ಪೌರ ಕಾರ್ಮಿಕರು  

(Search results - 8)
 • Karnataka Districts3, Oct 2019, 10:57 AM IST

  ಹಟ್ಟಿ ಪಟ್ಟಣದಲ್ಲಿ ಹೀನಾಯ ಸ್ಥಿತಿಯಲ್ಲಿ ಪೌರ ಕಾರ್ಮಿಕರ ಬದುಕು

  ತಾಲೂಕಿನ ಹಟ್ಟಿ ಚಿನ್ನದಗಣಿ ಪಟ್ಟಣದ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಚತೆಗೆ ಪಟ್ಟಣ ಪಂಚಾಯ್ತಿ ಹರಸಾಹಸ ಪಡುತ್ತಿದೆ. ಆದರೆ, ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದೆ.
   

 • Jobs30, Aug 2019, 9:22 AM IST

  BBMP 4 ಸಾವಿರ ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನ

  ಬಿಬಿಎಂಪಿ ನಾಲ್ಕು ಸಾವಿರ ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

 • Karnataka Districts17, Aug 2019, 1:19 PM IST

  ಉಡುಪಿ: ಪೌರಕಾರ್ಮಿಕರಿಗೆ ರಾಖಿ ಕಟ್ಟಿದ ಬಿಜೆಪಿ ಸದಸ್ಯರು

  ಉಡುಪಿಯಲ್ಲಿ ರಕ್ಷಾಬಂಧನ ಆಚರಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಪೌರ ಕಾರ್ಮಿಕರಿಗೆ ರಾಖಿ ಕಟ್ಟಿದ್ದಾರೆ. ಮಹಿಳಾ ಮೋರ್ಚಾದ ಸದಸ್ಯೆಯರು ಪೌರ ಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ರಾಖಿ ಕಟ್ಟಿ ಸಿಹಿ ಹಂಚಿದರು.

 • Civic Workrer

  Karnataka Districts17, Aug 2019, 11:29 AM IST

  ಶಿವಮೊಗ್ಗ: ಎಲ್ಲೆಂದರಲ್ಲಿ ನೆನೆದ ಹಾಸಿಗೆ ದಿಂಬು, ಸ್ವಚ್ಛತೆಯೇ ಸವಾಲು

  ಪ್ರವಾಹದ ನಂತರ ನಗರವನ್ನು ಸ್ವಚ್ಛಗೊಳಿಸುವುದು ಪೌರ ಕಾರ್ಮಿಕರಿಗೆ ತಲೆ ನೋವಾಗಿ ಪರಿಣಮಿಸಿದೆ.  ನಗರಸಭೆ ಅಧಿಕಾರಿಗಳು ಬಿಡುವಿಲ್ಲದೆ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇವರ ಸ್ವಚ್ಛತೆಯ ಕೆಲಸದಲ್ಲಿ ನೆರ ಸಂತ್ರಸ್ತರು ಎಸೆದ ಹಾಸಿಗೆ, ದಿಂಬುಗಳ ರಾಶಿ ಇವರನ್ನು ಕಂಗಾಲಾಗಿಸಿದೆ.

 • Pongal
  Video Icon

  state15, Jan 2019, 5:10 PM IST

  ಬಿಬಿಎಂಪಿ ಪೌರ ಕಾರ್ಮಿಕರಿಂದ ಸಂಕ್ರಾಂತಿ ಹಬ್ಬ ಆಚರಣೆ!

  ಎಳ್ಳು, ಬೆಲ್ಲ ತಿನ್ನಿ ಒಳ್ಳೆಯದನ್ನೇ ಮಾತನಾಡಿ| ಬೆಂಗಳೂರಿನ ಕೋರಮಂಗಲ ಪಾರ್ಕ್‌ನಲ್ಲಿ ಪೊಂಗಲ್ ಆಚರಣೆ| ಪೌರ ಕಾರ್ಮಿಕರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟ ಶಾಸಕ ರಾಮಲಿಂಗಾ ರೆಡ್ಡಿ| 

 • Prakash rai at Mysore
  Video Icon

  NEWS7, Oct 2018, 3:58 PM IST

  ಮೈಸೂರಿನ ಪೌರ ಕಾರ್ಮಿಕರ ಪ್ರತಿಭಟನೆಗೆ ನಟ ಪ್ರಕಾಶ್ ರಾಜ್ ಬೆಂಬಲ

  • ಮೈಸೂರಿನ ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ನಟ ಪ್ರಕಾಶ್ ರೈ
  • ಸಿಎಂ ಜೊತೆ ಸಭೆ ನಡೆಸುವವರೆಗೂ ಹೋರಾಟ ಕೈಬಿಡಲ್ಲ ಎಂದ ಪೌರ ಕಾರ್ಮಿಕರು
 • Pourakarmikas

  24, Jun 2017, 1:56 PM IST

  ಕೊನೆಗೂ 11,000 ಪೌರ ಕಾರ್ಮಿಕರು ಕಾಯಂ

  ಸೇವೆ ಕಾಯಂಗೆ 3 ತಿಂಗಳ ಗಡುವು: ಆಂಜನೇಯ

  ಸರ್ಕಾರ ತೀರ್ಮಾನಿಸಿದಂತೆ 11 ಸಾವಿರ ಪೌರ ಕಾರ್ಮಿಕರ ಕಾಯಂ ಮಾಡುವ ಪ್ರಕ್ರಿಯೆ ಮುಂದಿನ ಮೂರು ತಿಂಗಳಲ್ಲಿ ಮುಗಿಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.
  ಈಗಾಗಲೇ ಸೇವೆ ಸಲ್ಲಿತ್ತಿರುವ ಕಾರ್ಮಿಕರನ್ನೇ ನೇಮಕವಾಗುವಂತೆ ಮಾಡಲಾಗುತ್ತದೆ. ಅಂದರೆ ಸೇವೆ ಕಾಯಂ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹೊಸ ನೇಮಕ ಮಾಡುವುದಿಲ್ಲ. ಅಂದರೆ ಇರುವವರಿಗೇ ಆದ್ಯತೆ ನೀಡಿ ಅವರಿಗೆ ನ್ಯಾಯ ಸಿಗುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.


  ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ಒಂದ ರೀತಿ ಜೀತ ಪದ್ಧತಿಯಂತಿದೆ. ಆದ್ದರಿಂದ ಕೂಡಲೇ ಅದನ್ನು ತೆಗೆದು ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲಾಗುವುದು. ಹಾಗೆಯೇ ತಮ್ಮ ಆರೋಗ್ಯ ಬಲಿಕೊಟ್ಟು ಜನರ ಆರೋಗ್ಯ ಕಾಪಾಡುವ ಈ ಕಾರ್ಮಿಕರ ಆರೋಗ್ಯಕ್ಕೆಂದು ಜ್ಯೋತಿ ಸಂಜೀವಿನಿ ಸೌಲಭ್ಯ ಸಿಗುವಂತೆ ಮಾಡಲಾಗಿದೆ ಎಂದರು.