ಪ್ರಣಯ  

(Search results - 54)
 • Festivals1, Jul 2020, 7:18 PM

  ಈ ರಾಶಿಯವರು ಸೆಕ್ಸ್, ಲವಲ್ಲಿ ಭಲೇ ಹುಷಾರ್!

  ತುಂಬಾ ಡೀಸೆಂಟ್ ಆಗಿರಬೇಕು ಅಂತ ಮನಸ್ಸಲ್ಲಿ ಸಾಕಷ್ಟು ಸಲ ಪ್ರತಿಜ್ಞೆ ಮಾಡಿಕೊಂಡಿರುತ್ತಾರೆ. ಆದರೆ ಅದೆಲ್ಲ ಕೆಲವು ಕ್ಷಣಗಳಿಗಷ್ಟೇ. ಯೋಚಿಸುತ್ತಿದ್ದ ಹಾಗೇ ಇವರಿಗೆ ಅಪೊಸಿಟ್ ಸೆಕ್ಸ್ ನವರ ಮೇಲೆ ಕ್ರಶ್ ಆಗುತ್ತೆ. ಇದಕ್ಕೆ ಅವರ ರಾಶಿಯೂ ಮುಖ್ಯ ಕಾರಣ. ಆ ರಾಶಿಯ ವಿವರ, ಅವರ ಗುಣಗಳ ಬಗೆಗಿನ ವಿವರ ಇಲ್ಲಿದೆ.

 • Interviews30, Jun 2020, 5:17 PM

  ಆತ್ಮಕತೆ ಬರೆಯುತ್ತಿದ್ದಾರೆ ಪ್ರಣಯರಾಜ ಶ್ರೀನಾಥ್!

  ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದ ಪ್ರಣಯರಾಜ. ಮುಖ ನೋಡಿದರೆ ಇಂದಿಗೂ ಅರಳಿ ನಿಂತ ರೋಜಾ. ಎಪ್ಪತ್ತೈದರ ಹೊಸ್ತಿಲಲ್ಲಿ ಯಾವ ನಾಯಕನೂ ಇಷ್ಟೊಂದು ಕಳೆಕಳೆಯಾಗಿ ಕಾಣುವುದು ಕಷ್ಟ. ಹಾಗಾಗಿಯೇ ಪಾತ್ರದಲ್ಲಿ ತಾತನಾದರೂ ಹೆಣ್ಣು ಮಕ್ಕಳಿಗೆ ಶ್ರೀನಾಥ್ ಅಂದರೆ ಇಂದಿಗೂ ಇಷ್ಟ. ಆದರೆ ಅಷ್ಟೊಂದು ಲವಲವಿಕೆಯಲ್ಲಿದ್ದ ಶ್ರೀನಾಥ್ ಅವರು,  ದೇಶ ದಿಢೀರ್ ಲಾಕ್ಡೌನ್ ಆಗಿ ಮನೆಯಲ್ಲಿರಬೇಕಾದಾಗ ಹೇಗಿದ್ದರು? ಅವರಿಗೆ ಆತ್ಮಕತೆ ಬರೆಯುವ ಯೋಚನೆ ಬಂದಿದ್ದೇಕೆ? ಅದನ್ನು ಕಾರ್ಯರೂಪಕ್ಕೆ ತರುತ್ತಿರುವವರು ಯಾರು? ಮೊದಲಾದ ಪ್ರಶ್ನೆಗಳಿಗೆ ಸುವರ್ಣ ನ್ಯೂಸ್ . ಕಾಮ್ ಮೂಲಕ ಉತ್ತರಿಸಿದ್ದಾರೆ.
   

 • Festivals12, Jun 2020, 2:30 PM

  ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

  ಕೆಲವರಿರುತ್ತಾರೆ ಹೀಗೆ. ಅವರದು ಪ್ರೀತಿ ಪ್ರೇಮ ಪ್ರಣಯದ ವಿಷಯದಲ್ಲಿ ಬಹಳ ಜಾಲಿ ಮೂಡ್‌. ಆ ಕ್ಷಣದ ಸಂತೃಪ್ತಿಯನ್ನು ಅದರಲ್ಲಿ ಕಂಡುಕೊಳ್ಳಬಲ್ಲರು. ಆದರೆ ಪರ್ಮನೆಂಟಾಗಿ ಒಬ್ಬ ವ್ಯಕ್ತಿಯನ್ನೇ ಪ್ರೀತಿಸುತ್ತಾರೆ ಅಂತ ಭಾವಿಸುವುದು ಕಷ್ಟ. ಅಂಥವರು ಯಾರು, ಯಾವ ರಾಶಿಯವರು ಹೆಚ್ಚಾಗಿ ಇಂಥ ಕೆಟಗರಿಗೆ ಬೀಳುತ್ತಾರೆ?

   

 • Festivals6, Jun 2020, 4:44 PM

  ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

  ಗ್ರಹಗಳ ಚಲನೆಗೂ ಆ ಗ್ರಹಗಳು ಇರುವ ಜನ್ಮರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳ ಪ್ರೇಮಜೀವನಕ್ಕೂ ಸಂಬಂಧವಿದೆ. ಈ ಜೂನ್‌ ತಿಂಗಳಂತೂ ಸಾಕಷ್ಟು ಪ್ರಣಯದ ಸೂಚನೆ ನೀಡುತ್ತಿದೆ.

 • honor killing pranam amrutha

  Cine World12, Mar 2020, 3:55 PM

  ಮರ್ಯಾದಾ ಹತ್ಯೆ: ತೆರೆ ಕಾಣುತ್ತಿದೆ ಪ್ರಣಯ್- ಅಮೃತಾ ಪ್ರೇಮ ಕಥೆ!

  ಕುಟುಂಬವನ್ನು ವಿರೋಧಿಸಿ ಕೆಳ ವರ್ಗದ ಹುಡುಗನನ್ನು ವರಿಸಿದ ತಪ್ಪಿಗೆ ಪತಿಯನ್ನೇ ಕೊಲ್ಲಲಾಯಿತು. ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಕಥೆ ಟಾಲಿವುಡ್‌ನಲ್ಲಿ ಇದೀಗ ಸಿನಿಮಾವಾಗಿದ್ದು, ತೆರೆ ಕಾಣುತ್ತಿದೆ. 

 • তাজমহলের বাইরে দাঁড়িয়ে ছিল একটি গরু

  India15, Feb 2020, 9:56 AM

  ಪ್ರೇಮಿಗಳ ದಿನದಂದೇ ತಾಜ್‌ ಬಂದ್‌: ಜೋಡಿಗಳಿಗೆ ನಿರಾಸೆ

  ಪ್ರೇಮಿಗಳ ದಿನವನ್ನು ಪ್ರೇಮ ಸೌಧ ತಾಜ್‌ ಮಹಲ್‌ನಲ್ಲಿ ಆಚರಿಸಲು ಹೋಗಿದ್ದ ಪ್ರಣಯ ಜೋಡಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ರಾರ್ಥನೆಗಾಗಿ ಪ್ರತೀ ಶುಕ್ರವಾರ ರಜೆಯಾಗಿರುವುದರಿಂದ ಪ್ರೇಮಿಗಳ ದಿನದಂದೇ ಪ್ರವಾಸಿಗರಿಗೆ ತಾಜ್‌ ಮಹಲ್‌ ಮುಚ್ಚಲಾಗಿತ್ತು.

 • Groom

  India1, Feb 2020, 2:11 PM

  ಯಾರ್‌ ಹೇಳಿದ್ರು ಲವ್‌ ಸುಳ್ಳು ಅಂತ..? ನೆಟ್ಟಿಗರಂದ್ರು ಪ್ರಣಯ ಜೀವಂತ..!

  ಪ್ರೀತಿಗಾಗಿ ಏನೇನೋ ಮಾಡೋರು ಇರ್ತಾರೆ. ಉತ್ತರಾಖಂಡ್‌ನ ವರನೊಬ್ಬ ಮುಖದಲ್ಲಿ ಕಿರುನಗು ತುಂಬಿಕೊಂಡು ತನ್ನ ವಧುವನ್ನು ನೋಡಲು 4 ಕಿಲೋ ಮೀಟರ್ ಹಿಮದಲ್ಲಿ ಬರಗಾಲಲ್ಲಿ ನಡೆದಿದ್ದಾನೆ.

 • PV Sindhu

  OTHER SPORTS15, Nov 2019, 2:00 PM

  ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶ್ರೀಕಾಂತ್‌, ಸಿಂಧು ಔಟ್‌!

  ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ 21-11, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ರನ್ನು ಎದುರಿಸಲಿದ್ದಾರೆ. ಸದ್ಯ ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಶಟ್ಲರ್‌ ಶ್ರೀಕಾಂತ್‌ ಆಗಿದ್ದಾರೆ.

 • SPORTS23, Aug 2019, 10:58 AM

  ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ಫೈನಲ್‌ಗೆ ಪ್ರಣೀತ್‌

  ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣೀತ್‌, ಇಂಡೋನೇಷ್ಯಾದ ಆ್ಯಂಥೋಣಿ ಸಿನಿಸುಕ ಗಿಂಟಿಂಗ್‌ ವಿರುದ್ಧ 21-19, 21-13 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಗೇಮ್‌ನಲ್ಲಿ ಎದುರಾಳಿ ಶಟ್ಲರ್‌ರಿಂದ ಪ್ರಬಲ ಪೈಪೋಟಿ ಎದುರಿಸಿದ ಪ್ರಣೀತ್‌, 2ನೇ ಗೇಮ್‌ನಲ್ಲಿ ಸುಲಭ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು. 

 • Pranay

  NEWS22, Aug 2019, 9:12 AM

  ಎನ್‌ಡಿಟೀವಿ ಮಾಲಿಕ ಪ್ರಣಯ್‌, ಪತ್ನಿ ರಾಧಿಕಾಗೆ ಸಿಬಿಐ ಕಂಟಕ!

  ಎನ್‌ಡಿಟೀವಿ ಮಾಲಿಕ ಪ್ರಣಯ್‌, ಪತ್ನಿ ರಾಧಿಕಾಗೆ ಸಿಬಿಐ ಕಂಟಕ!| ವಿದೇಶದಲ್ಲಿ 32 ಖೊಟ್ಟಿ ಕಂಪನಿ ತೆರೆದ ಆರೋಪ

 • SPORTS21, Aug 2019, 9:34 AM

  ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಲಿನ್ ಡಾನ್‌ಗೆ ಆಘಾತ ನೀಡಿದ ಪ್ರಣಯ್‌!

  ಲಂಡನ್‌ ಒಲಿಂಪಿಕ್ಸ್‌ ಸ್ವರ್ಣ ಪದಕ ವಿಜೇತ ಹಾಗೂ ಐದು ಬಾರಿ ವಿಶ್ವ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ರನ್ನು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮಣಿಸಿದ ಪ್ರಣಯ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

 • SPORTS18, Aug 2019, 1:58 PM

  ಪ್ರತಿಭೆಗೆ ದೇಶದಲ್ಲಿ ಬೆಲೆಯಿಲ್ಲ: ಶಟ್ಲರ್ ಪ್ರಣಯ್ ಆಕ್ರೋಶ

  ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಪ್ರಣಯ್‌ ಹೆಸರನ್ನೂ ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ಅವರ ಹೆಸರನ್ನು ಅರ್ಜುನಕ್ಕೆ ಪರಿಗಣಿಸಿಲ್ಲ.

 • Video Icon

  ENTERTAINMENT12, Aug 2019, 12:44 PM

  ಪೆಹಲಾ ಪೆಹಲಾ ಪ್ಯಾರ್ ಹೇ ಎಂದು ಸಲ್ಲು-ಮಾಧುರಿ ನಾಚಿದ್ದ ಹಮ್ ಆಪ್ಕೆ ಹೇ ಕೌನ್‌ಗೆ 25 ವರ್ಷದ ಸಂಭ್ರಮ

  ಮಾಧುರಿ ದೀಕ್ಷಿತ್ - ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ ಹಮ್ ಆಪ್ಕೆ ಹೇ ಕೌನ್’ ಸಿನಿಮಾಗೆ 25 ವರ್ಷದ ಸಂಭ್ರಮ. ಸಲ್ಮಾನ್ - ಮಾಧುರಿ ಪ್ರೀತಿ- ಪ್ರಣಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಂತೂ ಸುಳ್ಳಲ್ಲ. ಈ ಖುಷಿಗೆ ಇಡೀ ಚಿತ್ರತಂಡ ಒಂದುಗೂಡಿತ್ತು. ಅಲ್ಲಿ ಸಲ್ಮಾನ್ - ಮಾಧುರಿ ಸಖತ್ ಸ್ಟೆಪ್ ಹಾಕಿದ್ದಾರೆ. ಹಮ್ ಆಪ್ ಕೆ ಹೇ ಕೌನ್ ಚಿತ್ರದ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. 

 • prannoy Roy

  NEWS10, Aug 2019, 7:55 AM

  ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಮಾಲೀಕ ಪ್ರಣಯ್‌ ರಾಯ್‌ ದಂಪತಿಗೆ ತಡೆ!

  ವಿದೇಶಕ್ಕೆ ಹಾರುತ್ತಿದ್ದ ಎನ್‌ಡಿಟೀವಿ ಮಾಲೀಕ ಪ್ರಣಯ್‌ ರಾಯ್‌ ವಶಕ್ಕೆ| ವಿದೇಶಕ್ಕೆ ಹೋಗಿ ಆ.16ರಿಂದ ವಾಪಸ್‌ ಬರುವ ಉದ್ದೇಶವಿತ್ತು| ನಕಲಿ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಇಬ್ಬರನ್ನೂ ಸಿಬಿಐ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ

 • Dog

  News23, Jul 2019, 4:18 PM

  ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ, ಮನೆಯಿಂದಲೇ  ಶ್ವಾನ ಔಟ್

  ಅಕ್ರಮ ಸಂಬಂಧದ ವಿಚಾಗರಗಳು ಬಂದಾಗ ಮಾನವ ಪೊಲೀಸರ ಮೊರೆಯನ್ನೋ, ನ್ಯಾಯಾಲಯದ ಮೊರೆಯನ್ನೋ ಹೋಗುತ್ತಾನೆ. ಇದೇ ವಿಚಾರ ಪ್ರಾಣಿಗಳಿಗೆ ಅನ್ವಯವಾಗುತ್ತಾ? ಪಕ್ಕದ ಮನೆಯ ನಾಯಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೊಡಗಿದ್ದ ನಾಯಿ ತನ್ನ ಮನೆಯಿಂದ ಮಾಲೀಕನ ಕೆಂಗಣ್ಣಿಗೆ ಗುರಿಯಾಗಿ ಹೊರಹಾಕಲ್ಪಟ್ಟಿದೆ.