Search results - 300 Results
 • Bus Accident

  Chikkamagalur10, Nov 2018, 11:59 AM IST

  ಬಸ್ ಅಪಘಾತ: ಮೃತ ವಿದ್ಯಾರ್ಥಿನಿಯ ಅಂಗಾಂಗ ದಾನ

  ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಳಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

 • Dudhsagar

  INDIA6, Nov 2018, 8:28 AM IST

  ದೂಧಸಾಗರದಲ್ಲಿ ಸೆಕ್ಸ್‌ ಟೂರಿಸಂ!

  ದೂಧಸಾಗರದಲ್ಲಿ ಕಾಲ್‌ಗಲ್‌ರ್‍ಗಳು ಲಭ್ಯರಿದ್ದಾರೆ’ ಎಂಬ ಜಾಹೀರಾತಿನೊಂದಿಗೆ ಈ ಎಸ್ಕಾರ್ಟ್‌ ವೆಬ್‌ಸೈಟ್‌ಗಳು ವೇಶ್ಯಾವಾಟಿಕೆಯನ್ನು ಪ್ರಚಾರ ಮಾಡುತ್ತಿದ್ದು, ಪ್ರವಾಸಿಗರನ್ನು ಸೆಕ್ಸ್‌ ದಂಧೆಯಲ್ಲಿ ತೊಡಗಿಕೊಳ್ಳಲು ಪ್ರಚೋದಿಸುತ್ತಿವೆ.
   

 • Chikmagaluru

  Chikkamagalur5, Nov 2018, 1:19 PM IST

  ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು

  ದೇವಾಲಯದ ಶೌಚಗೃಹದಲ್ಲಿ ಸ್ನಾನಕ್ಕೆ 20 ರೂಪಾಯಿ ಕೇಳಿದರೆಂದು ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಸಕ್ಕೆ ಬಂದಿದ್ದ 9 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ. 

 • Madhavan Nair

  NEWS28, Oct 2018, 6:15 PM IST

  ಕಮಲ ಮುಡಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್!

  ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇರಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿ ಐವರು ವ್ಯಕ್ತಿಗಳನ್ನು ಕಮಲ ಪಾಳಯಕ್ಕೆ ಸ್ವಾಗತಿಸಿದ್ದಾರೆ.
   

 • NEWS25, Oct 2018, 7:12 PM IST

  ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು!

  ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ ಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲ್.ಆರ್. ಶಿವರಾಮೇ ಗೌಡರ ಪರವಾಗಿ ಮತಯಾಚಿಸಲು ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಜಿಪಂ ಪ್ರತಿಪಕ್ಷ ನಾಯಕ ಡಿ. ರವಿಶಂಕರ್ ಮಾತನಾಡಿ, ಕ್ಷೇತ್ರದ ಶಾಸಕರು ಆಗಿರುವ ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್ ಅಭಿವೃದ್ಧಿ ವಿಚಾರದಲ್ಲಿ ತಾರ ತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.

 • Gokarna

  Uttara Kannada23, Oct 2018, 3:17 PM IST

  ಅಮಲಿನಲ್ಲಿದ್ದವನ ಎತ್ತಲು ಹೋದರೆ ಕಚ್ಚಲು ಬಂದ!, ಇದು ಗೋಕರ್ಣದ ಸ್ಥಿತಿ

  ಪ್ರವಾಸಿ ತಾಣ ಗೋಕರ್ಣದಲ್ಲಿ ವಿದೇಶಿಗರ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿದ್ದವು. ಈಗ ಅದು ಒಂದು ಹಂತ ಮುಂದಕ್ಕೆ ಹೋಗಿದ್ದು ವಿದೇಶಿಗರು ತೂರಾಡುತ್ತ ರಸ್ತೆಯಲ್ಲೇ ಬೀಳುತ್ತಿದ್ದಾರೆ.

 • NEWS20, Oct 2018, 7:17 PM IST

  ಮೈಸೂರಿಗೆ ಶೀಘ್ರದಲ್ಲೇ ಹೈಟೆಕ್ ಸ್ಪರ್ಶ

  ಈ ಬಾರಿ ದಸರೆಯನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ರೂಪಿಸಲಾಗಿತ್ತು. ಮೈಸೂರು ಅರಮನೆಯ ಎದುರಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರೆ, ಕ್ರೀಡಾಕೂಟ, ಆಹಾರ ಮೇಳ, ಕವಿಗೋಷ್ಠಿಗಳು ನಡೆದವು. 

 • SPORTS17, Oct 2018, 4:36 PM IST

  ನಿಯಮ ಸಡಿಸಿಲಿದ ಬಿಸಿಸಿಐ- ಕ್ರಿಕೆಟಿಗರ ಜೊತೆಗೆ ಪತ್ನಿಯರಿಗೂ ಅವಕಾಶ !

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಬಳಿಕ, ಬಿಸಿಸಿಐ ಇದೀಗ ವಿದೇಶಿ ಪ್ರವಾಸದಲ್ಲಿ ಕ್ರಿಕೆಟಿಗರ ಪತ್ನಿಯರಿಗೂ ಅವಕಾಶ ನೀಡಿದೆ. ಅಷ್ಟಕ್ಕೂ ಈ ಹಿಂದಿನ ನಿಯಮಕ್ಕೂ ನೂತನ ನಿಮಯಕ್ಕೂ ಇರೋ ವ್ಯತ್ಯಾಸವೇನು? ಇಲ್ಲಿದೆ.
   

 • prithvi

  SPORTS17, Oct 2018, 2:22 PM IST

  ಪೃಥ್ವಿ ಶಾಗೆ ಬೆದರಿಕೆ - ಕ್ರಿಕೆಟ್ ಆಡದಂತೆ ವಾರ್ನಿಂಗ್!

  ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಆಡಿದ 2 ಪಂದ್ಯದಲ್ಲಿ ಹಲವು ದಾಖಲೆಗಳನ್ನ ಪುಡಿ ಮಾಡಿದ 18ರ ಪೋರ ಪೃಥ್ವಿ ಶಾ ಇದೀಗ ಸ್ಟಾರ್ ಕ್ರಿಕೆಟರ್. ಭಾರತದ ಆರಂಭಿಕನಾಗಿ ಸ್ಥಾನ ಸಂಪಾದಿಸಿರುವ ಪೃಥ್ವಿ ಶಾ ಇದೀಗ ಆಸ್ಟ್ರೇಲಿಯಾ ಪ್ರವಾಸ ಎದುರುನೋಡುತ್ತಿದ್ದಾರೆ. ಇದರ ಬೆನ್ನಲ್ಲೇ, ಪೃಥ್ವಿ ಶಾ ಕ್ರಿಕೆಟ್ ಆಡಬಾರದು ಅನ್ನೋ ಸೂಚನೆ ಬಂದಿದೆ. ಅಷ್ಟಕ್ಕೂ ಈ ವಾರ್ನಿಂಗ್ ನೀಡಿದ್ದು ಯಾರು?

 • Mysuru Water

  News16, Oct 2018, 6:00 PM IST

  ಮೈಸೂರು ದಸರಾ: ಜಲಕ್ರೀಡೆಗೆ ಪ್ರವಾಸಿಗರು ಫುಲ್ ಫಿದಾ!

  ಮೈಸೂರು ದಸರಾದಲ್ಲಿ ವರುಣಾ ಕೆರೆಯಲ್ಲಿ ಬೋಟಿಂಗ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬನಾನಾ ರೈಡಿಂಗ್, ಜಸ್ಕಿ ಬೈಕ್, ಪೆಡಲ್ ಬೋಟ್ ಸಕತ್ ಥ್ರಿಲ್ ನೀಡುತ್ತಿದೆ. ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಜಲಕ್ರೀಡೆಗಳು ಮನಸ್ಸಿಗೆ ಮುದ ನೀಡುತ್ತಿವೆ. ಮಕ್ಕಳಿಗೆ ರಜೆ ಬೇರೆ ಇರುವುದರಿಂದ ಫ್ಯಾಮಿಲಿ ಸಮೇತ ಹೋಗಿ ಎಂಜಾಯ್ ಮಾಡುತ್ತಿದ್ದಾರೆ ಪ್ರವಾಸಿಗರು.  

 • Indian Railway new

  Karnataka Districts14, Oct 2018, 4:04 PM IST

  ಮೈಸೂರು ದಸರಾ ಪ್ರವಾಸಿಗರಿಗೆ ರೈಲ್ವೆಯಿಂದ ವಿಶೇಷ ಸೌಲಭ್ಯ

  ಅ.16ರಿಂದ 19ರವರೆಗೆ ರೈಲು ಗಾಡಿ ಸಂಖ್ಯೆ 06207 ಮೈಸೂರಿನಿಂದ ರಾತ್ರಿ 9 ಗಂಟೆಗೆ ಹೊರಟು 10.50ಕ್ಕೆ ಚಾಮರಾಜನಗರಕ್ಕೆ ಆಗಮಿಸಲಿದೆ. ಪುನಃ ರಾತ್ರಿ 11.20ಕ್ಕೆ ಹೊರಟು 1.10ಕ್ಕೆ ಮೈಸೂರಿಗೆ ಆಗಮಿಸಲಿದೆ. 

 • M.J. Akbar

  NEWS14, Oct 2018, 12:39 PM IST

  ಮೀಟೂಗೆ ಬಿಗ್ ಬಲಿ: ಎಂ.ಜೆ. ಅಕ್ಬರ್ ರಾಜೀನಾಮೆ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ವಿದೇಶ ಪ್ರವಾಸ ಕೈಗೊಂಡಿದ್ದ ಅಕ್ಬರ್ ಇಂದು ಬೆಳಿಗ್ಗೆಯಷ್ಟೇ ರಾಜಧಾನಿ ದೆಹಲಿಗೆ ಆಗಮಿಸಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • KSRTC New

  NEWS14, Oct 2018, 7:39 AM IST

  ದಸರಾ ರಜೆಗೆ 2500 ಹೆಚ್ಚುವರಿ ಬಸ್‌

  ದಸರಾ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅ.17ರಿಂದ 22ರವರೆಗೆ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರ್‌ ರಾಜ್ಯದ ವಿವಿಧ ಸ್ಥಳಗಳಿಗೆ 2,500 ಹೆಚ್ಚುವರಿ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಿದೆ.

 • NEWS13, Oct 2018, 6:31 PM IST

  ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಬೆಟರ್ ಎಂದ ಮಾಜಿ ಕ್ರಿಕೆಟಿಗ

  ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು  ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುವುದಕ್ಕಿಂತ ಪಾಕಿಸ್ತಾನದಲ್ಲಿ ಪ್ರವಾಸ ಮಾಡುವುದೇ ಉತ್ತಮ ಎಂದು ಹೇಳಿ ವಿವಾದ ಹೊತ್ತಿಸಿದ್ದಾರೆ.

 • zika virus

  NEWS13, Oct 2018, 5:27 PM IST

  ಈ ಕಡೆ ಪ್ರವಾಸ ಮಾಡುವಾಗ ಎಚ್ಚರ, ಜೀಕಾ ಬಂದಿದೆ ಜೋಕೆ!

  ಜೀಕಾ ಪ್ರಕರಣದ ಮತ್ತೆ ಸದ್ದು ಮಾಡಿದೆ. ಜೈಪುರದಲ್ಲಿ ಜೀಕಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಸರಕಾರ ಮತ್ತು ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಜೀಕಾ ಸೋಂಕು ಕಾಣಿಸಿಕೊಂಡಿದೆ.