಗೂ ಅಂಟಿದ ಮಹಾಮಾರಿ ಕೊರೋನಾ: ಭಾರತದಲ್ಲಿ ಹೈಅಲರ್ಟ್

ಈಗಾಗಲೇ ಇಡೀ ವಿಶ್ವವನ್ನೇ ವ್ಯಾಪಿಸಿರುವಂತ ಕೊರೋನಾ ವೈರಸ್ ಸೋಂಕು, ಇದೀಗ ಮನುಷ್ಯರ ನಂತ್ರ, ಪ್ರಾಣಿಗಳಿಗೂ ವ್ಯಾಪಿಸಿದೆ. ಅಮೆರಿಕಾದ ಝೂ ಒಂದರ ಹುಲಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.