ಪ್ರಧಾನ ಮಂತ್ರಿ

(Search results - 81)

Modi

Karnataka Districts20, May 2020, 11:01 AM

'ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿ ಕಾರಣ'

ದೇಶದಲ್ಲಿ ಮಹಾಮಾರಿ ಕೊರೋನಾ ಹರಡುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕಾರಣ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ.

• undefined
Video Icon

state19, May 2020, 2:24 PM

ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡ್ತಿದ್ರೆ ಜಮೀರ್ ಅಹ್ಮದ್ ಒಡಕಿನ ಮಾತಾಡ್ತಿದಾರೆ!

ಇಡೀ ವಿಶ್ವವೇ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಆದರೆ ನಮ್ಮಲ್ಲಿ ಒಬ್ಬ ಶಾಸಕ ಒಡಕಿನ ಧ್ವನಿ ಎತ್ತಿದ್ದಾರೆ. ವಕ್ಫ್‌ ಬೋರ್ಡ್ ಕೊರೊನಾ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಡಲು ಹೊರಟಿದೆ. ಇದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಿರುವ ವಕ್ಫ್ ಮಂಡಳಿ ವಿರುದ್ಧ ಜಮೀರ್ ತಿರುಗಿ ಬಿದ್ದಿರೋದಾದರೂ ಯಾಕೆ? ಏನಿದು ಜಟಾಪಟಿ? ಇಲ್ಲಿದೆ ನೋಡಿ..!

HDD

state18, May 2020, 11:14 AM

ದೇವೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ: ಮೋದಿ ಸೇರಿ ಹಲವು ಗಣ್ಯರ ಶುಭಾಶಯ!

ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್. ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಸಂಭದ್ರಮ| ಮಾಜಿ ಪ್ರಧಾನಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ| ಅತ್ತ ತಂದೆಗೆ ವಿಶ್ ಮಾಡಿದ ಪುತ್ರ ಕುಮಾರಸ್ವಾಮಿ| ಯಡಿಯೂರಪ್ಪ, ಸಿದ್ದರಾಮುಯ್ಯ ಸೇರಿ ಹಲವು ರಾಜಕೀಯ ಗಣ್ಯರಿಂದ ಶುಭಾಶಯಗಳ ಮಹಾಪೂರ

कैसे ले सकते हैं योजना का लाभ

इस योजना में निवेश कर किसान अपनी बढ़ती उम्र में हर महीने 3000 रुपए तक की रकम पेंशन के तौर पर हासिल कर सकते हैं। 2019 में लांच हुई इस स्कीम के बारे में हम आपको ज्यादा बताएं उससे पहले आपको बता दें कि इस स्कीम के तहत अब तक 19,99,319 किसान खुद को रजिस्टर कर चुके हैं। सबसे बड़ी बात ये हैं कि इस स्कीम में जितना निवेश आप करेंगें उतना ही योगदान सरकार की तरफ से किया जाएगा।

(प्रतीकात्मक फोटो)

Magazine24, Apr 2020, 5:59 PM

PM ಮನ್‌ಧನ್ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ?

ನವದೆಹಲಿ(ಏ.24): ಭಾರತ ಕೃಷಿ ಪ್ರಧಾನ ದೇಶ. ರೈತನೇ ಆಧಾರ. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ ಮೂಲಕ ರೈತರಿಗೆ ನಿವೃತ್ತಿ ವೇತನ ನೀಡುತ್ತಿದೆ. ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ವೇತನ ಪಡೆಯುತ್ತಾನೆ. ಅಂದರೆ ವಾರ್ಷಿಕ 36,000 ರೂಪಾಯಿ ರೈತನಿ ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

adamaru

Karnataka Districts18, Apr 2020, 7:42 AM

ಅದಮಾರು ಮಠದಿಂದ ಕೊರೋನಾ ನಿಧಿಗೆ 55 ಲಕ್ಷ ರು. ದೇಣಿಗೆ

ಅದಮಾರು ಮಠ ಮತ್ತು ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರಧಾನ ಮಂತ್ರಿ ಕೊರೋನಾ ಸಂತ್ರಸ್ತರ ನಿಧಿಗೆ 55,55,555 (ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು ) ರು. ನೀಡಲಾಗಿದೆ.

• undefined

Cricket10, Apr 2020, 7:54 PM

ಕೊರೋನಾ ಸಂಕಷ್ಟ; ಅವಧಿಗೂ ಮುನ್ನವೇ ಕ್ರಿಕೆಟಿಗರಿಗೆ ವೇತನ ನೀಡಿದ ಬಿಸಿಸಿಐ!!

ಕೊರೋನಾ ವೈರಸ್ ಕಾರಣ ಎಲ್ಲಾ ವ್ಯವಹಾರ ಬಂದ್ ಆಗಿವೆ. ಕ್ರೀಡೆಗಳು ನಿಂತು ಹೋಗಿವೆ. ಹೀಗಾಗಿ ಕ್ರೀಡಾಪಟುಗಳ ವೇತನಕ್ಕೂ ಕತ್ತರಿ ಬಿದ್ದಿದೆ. ಈಗಾಗಲೆೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರ ವೇತನ ಕಡಿತಗೊಳಿಸಲಾಗಿದೆ. ಆದರೆ ಬಿಸಿಸಿಐ ಕ್ರಿಕೆಟಿಗರ ನೆರವಿಗೆ ನಿಂತಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿದ ಬಿಸಿಸಿಐ ಇದೀಗ ಅವಧಿಗೂ ಮುನ್ನ ವಾರ್ಷಿಕ ಒಪ್ಪಂದದ ಕ್ರಿಕೆಟಿಗ ವೇತನ ಹಾಗೂ ಬಾಕಿ ಉಳಿಸಿಕೊಂಡಿದ್ದ ಪಂದ್ಯದ ಸಂಭಾವನೆಯನ್ನು ನೀಡಲಾಗಿದೆ.

• undefined

Cine World28, Mar 2020, 9:02 PM

ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೀಡಿದ ಅಕ್ಷಯ್ ಕುಮಾರ್; ದೇಶದ ಜನತೆ ಸಲಾಂ!

ಮುಂಬೈ(ಮಾ.28):ದೇಶದಲ್ಲಿ ತುರ್ತು ಪರಿಸ್ಥಿತಿ ಬಂದದಾಗ,  ಸೈನಿಕರಿಗೆ, ಯೋಧರ ಕುಟುಂಬಸ್ಥರಿಗೆ ಬಹುದೊಡ್ಡ ಮೊತ್ತ ನೆರವು ನೀಡುವ ಏಕೈಕ ಸೆಲೆಬ್ರೆಟಿ ಬಾಲಿವುಡ್‌ನ ಅಕ್ಷಯ್ ಕುಮಾರ್. ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೂ ಅಕ್ಷಯ್ ಕುಮಾರ್ ದೊಡ್ಡ ಮೊತ್ತದ ನೆರವು ನೀಡಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅಕ್ಕಿ ಬರೋಬ್ಬರಿ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

• undefined

Coronavirus India24, Mar 2020, 11:43 AM

ಕೊರೋನಾ ತಾಂಡವ: ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪಿಎಂ ಮೋದಿ ಮಾತು!

ದೇಶವನ್ನುದ್ದೇಶಿಸಿ ಪಿಎಂ ಮೋದಿ ಮಾತು| ಗುರುವಾರದ ಬಳಿಕ ಎರಡನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಮೋದಿ| ಟ್ವೀಟ್ ಮಾಡಿ ಮಾಹಿತಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

• bhaskar rao bangalore police commissioner

Karnataka Districts21, Mar 2020, 12:09 PM

ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಕರ್ಫ್ಯೂ!

ಮಹಾಮಾರಿ ಕೊರೋನಾ ಸೋಂಕು ವಿರುದ್ಧ ‘ಜನತಾ ಕರ್ಫ್ಯೂ’ಗೆ ಪ್ರಧಾನ ಮಂತ್ರಿಗಳು ನೀಡಿದ ಕರೆಗೆ ಬೆಂಬಲಿಸಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಇತಿಹಾಸದಲ್ಲೇ ಮೊದಲ ಬಾರಿಗೆ ಭಾನುವಾರ ಪೊಲೀಸ್ ಆಯುಕ್ತರ ಕಚೇರಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ.

• Modi
Video Icon

India7, Mar 2020, 5:12 PM

ಪ್ರಧಾನಿ ಮೋದಿಗೆ ಆಪ್ತ ಮಿತ್ರನಿಂದಲೇ ಧಮ್ಕಿ!

ಜಗತ್ತೇ ಕೊಂಡಾಡುತ್ತಿರುವ ಪ್ರಧಾನ ಮಂತ್ರಿ ಮೋದಿಗೆ, ಆಪ್ತ ಮಿತ್ರನಿಂದಲೇ ಧಮ್ಕಿ ಸಿಕ್ಕಿದೆ. ಅಮೆರಿಕಾದಿಂದಲೇ ಶಹಬ್ಬಾಸ್ ಅನಿಸಿಕೊಂಡ ಭಾರತಕ್ಕೆ ಮಿತ್ರ ರಾಷ್ಟ್ರ ಇರಾನ್‌ ವಾರ್ನಿಂಗ್ ನೀಡಿದೆ. ಇರಾನ್‌ನ ಪರಮೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನಿ ಇಂಡಿಯಾ ವಿರುದ್ಧ ಗುಟುರು ಹಾಕಿದ್ದೇಕೆ..? ಶುರುವಾಯ್ತಾ ಭಾರತದ ವಿರುದ್ದ ಇಸ್ಲಾಮಿಕ್ ಯುದ್ಧ ಸಂಚು..? ದೋಸ್ತಿಗಳು ದುಷ್ಮನ್'ಗಳಾಗ್ತಾರಾ..? ಏನಿದು ಇಂಡಿಯಾ-ಇರಾನ್ ದೋಸ್ತಿಗೆ ಹಿಡಿದ ಗ್ರಹಣ..? ಮೋದಿಗೆ ಖಮೇನಿ ಧಮ್ಕಿಯ ಅಸಲಿ ಕಥೆ ಇಲ್ಲಿದೆ ನೋಡಿ

• Trump
Video Icon

India24, Feb 2020, 3:43 PM

ಚಾಯ್‌ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ: ಮೋದಿಯನ್ನು ಹೊಗಳಿದ ಟ್ರಂಪ್!

ಮೊಟೆರಾ ಸ್ಡೇಡಿಯಂ ಉದ್ಘಾಟಿಸಿ ಮಾತನಾಡಿದ ಟ್ರಂಪರ್, ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಇಲ್ಲಿದೆ ನೋಡಿ ಟ್ರಂಪ್ ಭಾಷಣದ ಹೈಲೈಟ್ಸ್

• singh

India17, Feb 2020, 7:57 AM

ರಾಹುಲ್‌ ನಡೆಗೆ ಬೇಸತ್ತು ರಾಜೀನಾಮೆಗೆ ಯೋಚಿಸಿದ್ದ ಮನಮೋಹನ್ ಸಿಂಗ್‌!

ರಾಹುಲ್‌ ನಡೆಗೆ ಬೇಸತ್ತು ರಾಜೀನಾಮೆಗೆ ಯೋಚಿಸಿದ್ದ ಸಿಂಗ್‌| ಅಹ್ಲುವಾಲಿಯಾರಿಂದ ಸ್ಫೋಟಕ ವಿಚಾರ ಬಹಿರಂಗ| ರಾಹುಲ್‌ ಸುಗ್ರೀವಾಜ್ಞೆ ಹರಿದಿದ್ದು ಸಿಂಗ್‌ಗೆ ಬೇಸರ ಮೂಡಿಸಿತ್ತು| ರಾಜೀನಾಮೆ ಕೊಡಲೇ ಎಂದು ಮಾಂಟೆಕ್‌ಗೆ ಕೇಳಿದ್ದ ಸಿಂಗ್‌| ಬೇಡ ಎಂದಿದ್ದ ಮಾಂಟೆಕ್‌

• Devegowda

Karnataka Districts17, Feb 2020, 7:23 AM

'ಮೋದಿಗೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಬಗ್ಗೆ ಮಾತನಾಡುವುದೇ ಕಷ್ಟವಾಗಿದೆ'

ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಗಮನಿಸಿದಲ್ಲಿ, ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

• undefined

Karnataka Districts7, Feb 2020, 3:08 PM

ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ 7.1 ಕೋಟಿ ರು. ಹಣ ಜಮಾ ಆಗಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ರೈತರಿಗೆ ಹಣ ಲಭಿಸಿದೆ.

• modi

India28, Jan 2020, 4:44 PM

ಐತಿಹಾಸಿಕ ಅನ್ಯಾಯ ಸರಿಪಡಿಸಲು ಸಿಎಎ ಜಾರಿ: ಪ್ರಧಾನಿ ಮೋದಿ

ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು  ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ  ಪ್ರಧಾನಿ ಮೋದಿ ಮಾತನಾಡಿದರು.