ಪ್ರವಾಸಿಗರು  

(Search results - 68)
 • <p>Mysuru</p>
  Video Icon

  Mixed bag20, May 2020, 10:06 PM

  ಮೈಸೂರು ಹೋಟೆಲ್ ಉದ್ಯಮದ ಸಂಕಷ್ಟ ಕೇಳುವವರಿಲ್ಲ

   ಲಾಕ್ ಡೌನ್ ಪರಿಣಾಮ ಮೈಸೂರಿನ ಮೇಲೆ ಆಗಿದೆ. ಮೈಸೂರಿಗೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಇದರ ಪರಿಣಾಮ ಹಲವು ಹೋಟೆಲ್ ಗಳನ್ನು ಲಾಕ್ ಔಟ್ ಮಾಡಲೇಬೇಕಾಗಿದೆ.

 • <p>KSRTC</p>
  Video Icon

  state11, May 2020, 2:02 PM

  ರೈಲ್ವೇ ಆಯ್ತು ಈಗ KSRTC ಬಸ್ ಓಡಾಟ ಆರಂಭ ; ಇಂದಿನಿಂದ ಬುಕಿಂಗ್ ಆರಂಭ

  ಕೊರೋನಾ ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಉಳಿದಿರುವ ಹೊರರಾಜ್ಯದ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಹೊರರಾಜ್ಯಗಳಿಗೆ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

 • undefined

  state9, May 2020, 10:04 AM

  ಮೃಗಾಲಯಗಳಲ್ಲಿ ಪ್ರಾಣಿಗಳ ಸಾಕಲು ದುಡ್ಡಿಲ್ಲ!

  ಮೃಗಾಲಯಗಳಲ್ಲಿ ಪ್ರಾಣಿಗಳ ಸಾಕಲು ದುಡ್ಡಿಲ್ಲ!| ಕೋರಿ​ಕೆ- ರಾಜ್ಯದ ಎಲ್ಲಾ 9 ಮೃಗಾಲಯಗಳಿಗೆ ಪ್ರವಾಸಿಗರಿಲ್ಲದೆ ಆರ್ಥಿಕ ಸಂಕಷ್ಟ| ದೇಣಿಗೆ ನೀಡಲು ಮನವಿ

 • Hampi

  Karnataka Districts20, Mar 2020, 9:56 AM

  ಪ್ರಾಣಿಗಳಿಗೂ ತಟ್ಟಿದ ಕೊರೋನಾ ಭೀತಿ: ಹಸಿದ ಕೋತಿಗಳಿಗೆ ಆಹಾರ ಪೂರೈಕೆ

  ಬಳ್ಳಾರಿ(ಮಾ.20): ಮಹಾಮಾರಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರಿಗೆ ಮಾರ್ಚ್ 31 ರವರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಹೀಗಾಗಿ ‌ ಪ್ರವಾಸಿಗರು ನೀಡುವ ಆಹಾರವನ್ನು ನೆಚ್ಚಿಕೊಂಡಿದ್ದ ಕೋತಿಗಳು ಆಹಾರವಿಲ್ಲದೆ ಕೋತಿಗಳ ಪರದಾಡುತ್ತಿವೆ.

 • JOG

  Karnataka Districts19, Mar 2020, 12:00 PM

  ಮಂಗಗಳಿಗೂ ತಟ್ಟಿದ ಕೊರೋನಾ ಬಿಸಿ: ಆಹಾರ ಸಿಗದೆ ಮೂಕ ಪ್ರಾಣಿಗಳ ಒದ್ದಾಟ

  ಬಾಗಲಕೋಟೆ(ಮಾ.19): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ಪ್ರವಾಸಿಗರು ಬರದಿದ್ದರಿಂದ ಮಂಗಗಳಿಗೆ ಆಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಿನ್ನಲು ಆಹಾರ ಸಿಗದೆ ಮಂಗಗಳು ಪರದಾಡುತ್ತಿವೆ. 

 • undefined

  Karnataka Districts18, Mar 2020, 3:20 PM

  ಅಧಿಕಾರಿಗಳ ಕಣ್ತಪ್ಪಿಸಿ ಕೊರೋನಾ ಶಂಕಿತರ ಓಡಾಟ: ಆತಂಕದಲ್ಲಿ ವಿಜಯಪುರದ ಜನತೆ

  ದುಬೈನಿಂದ ವಾಪಸ್ ಆದ ಪ್ರವಾಸಿಗರು ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವುದರಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೌದು, ಮೊನ್ನೆಯಷ್ಟೇ ದುಬೈಯಿಂದ 40 ಜನ  ಬಂದಿದ್ದರು. ಇವರಿಗೆಲ್ಲ ಜಿಲ್ಲೆಯ ಶಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿತ್ತು. 
   

 • Hampi

  Karnataka Districts16, Mar 2020, 10:07 AM

  ಕೊರೋನಾ ಭೀತಿ: ಪ್ರವಾಸಿಗರಿಲ್ಲದೆ ಹಂಪಿ ಭಣ ಭಣ!

  ಕೊರೋನಾ ವೈರಸ್‌ ಭೀತಿಯಿಂದಾಗಿ ಹಂಪಿಯಲ್ಲಿ ನಿಷೇಧಾಜ್ಞೆ ಹೊರಡಿಸಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
   

 • Hampi

  Karnataka Districts11, Mar 2020, 1:32 PM

  ಐತಿಹಾಸಿಕ ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ರಂಗಿನಾಟದ ಫೋಟೋಸ್

  ಹೊಸಪೇಟೆ(ಮಾ.11): ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯರ ಜತೆ ಹೋಳಿ ಆಚರಿಸಿದ್ದಾರೆ. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಸೋಮವಾರ ರಾತ್ರಿ ರತಿ-ಕಾಮಣ್ಣರನ್ನು ಕೂರಿಸಿದ ಸ್ಥಳದಲ್ಲಿ ನಡೆಯುವ ಕಾಮದಹನ ಕಾರ್ಯಕ್ರಮದಲ್ಲಿ ಸ್ಥಳೀಯರ ಜತೆ ವಿದೇಶಿಗರೂ ಪಾಲ್ಗೊಂಡಿದ್ದರು. 

 • undefined

  Karnataka Districts11, Mar 2020, 8:59 AM

  ಹಂಪಿಯಲ್ಲಿ ರಂಗಿನಾಟ: ಹಲಗೆ ನಾದಕ್ಕೆ ಹುಚ್ಚೆದ್ದು ಕುಣಿದ ವಿದೇಶಿಗರು!

  ವಿದೇಶಿ ಪ್ರವಾಸಿಗರು ಹಂಪಿಯಲ್ಲಿ ಸ್ಥಳೀಯರ ಜತೆ ಮಂಗಳವಾರ ಹೋಳಿ ಆಚರಿಸಿದರು. ಆತ್ಮೀಯತೆಯಿಂದ ಬೆರೆತು ಹಲಗೆ ವಾದನಕ್ಕೆ ಹೆಜ್ಜೆ ಹಾಕಿದರು.
   

 • Hampi

  Karnataka Districts5, Mar 2020, 7:34 AM

  ಕೊರೋನಾ ಭೀತಿ: ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ!

  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ.
   

 • coronavirus mask

  Karnataka Districts3, Mar 2020, 2:58 PM

  ಮೈಸೂರು ಅರಮನೆಯಲ್ಲೂ ಕೊರೋನಾ ವೈರಸ್ ಭೀತಿ..!

  ಬೆಂಗಳೂರಲ್ಲಿ ಕೊರೋನಾ ವೈರಸ್ ಬಗ್ಗೆ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಭೀತಿ ಶುರುವಾಗಿದೆ. ಪ್ರಮುಖ ಪ್ರವಾಸಿ ಸ್ಥಳವಾದ ಮೈಸೂರಿನಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕೊರೋನಾ ಆತಂಕ ಎದುರಾಗಿದೆ.

 • ಗೋ ಕಾರ್ಟಿಂಗ್: ಬೆಲೆ ಸುಮಾರು 500 ರೂ.

  Karnataka Districts24, Feb 2020, 8:15 AM

  ವನ್ಯ ಜೀವಿಗಳ ನೀರಿನ ಸಮಸ್ಯೆಗೆ ಪರಿಹಾರ: ಬನ್ನೇರುಘಟ್ಟ ಉದ್ಯಾನಕ್ಕೆ ಕಾವೇರಿ ನೀರು

  ಪ್ರತಿ ವರ್ಷ ಬೇಸಿಗೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಮತ್ತು ವನ್ಯ ಜೀವಿಗಳಿಗೆ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಆರು ತಿಂಗಳಲ್ಲಿ ಈ ಮಹತ್ವದ ಉದ್ಯಾನಕ್ಕೆ ಕಾವೇರಿ ನೀರೇ ದೊರೆಯಲಿದೆ.
   

 • undefined

  Karnataka Districts8, Feb 2020, 1:06 PM

  ‘ಕೊರೋನಾಗಿಂತ ಕೇರಳ ಪ್ರವಾಸಿಗರ ಮೇಲೆ ಹೆಚ್ಚಿದೆ ಅನುಮಾನ’

  ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರು ಆಗಮಿಸುತ್ತಿದ್ದು, ಕೊರೋನಾಗಿಂತ ಇವರ ಮೇಲೆ ಅನುಮಾನ  ವ್ಯಕ್ತವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

 • শিবমোগার গুদাভি অভয়ারণ্যে হাজির হয়েছে পাখির দল
  Video Icon

  Bagalkot7, Feb 2020, 5:10 PM

  ಆಲಮಟ್ಟಿ ಹಿನ್ನೀರಿನಲ್ಲಿ ವಾಹ್ ಎನಿಸುವಂತಿದೆ ಹಕ್ಕಿಗಳ ಕಲರವ!

  ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಹಕ್ಕಿಗಳ ಕಲರವ ಜೋರಾಗಿದೆ. ನೀರಿನಲ್ಲಿ ಪಕ್ಷಿಗಳ ಕಲರವ ವಾಹ್ ಎನಿಸುವಂತಿದೆ.  ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಶ- ವಿದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸಿ ನಿರ್ಗಮಿಸುವ ಕಾಲ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ನೀವೂ ಈ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!  

 • Cruise

  Karnataka Districts5, Feb 2020, 10:12 AM

  ಮಂಗಳೂರು ಬಂದರಿನಲ್ಲಿ ಕಟ್ಟೆಚ್ಚರ: ಮೂವರು ಚೀನೀಯರ ಆಗಮನ

  ನವ ಮಂಗಳೂರು ಬಂದರಿನಲ್ಲೂ ಇದೀಗ ಕೊರೋನಾ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಬಂದಿಳಿದಿದ್ದು, 1800 ಪ್ರವಾಸಿಗರು ಹಾಗೂ 786 ಸಿಬ್ಬಂದಿ ಇದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಿದೇಶಿ ಪ್ರವಾಸಿಗರಲ್ಲಿ ಮೂವರು ಚೀನೀಯರು ಇದ್ದರು. ಅವರನ್ನು ಹಡಗಿನಿಂದ ಇಳಿಯಲು ಅವಕಾಶ ನೀಡಿಲ್ಲ. ಹಡಗಿನ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ.