Search results - 380 Results
 • BSY House

  Lok Sabha Election News19, May 2019, 10:41 PM IST

  ಚುನಾವಣೋತ್ತರ ಸಮೀಕ್ಷೆ: ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

  ನಾವು 300 ಸೀಟು ಗೆಲ್ತೇವೆ ಅಂತ ಪ್ರಧಾನಿ ಹೇಳಿದ್ದರು. ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ತೇವೆ. ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ. ರಾಜ್ಯದಲ್ಲಿ 22 ಸೀಟು ಗೆಲ್ಲೋದು ನಿಶ್ಚಿತ. ಎಲ್ಲ ಸಮೀಕ್ಷೆಗಳಲ್ಲಿಯೂ ಇದು ಸ್ಪಷ್ಟವಾಗಿದೆ ಎಂದು ಹೇಳಿದರು.

 • Muniratna
  Video Icon

  state19, May 2019, 12:24 PM IST

  ಊಹಾಪೋಹಗಳು ಬೇಡ: ಮುನಿರತ್ನ ಮನವಿ!

  ತಮ್ಮ ಮನೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಮುನಿರತ್ನ, ರಾಜಕಾರಣಿ ಮನೆ ಮುಂದೆ ಸ್ಫೋಟ ಸಂಭವಿಸಿದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮಾತನಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

 • pm modi

  Lok Sabha Election News17, May 2019, 9:19 PM IST

  ‘ಮೋದಿ ಸುದ್ದಿಗೋಷ್ಠಿಗೆ ಸೋಶಿಯಲ್ ಮೀಡಿಯಾ ಕೊಟ್ಟ ರಿಯಾಕ್ಷನ್.. ಅಬ್ಬಬ್ಬಾ..!

  ಕೇಂದ್ರದಲ್ಲಿ ಬಿಜೆಪಿ ನೇತೃತ್ದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ 5 ವರ್ಷಗಳ ನಂತರ ಪ್ರಧಾಣಿ ನರೇಂದ್ರ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.

 • Mallikarjun Kharge
  Video Icon

  Lok Sabha Election News15, May 2019, 5:45 PM IST

  ‘ಪದೇ ಪದೇ ದಲಿತ ಸಿಎಂ ಎಂದು ಆ ಸ್ಥಾನಕ್ಕೆ ಅಪಮಾನ ಮಾಡ್ಬೇಡಿ’

  ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಕಿಚ್ಚು ಹೊತ್ತಿಸಿದ್ಯಾ? ಎನ್ನುವ ಪ್ರಶ್ನೆ ಮೂಡಿದೆ. ಖರ್ಗೆ ಯಾವಗಲೋ ಸಿಎಂ ಆಗಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿದಕ್ಕೆ ಪ್ರತಿಕ್ರಿಯೆ ನೀಡಿರುವ ಖರ್ಗೆ.. ನೀವು ಪದೇ ಪದೇ ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ.. ದಲಿತ ಸಿಎಂ ಎಂಬ ಪದ ಬಳಕೆಯೇ ಸರಿ  ಅಲ್ಲ ಎನ್ನುತ್ತ ಮಾಧ್ಯಮದವರ ವಿರುದ್ಧವೇ ಹೇಳಿಕೆ ನೀಡಿದ್ದು ನಮ್ಮದು ಆರ್ ಎಸ್ ಎಸ್ ವಿಚಾರಗಳ ವಿರುದ್ಧದ ಹೋರಾಟ ಎಂದಿದ್ದಾರೆ.

 • Video Icon

  NEWS15, May 2019, 3:47 PM IST

  ತಡ ಯಾಕೆ? ಕೂಡ್ಲೆ ರಾಜೀನಾಮೆ ಕೊಡಿ: ಎಚ್‌ಡಿಕೆಗೆ ಒತ್ತಾಯ

  ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ, ಎಚ್. ಡಿ. ಕುಮಾರಸ್ವಾಮಿ ಕೂಡಲೇ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟು ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.

 • Malavika

  News14, May 2019, 5:48 PM IST

  ಟ್ರೋಲಿಗರಿಗೆ ಮತ್ತೊಂದು ಹಾಟ್ ಪೋಟೋ ಗಿಫ್ಟ್ ಕೊಟ್ಟ ಚೆಲುವೆ!

  ಸೆಲೆಬ್ರಿಟಿಗಳು ಕೆಲವೊಮ್ಮೆ ಹಾಟ್ ಪೋಟೋಗಳನ್ನು ಶೇರ್ ಮಾಡಿದಾಗ ಟ್ರೋಲಿಗರ ಕೈಗೆ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ. ಈ ನಟಿಗೂ ಆದದ್ದು ಅಂಥದ್ದೆ ಅವಸ್ಥೆ.. ಆದರೆ ಈಕೆ ಕೊಟ್ಟ ಪ್ರತಿಕ್ರಿಯೆ ಇದೆಯಲ್ಲ.

 • Video Icon

  NEWS13, May 2019, 3:30 PM IST

  ಸಿದ್ದು ಮೇಲೆ ಯಾಕೆ ಸಿಟ್ಟು? ಕೊನೆಗೂ ವಿಶ್ವನಾಥ್ ಬಿಚ್ಚಿಟ್ರು ಗುಟ್ಟು!

  ಮಿತ್ರಪಕ್ಷಗಳ ಹಿರಿಯ ನಾಯಕರ ನಡುವೆ ವಾಕ್ಸಮರ ತಾರಕ್ಕಕೇರಿದೆ.  ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು, ಈಗ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಮತ್ತೆ ವಿಶ್ವನಾಥ್ ಪಂಚ್ ನೀಡಿದ್ದಾರೆ. ಹಾಗಾದ್ರೆ ಇವರಿಬ್ಬರ ನಡುವೆ ಸಮಸ್ಯೆ ಇರುವುದೆಲ್ಲಿ? ವಿಶ್ವನಾಥ್ ಏನಂತಿದ್ದಾರೆ? ಈ ಸ್ಟೋರಿ ನೋಡಿ...

 • Video Icon

  NEWS13, May 2019, 1:26 PM IST

  ಉಪಸಮರ ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್?

  ಈವರೆಗೆ ಮೈತ್ರಿಕೂಟದ ಎರಡನೇ ಹಂತದ ನಾಯಕರಿಗೆ ಸೀಮಿತವಾಗಿದ್ದ ವಾಕ್ಸಮರ, ಈಗ ಉಭಯಪಕ್ಷದ ವರಿಷ್ಠರ ನಡುವೆಯೇ ಶುರುವಾಗಿದೆ.  ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಹೇಳಿಕೆ, ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕಾಂಗ್ರೆಸ್ ಹೈಕಮಾಂಡನ್ನೇ ಚಿಂತೆಗೀಡುಮಾಡಿದೆ.  ನಾಯಕದ್ವಯರ ನಡುವಿನ ಭಿನ್ನಮತ ಉಪಚುನಾವಣೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಾ ಎಂಬ ಬಗ್ಗೆ ಆತಂಕ ಹೈಕಮಾಂಡ್‌ಗೆ ಶುರುವಾಗಿದೆ.     

 • siddaramaiah
  Video Icon

  NEWS13, May 2019, 12:56 PM IST

  ಮೈತ್ರಿಯಲ್ಲಿ ಭಿನ್ನಮತ ಸ್ಫೋಟ; ವಿಶ್ವನಾಥ್ ವಿರುದ್ಧ ಸಿದ್ದು ಫುಲ್ ಗರಂ

  ಲೋಕಸಭಾ ಚುನಾವಣಾ ಫಲಿತಾಂಶಗಳು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮೈತ್ರಿ ನಾಯಕರ ನಡುವಿನ ಭಿನ್ನಮತ ಈಗ ಹೊಸ ತಿರುವನ್ನು ಪಡೆದುಕೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಗರಂ ಆಗಿದ್ದು, ಟ್ವೀಟರ್ ನಲ್ಲಿ ತಮ್ಮ ಪ್ರತಿಕ್ರಿಯೆ ಹೊರಹಾಕಿದ್ದು ಹೀಗೆ.

 • Premier Padmini

  ENTERTAINMENT10, May 2019, 3:21 PM IST

  ‘ಪ್ರೀಮಿಯರ್ ಪದ್ಮಿನಿ’ ಸ್ವಂತದ್ದಲ್ಲ, ಕದ್ದಿದ್ದು: ವಸುಧೇಂದ್ರ

  ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಕೂಡಾ ಒಂದು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ವಿವಾದವೊಂದು ಎದ್ದಿದೆ. 

 • Divya Dutta

  News7, May 2019, 11:26 PM IST

  ದೇಹದ ‘ಆ‘ ಅಂಗದ ಬಗ್ಗೆ ಮಾತನಾಡಿದ್ದವನಿಗೆ ಈ ನಟಿ ಕೊಟ್ಟ ಚಾಟಿ ಏಟು!

  ಈ ನಟಿ ಕೊಟ್ಟ ಏಟಿಗೆ ಕಿಡಿಗೇಡಿ ಮಾತ್ರ ಕಕ್ಕಾಬಿಕ್ಕಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡಿದ್ದವನಿಗೆ ಕೆನ್ನೆಗೆ ಬಾರಿಸುವಂತ ಪ್ರತಿಕ್ರಿಯೆ ನೀಡಿದ್ದಾರೆ.

 • rahul modi hug

  Lok Sabha Election News7, May 2019, 11:46 AM IST

  ರಾಹುಲ್ ‘ಲವ್ ಆ್ಯಂಡ್ ಹಗ್’ ಪಂಚರ್ ಮಾಡಿದ ಬಿಜೆಪಿ!

  ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ದೇಶದ ನಂ.1 ಭ್ರಷ್ಟಾಚಾರಿ ಎಂಬ  ಪ್ರಧಾನಿ ಮೋದಿ ಹೇಳಿಕೆಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಎಲ್ಲೆಡೆ ಚರ್ಚೆಯಾಗುತ್ತಿದೆ.

 • দিল্লিতে কেজরিবালের উপরে হামলা চালায় মেরুন জামা পরা এই যুবক।

  Lok Sabha Election News5, May 2019, 1:31 PM IST

  ಮೋದಿ ವಿರುದ್ಧ ಮಾತಾಡಿದ್ದಕ್ಕೆ ಯುವಕನಿಂದ ಹೊಡೆಸಿದ್ದಾರೆ: ಕೇಜ್ರಿ!

  ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ಬಿಜೆಪಿಯ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

 • akshay kumar

  Cine World3, May 2019, 9:24 PM IST

  ಪೌರತ್ವ ವಿವಾದ: ನನ್ನ ಪರ್ಸನಲ್ ವಿಷಯ ಎಂದ ಅಕ್ಷಯ್!

  ತಮ್ಮ ಪೌರತ್ವ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇದು ತಮ್ಮ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ. ತಮ್ಮ ಬಳಿ ಕೆನಡಿಯನ್ ಪಾಸ್ ಪೋರ್ಟ್ ಇರುವುದು ನಿಜವಾದರೂ, ಭಾರತವನ್ನು ಬಲಿಷ್ಟ ರಾಷ್ತ್ರವನ್ನಾಗಿ ಮಾಡುವುದು ತಮ್ಮ ಗುರಿ ಗುರಿ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

 • Lok Sabha Election News1, May 2019, 11:18 PM IST

  ಔತಣಕೂಟದಲ್ಲಿ ಕಾಂಗ್ರೆಸ್ಸಿಗರು, ಡಿಸಿಎಂ ಪರಮೇಶ್ವರ್ ಕೊಟ್ಟ ಪ್ರತಿಕ್ರಿಯೆ

  ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಜತೆ ಕುಳಿತು ಊಟ ಮಾಡಿದ ವಿಚಾರಕ್ಕೆ ಡಿಸಿಎಂ ಡಾ. ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.