ಪ್ರಕೃತಿ

(Search results - 112)
• Video Icon

Panchanga22, Jun 2020, 8:31 AM

ಪಂಚಾಂಗ: ಆಷಾಢ ಮಾಸ ಎಂದು ಮೂಗು ಮುರಿಯಬೇಡಿ, ಇದಕ್ಕೂ ಇದೆ ಧಾರ್ಮಿಕ ಮಹತ್ವ..!

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಆರ್ದ್ರಾ ನಕ್ಷತ್ರ. ಇದು ಆಷಾಢಮಾಸವಾಗಿದ್ದು ಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆ. ಈ ಮಾಸದಲ್ಲಿ ಸಾಕಷ್ಟು ಧಾರ್ಮಿಕವಾಗಿಯೂ ಈ ಮಾಸ ಮಹತ್ವ ಪಡೆದುಕೊಂಡಿದೆ. ಪ್ರಥಮೇಕಾದಶಿ ಇದೇ ಮಾಸದಲ್ಲಿ ಬರುತ್ತದೆ. ಜೊತೆಗೆ ಚಾತುರ್ಮಾಸ್ಯವೂ ಶುರುವಾಗುತ್ತದೆ. ಇನ್ನೊಂದು ಪ್ರಮುಖವಾಗಿದ್ದು ಗುರು ಪೂರ್ಣಿಮೆ. ಹಾಗಾಗಿ ಆಷಾಢಕ್ಕೆ ತನ್ನದೇ ಆದ ಮಹತ್ವ ಇದು. ಇಲ್ಲಿದೆ ನೋಡಿ ಆಷಾಢದ ಪ್ರಾಮುಖ್ಯತೆ..!

• cow
Video Icon

state14, Jun 2020, 6:31 PM

ಇದೆಂಥಾ ವಿಸ್ಮಯ! ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿಯುವ ಹಸು..!

ಪ್ರಕೃತಿಯಲ್ಲಿ ಕೆಲವೊಮ್ಮೆ ಎಂತೆಂಥಾ ವಿಸ್ಮಯಗಳು ನಡೆಯುತ್ತೆ ನೋಡಿ. ಸಾಮಾನ್ಯವಾಗಿ ಕರುವಿಗೆ ಜನ್ಮ ನೀಡಿದ ಹಸು ತನ್ನ ಕರುವಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಹಸು, ತನ್ನ ಹಾಲನ್ನೇ ತಾನೇ ಕುಡಿದಿದೆ. ಸಾಮಾನ್ಯವಾಗಿ ಈ ರೀತಿ ಆಗುವುದಿಲ್ಲ. ಇದು ಕಲಿಗಾಲದ ಆರಂಭದ ಮುನ್ಸೂಚನೆಯಾ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವೈಚಿತ್ರ್ಯದ ಬಗ್ಗೆ ಜ್ಯೋತಿಷಿಗಳಾದ ಹರೀಶ್ ಕಶ್ಯಪ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

• Video Icon

SCIENCE13, Jun 2020, 4:19 PM

ಮಟಮಟ ಮಧ್ಯಾಹ್ನವೇ ಕಗ್ಗತ್ತಲು; ಗ್ರಹಣ ಕಾಲದಲ್ಲಿ ಪ್ರಕೃತಿಯಲ್ಲಿ ಏನೀ ಚಮತ್ಕಾರ?

ಜೂನ್ 6 ರಿಂದ ಜುಲೈ 05 ರೊಳಗೆ 03 ಗ್ರಹಣಗಳಿಗೆ ಸೌರ ಮಂಡಲ ಸಾಕ್ಷಿಯಾಗಲಿದೆ. 2 ಚಂದ್ರಗ್ರಹಣ, ಒಂದು ಸೂರ್ಯ ಗ್ರಹಣ. ಈ ಪೈಕಿ ಜೂನ್ 06 ರಂದು ಚಂದ್ರ ಗ್ರಹಣ ಗೋಚರಿಸಿ ಆಗಿದೆ. ಜೂನ್ 20 ಕ್ಕೆ ಸೂರ್ಯ ಗ್ರಹಣ ಹಾಗೂ ಜುಲೈ 5 ಕ್ಕೆ ಮತ್ತೊಂದು ಚಂದ್ರಗ್ರಹಣ ಗೋಚರಿಸಲಿದೆ.

Nagesh Hegde Nature world environment day

Food7, Jun 2020, 11:38 AM

ನಗರದಲ್ಲಿದ್ದೇ ಪರಿಸರಕ್ಕಾಗಿ ಏನು ಮಾಡಬಹುದು? ನಾಗೇಶ್‌ ಹಗಡೆ ಮಾತುಗಳು!

ಗಿಡ, ಮರ, ಹಸಿರನ್ನೇ ನೇಚರ್‌ ಅಂತ ಹೇಳದರೂ ಪರಿಸರ ಅನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಜಾಗ ಅನ್ನುವ ಅರ್ಥವೂ ಇದೆ. ನಗರದಲ್ಲಿ ಮನುಷ್ಯರ, ಪ್ರಾಣಿಗಳ, ಸಸ್ಯಗಳಿಗೆ ಹಾನಿ ಆಗ್ತಿರೋದು ನಾವು ಉತ್ಪಾದಿಸುವ ಕಸದಿಂದಾಗಿ. ಈ ಕಸದ ಪ್ರಾಯೋಗಿಕ ನಿರ್ವಹಣೆ ಬಗ್ಗೆ ಪತ್ರಕರ್ತ ನಾಗೇಶ್‌ ಹೆಗಡೆ ಮಾತಾಡಿದ್ದಾರೆ.

MDK

Karnataka Districts5, Jun 2020, 1:04 PM

ಕೊಡಗು ಮಹಾಮಳೆ ಸಂತ್ರಸ್ತರ ಮುಖದಲ್ಲಿ ಮಂದಹಾಸ: ಮನೆ ಹಸ್ತಾಂತರದ ಸಂಭ್ರಮದ ಕ್ಷಣ ಹೀಗಿತ್ತು

2018ರಲ್ಲಿ ಭಾರಿ ಮಳೆಯಿಂದ ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡಿದ್ದ 463 ಸಂತ್ರಸ್ತರಿಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಹಾಗೂ ಮಡಿಕೇರಿ ತಾಲೂಕಿನ ಮದೆನಾಡಿನಲ್ಲಿ ಸರ್ಕಾರದಿಂದ ಮನೆಗಳನ್ನು ಗುರುವಾರ ಹಸ್ತಾಂತರಿಸಲಾಯಿತು. ಇಲ್ಲಿವೆ ಫೋಟೋಸ್

आपको बता दें कि 21 जून को पूर्ण ग्रहण से 2 हफ्ते पहले लूनर एक्लिप्स पड़ेगा।

Video Icon

Festivals5, Jun 2020, 10:09 AM

ಇಂದು ಅಪರೂಪದ ಚಂದ್ರಗ್ರಹಣ: ಒಳಿತು ಕೆಡುಕುಗಳ ಬಗ್ಗೆ ಆನಂದ್ ಗುರೂಜಿ ಹೇಳೋದಿದು

ಗ್ರಹಣ ಬಂತು ಅಂದರೆ ಸಾಕು, ಒಳಿತು-ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಗ್ರಹಣ ಪ್ರಕೃತಿ ಮೇಲೆ, ಮನುಷ್ಯ ರಾಶಿ ಫಲಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.  ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ ಎನ್ನಲಾಗಿದ್ದು ಇಂದು ಮಧ್ಯರಾತ್ರಿ 11 ರಿಂದ ಪ್ರಾರಂಭವಾಗಿ ಮಧ್ಯರಾತ್ರಿ 2,34 ಕ್ಕೆ ಅಂತ್ಯವಾಗಲಿದೆ. ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಇದು ಭಿನ್ನ ಎನ್ನಲಾಗಿದೆ.

KODAGU

Karnataka Districts4, Jun 2020, 9:19 AM

ಪ್ರಕೃತಿ ವಿಕೋಪ ಸಂತ್ರಸ್ತರಿಗಿಂದು 463 ಮನೆ ಹಸ್ತಾಂತರ

ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಮತ್ತು ಮಡಿಕೇರಿ ತಾಲೂಕಿನ ಮೆದೆ ಗ್ರಾಮಗಳಲ್ಲಿ ಒಟ್ಟು 463 ಮನೆಗಳನ್ನು ಸರ್ಕಾರದ ವತಿಯಿಂದ ಬುಧವಾರ ಹಸ್ತಾಂತರಿಸಲಾಗುವುದು.

• Karnataka Districts27, May 2020, 6:04 PM

ಕೊಡಗು ಪ್ರಕೃತಿ ವಿಕೋಪ ಭವಿಷ್ಯ: ಬ್ರಹ್ಮಾಂಡ ಗುರೂಜಿ ಬಂಧನಕ್ಕೆ ಒತ್ತಾಯ

ಪ್ರಕೃತಿ ವಿಕೋಪಕ್ಕೆ ಕೊಡಗು ನೆಲ ಸಮವಾಗುತ್ತೆ ಅನ್ನೋ ಬ್ರಹ್ಮಾಂಡ ಗುರುಜಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬ್ರಹ್ಮಾಂಡ ಗುರೂಜಿಯನ್ನು  ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

• Video Icon

state26, May 2020, 2:48 PM

ಪ್ರಕೃತಿ ವಿಸ್ಮಯ! 5 ನಿಮಿಷಗಳ ಕತ್ತಲು ಬೆಳಕಿನ ಆಟಕ್ಕೆ ಜನ ಬೆರಗು

ಕೆಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ರಾತ್ರಿ 7 ಗಂಟೆ 15 ನಿಮಿಷದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾನೆ. 5 ನಿಮಿಷಗಳ ಕಾಲ ಕತ್ತಲು ಬೆಳಕಿನ ಆಟಕ್ಕೆ ಗ್ರಾಮಸ್ಥರು ಬೆರಗಾಗಿದ್ದಾರೆ. ಈ ಅಚ್ಚರಿಯನ್ನು ನೀವು ಕಣ್ತುಂಬಿಕೊಳ್ಳಿ..!

• புல்லரிக்க வைக்கும் சிரிப்பு
Video Icon

Sandalwood16, May 2020, 9:57 PM

ರಶ್ಮಿಕಾ ಮಂದಣ್ಣ ಪೋಷಕರಿಂದ ಪ್ರತಿದಿನ ಕೊರೋನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ!

ಬಹುಬಾಷ ನಟಿ, ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕುಟುಂಬ ಕೊರೋನಾ ವಾರಿಯರ್ಸ್‌‌ಗೆ ನೆರವಾಗಿದ್ದಾರೆ. ರಶ್ಮಿಕಾ ಮನವಿ ಮೇರೆಗೆ ವಿರಾಜಪೇಟೆಯಲ್ಲಿನ ಆರೋಗ್ಯ ಸಿಬ್ಬಂದಿ, ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಕಳೆದ 3 ವಾರಗಳಿಂದ ಕೊರೋನಾ ವಾರಿಯರ್ಸ್‌ಗೆ ಊಟ ನೀಡುತ್ತಿದ್ದಾರೆ. ಹಿಂದೆ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಸಂತ್ರಸ್ತರಿಗೆ ರಶ್ಮೀಕಾ ಮಂದಣ್ಣಾ ನೆರವು ನೀಡಿದ್ದರು.

• Karnataka Districts14, May 2020, 12:50 PM

ಕೊಡಗು ಮಹಾಮಳೆ ಸಂತ್ರಸ್ತರಿಗೆ ಮನೆ ರೆಡಿ..! ಇಲ್ಲಿವೆ ಫೋಟೋಸ್

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ. ಇಲ್ಲಿವೆ ಫೋಟೋಸ್

• Karnataka Districts14, May 2020, 9:59 AM

ಮಳೆಗಾಲಕ್ಕೂ ಮುನ್ನ ಮಡಿಕೇರಿಯ ಮಹಾಮಳೆ ಸಂತ್ರಸ್ತರಿಗೆ ಸೂರುಭಾಗ್ಯ!

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಸಂತ್ರಸ್ತರಿಗೆ ಈ ಮಳೆಗಾಲದ ಮುನ್ನವೇ ಸೂರು ಸಿಗುವ ನಿರೀಕ್ಷೆ ಚಿಗುರೊಡೆದಿದೆ. ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ ಸಂಬಂಧ ಸಿದ್ಧತೆಗಳು ನಡೆಯುತ್ತಿದೆ. ಕೊನೆಗೂ ಎರಡು ವರ್ಷಗಳ ಬಳಿಕ ಕೆಲವು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು ಸಿಗುವ ಸಾಧ್ಯತೆಯಿದೆ.

ಛೊರೊನಾ

International2, May 2020, 6:19 PM

ಕೊರೋನಾ ಎಫೆಕ್ಟ್: ಮನುಷ್ಯನ ಓಡಾಟಕ್ಕೆ ಬ್ರೇಕ್, ಪ್ರಕೃತಿ ಬ್ಯೂಟಿಫುಲ್!

ಕೊರೋನಾ ವೈರಸ್ ಅಟ್ಟಹಾಸ ನಿಲ್ಲುವ ಲಕ್ಷಣಗಳೇ  ಕಾಣುತ್ತಿಲ್ಲ. ಈವರೆಗೂ ವಿಶ್ವದಲ್ಲಿ ಕೊರೋನಾ ವೈರಸ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 34 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೇರೆ ಹಾದಿಯಿಲ್ಲದೇ ನಷ್ಟ ಎದುರಿಸುತ್ತಿರುವ ದೇಶಗಳಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ. ಕೊರೋನಾ ಪ್ರಕರಣ ಮೊಟ್ಟ ಮೊದಲು ಚೀನಾದಲ್ಲಿ ದಾಖಲಾಗಿದ್ದು, ಮಾರ್ಚ್‌ ಅಂತ್ಯದೊಳಗೆ ಇದು ಬಹುತೇಕ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಇನ್ನು ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿರುವುದರಿಂದ ಯಾರಿಗಾದರೂ ಲಾಭ ಆಗಿದೆ ಎಂದರೆ ಅದು ಪ್ರಕೃತಿಗೆ. ಲಾಕ್‌ಡೌನ್ ನಡುವೆ ನಿಸರ್ಗ ತನ್ನ ಹಳೆಯ ಸೌಂದರ್ಯವನ್ನು ಮರಳಿ ಪಡೆದಿದೆ. ಇಂದು ವಿಶ್ವದಾದ್ಯಂತ ಕಾಣಿಸಿಕೊಂಡಿರುವ ಫೋಟೋಗಳಿಂದ ಪ್ರಕೃತಿ ಮತ್ತೆ ನಳನಳಿಸುತ್ತಿದ್ದು, ಮನುಷ್ಯರಿಲ್ಲದೇ ನಿಸರ್ಗ ಬಹಳ ಸುಂದರವಾಗಿದೆ ಎಂಬುವುದರಲ್ಲಿ ಅನುಮಾನವಿಲ್ಲ.

• Karnataka Districts2, May 2020, 2:58 PM

ಪ್ರಕೃತಿಯ ವೈಶಿಷ್ಟ್ಯ: ಮೂರು ನಾಗರ ಹಾವುಗಳ ಸರಸ ಸಲ್ಲಾಪ..!

ಮೂರು ನಾಗರ ಹಾವುಗಳ ಸರಸ ಸಲ್ಲಾಪ ನಡೆಸಿರುವ ಘಟನೆ ಇಲ್ಲಿನ ಕುವೆಂಪುನಗರದಲ್ಲಿ ನಿನ್ನೆ(ಶುಕ್ರವಾರ) ಬೆಳಿಗ್ಗೆ ನಡೆದಿದೆ.

• Travel28, Apr 2020, 4:16 PM

ಮನುಷ್ಯ ಮನೆಯಲ್ಲಿದ್ದರೆ ತಪ್ಪೆಲ್ಲವೂ ತೆಪ್ಪಗಾಗುತ್ತದೆ...

ನಾವು ನೀವೆಲ್ಲ ಲಾಕ್‌ಡೌನ್‌ನಲ್ಲಿರುವುದರಿಂದ ಭೂತಾಯಿ, ಪ್ರಾಣಿ ಪಕ್ಷಿಗಳು, ಸಮುದ್ರಜೀವಿಗಳು, ಈ ಪ್ರಕೃತಿ ಎಲ್ಲವೂ ಸ್ವಚ್ಛಂದವಾಗಿ ವಿಹರಿಸುತ್ತಾ ಸುಖವಾಗಿವೆ. ಬದುಕನ್ನು ಕೊಟ್ಟ ಜಗತ್ತನ್ನು ಹಾಳು ಮಾಡುವುದು ನಮ್ಮಿಂದ ಮಾತ್ರ ಸಾಧ್ಯವೇನೋ ?!