ಪ್ರಮಾಣ ವಚನ ಸಮಾರಂಭ  

(Search results - 16)
 • umesh katti vidhan soudha

  Karnataka Districts7, Feb 2020, 10:41 AM

  70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ

  ಬೆಳಗ್ಗೆ ತಡವಾಗಿ ಎದ್ದಿದ್ದರಿಂದ ನಾನು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್‌ ಕತ್ತಿ ಸಮಜಾಯಿಷಿ ನೀಡಿದ್ದಾರೆ. 70ನೇ ವರ್ಷದೊಳಗೆ ಒಮ್ಮೆಯಾದರೂ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.

 • R Ashoka Munirathna
  Video Icon

  Politics6, Feb 2020, 5:42 PM

  ಪ್ರಮಾಣ ವಚನಕ್ಕೆ ಬರದೆ ಇದ್ದರೂ ಮುನಿ'ರತ್ನ'ದಂಥ ಮಾತು!

  ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ  ಮುನಿರತ್ನ ಗೈರಾಗಿದ್ದಾರೆ. ಹಾಗಾದರೆ ಮುನಿರತ್ನ ಗೈರಾಗಲು ಕಾರಣ ಏನು? ಸುವರ್ಣ ನ್ಯೂಸ್ ನೊಂದಿಗೆ ಅವರೇ ಮಾತನಾಡಿದ್ದಾರೆ.

 • undefined
  Video Icon

  Karnataka Districts27, Jul 2019, 7:41 PM

  ರಾಜಭವನದಲ್ಲಿ ಕಾಣಿಸಿಕೊಂಡಿದ್ದ ರಾಜಣ್ಣಗೆ ‘ರಾಜಯೋಗ’!

  ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರುತ್ತಾ ಸುದ್ದಿಯಾಗುತ್ತಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣಗೆ, ದೋಸ್ತಿಗಳು ಹೋಗ್ತಾ ಹೋಗ್ತಾ ಒಂದು ಗುದ್ದು ಕೊಟ್ಟು ಹೋಗಿದ್ದರು. ರಾಜಣ್ಣ ಅಧ್ಯಕ್ಷರಾಗಿರೋ ತುಮಕೂರು ಡಿ.ಸಿ.ಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿ ಕಳೆದ ಸರ್ಕಾರ ಆದೇಶ ಹೊರಡಿಸಿತ್ತು. ಅದಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿದ್ದು, ರಾಜಣ್ಣ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ರಾಜಭವನದಲ್ಲಿ ಶುಕ್ರವಾರ ನಡೆದ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭದಲ್ಲಿ ರಾಜಣ್ಣ ಕಾಣಿಸಿಕೊಂಡಿದ್ದರು.  

 • ফের মুখ্যমন্ত্রীর তখতের পথে ইয়েদুরাপ্পা

  NEWS26, Jul 2019, 5:56 PM

  ಬಿಎಸ್‌ವೈ ಪ್ರಮಾಣ: ರಾಜಭವನದಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಅತೃಪ್ತ ಶಾಸಕ

  ಬಿಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ  ಕ್ಷಣಗಣನೆ ಆರಂಭವಾಗಿದೆ. ರಾಜಭವನದಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭಕ್ಕೆ ರಾಜೀನಾಮೆ ಕೊಟ್ಟ ಶಿವಾಜಿನಗರ ಶಾಸಕ ರೋಶನ್ ಬೇಗ್ ಆಗಮಿಸಿದ್ದಾರೆ.

 • undefined

  SPORTS21, Aug 2018, 6:31 PM

  ವಿವಾದ ಸೃಷ್ಟಿಸಿದ ಸಿಧುಗೆ ನೂತನ ಪಾಕ್ ಪ್ರಧಾನಿ ಸಂದೇಶ

  ಪಾಕಿಸ್ತಾನ ನೂತನ ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಭಾರತಕ್ಕೆ ಆಗಮಿಸುತ್ತಿದ್ದಂತೆ ಟೀಕೆಗಳ ಸುರಿಮಳೆ ಎದುರಿಸಬೇಕಾಯಿತು. ಆದರೆ ಸಿದ್ದು ಬೆಂಬಲಕ್ಕೆ ಇದೀಗ ಪಾಕ್ ಪ್ರಧಾನಿ ಅಖಾಡಕ್ಕೆ ಇಳಿದಿದ್ದಾರೆ.

 • undefined

  SPORTS18, Aug 2018, 5:11 PM

  ಪಾಕ್ ಪ್ರಧಾನಿ ಪ್ರಮಾಣ ವಚನಕ್ಕೆ ಸಿದ್ದು ಹಾಜರ್-ನೆಟ್ಟಿಗರ ತರಾಟೆ!

  ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಹಾಜರಾಗಿದ್ದು ಇದೀಗ ಪಾಕಿಸ್ತಾನ ಹಾಗೂ ಭಾರತದಲ್ಲಿ ವಿವಾದಕ್ಕೆ ಕಾರಣವಾಗಿದೆ. 

 • undefined

  NEWS13, Aug 2018, 9:17 PM

  ಎಚ್‌ಡಿಕೆ ನಾಟಿ ಕೆಲಸಕ್ಕೆ ಖರ್ಚಾದ ಹಣ ಎಷ್ಟು? ಯಾರದ್ದು?

  ಸಿಎಂ ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರನ್ನು ಆಹ್ವಾನಿಸಿ ಅವರಿಗೆ ಆತಿಥ್ಯ ನೀಡಿದ್ದಕ್ಕೆ ವೆಚ್ಚ ಮಾಡಿದ್ದ ಖರ್ಚುಗಳ ಲೆಕ್ಕ ಸರಕಾರಕ್ಕೆ ಒಂದು ಹಂತದಲ್ಲಿ  ಮುಜುಗರ ತಂದಿತ್ತು. ಈಗ ಮಂಡ್ಯದ ಸಿಎಂ ನಾಟಿ ಕೆಲಸಕ್ಕೆ ಯಾವ ಹಣ ಬಳಕೆ ಮಾಡಲಾಗಿದೆ ಎಂಬ ಪ್ರಶ್ನೆಯೂ ಎದುರಾಗಿದ್ದು ಜೆಡಿಎಸ್ ಮುಖಂಡರು ಉತ್ತರ ನೀಡುವ ಯತ್ನವನ್ನು ಮಾಡಿದ್ದಾರೆ.

 • undefined

  NEWS9, Aug 2018, 11:14 AM

  ಹೆಚ್ಡಿಕೆ ಪ್ರಮಾಣವಚನ 7 ನಿಮಿಷ : ಖರ್ಚಾಗಿದ್ದು ಲಕ್ಷ ಲಕ್ಷ

  • ಪ್ರಮಾಣವಚನ ಸ್ವೀಕಾರಕ್ಕೆ ಬಂದ ಗಣ್ಯರಿಗೆಲ್ಲ ಫೈಸ್ಟಾರ್ ಹೋಟೆಲ್ ಬುಕಿಂಗ್
  • ಪ್ರಮಾಣವಚನ ಹೂಗುಚ್ಛಕ್ಕೆಂದು 65 ಸಾವಿರ ರೂ. ಖರ್ಚಾಗಿದೆ
 • cabinet
  Video Icon

  6, Jun 2018, 9:57 AM

  ಕಾಂಗ್ರೆಸ್’ನಿಂದ ಯಾರ್ಯಾರು ಮಂತ್ರಿಗಳಾಗ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೀಲ್ಸ್

  ಇಂದು ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಕಾಂಗ್ರೆಸ್ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್’ನಿಂದ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸುವವರು ಯಾರ್ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Didi - Modi

  26, May 2018, 12:20 PM

  ಬೆಂಗಳೂರು ಸನ್ನಿವೇಶ ಇರಿಸಿಕೊಂಡು ದೀದಿ ಕಾಲೆಳೆದರಾ ಮೋದಿ..?

  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭ ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವಲ್ಪದೂರ ನಡೆದುಕೊಂಡು ಬಂದಿದ್ದರು. ಅದು ಬ್ಯಾನರ್ಜಿಗೆ ಕೋಪ ತರಿಸಿದ್ದು, ಕರ್ನಾಟಕ ಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿತ್ತು.

 • undefined
  Video Icon

  24, May 2018, 11:40 AM

  ಎಚ್ ಡಿಕೆ ಪ್ರಮಾಣ ವಚನದಲ್ಲಿ ಮಮತಾ ಬ್ಯಾನರ್ಜಿ ಗರಂ; ಕ್ಷಮೆಯಾಚಿಸಿದ ದೇವೇಗೌಡರು

  ವಿಧಾನಸೌಧದ ಒಳಗಡೆ ಕಾರು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ  ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲೇ ರಾಜ್ಯ ಡಿಜಿ-ಐಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • undefined

  23, May 2018, 11:33 PM

  ರಾಜ್ಯ ಡಿಜಿ ನೀಲಮಣಿ ಬಗ್ಗೆ ಮಮತಾ ಗರಂ : ಕ್ಷಮೆ ಕೋರಿದ ಹೆಚ್ಡಿಕೆ

  ಮಮತಾ ಅವರ ಕಾರಿಗೆ ವಿಧಾನಸೌಧದ ಒಳಗಡೆ ಪ್ರವೇಶ ನೀಡದ ಕಾರಣ ಅವರು ಪ್ರಮಾಣ ವಚನ ಸಮಾರಂಭದ ವೇದಿಕೆಗೆ ಕಾಲ್ನಡಿಗೆಯಲ್ಲೆ ಆಗಮಿಸಿದರು. ಭದ್ರತಾ ಅವ್ಯವಸ್ಥೆ ಬಗ್ಗೆ ಸ್ಥಳದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು

 • HDk
  Video Icon

  23, May 2018, 11:31 AM

  ಕುಮಾರ ಸ್ವಾಮಿ ರಾಜಕೀಯ ಭವಿಷ್ಯ ಹೇಗಿದೆ?

  ಎಚ್ ಡಿ ಕುಮಾರ ಸ್ವಾಮಿ ಇಂದು ಪ್ರಮಾಣ ವಚನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.  ಪ್ರಮಾಣ ವಚನಕ್ಕೆ ವಿಧಾನ ಸೌಧ ಸಾಕ್ಷಿಯಾಗಲಿದೆ. ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯ ಹೇಗಿದೆ? ಮುಂದಿನ ರಾಜಕೀಯ ಜೀವನ ಹೇಗಿರಲಿದೆ? ಜ್ಯೋತಿಷಿಗಳು ಏನ್ ಹೇಳ್ತಾರೆ ಕೇಳಿ. 

 • H-D-Kumaraswamy-Happy
  Video Icon

  20, May 2018, 4:47 PM

  ಎಚ್‌ಡಿಕೆ ಪ್ರಮಾಣ ವಚನ ಸ್ಥಳ ಮತ್ತೆ ಶಿಫ್ಟ್?

  • ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎಚ್‌ಡಿಕೆ
  • ಮೊದಲು ಕಂಠೀರವ ಸ್ಟೇಡಿಯಂ, ಬಳಿಕ ಅರಮನೆ ಮೈದಾನಕ್ಕೆ ಜಾಗ ಬದಲಾವಣೆ
 • New CM BSY

  17, May 2018, 9:10 AM

  ದೇವರು, ರೈತರ ಹೆಸರಲ್ಲಿ ಬಿಎಸ್‌ವೈ ಪ್ರಮಾಣ ವಚನ

  ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹಸಿರು ಶಾಲು ಹೊದ್ದ ಯಡಿಯೂರಪ್ಪ ದೇವರು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.