ಪ್ರಜ್ವಲ್ ದೇವರಾಜ್  

(Search results - 24)
 • Prajwal Devaraj 1

  ENTERTAINMENT4, Jul 2019, 3:38 PM IST

  ಖಾಕಿಯಲ್ಲಿ ಖಡಕ್ ‘ಇನ್ಸ್‌ಪೆಕ್ಟರ್ ವಿಕ್ರಂ’; ಟೀಸರ್ ರಿಲೀಸ್

  ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್ಸ್ ಪೆಕ್ಟರ್ ವಿಕ್ರಮ್’ ತೆರೆ ಮೇಲೆ ಬರಲು ಸಿದ್ಧವಾಗಿದೆ. ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ಸಖತ್ತಾಗಿ ಮಿಂಚಿದ್ದಾರೆ. ಈ ಚಿತ್ರದ ಟೀಸರ್ ರಿಲೀಸಾಗಿದ್ದು ಪ್ರಜ್ವಲ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 

 • Prajwal devaraj

  ENTERTAINMENT5, Jun 2019, 10:08 AM IST

  ಪಿಸಿ ಶೇಖರ್ ಗೆ ‘ಗ್ಯಾಂಗ್ ಸ್ಟರ್’ ಆದ ಪ್ರಜ್ವಲ್ ದೇವರಾಜ್!

  ಮತ್ತೊಮ್ಮೆ ನಿರ್ದೇಶಕ ಪಿ ಸಿ ಶೇಖರ್‌ ಅವರು ಪ್ರಜ್ವಲ್‌ ದೇವರಾಜ್‌ ಮೊರೆ ಹೋಗಿದ್ದಾರೆ. ‘ಅರ್ಜುನ್‌’ ಚಿತ್ರದ ನಂತರ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಾರಿ ಪ್ರಜ್ವಲ್‌ ಅವರನ್ನು ಗ್ಯಾಂಗ್‌ಸ್ಟರ್‌ ಮಾಡುವುದಕ್ಕೆ ಹೊರಟಿದ್ದಾರೆ ಪಿ ಸಿ ಶೇಖರ್‌. ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ವಿಶೇಷ ಅಂದರೆ ಇದು ಕೂಡ ಮಲ್ಟಿಲ್ಯಾಂಗ್ವೇಜ್‌ ಸಿನಿಮಾ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬರಲಿದ್ದು, ನಾಲ್ಕೂ ಭಾಷೆಗೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಿದ್ದಾರೆ.

 • Prajwal Devaraj

  Sandalwood17, Apr 2019, 9:10 AM IST

  ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

  ಕನ್ನಡ ಚಿತ್ರರಂಗದ ಮಟ್ಟಿಗೆ ಅವಕಾಶ ವಿಚಾರದಲ್ಲಿ ಶಿವರಾಜ್‌ಕುಮಾರ್‌ ಸೆಂಚುರಿ ಸ್ಟಾರ್‌ ಎಂದೇ ಹೇಳಬೇಕು. ಅವರನ್ನು ಮೀರಿಸುವ ಮತ್ತೊಬ್ಬರು ಸದ್ಯಕ್ಕೆ ಕಾಣುತ್ತಿಲ್ಲ. ಶಿವಣ್ಣ ಅವರ ಹುಟ್ಟುಹಬ್ಬ, ಯಾವುದುದಾದರು ಹಬ್ಬದ ದಿನದ ಸಿನಿಮಾ ಪುರವಣಿಗಳ ಜಾಹೀರಾತು ಪುಟಗಳನ್ನು ತೆಗೆದರೆ ಕನಿಷ್ಠ 10 ಚಿತ್ರಗಳಾದರೂ ಶಿವಣ್ಣ ಹೆಸರಿನಲ್ಲಿ ಪ್ರಕಟಣೆಯಾಗಿರುತ್ತವೆ.

 • Dharmasya

  Film Review30, Mar 2019, 4:39 PM IST

  ಹೇಗಿದೆ ’ಧರ್ಮಸ್ಯ’ : ಇಲ್ಲಿದೆ ಚಿತ್ರ ವಿಮರ್ಶೆ

  ಈ ವಾರ ಧರ್ಮಸ್ಯ ಸಿನಿಮಾ ಬಿಡುಗಡೆಯಾಗಿದೆ. ವಿಜಯ್ ರಾಘವೇಂದ್ರ, ಸಾಯಿಕುಮಾರ್, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಸಿನಿಮಾ? ಇಲ್ಲಿದೆ ವಿಮರ್ಶೆ. 

 • Ragini chandran

  ENTERTAINMENT19, Mar 2019, 3:19 PM IST

  ‘ಲಾ’ ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ!

   

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಸಿನಿಮಾ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇನಿದು ಹೊಸ ವಿಚಾರ ಅಂತಿದೀರಾ? ಹೌದು. ರಾಗಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಲ್ಲಿದೆ ಕಾರಣ.

 • Prajwal Devaraj

  Sandalwood13, Mar 2019, 11:43 AM IST

  ಸೂಪರ್‌ಹಿಟ್ ಚಿತ್ರ ’ಉದ್ಭವ’ ಎರಡನೇ ಭಾಗ ತೆರೆ ಮೇಲೆ

  ಕೋಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೂಪರ್‌ಹಿಟ್‌ ಚಿತ್ರ ‘ಉದ್ಭವ’. ಅನಂತ್‌ನಾಗ್‌ ನಟನೆಯ ಆ ಚಿತ್ರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಈಗ ಉದ್ಭವ ಚಿತ್ರದ ಎರಡನೇ ಭಾಗ ಶುರುವಾಗುತ್ತಿದೆ. ಆ ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸುತ್ತಿದ್ದಾರೆ.

 • Ragini Chandran
  Video Icon

  Sandalwood14, Jan 2019, 4:30 PM IST

  ಪ್ರಜ್ವಲ್ ಪತ್ನಿ ಜೊತೆ ಪುನೀತ್ ಸಿನಿಮಾ?

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಮಹಿಳಾ ಪ್ರಧಾನವಾದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಘು ಸಮರ್ಥ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪುನೀತ್ ನಟನೆಯ ಜೊತೆಗೆ ಗಾಯನ, ನಿರ್ಮಾಣದತ್ತ ಮಿಂಚು ಹರಿಸಿದ್ದಾರೆ. 

 • Prajwal devraj

  Small Screen9, Nov 2018, 1:47 PM IST

  ಬೀದಿ ಬದಿ ಬಾದಾಮಿ ಹಾಲು ಮಾರಿದ ಡೈನಾಮಿಕ್ ಪ್ರಿನ್ಸ್!

  ಸ್ಯಾಂಡಲ್ ವುಡ್ ಸ್ಟಾರ್ ನಟರೊಂದಿಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಾಡುತ್ತಿದೆ ಉದಯ ಟಿವಿ. ಸಿನಿ ತಾರೆಯರನ್ನು ಕರೆದುಕೊಂಡು ಬಂದು, ಮಾಡುವ ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಮಾಡಿದ್ದೇನು?

 • Devaraj and Prajwal Devaraj
  Video Icon

  NEWS25, Sep 2018, 6:20 PM IST

  ಡಿಸ್ಚಾರ್ಜ್ ಆದ ನಂತರ ಮೊದಲ ಪ್ರತಿಕ್ರಿಯೆ ನೀಡಿದ ನಟರಾದ ದೇವರಾಜ್, ಪ್ರಜ್ವಲ್

  ಮೈಸೂರಿನಲ್ಲಿ ಅಪಘಾತವಾದ ನಂತರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಟ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಅವರು ಇಂದು ಸಂಜೆ  ಡಿಸ್ಚಾರ್ಜ್ ಆಗಿದ್ದಾರೆ. ತಮಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿರದೆ ಕ್ಷೇಮವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

 • Ragini New

  Sandalwood25, Sep 2018, 4:14 PM IST

  ಅಭಿಮಾನಿಗಳ ಜೊತೆ ಶೀಘ್ರದಲ್ಲೇ ದೇವರಾಜ್ ಅಪ್ಪ-ಮಗ!

  ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ದೇವರಾಜ್,  ನಿಮ್ಮೆಲ್ಲರ ಪ್ರೀತಿ, ಹಾರೈಕೆಯೇ ನಮ್ಮ ಶಕ್ತಿ. ಅಪ್ಪಾ ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಎಲ್ಲಾ ಅಭಿಮಾನಿಗಳ ಜೊತೆ ಶೀಘ್ರದಲ್ಲೇ ಮಾತಿಗೆ ಸಿಗಲಿದ್ದಾರೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 • darshan party
  Video Icon

  NEWS25, Sep 2018, 1:43 PM IST

  ಅಪಘಾತಕ್ಕೂ ಮುನ್ನ ದರ್ಶನ್ ಮೋಜು, ಮಸ್ತಿ ಮಾಡಿದ್ದು ಹೀಗೆ

  ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಖಾಸಗಿ ಹೊಟೇಲ್ ನಲ್ಲಿ ಬರ್ತಡೇ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ದರ್ಶನ್ ಭಾಗವಹಿಸಿದ್ದರು. ಪಾರ್ಟಿ ಮುಗಿಸಿ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಕಾರು ಅಪಘಾತವಾಗಿದೆ. ಹೇಗಿತ್ತು ಬರ್ತಡೇ ಪಾರ್ಟಿ ಇಲ್ಲಿದೆ ನೋಡಿ 

 • Darshan
  Video Icon

  NEWS25, Sep 2018, 12:26 PM IST

  ಮೂವರು ನಟರನ್ನು ಸೇಫ್ ಮಾಡಿದ್ರಾ ಪೊಲೀಸರು? ಅಪಘಾತಕ್ಕೆ ಚಾಲಕನೇ ಹೊಣೆ!

  ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೋರ್ಟ್ ಗೆ ಅಲೆಯುವಂತಿಲ್ಲ. ಕಾರು ಚಲಾಯಿಸುತ್ತಿದ್ದ ರಾಯ್ ಆ್ಯಂಟೋನಿ ಮಾತ್ರ ಆರೋಪಿ ಎನ್ನಲಾಗಿದೆ. ಈ ಅಫಘಾತಕ್ಕೆ ಯಾವ ನಟನೂ ಹೊಣೆಯಲ್ಲ, ಚಾಲಕ ಮಾತ್ರ ಹೊಣೆ ಎಂದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. 

 • NEWS24, Sep 2018, 6:29 PM IST

  ದರ್ಶನ್ ಕಾರು ಅಪಘಾತ; ಈ ಆರರ ಹಿಂದಿದೆ ಸತ್ಯ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತವಾಗಿದೆ. ಅಭಿಮಾನಿಗಳಲ್ಲಿ ಬೆಳಗ್ಗೆಯಿಂದಲೇ ಆತಂಕ ಮನೆ ಮಾಡಿತ್ತು. ಇದೀಗ ಗಾಯಗೊಂಡಿರುವ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದರ್ಶನ್ ಕಾರಿನಲ್ಲಿ ಇದ್ದವರು ಎಷ್ಟು? ಎಂಬ ಪ್ರಶ್ನೆಯೂ ಮೂಡಿದ್ದು ಅದಕ್ಕೆ ತಕ್ಕ ಉತ್ತರ ಸದ್ಯಕ್ಕೆ ಸಿಗುತ್ತಿಲ್ಲ.

 • Video Icon

  NEWS24, Sep 2018, 6:18 PM IST

  ಕಾರಿನಲ್ಲಿದ್ದರು 4ನೇ ವ್ಯಕ್ತಿ! ದರ್ಶನ್ ಕಾರ್ ಅಪಘಾತ ಬಗ್ಗೆ ಪ್ರತ್ಯಕ್ಷದರ್ಶಿ ಹೇಳೋದೇನು?

  ಮೈಸೂರಿನಲ್ಲಿ ಕಾರು ಅಪಘಾತಕ್ಕೊಳಗಾಗಿ ನಟ ದರ್ಶನ್, ಪ್ರಜ್ವಲ್ ದೇವರಾಜ್ ಮತ್ತು ದೇವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ನಡುವೆ ಸ್ಥಳೀಯರೊಬ್ಬರು ಘಟನೆಯ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ... 

 • Video Icon

  NEWS24, Sep 2018, 1:06 PM IST

  ಆಸ್ಪತ್ರೆಗೆ ಧಾವಿಸಿದ ನಟ ಪ್ರಜ್ವಲ್ ಪತ್ನಿ ರಾಗಿಣಿ

  ನಟ ದರ್ಶನ್ ಕಾರು ಮೈಸೂರು ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ. ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಮುಖ ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್ ಕೂಡಾ ಗಂಭೀರ ಗಾಯಗೊಂಡಿದ್ದಾರೆ. ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಆ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.