ಪ್ರಭುದೇವ
(Search results - 63)SandalwoodJan 13, 2021, 8:32 PM IST
ಶಾನೆ ಟಾಪಾಗವಳೆ... ಹ್ಯಾಪಿ ಬರ್ತಡೆ ಅದಿತಿ.. ನೀವು ನೋಡಿರದ ಪೋಟೋಗಳು!
ಶಾನೆ ಟಾಪಾಗವಳೆ... ಹೌದು ಈಕೆ ಅಂಥ ಸುಂದರಿಯೇ.. ಕನ್ನಡದ ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಪ್ರಮುಖ ನಾಯಕರ ಜತೆ ಹೆಜ್ಜೆ ಹಾಕಿರುವ ಅದಿತಿ ಕಿರುತೆರೆಯಿಂದ ಹಿರಿತೆರೆಗೆ ತೆರಳಿದವರು.
SandalwoodJan 1, 2021, 3:40 PM IST
ನನ್ನ 2021 ಹೀಗಿರುತ್ತೆ;ಹೊಸ ವರ್ಷವನ್ನು ಹೀಗೆ ಕಳೆಯುತ್ತೇವೆ!
ನಟ ನವೀನ್ ಸಜ್ಜು,ವೈಷ್ಣವಿ, ರಾಘು ಶಿವಮೊಗ್ಗ, ಅದಿತಿ ಪ್ರಭುದೇವ, ನೀನಾಸಂ ಸತೀಶ್, ವಸಿಷ್ಠ ಸಿಂಹ ಹಾಗೂ ಧನ್ಯಾ ರಾಮ್ಕುಮಾರ್ ಹೊಸ ವರ್ಷವನ್ನು ಹೇಗೆ ಆಚರಣೆ ಮಾಡಲಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
SandalwoodJan 1, 2021, 12:24 PM IST
'ಕನ್ನಡಿಗನ ತೇರು' ಎಳೆದ ಅದಿತಿ ಪ್ರಭುದೇವ ವಿಡಿಯೋ ವೈರಲ್!
ನಟಿ ಅದಿತಿ ಪ್ರಭುದೇವ ಆಟೋ ಚಲಾಯಿಸುತ್ತಿರುವ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ 2020 ವರ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
SandalwoodDec 31, 2020, 6:21 PM IST
ಗುರುದತ್ ಗಾಣಿ ಚಿತ್ರಕ್ಕೆ ಕನ್ನಡದ ನಟಿಯರ ಹುಡುಕಾಟ; ಪ್ರಜ್ವಲ್ಗೆ ಜೋಡಿ ಯಾರು?
ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ನಾಯಕಿಯರ ಹುಡುಕಾಟ ಶುರುವಾಗಿದೆ. ಆಶಿಕಾ ಹಾಗೂ ಅದಿತಿ ಯಾರಾಗಲಿದ್ದಾರೆ ಡೈನಾಮಿಕ್ ಬಾಯ್ಗೆ ಜೋಡಿ?
SandalwoodDec 27, 2020, 9:09 AM IST
2020 ಪಡೆದುಕೊಂಡಿದ್ದು, ಕಳೆದುಕೊಂಡಿದ್ದು; ಕವಿರಾಜ್, ಅದಿತಿ ಮಾತು!
ಕೆಲವು ರಸ್ತೆಗಳೇ ಹಾಗೆ. ಒಂದಷ್ಟು ದೂರದ ತನಕ ಸೊಗಸಾಗಿರುತ್ತವೆ. ನಂತರ ಹಳ್ಳದಿಣ್ಣೆಗಳು ಶುರುವಾಗುತ್ತವೆ. 2020 ಕತೆಯೂ ಅದೇ. ಇಂಥ ಹೊತ್ತಲ್ಲಿ ಪಡೆಕೊಂಡದ್ದು ಎನು, ಕಳೆಕೊಂಡದ್ದು ಎಷ್ಟು ಅನ್ನುವುದನ್ನು ಹೇಳಿ ಅಂತ ಅನೇಕರನ್ನು ಕೇಳಿದಾಗ ಮೂಡಿಬಂದ ಅಭಿಮಗತಳಿವು.
SandalwoodNov 24, 2020, 11:45 AM IST
ಗೋಕಾಕ್ ಚಳುವಳಿ ಫೋಟೋ ಶೇರ್ ಮಾಡಿದ ಅಪ್ಪು; ಪ್ರಭುದೇವ ಎರಡನೇ ಮದುವೆ!
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪುನೀತ್ ರಾಜ್ಕುಮಾರ್ ಡಾ.ರಾಜ್ಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಭಾಗಿಯಾಗಿದ್ದ ಕ್ಷಣದ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
Cine WorldNov 22, 2020, 9:41 AM IST
ಬೆನ್ನು ನೋವು ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ಜೊತೆ ಪ್ರಭುದೇವ ಮದುವೆ; ಮೇ ತಿಂಗಳೇ ವಿವಾಹ!
ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಪ್ರಭುದೇವ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನಿಂದ ಮಾಹಿತಿ ಸಿಕ್ಕಿದೆ. ಡಾಕ್ಟರ್ ಕೈ ಹಿಡಿಯುವುದು 100% ಕನ್ಫರ್ಮ್
Cine WorldNov 13, 2020, 12:10 PM IST
ಎರಡನೇ ಮದುವೆಗೆ ಸೈ ಎಂದ ಪ್ರಭುದೇವ; ಹುಡುಗಿ ಯಾರು ಗೊತ್ತಾ?
ಹಲವು ವರ್ಷಗಳ ನಂತರ ಮದುವೆಯಾಗುವುದಕ್ಕೆ ತೀರ್ಮಾನ ಮಾಡಿದ ಪ್ರಭುದೇವ. ಹುಡುಗಿ ಹೆಸರು ರಿವೀಲ್ ಮಾಡಿಲ್ಲ. ಆದರೆ ಸಂಬಂಧಿ ಅನ್ನೋದು ಕನ್ಫರ್ಮ್ ಆಗಿದೆ.
Cine WorldNov 1, 2020, 2:06 PM IST
ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್
ಕನ್ನಡದಲ್ಲಿ ಪ್ರಭು ಮತ್ತೆ ಕಾಣಿಸಿಕೊಳ್ತಾರೆಂದು ಯೋಗರಾಜ್ ಭಟ್ ಅವರೇ ಹೇಳಿದ್ದಾರೆ. ಕನ್ನಡದಲ್ಲಿ ಒಳ್ಳೆ ಸೂಪರ್ ಸಿನಿಮಾ ಬರೋ ಸಾಧ್ಯತೆ ಇದೆ ಎಂದು ಮಾತನಾಡ್ತಿದ್ದಾರೆ ಗಾಂಧೀನಗರ ಜನ.
SandalwoodOct 27, 2020, 4:08 PM IST
ಶ್ರೀನಿ- ಅದಿತಿ ಕಾಂಬಿನೇಷನ್ನ 'ಓಲ್ಡ್ ಮಾಂಕ್' ಹೇಗಿರುತ್ತೆ?
ನಿರ್ದೇಶಕ ಶ್ರೀನಿ ಹಾಗೂ ಬಾರ್ಬಿ ಡಾಲ್ ಅದಿತಿ ಪ್ರಭುದೇವ್ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ಓಲ್ಡ್ ಮಾಂಕ್ ತಂಡ ಚಿತ್ರೀಕರಣ ಪುನರಾರಂಭಿಸಿದೆ. ಚಿತ್ರೀಕರಣದ ವೇಳೆ ಓಲ್ಡ್ ಮಾಂಕ್ ಟೀಂ ಹೇಗೆ ಎಂಜಾಯ್ ಮಾಡುತ್ತಿದೆ ನೋಡಿದ್ದೀರಾ? ನೀವು ನೋಡಿ ಎಂಜಾಯ್ ಮಾಡಿ..
SandalwoodOct 25, 2020, 2:10 PM IST
ಭಾರತದ ಮೊದಲ ಸೂಪರ್ ಹೀರೋ ಚಿತ್ರ 'ಆನ'; ಹೀಗೆದೆ ಅದಿತಿ ತಯಾರಿ!
ಶೀರ್ಷಿಕೆ ರಿವೀಲ್ ಆಗುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ ಅದಿತಿ ಪ್ರಭುದೇವಾ ಸಿನಿಮಾ. ಸೂಪರ್ ಹೀರೋ ಚಿತ್ರದ ಹಿಂದೆ ಯಾರೆಲ್ಲಾ ಇದ್ದಾರೆ?
SandalwoodOct 10, 2020, 4:34 PM IST
ಹಾರರ್ ಚಿತ್ರದಲ್ಲಿ ಸೂಪರ್ ಹೀರೋ ಆದ ಅದಿತಿ ಪ್ರಭುದೇವ
ಶಾನೆ ಟಾಪ್ ಆಗೋವ್ಳೆ ಹುಡುಗಿ ಅದಿತಿ ಪ್ರಭುದೇವ. ಮಹಿಳಾ ಪ್ರಧಾನ ಚಿತ್ರದಲ್ಲಿ ಸೂಪರ್ ಹೀರೂ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ ಪಿ ಆವರ ಹಾರರ್ ಆಧಾರಿತ ಚಿತ್ರ ಲಾಕ್ಡೌನ್ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಕ್ಲೈ ಮ್ಯಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಇದೆ.
SandalwoodOct 8, 2020, 5:14 PM IST
ಸಿನಿಮಾ ಹಂಗಾಮದಲ್ಲಿ 'ಪರ್ಫೆಕ್ಟ್ ಗರ್ಲ್'; 1 ಮಿಲಿಯನ್ ವೀಕ್ಷಣೆ
ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವಾ ಸ್ಯಾಂಡಲ್ವುಡ್ ಬಜಾರ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಲಾಕ್ಡೌನ್ ನಂತರ ಏನಾದರೂ ವಿಭಿನ್ನವಾಗಿ ಪ್ರಯತ್ನಿಸಬೇಕೆಂದು ಹೊಸ ಆಲ್ಬಂ ಸಾಂಗ್ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಹಾಡು ಬರೋಬ್ಬರಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸಿನಿಮಾ ಹಂಗಾಮದಲ್ಲಿ ಸಂತಸ ಹಂಚಿಕೊಂಡ ಅದಿತಿ ಏನು ಹೇಳುತ್ತಾರೆ ಕೇಳಿ
SandalwoodOct 8, 2020, 4:34 PM IST
ಸನ್ಯಾಸಿನಿ ಆದ ಹರಿಪ್ರಿಯಾ; ಏನಿದು ಮ್ಯಾಟರ್ ಅಂತ ಕೇಳಬೇಡಿ!
ಕನ್ನಡತಿ ಹರಿಪ್ರಿಯಾ ಕೆಲವು ದಿನಗಳ ಹಿಂದೆ ಸನ್ಯಾಸಿನಿ ವೇಷದಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಹರಿಪ್ರಿಯಾ ಈ ವಿಡಿಯೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಅರೇ ಹೀಗ್ಯಾಕಿದ್ದೀರಾ ಮೇಡಂ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಹರಿಪ್ರಿಯಾ ಕೊಟ್ಟ ಉತ್ತರ ಮಾತ್ರ ಸರ್ಪ್ರೈಸಿಂಗ್ ಆಗಿದೆ...
SandalwoodOct 2, 2020, 4:04 PM IST
ನಾನು ಪರ್ಫೆಕ್ಟ್ ಗರ್ಲ್ ಅಂತ ಹೇಳ್ತಿದ್ದಾರೆ ಅದಿತಿ; ಯಥರ್ವ್ಗೆ 11 ತಿಂಗಳು!
'ಶಾನೆ ಪಾಟ್ ಆಗ್ವಳೆ' ನಟಿ ಅದಿತಿ ಪ್ರಭುದೇವಾ ಅಭಿನಯದ ಮೊದಲ ಆಲ್ಬಂ ಸಾಂಗ್ 'ಪರ್ಫೆಕ್ಟ್ ಗರ್ಲ್' ಆನಂದ್ ಆಡಿಯೋ ಸಂಸ್ಥೆಯಲ್ಲಿ ರಿಲೀಸ್ ಆಗಲಿದೆ.