ಪ್ರಣಬ್ ಮುಖರ್ಜಿ  

(Search results - 38)
 • Sharmistha Mukherjee, Pranab Mukherjee, Kumar Vishwas, Hyderabad Encount, Hyderabad, doctor gangrape, encounter, rape accused

  India11, Feb 2020, 2:38 PM

  ದೆಹಲಿ ನಾಶಕ್ಕೆ ಕಾರಣ ಹೇಳಿದ ಮಾಜಿ ರಾಷ್ಟ್ರಪತಿ ಮಗಳು!

  ದೆಹಲಿ ಸೋಲಿಗೆ ಕಾರಣ ತಿಳಿಸಿರುವ ಕಾಂಗ್ರೆಸ್ ನಾಯಕಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗಳು ಶರ್ಮಿಷ್ಠ ಮುಖರ್ಜಿ, ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಮಾಡುವುದರಲ್ಲಿ ಆದ ವಿಳಂಬವೇ ಈ ಶೂನ್ಯ ಫಲಿತಾಂಶಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

 • Pranab Mukherjee

  NEWS8, Aug 2019, 7:06 PM

  ಭರತ ಪುತ್ರನಿಗೆ ಭಾರತ ರತ್ನ: ಪ್ರಶಸ್ತಿ ಸ್ವೀಕರಿಸಿದ ಪ್ರಣಬ್!

  ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರ ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.

 • NEWS28, Jul 2019, 8:54 AM

  ಕಾಲಕ್ಕೆ ತಕ್ಕಂತೆ ಸಂವಿಧಾನದ ಸ್ವರೂಪ ಇರುತ್ತದೆ: ಪ್ರಣಬ್

  ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾವಣೆ ತಪ್ಪಲ್ಲ ಎಂದ ಮಾಜಿ ರಾಷ್ಟ್ರಪತಿ ಮುಖರ್ಜಿ| ಸಂವಿಧಾನ ರಚನೆ ವೇಳೆ ನಡೆದ ಚರ್ಚೆಗಳಲ್ಲಿ ಜನರ ಅಭಿಪ್ರಾಯ ಮತ್ತು ಕಾಲಕ್ಕೆ ಅನುಗುಣವಾಗಿ ಸಂವಿಧಾನ ಸ್ವರೂಪವನ್ನು ಬದಲಾವಣೆ, ತಿದ್ದುಪಡಿ ಮಾಡಬಹುದಾಗಿದೆ

 • Modi Meets Pranab Mugarji

  BUSINESS19, Jul 2019, 2:29 PM

  5 ಟ್ರಿಲಿಯನ್ ಸ್ವರ್ಗದಿಂದ ಬರುತ್ತಾ?: ಪ್ರಣಬ್ ದಾ ಎತ್ತಿದರು ಬೆತ್ತ!

  2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 5 ಟ್ರಿಲಿಯನ್ ಡಾಲರ್ ಏನು ಸ್ವರ್ಗದಿಂದ ಬರುತ್ತದೆಯೇ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶ್ನಿಸಿದ್ದಾರೆ.

 • Pranab

  NEWS22, May 2019, 8:18 AM

  ‘ಸಿಂಹದ ಗುಹೆ’ಗೆ ಪ್ರಣಬ್‌ ಹೋಗಿದ್ದೇಕೆ, ಭಾರತ ರತ್ನ ಸಿಕ್ಕಿದ್ದು ಹೇಗೆ?

  ಆರೆಸ್ಸೆಸ್‌ ‘ಸಿಂಹದ ಗುಹೆ’ಗೆ ಪ್ರಣಬ್‌ ಹೋಗಿದ್ದೇಕೆ?| ಭಾರತ ರತ್ನ ಸಿಕ್ಕಿದ್ದು ಹೇಗೆ? ಮೊದಲ ಬಾರಿ RSS ಬೇಟಿ ರಹಸ್ಯ ಬಿಚ್ಚಿಟ್ಟ ಮಾಜಿ ರಾಷ್ಟ್ರಪತಿ

 • NEWS21, May 2019, 8:48 PM

  ಇವಿಎಂ ಸಂದೇಹ ಮೊದಲು ನಿವಾರಿಸಿ, ಪ್ರಣಬ್ ಮುಖರ್ಜಿ ಮನವಿ

  ಇವಿಎಂ ಕುರಿತಾಗಿ ವಿಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

 • Lok Sabha Election News21, May 2019, 12:39 PM

  ಪರ್ಫೆಕ್ಟ್ ಎಲೆಕ್ಷನ್: ಕಾಂಗ್ರೆಸ್‌ಗೆ ಗುದ್ದು ಕೊಟ್ಟ ಪ್ರಣಬ್ ದಾ!

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಪಕ್ಷಪಾತಿ ಎಂತೆಲ್ಲಾ ಬೊಬ್ಬೆ ಇಡುತ್ತಿದ್ದ ಪ್ರತಿಪಕ್ಷಗಳಿಗೆ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಕ್ತ ತಿರುಗೇಟು ನೀಡಿದ್ದಾರೆ.

 • Lok Sabha Election News21, Mar 2019, 1:15 PM

  ಇದು ಪ್ರಣಬ್ ಮುಖರ್ಜಿ ರಾಜಕೀಯದ ಇಂಟರೆಸ್ಟಿಂಗ್ ಫ್ಯಾಕ್ಟ್

  ಲೋಕಸಭಾ ಚುನಾವಣೆ ಸಮೀಪಿಸಿದ್ದು, ಇದೇ ವೇಳೆ ರಾಜಕೀಯ ರಂಗದ ಹಲವು ವಿಶೇಷಗಳನ್ನು ನಾವಿನಲ್ಲಿ ತಿಳಿಯಬಹುದಾಗಿದೆ. 

 • danish ali pranab mukherjee

  NEWS26, Jan 2019, 2:07 PM

  'ಆರ್‌ಎಸ್‌ಎಸ್‌ ಸಭೆಯಲ್ಲಿ ಭಾಗವಹಿಸಿದ್ದಕ್ಕೆ 'ಪ್ರಣಬ್ ದಾ'ಗೆ ಭಾರತ ರತ್ನ'!

  ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಡ್ಯಾನಿಶ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • INDIA25, Jan 2019, 8:49 PM

  ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಭಾರತ ರತ್ನ

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ ಪುರಸ್ಕಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. 

 • NEWS26, Dec 2018, 9:29 AM

  ಮೋದಿ ಬಾರದಿದ್ದರೆ ಕಾಂಗ್ರೆಸ್‌ ದೇಶವನ್ನೇ ನಾಶ ಮಾಡುತ್ತಿತ್ತಾ?

   ಮಾಜಿ ರಾಷ್ಟ್ರಪತಿಗಳಿಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊಗಳಿಕೆಯ ಮಳೆ ಸುರಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎರಡು ಪ್ರತ್ಯೇಕ ಪೋಸ್ಟ್‌ಗಳಲ್ಲಿ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್‌ ಮತ್ತು ಪ್ರಣಬ್‌ ಮುಖರ್ಜಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ ಎಂದು ಹೇಳಲಾಗಿದೆ.

 • BUSINESS27, Jul 2018, 3:13 PM

  ಜಿಡಿಪಿ ಏರಿದೆ, ಆದರೆ...ಪ್ರಣಬ್ 'ಅಸಂತುಷ್ಟ'!

  ಭಾರತದ ಜಿಡಿಪಿ ದರ ಏರಿಕೆಯಾದರೆ ಸರ್ಕಾರಗಳು ಮಾತ್ರ ಖುಷಿಯಿಂದಿರುತ್ತವೆ ಹೊರತು ಜನರಲ್ಲ. ಕಾರಣ ಒಟ್ಟಾರೆ ಆರ್ಥಿಕ ಸ್ಥಿತಿ ಸುಭದ್ರವಾಗಿದ್ದರೆ ಸರ್ಕಾರ ನೆಮ್ಮದಿಯಿಂದಿರಲು ಸಾಧ್ಯ. ಆದರೆ ಜನರಲ್ಲಿ ಸಂತುಷ್ಟ ಭಾವನೆ ತರುವಲ್ಲಿ ಸರ್ಕಾರಗಳು ಎಡುವುತ್ತಿರುವುದು ಕಳವಳಕಾರಿ ಸಂಗತಿ. ಇದೇ ಕಾರಣಕ್ಕೆ ವಿಶ್ವ ಹ್ಯಾಪಿನೆಸ್ ರ‍್ಯಾಂಕಿಂಗ್ ನಲ್ಲಿ ಭಾರತ 133ನೇ ಸ್ಥಾನದಲ್ಲಿರುವುದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • NEWS10, Jul 2018, 2:43 PM

  ಪ್ರಣಬ್ ಆಯ್ತು ಇದೀಗ ರತನ್ ಟಾಟಾಗೆ ಸಂಘದ ಸಾಂಗತ್ಯ!

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳೆದ ತಿಂಗಳು ಆರ್‌ಎಸ್‌ಎಸ್‌ ಸಮಾರಂಬದಲ್ಲಿ ಭಾಗವಹಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಂಘ ವಿರೋಧಿ ಸಿದ್ದಾಂತದ ಪ್ರತಿಪಾದಕನೋರ್ವ ಅದೇ ಸಂಘದ ಕಚೇರಿಗೆ ಭೇಟಿ ನೀಡಿ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಕ್ಕೆ ಹೊಸದಾಗಿ ಕಂಡಿದ್ದು ಸುಳ್ಳಲ್ಲ. ಪ್ರಣಬ್ ಬಳಿಕ ಇದೀಗ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಕೂಡ ಆರ್‌ಎಸ್‌ಎಸ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ವಿಶೇಷ.

 • Rahul-Pranab

  13, Jun 2018, 9:43 PM

  ಇಫ್ತಾರ್ ಕೂಟದಲ್ಲಿ ಪ್ರಣಬ್-ರಾಹುಲ್ ಅಕ್ಕಪಕ್ಕ..!

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಸಂಬಂಧ ಮುಗಿಯಿತು ಎಂದೇ ಎಲ್ಲರೂ ಭಾಗವಹಿಸಿದ್ದರು. ಆದರೆ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ  ಪ್ರಣಬ್ ಅವರು ರಾಹುಲ್ ಪಕ್ಕದಲ್ಲಿಯೇ ಕುಳಿತು ಖಾದ್ಯ ಸವಿದರು.

 • 8, Jun 2018, 3:19 PM

  ‘ಸಂಘಕ್ಕೆ ಬಟ್ಟೆ ಸುತ್ತಿ ಹೊಡೆದ ಪ್ರಣಬ್’: ಚಿದಂಬರಂ ಸಂತಸ..!

  ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿರ್ಧಾರವನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕರಲ್ಲಿ ಪಿ. ಚಿದಂಬರಂ ಮೊದಲಿಗರು. ಇದೇ ಕಾರಣಕ್ಕೆ ನಿನ್ನೆ ಪ್ರಣಬ್ ಮಾಡಿದ ಭಾಷಣದವನ್ನು ಚಿದಂಬರಂ ಸ್ವಾಗತಿಸಿದ್ದಾರೆ. ಸಂಘದ ಸಿದ್ದಾಂತಕ್ಕೆ ವಿರುದ್ದವಾದ ನಿಲುವನ್ನು ಪ್ರಣಬ್ ತಮ್ಮ ಭಾಷಣದಲ್ಲಿ ಪ್ರಸ್ತಾಪಸಿದ್ದಾರೆ ಎಂದು ಅವರು ಟ್ವಿಟ್ ಮಾಡಿದ್ದಾರೆ.