ಪ್ರಹ್ಲಾದ್ ಜೋಶಿ  

(Search results - 16)
 • NEWS20, Jul 2019, 12:09 PM IST

  ‘ಮೈತ್ರಿ ನಾಯಕರಿಂದ ದುಡ್ಡಿನ ಆಮಿಷ’ ವಿಳಂಬಕ್ಕೆ ಕಾರಣವೇ ಬೇರೆ!

  ರಾಜ್ಯ ರಾಜಕೀಯ ಪ್ರಹಸನ ನಡೆಯುತ್ತಿದ್ದು, ಇದೇ ವೇಳೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯೂ ಕೂಡ ಮುಂದೂಡಲ್ಪಡುತ್ತಿದೆ. ಇದೇ ವೇಳೆ ಮೈತ್ರಿ ನಾಯಕರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. 

 • budget india insurence

  NEWS17, Jul 2019, 9:19 AM IST

  ಕಲಾಪಕ್ಕೆ ಚಕ್ಕರ್‌ ಹೊಡೆವ ಸಚಿವರಿಗೆ ಮೋದಿ ಬಿಸಿ!

  ಚಕ್ಕರ್‌ ಹೊಡೆವ ಸಚಿವರಿಗೆ ಮೋದಿ ಬಿಸಿ| ಕಲಾಪಕ್ಕೆ ಗೈರಾಗುವ ಮಂತ್ರಿಗಳ ಪಟ್ಟಿ ತಯಾರಿಸಲು ಸೂಚನೆ| ಇನ್ನು ಮುಂದೆ ಗೈರಾದರೆ ಮೊದಲೇ ತಿಳಿಸಲು ತಾಕೀತು| ಸಂಸದರಿಗೆ ಗಾಂಧೀಜಿಯ ಒಂದು ಕತೆ ಹೇಳಿದ ಪ್ರಧಾನಿ

 • Sidda Ramiah

  NEWS7, Jul 2019, 4:26 PM IST

  'ಶಾಸಕರ ರಾಜೀನಾಮೆ ಹಿಂದೆ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’

  ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಜೋಶಿ ಪ್ರಕಾರ ಈ ರಾಜೀನಾಮೆಗೆ ಏನು ಕಾರಣ? 

 • Pratap simha and Tejasvi Surya in traditional attire
  Video Icon

  NEWS17, Jun 2019, 3:14 PM IST

  ಸಂಸತ್ತಿನಲ್ಲಿ ಮೊಳಗಿದ ಕನ್ನಡ, ದೇಸೀ ಧಿರಿಸಿನಲ್ಲಿ ಮಿಂಚಿದ ಸಿಂಹ, ತೇಜಸ್ವಿ

  ಮೋದಿ ಸೇರಿ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಸಿ ಕನ್ನಡ ಪ್ರೇಮ ಮೆರೆದರು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ್ ಕೊಡವ ಉಡುಗೆಯಲ್ಲಿಯೇ ಸಂಸತ್ ಪ್ರವೇಶಿಸಿದರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರೇಷ್ಮೆ ಪಂಚೆ, ಶಲ್ಯ ಧರಿಸಿ ಸಂಸತ್‌ಗೆ ಹೋಗಿದ್ದು ವಿಶೇಷವಾಗಿತ್ತು.

 • NEWS12, Jun 2019, 3:46 PM IST

  ಸಂಸದೀಯ ಸಚಿವರಾದ ಮೇಲೆ ಪ್ರಹ್ಲಾದ್ ಜೋಶಿಗೆ ಟೆನ್ಷನ್!

  15 ವರ್ಷ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಅವರಿಗೆ ದಿಲ್ಲಿ ಕೆಲಸ ಮುಗಿದ ತಕ್ಷಣ ಹುಬ್ಬಳ್ಳಿಗೆ ಹೋಗುವ ಧಾವಂತ. ಕ್ಷೇತ್ರದಿಂದ ದೂರ ಇರೋದು ಸ್ವಲ್ಪ ಕಷ್ಟ. ಆದರೆ ಸಚಿವರಾದ ನಂತರ ಮಾತ್ರ, ಅದೂ ಸಂಸದೀಯ ಇಲಾಖೆ ಸಿಕ್ಕ ಮೇಲೆ ವಾರಕ್ಕೆ 5 ದಿನ ದಿಲ್ಲಿಯಲ್ಲೇ ಇದ್ದು, ಅಧಿವೇಶನ ತಯಾರಿ ನಡೆಸುವುದು ಅನಿವಾರ್ಯ.

 • MODI CABINET

  NEWS1, Jun 2019, 7:18 AM IST

  ಅನಂತ್‌ ಕುಮಾರ್ ಖಾತೆಗಳು ರಾಜ್ಯದ ಇಬ್ಬರಿಗೆ

  ರಾಜ್ಯದ ಇಬ್ಬರು ನಾಯಕರು ಪ್ರಧಾನಿ ಮೋದಿ ಸಂಪುಟದಲ್ಲಿ ಸೇರ್ಪಡೆಯಾಗಿದ್ದು ಈ ಹಿಂದೆ ಅನಂತ್ ಕುಮಾರ್ ನಿರ್ವಹಿಸುತಿದ್ದ ಖಾತೆಗಳನ್ನು ಇಬ್ಬರಿಗೆ ಹಂಚಲಾಗಿದೆ.

 • Karnmataka

  NEWS31, May 2019, 10:51 AM IST

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದ್ದಕ್ಕೆ ಕರವೇ ಆಕ್ಷೇಪ

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸದ್ದಕ್ಕೆ ಕರವೇ ಆಕ್ಷೇಪ| ನೂತನ ಸಚಿವರಿಂದ ಕನ್ನಡಿಗರಿಗೆ ಅವಮಾನ: ನಾರಾಯಣಗೌಡ| ಮುಂದೆಯೂ ಹೀಗೆ ಮಾಡಿದರೆ ಹೋರಾಟ; ಎಚ್ಚರಿಕೆ

 • Prahlad joshi

  NEWS31, May 2019, 8:47 AM IST

  ರೈಲ್ವೆ ನೌಕರನ ಮಗನಿಗೆ ಒಲಿದ ಉನ್ನತ ಹುದ್ದೆ!

  ರೈಲ್ವೆ ನೌಕರನ ಮಗನಿಗೆ ಒಲಿದು ಬಂದ ಮಂತ್ರಿಗಿರಿ| 40 ವರ್ಷಗಳ ಬಳಿಕ ಧಾರವಾಡ ಲೋಕಸಭಾ ಸಂಸದರಿಗೆ ಮಂತ್ರಿ ಸ್ಥಾನ| ಧಾರವಾಡ ಸಂಸದ ಪ್ರಹ್ಲಾದ ಜೋಶಿ ತಂದೆ ರೈಲ್ವೆ ಇಲಾಖೆ ನೌಕರರಾಗಿದ್ದವರು| ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ಜೋಶಿ

 • NEWS26, May 2019, 9:43 AM IST

  ಕರ್ನಾಟಕದಿಂದ 4- 5 ಸಚಿವರು? : ಜೋಶಿಗೆ ಸಿಗುತ್ತಾ ಮಂತ್ರಿ ಸ್ಥಾನ ?

  ರಾಜ್ಯದಲ್ಲಿ ಈ ಬಾರಿ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಯಾರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ..?

 • Pralhad Venkatesh Joshi

  Lok Sabha Election News20, Apr 2019, 4:51 PM IST

  ನಾಲ್ಕನೇ ಬಾರಿ ಒಲಿಯುತ್ತಾ ಜೋಶಿಗೆ ಗೆಲುವು : ಅವರು ಹೇಳೋದೇನು..?

  ತೊಂಭತ್ತರ ದಶಕದಲ್ಲಿ ನಡೆದ ಈದ್ಗಾ ಮೈದಾನದ ಹೋರಾಟದಿಂದ ಮುಂಚೂಣಿಗೆ ಬಂದ ನಾಯಕರಲ್ಲಿ ಒಬ್ಬರಾದ ಪ್ರಹ್ಲಾದ ಜೋಶಿ, ಬಿಜೆಪಿ ಪ್ರಭಾವಿ ಸಂಸದರ ಪೈಕಿ ಒಬ್ಬರು. ಪ್ರಖರ ವಾಗ್ಮಿ ಆಗಿರುವ ಜೋಶಿ, ಸಂಸದರಾಗಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸಾಕಷ್ಟುಅನುಭವ ಹೊಂದಿರುವ ಜೋಶಿ, ಇದೀಗ ಮತ್ತೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಗೆಲುವು ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದಾರೆ.

 • Jagadesh Shatter

  Dharwad20, Feb 2019, 5:31 PM IST

  ಆಪರೇಷನ್ ಹಸ್ತ ಸಕ್ಸಸ್, ಪ್ರಹ್ಲಾದ್ ಜೋಶಿ, ಶೆಟ್ಟರ್‌ಗೆ ಮುಖಭಂಗ

  ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಾದೆ ಕೊನೆಗೂ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಿದೆ.

 • Prahlad Joshi

  Dharwad22, Nov 2018, 1:10 PM IST

  ಮುಂದೆ ಎಲೆಕ್ಷನ್ ಇದೆ ವಿಚಾರ ಮಾಡಿ: ಪ್ರಹ್ಲಾದ್ ಜೋಶಿಗೆ ಯಡಿಯೂರಪ್ಪ ಸೊಸೆ ವಾರ್ನ್

  ಕುಂದಗೋಳ ಮಾಜಿ ಶಾಸಕ ಎಸ್.ಐ.‌ಚಿಕ್ಕನಗೌಡ್ರ ಮಗಳ ನಂದಾ ಚಿಕ್ಕನಗೌಡ್ರ ಅವರು ಸಂಸದ ಹಠಾವೋ ಬಿಜೆಪಿ ಬಚಾವೋ ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿ ಜೋಶಿ ವಿರುದ್ದ ಸಿಡಿದೆದ್ದಿದ್ದಾರೆ.

 • Rahul Gandhi

  NEWS24, Aug 2018, 2:18 PM IST

  'ಹುಚ್ಚರಂತೆ ಮಾತನಾಡುವ ರಾಹುಲ್ ಗಾಂಧಿಗೆ ಮೆದುಳಿಲ್ಲ'

  • ರಾಹುಲ್ ಪೆದ್ದ ಪೆದ್ದಾಗಿ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ - ಪ್ರಹ್ಲಾದ್ ಜೋಶಿ
  • ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಬಿಜೆಪಿ- ಆರ್‌ಎಸ್‌ಎಸ್ ಉಗ್ರವಾದ ಮಾಡುತ್ತಿವೆ ಎನ್ನುತ್ತಿದ್ದಾರೆ ಎಂದ ರಾಜ್ಯ ಬಿಜೆಪಿ ನಾಯಕ
 • 15, May 2018, 2:35 PM IST

  ಸಿಎಂ ದುರಹಂಕಾರಕ್ಕೆ ಜನ ಕಲಿಸಿದ ಪಾಠವಿದು

  ಆಡಳಿತ ವಿರೋದಿ ಅಲೆ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದಂತೆ ಕಂಡು ಬಂದಿದ್ದು, ಬಿಜೆಪಿಗೆ ಸರಕಾರ ರಚಿಸುವಷ್ಟು ಬಹುಮತ ಸಿಗದೇ ಹೋದರೂ, ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದೇನು?

 • Prahlad Joshi

  8, May 2018, 11:08 AM IST

  ಮೋದಿ ರ್ಯಾಲಿಯಿಂದ ರಾಜ್ಯದಲ್ಲಿ ಗಾಳಿ ಎದ್ದಿದೆ : ಜೋಶಿ

  ತಮ್ಮ  ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಪ್ರಹ್ಲಾದ್ ಜೋಶಿ ‘ಕನ್ನಡಪ್ರಭ’ ಜತೆ ಚುನಾವಣಾ ಕಣದ ತಾಲೀಮು, ನಿರೀಕ್ಷೆಗಳನ್ನು ಬಿಚ್ಚಿಡುವ ಜತೆಗೆ ಕೆಲವು ವಿವಾದಿತ ಸಂಗತಿಗಳಿಗೆ ತಮ್ಮದೇ ಆದ ಸಮಜಾಯಿಷಿಯನ್ನೂ ನೀಡಿದ್ದಾರೆ ಬಿಜೆಪಿ ಮುಖಂಡ ಪ್ರಹ್ಲಾದ್ ಜೋಶಿ.