ಪ್ರಯಾಗ್‌ರಾಜ್  

(Search results - 7)
 • <p>Air Defence Command</p>

  India28, Aug 2020, 11:31 AM

  ವಾಯುದಾಳಿ ತಡೆಗೆ ಏರ್‌ಡಿಫೆನ್ಸ್ ಕಮಾಂಡ್ ಸ್ಥಾಪನೆ..?

  ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಏರ್‌ ಡಿಫೆನ್ಸ್‌ ಕಮಾಂಡ್‌ ತನ್ನ ನೆಲೆಯನ್ನು ಹೊಂದಿರಲಿದೆ. ದೇಶದ ಉತ್ತರ ಭಾಗದಲ್ಲಿರುವ ಪ್ರಮುಖ ವಾಯುನೆಲೆಗಳಾದ ಆಗ್ರಾ, ಗ್ವಾಲಿಯರ್‌ ಮತ್ತು ಬರೇಲಿಯ ವಾಯುನೆಲೆಗಳನ್ನು ನಿರ್ವಹಿಸುವ ಭಾರತೀಯ ವಾಯುಪಡೆಯ ಕೇಂದ್ರ ಕಮಾಂಡ್‌ ಜೊತೆಜೊತೆಗೆ ಹೊಸ ಏರ್‌ ಡಿಫೆನ್ಸ್‌ ಕಮಾಂಡ್‌ ಕೂಡ ಕಾರ್ಯನಿರ್ವಹಿಸಲಿದೆ.

 • CAA
  Video Icon

  India24, Jan 2020, 7:57 PM

  ಪೌರತ್ವ ದಾಖಲೆಗಾಗಿ ಪೂರ್ವಿಕರ ಸಮಾಧಿ ಮುಂದೆ ನಿಂತ ಕಾಂಗ್ರೆಸ್ ನಾಯಕ!

  ತಮ್ಮ ಪೌರತ್ವ ದಾಖಲೆ ಎಲ್ಲಿದೆ ಎಂಬುದನ್ನು ತಿಳಿಸುವಂತೆ ಕಾಂಗ್ರೆಸ್ ನಾಯಕರೊಬ್ಬರು ತಮ್ ಮಪೂರ್ವಿಕರ ಸಮಾಧಿ ಬಳಿ ಬಂದು ಮನವಿ ಮಾಡಿದ ವಿಚಿತ್ರ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ನ ಕಾಂಗ್ರೆಸ್ ಮುಖಂಡ ಹಸೀಬ್ ಅಹ್ಮದ್ ಸ್ಮಶಾನಕ್ಕೆ ತೆರಳಿ, ತಮ್ಮ ಪೌರತ್ವ ದಾಖಲೆಗಳು ಎಲ್ಲಿವೆ ಎಂಬುದರ ಕುರಿತು ಮಾಹಿತಿ ನೀಡುವಂತೆ ತಮ್ಮ ಪೂರ್ವಿಕರ ಸಮಾಧಿಗೆ ಮನವಿ ಮಾಡಿದ್ದಾರೆ.

 • allahabad

  INDIA17, Jan 2019, 10:49 AM

  ಅಲಹಾಬಾದ್‌ ರೈಲು ನಿಲ್ದಾಣದಲ್ಲಿ ಇನ್ನು ಕನ್ನಡ!

  ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌) ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ರೈಲುಗಳ ಕುರಿತಾಗಿ ಸಾರ್ವಜನಿಕ ಘೋಷಣೆ ಕೂಗುವ ವ್ಯವಸ್ಥೆ ಜಾರಿ 

 • undefined

  NEWS31, Dec 2018, 5:44 PM

  ಹಿಂದೆಂದೂ ಕಂಡಿರದ ಕುಂಭಮೇಳಕ್ಕೆ ಸಾಕ್ಷಿಯಾಗುತ್ತಾ ಉತ್ತರ ಪ್ರದೇಶ?

  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 15 ರಿಂದ ಮಾರ್ಚ್ 4 ರ ವರೆಗೆ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಧಾರ್ಮಿಕ ವಾಗಿ ಪ್ರಾಮುಖ್ಯತೆ ಪಡೆದಿರುವ ಕುಂಭಮೇಳವನ್ನು ಎಲ್ಲೆಲ್ಲಿ ಆಚರಣೆ ಮಾಡಲಾಗುತ್ತದೆ?, ಅದರ ಪೌರಾಣಿಕ ಹಿನ್ನೆಲೆ ಏನು? 2019 ರ ಅರ್ಧಕುಂಭ ಮೇಳದ ವಿಶೇಷತೆ ಏನು? ಇತ್ಯಾದಿ ವಿವರ ಇಲ್ಲಿದೆ. 

 • allahabad

  INDIA10, Dec 2018, 10:25 AM

  ಅಲಹಾಬಾದ್‌ ವಿವಿ ಹೆಸರು ಪ್ರಯಾಗ್‌ರಾಜ್‌ ಎಂದು ಬದಲು!

  ಅಲಹಾಬಾದ್‌ ವಿವಿ ಹೆಸರನ್ನು ಪ್ರಯಾಗ್‌ರಾಜ್‌ ವಿವಿ ಎಂದು ಬದಲಿಸಲು ವಿವಿಯ ಉಪಕುಲಪತಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ

 • Yogi Adityanath

  INDIA2, Dec 2018, 9:26 AM

  ಪ್ರಯಾಗ್‌ರಾಜ್‌ನಲ್ಲಿ ಮದುವೆಗಳಿಗೆ ಬಿತ್ತು ಬ್ರೇಕ್!

  ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌(ಅಲಹಾಬಾದ್‌)ನಲ್ಲಿ 2019ರ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಯಾವುದೇ ಮದುವೆ ಕಾರ್ಯಕ್ರಮ ಆಯೋಜಿಸದಂತೆ ಆದೇಶ ಹೊರಡಿಸಿದೆ.

 • undefined

  NEWS16, Oct 2018, 1:55 PM

  ಇನ್ಮುಂದೆ ಅಲಹಾಬಾದ್ ಅಲ್ಲ, ಪ್ರಯಾಗ್ ರಾಜ್! ಯೋಗಿ ಸರ್ಕಾರ ಘೋಷಣೆ

  ಅಲಹಾಬಾದ್ ನಗರವನ್ನು ’ಪ್ರಯಾಗ್ ರಾಜ್’ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತ ಘೋಷಣೆ ಮಾಡಿದ್ದಾರೆ.  ರಾಜ್ಯಪಾಲ ರಾಮ್ ನಾಯಕ್ ಈ ಪ್ರಸ್ತಾವನೆಗೆ ಸಮ್ಮತಿ ನೀಡಿದ್ದಾರೆ.