ಪ್ರಧಾನಿ

(Search results - 3349)
• Nepal PM KP Sharma Oli meets Indian PM Narendra Modi

International26, May 2020, 4:48 PM

ನೇಪಾಳದಲ್ಲಿ ಕೊರೋನಾ ಹರಡಲು ಭಾರತ ಕಾರಣ; ಪ್ರಧಾನಿ ಕೆಪಿ ಶರ್ಮಾ!

ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ಕುರಿತು ಆರಂಭದಿಂದಲೇ ಮುನ್ನಚ್ಚೆರಿಕೆ ವಹಿಸಿದ್ದ ನೇಪಾಳ, ಇದೀಗ ಭಾರತದಿಂದ ನೇಪಾಳ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ. ಭಾರತದ ಧೋರಣೆ ಹಾಗೂ ಸಡಿಲ ನಿಯಮ ನೇಪಾಳದಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದಿದ್ದಾರೆ.

Narendra Modi

Video Icon

India25, May 2020, 10:19 AM

ಕೊರೊನಾ ಸಂಕಷ್ಟ ಎದುರಿಸಲು ಮೋದಿ ರೋಟಿನ್ ಹೀಗಿದೆ ನೋಡಿ..!

ಪ್ರಧಾನಿ ನರೇಂದ್ರ ಮೋದಿ ಮುಂದಿರೋದು ಒಂದೇ ಧ್ಯೇಯ. ದೇಶವನ್ನು ಕೊರೊನಾ ಮುಕ್ತವನ್ನಾಗಿ ಮಾಡುವುದು. ದೇಶದ ಒಳಿತಿಗಾಗಿ, ಜನರ ಒಳಿತಿಗಾಗಿ, ದೇಶವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಪ್ರಧಾನಿ ಹಗಲಿರುಳು ಶ್ರಮಿಸುತ್ತಿದ್ದಾರೆ. ತಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಫುಲ್ ಎನರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಸಂಕಷ್ಟದ ದಿನಗಳಲ್ಲಿ ಪ್ರಧಾನಿ ಮೋದಿಯವರ 24 ಗಂಟೆ 7 ವಾರಗಳ ಕಾಲ ಅವರ ರೋಟಿನ್ ಹೇಗಿರತ್ತೆ?? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

PM Modi

Fact Check25, May 2020, 9:01 AM

Fact Check: ಚೌಕಿದಾರ್‌ ಚೋರ್‌ ಎಂದು ಮೋದಿಗೆ ಸ್ವಾಗತ!

ಅಂಫಾನ್‌ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಮೇ 22ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ‘ಚೌಕಿದಾರ್‌ ಚೋರ್‌ ಹೈ’ ಎನ್ನುವ ಮೂಲಕ ಪ್ರಧಾನಿ ಮೋದಿಗೆ ‘ಸ್ವಾಗತ’ ನೀಡಲಾಯ್ತು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ!

China India

Video Icon

India24, May 2020, 2:47 PM

ಸುವರ್ಣ ಸ್ಪೆಷಲ್: ಚೀನಾ ಚಿಂದಿ ಚಿತ್ರನ್ನ..!

ಚೀನಾದ ಯುದ್ದೋನ್ಮಾದವನ್ನು ನೋಡಿ ಕೆರಳಿರುವ ಭಾರತ ಚೀನಾಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದೆ. ಲಡಾಖ್ ಗಡಿಯಲ್ಲಿ ಚೀನಾ ಶಿಖಂಡಿ ಆಟ ಆಡಲಾರಂಭಿಸಿದೆ. ಚೀನಾ ಚಿಂದಿಚಿತ್ರನ್ನದ ಅಸಲಿ ಕಥೆಯನ್ನು ತೋರಿಸುತ್ತೇವೆ ನೋಡಿ.

• undefined

Karnataka Districts24, May 2020, 2:04 PM

'ಬೋಗಸ್‌ ಪ್ಯಾಕೇಜ್‌ ಹೆಸ​ರಿ​ನಲ್ಲಿ ಪ್ರಧಾನಿ ಮೋದಿ ಮತ್ತೆ ಸುಳ್ಳು ಹೇಳ್ತಿದ್ದಾರೆ'

ಬಿಜೆಪಿ ನೇತೃ​ತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾ​ರ​ಗಳ ಪ್ಯಾಕೇಜ್‌ ಘೋಷ​ಣೆ​ಗಳು ಬರೀ ಬೋಗಸ್‌ ಪ್ಯಾಕೇಜ್‌ ಎಂದು ವಿರೋಧ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಟೀಕಿ​ಸಿದ್ದಾರೆ.

• siddaramaiah modi

Karnataka Districts24, May 2020, 1:37 PM

'ಪ್ರಧಾನಿ ಮೋದಿ ಬೇಜ​ವಾ​ಬ್ದಾ​ರಿ​ಯಿಂದ ಭಾರತಕ್ಕೆ ಕೊರೋನಾ ಬಂದಿದೆ'

ಪ್ರಧಾನಿ ನರೇಂದ್ರ ಮೋದಿ ಅವರ ಬೇಜ​ವಾ​ಬ್ದಾ​ರಿ​ಯಿಂದಾಗಿ ಭಾರತಕ್ಕೆ ಕೊರೋನಾ ಬಂದಿದೆ. ಮೊದ​ಲೇ ಹಾರಾಡುವ ವಿಮಾನಗಳನ್ನು ನಿಲ್ಲಿಸಿದ್ದರೆ ದೇಶಕ್ಕೆ ಇಷ್ಟು ಕಷ್ಟದ ದಿನಗಳು ಬರುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾ​ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

• undefined
Video Icon

India23, May 2020, 4:34 PM

ಕೊರೋನಾ ಯುದ್ಧದ ಬಳಿಕ ತೂಫಾನ್ ಮಧ್ಯೆ ಪ್ರಧಾನಿ ಮೋದಿ

ಒಡಿಶಾ ಗೆದ್ದಿದ್ದೇಕೆ? ಪಶ್ಚಿಮ ಬಂಗಾಳ ಸೋತಿದ್ದೆಲ್ಲಿ? ಮೋದಿ ಕಣ್ಣಾರೆ ಕಂಡ ಚಂಡ ಮಾರುತದ ಸತ್ಯವೇನು? ಇದೇ ಈ ಹೊತ್ತಿನ ವಿಶೇಷ ಸುವರ್ಣ ಫೋಕಸ್‌ನಲ್ಲಿ.

Gadag

Karnataka Districts23, May 2020, 1:12 PM

ಕೊರೋನಾ ಪ್ರಯೋಗಕ್ಕೆ ನನ್ನ ದೇಹ ಬಳಸಿ: ಪ್ರಧಾನಿಗೆ ಯುವಕನ ಪತ್ರ

ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವ ಸಂದರ್ಭ ಕೊರೋನಾ ಮಟ್ಟ ಹಾಕಲು ಕಷ್ಟ ಪಡುತ್ತಿರುವಾಗಲೇ ಔಷಧಿ ಪ್ರಯೋಗಕ್ಕೆ ತನ್ನ ದೇಹ ಬಳಸಿಕೊಳ್ಳುವಂತೆ ಗದಗದ ಯುವಕ ಪ್ರಧಾನಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.

Modi

India23, May 2020, 7:44 AM

ಅಂಫಾನ್‌ಗೆ ನಲುಗಿದ ಬಂಗಾಳ, ಒಡಿಶಾಕ್ಕೆ ಮೋದಿ 1500 ಕೋಟಿ ಪ್ಯಾಕೇಜ್‌

‘ಅಂಫಾನ್‌’ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಇದೇ ವೇಳೆ, ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಬಂಗಾಳಕ್ಕೆ 1000 ಕೋಟಿ ಹಾಗೂ ಒಡಿಶಾಕ್ಕೆ 500 ಕೋಟಿ ರು. ಮುಂಗಡ ಹಣಕಾಸು ನೆರವನ್ನು ಪ್ರಕಟಿಸಿದ್ದಾರೆ.

Narendra Modi

India23, May 2020, 7:39 AM

ಬಂಗಾಳ, ಒಡಿಶಾಕ್ಕೆ ಮೋದಿ 1500 ಕೋಟಿ ರುಪಾಯಿ ಪ್ಯಾಕೇಜ್‌

190 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಿದ ಚಂಡಮಾರುತದಿಂದ ಬಲಿಯಾದ 80ಕ್ಕೂ ಹೆಚ್ಚು ಜನರ ಕುಟುಂಬ ವರ್ಗಗಳಿಗೆ 2 ಲಕ್ಷ ರು. ಪರಿಹಾರ ಹಾಗೂ ಗಾಯಾಳುಗಳಿಗೆ 50 ಸಾವಿರ ರು. ನೆರವನ್ನು ಘೋಷಿಸಿದರು.

Sautu

Karnataka Districts22, May 2020, 12:38 PM

ಲಾಕ್‌ಡೌನ್‌ನಲ್ಲಿ ಗರಿಗೆದರಿದ ಕರಕುಶಲ ಉದ್ಯಮ

ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ಲಾಕ್‌ಡೌನ್‌ ಸಮಯದಲ್ಲಿ ಪಕ್ಷಿಕೆರೆ ಸಮೀಪದ ಆದಿವಾಸಿ ಕುಟುಂಬದೊಂದಿಗೆ ಸೇರಿ ತುಳುನಾಡಿನ ಗೆರಸೆ, ಗೆರಟೆಯ ಸೌಟು, ಒಣಗಿದ ಹೂಗಳ ಅಗರಬತ್ತಿ ಹೀಗೆ ಎಲ್ಲ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿ ಇ-ಕಾಮರ್ಸ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗದ ಜತೆಗೆ, ಪ್ರಧಾನಿ ಮೋದಿ ಅವರ ಸ್ವದೇಶಿ ವಸ್ತುಗಳಿಗೆ ಆದ್ಯತೆ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Modi cabinet, central cabinet, corona virus, corona infection

Video Icon

India21, May 2020, 9:15 PM

ಪ್ರಧಾನಿ ಮೋದಿ ಪ್ಲಾನ್‌ಗೆ ಬೆಚ್ಚಿ ಬಿದ್ದ ತಾಲಿಬಾನ್, ಪಾಕಿಸ್ತಾನ ಬುಡಕ್ಕೆ ಬಿತ್ತು ಬೆಂಕಿ!

ಪ್ರಧಾನಿ ನರೇಂದ್ರ ಮೋದಿ ನಿಗೂಢ ತಂತ್ರಕ್ಕೆ ತಾಲಿಬಾನ್ ಉಗ್ರರು ಬೆಚ್ಚಿ ಬಿದ್ದಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನ ಜೊತೆ ಸೇರಿ ಭಾರತದ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೆತ್ತರು ಹರಿಸಿ ದಿನವಿಡಿ ಕುಣಿದಾಡುತ್ತಿದ್ದ ತಾಲಿಬಾನ್ ಉಗ್ರರು ಮೋದಿ ಪ್ಲಾನ್‌ಗೆ ಪತರುಗುಟ್ಟಿದ್ದು ಹೇಗೆ? ಇಲ್ಲಿದೆ ವಿವರ.

• undefined

BUSINESS21, May 2020, 12:07 PM

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಉದ್ಯೋಗ ನಷ್ಟದ ಮಾಹಿತಿ ಬಯಸಿದ ಪ್ರಧಾನಿ| ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು| ಕಿರು, ಸಣ್ಣ, ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಯಾವುದೇ ಅಡಮಾನ ಅಥವಾ ಗ್ಯಾರಂಟಿ ಕೇಳದೆ 3 ಲಕ್ಷ ಕೋಟಿ ರು. ಸಾಲ

• Donald Trump
Video Icon

International20, May 2020, 6:28 PM

ಟ್ರಂಪ್‌ಗೆ ಜೀವದಾನ; ನಮೋ ಸಹಾಯಕ್ಕೆ ಸಲಾಂ ಎಂದ ದೊಡ್ಡಣ್ಣ

ಮಲೇರಿಯಾ ತಡೆಗಟ್ಟುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು ಮೇಲಿನ ನಿರ್ಬಂಧ ಹಿಂಪಡೆಯದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಈ ಮಾತ್ರೆ ಕಳುಹಿಸಿದ ಭಾರತದ ಸಹಾಯ ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

• undefined
Video Icon

state20, May 2020, 4:09 PM

ಕೊರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಪಾಳೆಗಾರನ ಅಂಧಾದರ್ಬಾರ್; ಏನಿದು ಜಮೀರ್ ಕ್ಯಾತೆ?

ಕೊರೋನಾ ಸಂಕಷ್ಟದ ನಡುವೆ ಚಾಮರಾಜಪೇಟೆ ಪಾಳೆಗಾರ ಅಂಧಾದರ್ಬಾರ್  ಮೆರೆದಿದ್ದಾರೆ. ಪ್ರಧಾನಿ ಕೋವಿಡ್ ನಿಧಿಗೆ ವಕ್ಫ್ ಬೋರ್ಡ್ 50 ಲಕ್ಷ ರೂ ನೀಡುವುದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕಿದ್ದಾರೆ. ಅಷ್ಟಕ್ಕೂ ಜಮೀರ್‌ ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ. ಏನಿವರ ಸಮಸ್ಯೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ..!