ಪ್ರಕಾಶ್ ರೈ  

(Search results - 61)
 • Puneeth Rajkumar Prakash Rai

  ENTERTAINMENT2, Jul 2019, 9:14 AM IST

  ಪುನೀತ್‌ಗೆ ಬುದ್ಧಿ ಹೇಳೋಕೆ ಮುಂದಾದ ಪ್ರಕಾಶ್ ರೈ?

  ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್‌ ರೈ ಮತ್ತೆ ಪರದೆಗೆ ಮರಳಿದ್ದಾರೆ. ಕೆಲವು ತಿಂಗಳುಗಳಿಂದ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಕಾಶ್‌ ರೈ, ಈಗ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಿದ್ದಾರೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಯ ಬಳಿಕೆ ಒಪ್ಪಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗುತ್ತಿದೆ.

 • Prakash Rai Pony Varma

  ENTERTAINMENT4, May 2019, 2:47 PM IST

  ಪಿಎಂ ಮೋದಿಗೆ ಹೀಗ್ ಮಾಡ್ಬೇಡಿ ಎಂದ ಪ್ರಕಾಶ್ ರೈ ಪತ್ನಿ!

  ಲೋಕಸಭಾ ಚುನಾವಣೆಗೆ ನಟ-ನಟಿಯರನ್ನು ಬಳಸಿ ಮಾಡಿಕೊಂಡು ಮಾಡುತ್ತಿರುವ ಪ್ರಚಾರದ ಬಗ್ಗೆ ಪ್ರಕಾಶ್ ರೈ ಪತ್ನಿ ಪೋನಿ ಟ್ಟೀಟ್ ಮೂಲಕ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.

 • Prakash Raj

  NEWS9, Mar 2019, 1:19 PM IST

  ಬೆಂಗಳೂರು ಸೆಂಟ್ರಲ್ ಪ್ರಕಾಶ್ ರೈಗೆ ಮೀಸಲಿಡಿ: ಚಿಂತಕ

  #JustAsking ಎಂಬ ಅಭಿಯಾನದ ಮೂಲಕವೇ ರಾಜಕೀಯ ಪ್ರವೇಶದ ಸುಳಿವು ನೀಡಿದ್ದ ನಟ ಪ್ರಕಾಶ್ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೇ ಈ ಕ್ಷೇತ್ರವನ್ನು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಬಿಟ್ಟುಕೊಡಬೇಕೆಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.

 • Pratap Simha

  NEWS8, Mar 2019, 2:23 PM IST

  ಪ್ರಕಾಶ್​​ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್​, ಸಂಸದ ಪ್ರತಾಪ್​ ಸಿಂಹ ಪೊಲೀಸ್ ವಶಕ್ಕೆ

  ನಟ ಪ್ರಕಾಶ್​ ರಾಜ್​ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿದ್ದ ಪ್ರಕರಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

 • Prakash Raj

  POLITICS10, Jan 2019, 6:53 PM IST

  ಅಚ್ಚರಿ ಮೂಡಿಸಿದ ಬೆಂಗ್ಳೂರು ಸೆಂಟ್ರಲ್ ಅಭ್ಯರ್ಥಿ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ..!

  ನಟ ಪ್ರಕಾಶ್ ರೈ ವರು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರನ್ನ ಭೇಟಿ ಮಾಡಿದ್ದಾರೆ.

 • POLITICS5, Jan 2019, 8:26 PM IST

  ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಸ್ಪರ್ಧೆ : ಕ್ಷೇತ್ರವೂ ಬಹಿರಂಗ..!

  ರಾಜಕೀಯಕ್ಕೆ ಎಂಟ್ರಿಕೊಡುವುದಾಗಿ ಘೋಷಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ತಮ್ಮ ಕ್ಷೇತ್ರ ಯಾವುದು ಎನ್ನುದನ್ನು ರಿವಿಲ್ ಮಾಡಿದ್ದಾರೆ.

 • NEWS24, Oct 2018, 3:05 PM IST

  35 ವರ್ಷದ ಸಿನಿಮಾ ಕೃಷಿ ಒಂದೇ ದಿನದಲ್ಲಿ ಹಾಳು ಮಾಡಿದ ಶೃತಿ

  ಅರ್ಜುನ್‌ರನ್ನು ಮಾನಸಿಕವಾಗಿ ಕೊಲೆ ಮಾಡಿದ ಹಾಗೆ ಎಂದು ಛೇಡಿಸಿದರು. ಹೆಣ್ಣು ಮಕ್ಕಳು ಸಿನಿಮಾಗೆ ಬಂದ್ರೆ ನಟನೆ ಮಾಡಬೇಕು. ಸಿನಿಮಾ ಅನ್ನೋದು ಗಂಧರ್ವ ವಿದ್ಯೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡಾ ಒಬ್ಬ ಜಂಟಲ್ ಮನ್. ಅವರು ಬಿಡಿ, ದೇಶದ ಮಹಾನ್ ನಾಯಕ. ಜನರಿಗೆ ತೊಂದರೆ ಆದರೆ ಅವರ ಸಮಸ್ಯೆಗೆ ಬರ್ತಾರೆ. ಸರ್ಜಾ ಸ್ಲಂ ನಿಂದ ಬಂದಿರೋರು, ರೈ ದೇವಲೋಕದಿಂದ ಬಂದಿದ್ದಾರೆ ನೋಡಿ ಎಂದು ಜಗ್ಗೇಶ್ ರೈ ಕಾಲೆಳೆದರು.

 • NEWS17, Sep 2018, 1:47 PM IST

  ಮತ್ತೊಂದು ಒಳ್ಳೆ ಕಾರ್ಯಕ್ಕೆ ಕೈ ಹಾಕಿದ ಪ್ರಕಾಶ್ ರೈ

   ಮನುಷ್ಯರ ನಡುವೆ ಬಂಧಗಳು ವೃದ್ಧಿಸಲು, ಮಾನವೀಯ ಸಂಬಂಧಗಳು ಬಲಗೊಳ್ಳಲು ನೆನಪುಗಳು ಅತಿ ಮುಖ್ಯ ಎಂದು ನಟ ಪ್ರಕಾಶ್ ರೈ ಹೇಳಿದರು. 

 • Prakash rai

  NEWS19, Aug 2018, 8:32 PM IST

  ಕೊಡಗಿನ ಕಣ್ಣೀರಿಗೆ ಪ್ರಕಾಶ್ ರೈ ಸ್ಪಂದನೆ

  • ಕೊಡಗು ನೆರೆ ಸಂತ್ರಸ್ತರಿಗೆ ನಟ ಪ್ರಕಾಶ್ ರೈ 5 ಲಕ್ಷ ರೂಪಾಯಿ ನೆರವು
  • ಮೈಸೂರಿನ ಸಂಘಟನೆ ಮೂಲಕ 5 ಲಕ್ಷ ರೂಪಾಯಿ ಪರಿಹಾರ ಹಣ
  • ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ನೆರವಾಗುತ್ತೇನೆಂದಿರುವ ಪ್ರಕಾಶ್ ರೈ
 • Sandalwood3, Aug 2018, 12:45 PM IST

  ಗೌರಿ ಲಂಕೇಶ್ ನಟಿಸಿರುವ ಚಿತ್ರ ತೆರೆಗೆ

  ಸಮ್ಮರ್ ಹಾಲಿಡೇಸ್  ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಸುಮನ್ ನಗರ್‌ಕರ್ ಹಾಗೂ ಅತಿಥಿ ಪಾತ್ರಗಳಲ್ಲಿ ಪ್ರಕಾಶ್ ರೈ, ಪತ್ರಕರ್ತೆ ಗೌರಿ ಲಂಕೇಶ್ ನಟಿಸಿದ್ದಾರೆ. ಉಳಿದಂತೆ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್, ಅದ್ವೈತ್, ಅಂಶ್ ಮುಂತಾದವರು ಕಾಣಿಸಿಕೊಂಡಿದ್ದಾರೆ.  

 • Video Icon

  NEWS26, Jun 2018, 1:33 PM IST

  ಗೌರಿ ಹಂತಕರಿಂದ ಬಯಲಾಯಿತು ದಕ್ಷಿಣ ಭಾರತವನ್ನೇ ಬೆಚ್ಚಿಬೀಳಿಸುವ ಸ್ಫೋಟಕ ಸುದ್ದಿ

  • ಖ್ಯಾತ ನಟ ಪ್ರಕಾಶ್ ರೈ ಹತ್ಯೆಗೆ ಸ್ಕೆಚ್ ಹಾಕಿದ್ದ ಗೌರಿ ಹಂತಕರು
  • ಗೌರಿ ಹತ್ಯೆ ಬಳಿಕ ಬಿಜೆಪಿ, ಪ್ರಧಾನಿ ಮೋದಿ ಟಾರ್ಗೆಟ್ ಮಾಡಿದ್ದ ಪ್ರಕಾಶ್ ರೈ
  • ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಹತ್ಯೆಗೂ ಸಿದ್ಧವಾಗಿತ್ತು ಪ್ಲಾನ್
  • ಕಾರ್ನಾಡ್ ಹತ್ಯೆಗೆ  ‘ಆಪರೇಷನ್ ಕಾಕಾ’ ಎಂದು ಹೆಸರಿಟ್ಟಿದ್ದ ಹಂತಕರು
 • Prakash Rai

  NEWS18, Jun 2018, 11:16 AM IST

  ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚೆ ನಡೆಸಿದ ಪ್ರಕಾಶ್ ರೈ

  ಇಲ್ಲಿನ ಸರ್ಕಾರಿ ಶಾಲೆಗೆ ನಟ ಪ್ರಕಾಶ್ ರೈ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ  ಶಿಕ್ಷಣ ವ್ಯಾಪಾರೀಕರಣವಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗಾಗಿ ನನ್ನದೊಂದು ಅಳಿಲು ಸೇವೆ.  ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳಲ್ಲಿ ಸಮಾನತೆಯ ಶಿಕ್ಷಣ ಬರಬೇಕು ಅನ್ನೋದು ನಮ್ಮ ಆಸೆ. ಒಂದು ಹತ್ತು ಶಾಲೆಗಳನ್ನು ಮಾದರಿ ಶಾಲೆಗಳನ್ನು ಮಾಡಬೇಕೆಂಬ ಆಸೆ ಇದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. 
   

 • Prakash Rai

  4, Jun 2018, 2:30 PM IST

  ರಜನೀಕಾಂತ್ 'ಕಾಲ' ಬಿಡುಗಡೆಗಾಗಿ ಬ್ಯಾಟಿಂಗ್ ಮಾಡಿದ ಪ್ರಕಾಶ್ ರೈ

  ಕಾವೇರಿ ನದಿ ನಿರ್ವಹಣೆ ಪ್ರಾಧಿಕಾರ ರಚನೆ ಬಗ್ಗೆ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ನೀಡಿರುವ ಹೇಳಿಕೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಜನೀ ನಟನೆಯ 'ಕಾಲ' ಬಿಡುಗಡೆಗೆ ರಾಜ್ಯ ವಿರೋಧಿಸುತ್ತಿದೆ. ಈ ಕ್ರಮವನ್ನು ಬಹು ಭಾಷಾ ನಟ ಪ್ರಕಾಶ್ ವಿರೋಧಿಸಿದ್ದು, 'ಕಾವೇರಿಗೂ, 'ಕಾಲ'ಗೂ ಏನು ಸಂಬಂಧ?' ಎಂದು ಪ್ರಶ್ನಿಸಿದ್ದಾರೆ.

 • 17, May 2018, 12:49 PM IST

  #JustAsking ನಂತರ ಮತ್ತೊಂದು ಅಭಿಯಾನಕ್ಕೆ ಮುನ್ನುಡಿ ಬರೆದ ಪ್ರಕಾಶ್ ರೈ

  ತಾವು ಯಾವುದೇ ಸರಕಾರ ಬಂದರೂ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲವೆಂದು ಹೇಳಿದ್ದ ನಟ ಚಿಂತಕ ಪ್ರಕಾಶ್ ರೈ, ಚುನಾವಣಾ ಫಲಿತಾಂಶದ ನಂತರ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಪ್ರಶ್ನಿಸಿ 'ಏನು ಮಾಡೋಣ?' ಎಂಬ ಹೊಸ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. ಇದು ಯಾರ ವಿರುದ್ಧ?

 • Prakash Rai

  16, May 2018, 4:47 PM IST

  ಚುನಾವಣೆ ಫಲಿತಾಂಶದ ನಂತರ ಎಲ್ಲಿದ್ದೀರಿ ಎಂದಿದ್ದಕ್ಕೆ ಪ್ರಕಾಶ್ ರೈ ಉತ್ತರ

  ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ನಟ, ಚಿಂತಕ ಪ್ರಕಾಶ್ ರೈ ರಾಜ್ಯಾದಂತ ತಿರುಗಾಡಿ, ಬಿಜೆಪಿ ವಿರುದ್ಧ ಮತ ಪ್ರಚಾರ ನಡೆಸಿದ್ದಾರೆ. #JustAsking ಎಂಬ ಅಭಿಯಾನದಡಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುತ್ತಿದ್ದರೆ. ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಏಳುವಂತೆ ಮಾಡಲು ಯತ್ನಿಸಿದ್ದರು.