ಪ್ರತಿಮೆ
(Search results - 232)IndiaJan 13, 2021, 9:26 AM IST
ಗಾಂಧೀಜಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿದ್ರು!
ಕೇರಳದಲ್ಲಿ ಗಾಂಧೀಜಿ ಪ್ರತಿಮೆಗೆ ಬಿಜೆಪಿ ಬಾವುಟ ಹೊದಿಸಿದ್ರು!| ಈ ಕೃತ್ಯ ಬಿಜೆಪಿಯದ್ದೇ: ಸಿಪಿಐಎಂ, ಕಾಂಗ್ರೆಸ್ ಆರೋಪ| ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ಬಿಜೆಪಿ
stateJan 3, 2021, 3:46 PM IST
ಕಾಫಿನಾಡಲ್ಲಿ ತಲೆಯೆತ್ತಿದೆ 'ಕೆಫೆ ಕಾಫಿ ಡೇ' ಕನಸುಗಾರನ ಪ್ರತಿಮೆ
ಇವರು ಮಲೆನಾಡಿನ ಕಾಫಿಯ ಘಮಲನ್ನ ಇಡೀ ಪ್ರಪಂಚಕ್ಕೆ ಪಸರಿಸಿದ ಕಾಫಿ ಕಿಂಗ್. ಆ ವ್ಯಕ್ತಿ ತಾನು ಬೆಳೆಯೋದ್ರ ಜೊತೆ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗವನ್ನ ಕೊಟ್ಟು ಅವರ ಜೀವನವನ್ನ ಬಂಗಾರವಾಗಿಸಿದ ಕನಸುಗಾರ.
SCIENCEDec 31, 2020, 9:33 PM IST
ಅಹಮದಾಬಾದ್ನಲ್ಲಿ ಏಕಶಿಲಾ ಪ್ರತಿಮೆಗಳು ಕಂಡು ಮಾಯ..ಅನ್ಯಗ್ರಹ ಜೀವಿಗಳ ಆಟವೇ?
ಅಮೆರಿಕದ ವಿವಿಧೆಡೆ, ನೆದರ್ಲ್ಯಾಂಡ್ ಗಳಲ್ಲಿ ಏಕ ಶಿಲಾ ಪ್ರತಿಮೆಗಳು ಕಾಣಿಸಿಕೊಂಡು. ಹಾಗೇ ಮಾಯವೂ ಆಗಿದ್ದು ಸುದ್ದಿಯಾಗಿದ್ದವು. ಇದೀಗ ನಮ್ಮ ದೇಶದ ಅಹಮದಾಬಾದ್ ನಿಂದ ಅಂಥದ್ದೇ ಒಂದು ವರದಿ ಬಂದಿದೆ. ಹಾಗಾದರೆ ಅಸಲಿ ಕತೆ ಏನು?
SandalwoodDec 29, 2020, 11:42 AM IST
ವಿಷ್ಣು ಪ್ರತಿಮೆ ಧ್ವಂಸ ವಿಚಾರದಲ್ಲಿ ಶಿವಣ್ಣ ಹೆಸರಿಗೆ ಮಸಿ ಬಳಿದವರ ವಿರುದ್ಧ ದೂರು ದಾಖಲು!
ವಿಷ್ಣು ಪ್ರತಿಮೆ ಧ್ವಂಸ ಮಾಡಲು ಇವರೂ ಕಾರಣಕರ್ತರು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ತಿರುಗಿ ಬಿದ್ದ ಅಭಿಮಾನಿಗಳ ಬಳಗ
CricketDec 28, 2020, 6:03 PM IST
ಪರ-ವಿರೋಧದ ನಡುವೆ ಕೋಟ್ಲಾ ಮೈದಾನದಲ್ಲಿ ಜೇಟ್ಲಿ ಪುತ್ಥಳಿ ಅನಾವರಣ ಮಾಡಿದ ಶಾ!
ಪರ ವಿರೋಧದ ನಡುವೆ ಬಿಜೆಪಿ ನಾಯಕ, ದೆಹಲಿ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ, ದಿವಂಗತ ಅರುಣ್ ಜೇಟ್ಲಿ ಪ್ರತಿಮೆ ಅನಾವರಣಗೊಂಡಿದೆ. ಅರುಣ್ ಜೇಟ್ಲಿ ಜಯಂತಿಯಂದೆ ಪ್ರತಿಮೆ ಅನಾವರಣ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಮೆ ಅನಾವರಣ ಮಾಡಿದ್ದಾರೆ. ಜೇಟ್ಲಿ ಪ್ರತಿಮೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ಯಾಕೆ? ಇಲ್ಲಿದೆ ವಿವರ.
stateDec 28, 2020, 5:09 PM IST
ಅಜಾತಶತ್ರು ವಿಷ್ಣುದಾದಾ ಮೂರ್ತಿ ಕೆಡವಿದ ಆ 'ವಿಕೃತ ಶತ್ರು' ಯಾರು.?
ಮಾಗಡಿ ರಸ್ತೆಯ ಟೋಲ್ಗೇಟ್ ವೃತ್ತದಲ್ಲಿರುವ ಕನ್ನಡ ಚನಲಚಿತ್ರ ರಂಗದ ಹಿರಿಯ ನಟ, ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಕೃತ್ಯದ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ನಟರು ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
SandalwoodDec 27, 2020, 12:17 PM IST
ವಿಷ್ಣು ಪ್ರತಿಮೆ ಧ್ವಂಸ: ಆಕ್ರೋಶ ವ್ಯಕ್ತ ಪಡಿಸಿದ ದರ್ಶನ್, ಸುದೀಪ್!
ಮಾಗಡಿ ರಸ್ತೆ ಟೋಲ್ಗೆಟ್ ಬಳಿ ನಡೆದ ಘಟನೆ ಬಗ್ಗೆ ಧ್ವನಿ ಎತ್ತಿದ ನಟ ಸುದೀಪ್, ದರ್ಶನ್. ದಾದಾ ಪರವಾಗಿ ಎಂದೆಂದಿಗೂ ಅಭಿಮಾನಿಗಳು ಇರುತ್ತಾರೆ.
stateDec 26, 2020, 1:55 PM IST
ಡಾ. ವಿಷ್ಣು ಪ್ರತಿಮೆ ವಿವಾದ: ಮತ್ತಷ್ಟು ಪ್ರಶ್ನೆ ಹುಟ್ಟುಹಾಕಿದ ಸೋಮಣ್ಣ ಸ್ಪಷ್ಟನೆ
ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ ಕಿಡಿಗೇಡಿಗಳು ಪ್ರತಿಮೆಯನ್ನು ಒಡೆದು ಹಾಕಿದ್ದಾರೆ. ಇದರಿಂದ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಪ್ರತಿಮೆ ಸ್ಥಾಪನೆಗೆ ಸಂಘಟನೆಗಳು ಒತ್ತಾಯಿಸಿವೆ.
stateDec 26, 2020, 1:32 PM IST
ಡಾ. ವಿಷ್ಣು ಪ್ರತಿಮೆ ಧ್ವಂಸಕ್ಕೆ ಟ್ವಿಸ್ಟ್!ಸಚಿವ ಸೋಮಣ್ಣ ಹೊಸ ರಾಗ
ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ ಕಿಡಿಗೇಡಿಗಳು ಪ್ರತಿಮೆಯನ್ನು ಒಡೆದು ಹಾಕಿದ್ದಾರೆ. ಇದರಿಂದ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಪ್ರತಿಮೆ ಸ್ಥಾಪನೆಗೆ ಸಂಘಟನೆಗಳು ಒತ್ತಾಯಿಸಿವೆ.
SandalwoodDec 26, 2020, 12:37 PM IST
ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ ಪ್ರತಿಮೆ ಒಡೆದು ಹಾಕಿದ ಕಿಡಿಗೇಡಿಗಳು
ಎರಡು ವರ್ಷದ ಹಿಂದೆ ಮಾಗಡಿ ರಸ್ತೆ ಟೋಲ್ಗೇಟ್ ಸರ್ಕಲ್ನಲ್ಲಿ ಡಾ. ವಿಷ್ಣುವರ್ಧನ್ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಕೆಲ ಕಿಡಿಗೇಡಿಗಳು ರಾತ್ರೋ ರಾತ್ರಿ ಒಡೆದು ಹಾಕಿದ್ದಾರೆ. ಕಳೆದ ಬಾರಿ ಸಹ ಇದೇ ರೀತಿ ಮಾಡಲಾಗಿತ್ತು. ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು. ಪದೇ ಪದೆ ಹೀಗೆ ಆಗುತ್ತಿರುವುದಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
NewsDec 23, 2020, 4:57 PM IST
ನೈಟ್ ಕರ್ಫ್ಯೂ ಹೇರಿದ ಸರ್ಕಾರ, ಜೇಟ್ಲಿ ಪ್ರತಿಮೆಗೆ BS ಬೇಡಿ ನಕಾರ; ಡಿ.23ರ ಟಾಪ್ 10 ಸುದ್ದಿ!
ರೈತ ಪ್ರತಿಭಟನೆ ನಡುವೇ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಕ್ರಿಸ್ಮಸ್ ಆಚರಣೆ, ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿರುವ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ದೆಹಲಿಯ ಕೋಟ್ಲಾ ಮೈದಾನದಲ್ಲಿ ಅರುಣ್ ಜೇಟ್ಲಿ ಪ್ರತಿಮೆ ಅನಾವರಣಕ್ಕೆ ಬಿಷನ್ ಸಿಂಗ್ ಬೇಡಿ ವಿರೋಧ ವ್ಯಕ್ತಪಡಿಸಿದ್ದಾರೆ. ರ್ಯಾಪರ್ ಜೊತೆ ರಶ್ಮಿಕಾ ಮಂದಣ್ಣ ಹೆಜ್ಜೆ, ಕುಸಿತ ಕಂಡ ಚಿನ್ನದ ದರ ಸೇರಿದಂತೆ ಡಿಸೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
CricketDec 23, 2020, 2:15 PM IST
ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆ; DDCA ವಿರುದ್ಧ ಕಿಡಿಕಾರಿದ ಬಿಷನ್ ಸಿಂಗ್ ಬೇಡಿ
ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಸದಸ್ಯರೂ ಆಗಿರುವ ಬಿಷನ್ ಸಿಂಗ್ ಬೇಡಿ, ಡಿಡಿಸಿಎ ನಡೆಸುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಕಿಡಿಕಾರಿದ್ದಾರೆ. ಡಿಡಿಸಿಎ ನಿರ್ಧಾರ ಖಂಡಿಸಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
InternationalDec 13, 2020, 10:54 AM IST
ರೈತ ಚಳುವಳಿ, ಅಮೆರಿಕದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ!
ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ| ವಿದೇಶಗಳಲ್ಲೂ ರೈತರ ಬೆಂಬಲಿಸಿ ಪ್ರತಿಭಟನೆ| ಅಮೆರಿಕದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ
SandalwoodNov 24, 2020, 2:43 PM IST
'ಈ ಪ್ರೀತಿಗೆ ನಾನೇನು ಕೊಡಲಿ' ಅಂಬಿ ಸ್ಮರಣೆಯಲ್ಲಿ ಸುಮಲತಾ ಭಾವುಕ
ಎರಡು ವರ್ಷದ ಹಿಂಗೆ ಅಭಿಮಾನಿಗಳನ್ನು ಅಗಲಿದ್ದ ಅಂಬರೀಶ್ ಪುಣ್ಯಸ್ಮರಣೆ ಮಾಡಿಕೊಳ್ಳಲಾಗಿದೆ. ತವರಿನಲ್ಲಿ ಅಂಬಿಗೆ ಗುಡಿ ಕಟ್ಟಿ, ಕಂಚಿನ ಪುತ್ಥಳಿ ನಿರ್ಮಿಸಿ ನಮನ ಸಲ್ಲಿಸಲಾಗಿದೆ.
Karnataka DistrictsNov 17, 2020, 7:39 PM IST
ಅಂಜನಾದ್ರಿ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ.. ಜೈ ಆಂಜನೇಯ
ಕರ್ನಾಟಕದ ಜನರಿಗೆ ಒಂದು ಸುದ್ದಿಇದೆ. ಬಳ್ಳಾರಿಯ ಅಂಜನಾದ್ರಿ ಬೆಟ್ಟದಲ್ಲಿ ಬೃಹತ್ ಹನುಮಾನ್ ಪ್ರತಿಮೆ ನಿರ್ಮಾಣವಾಗಲಿದ್ದು ಆರು ವರ್ಷದ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ.