ಪೌರತ್ವ ಕಾಯ್ದೆ  

(Search results - 301)
 • army

  India24, Feb 2020, 1:39 PM IST

  ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!

  ಭಾರತೀಯ ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್| ನಾವು ಆಂತರಿಕ ಸುರಕ್ಷತೆಗಾಗಿ ಯೋಧರನ್ನು ನಿಯೋಜಿಸಿಲ್ಲ ಅಂದ್ರು ಸೇನಾಧಿಕಾರಿ| ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಏಜೆನ್ಸಿ ವಿರುದ್ಧ ಕ್ರಮ

 • Delhi

  India24, Feb 2020, 10:56 AM IST

  ದಿಲ್ಲಿ, ಅಲಿಗಢದಲ್ಲಿ ಮತ್ತೆ ಸಿಎಎ ಹಿಂಸಾಚಾರ!

  ದಿಲ್ಲಿ, ಅಲಿಗಢದಲ್ಲಿ ಮತ್ತೆ ಸಿಎಎ ಹಿಂಸಾಚಾರ| ಕಲ್ಲುತೂರಾಟ, ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ| ದಿಲ್ಲಿಯಲ್ಲಿ ಪರ- ವಿರೋಧಿ ಪ್ರತಿಭಟನಾಕಾರರ ಕಲ್ಲು ತೂರಾಟ| ಅಲಿಗಢದಲ್ಲಿ ಪೊಲೀಸರ ಮೇಲೆ ಕಲ್ಲೆಸೆತ| ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ

 • bjp-congress

  Politics23, Feb 2020, 11:33 AM IST

  ಹಿಂದು ಆಗಿದ್ದರೇ ನಿನ್ನ ಪುರಾವೆ ತೋರಿಸು: ಶಾಸಕನಿಗೆ ಸವಾಲ್

  ’ಹಿಂದು ಆಗಿದ್ದರೇ ನಿನ್ನ ಪುರಾವೆ ತೋರಿಸು’| ದೊಡ್ಡನಗೌಡಗೆ ಕಾಶಪ್ಪನವರ ಸವಾಲು

 • undefined

  Politics23, Feb 2020, 7:32 AM IST

  'ದೇಶ ವಿರೋಧಿ ಘೋಷಣೆಗಳ ಹಿಂದೆ ಷಡ್ಯಂತ್ರ'

  ದೇಶವಿರೋಧಿ ಘೋಷಣೆಗಳ ಹಿಂದೆ ಷಡ್ಯಂತ್ರ: ಗೃಹ ಸಚಿವ ಬೊಮ್ಮಾಯಿ| ಪೌರತ್ವ ಕಾಯ್ದೆಗೆ ವಿರೋಧ ನೆಪದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡಲು ಸಂಚು| ಇದನ್ನು ನಿಗ್ರಹಿಸಲು ಇಂದು ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ

 • doddanagouda-patil-vijayanand-kashappanavar
  Video Icon

  Karnataka Districts22, Feb 2020, 2:38 PM IST

  ಹುನಗುಂದ: ಶಾಸಕ ದೊಡ್ಡನಗೌಡ ಪಾಟೀಲಗೆ ಗಂಡಸ್ತನದ ಸವಾಲ್‌ ಹಾಕಿದ ಕಾಶಪ್ಪನವರ!

  ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಟಾಕ್ ವಾರ್ ಜೋರಾಗಿ ನಡೆದಿದೆ. ಪೌರತ್ವ ಕಾಯ್ದೆಯ ಪರವಾಗಿ ನೀನು ಮಾತಾಡ್ತಿಯಾ, ನಿನಗೆ ಗಂಡಸ್ತನ ಇದ್ದರೆ ಜನ ಸೇರಿಸು ನೋಡೇ ಬಿಡೋಣ ಎಂದು ದೊಡ್ಡನಗೌಡ ಪಾಟೀಲ ವಿರುದ್ಧ ಕಾಶಪ್ಪನವರ್ ಹರಿಹಾಯ್ದಿದ್ದಾರೆ. 

 • Ardra

  Karnataka Districts21, Feb 2020, 3:19 PM IST

  'ಪಾಕ್‌ ಜಿಂದಾಬಾದ್’ ಎಂದ ಆರುದ್ರಾ..! ಅವನಲ್ಲ ಅವಳು..!

  ಗುರುವಾರ ಅಮೂಲ್ಯ ಲಿಯೋನ ಪಾಕಿಸ್ತಾನ ಪರ ಘೋಷಣೆ ಕೂಗಿ ಜನರ ಆಕ್ರೋಶಕ್ಕೆ ಎಡೆಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನ ಯುವತಿಯೊಬ್ಬಳು ಪಾಕ್‌ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಯಾರಿಕೆ ಆರುದ್ರಾ..? ಇಲ್ಲಿದೆ ಆಕೆಯ ಫೋಟೋಸ್..!

 • Pak

  Karnataka Districts21, Feb 2020, 1:23 PM IST

  ಅಮೂಲ್ಯ ವಿರುದ್ಧ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದ ಯುವತಿ

  ಗುರುವಾರವಷ್ಟೇ ಅಮೂಲ್ಯ ಜೈ ಪಾಕಿಸ್ತಾನ ಎಂದು ಘಟನೆಯ ಇತ್ಯರ್ಥವಾಗುವ ಮುನ್ನವೇ ಇದೀಗ ಮತ್ತೊಬ್ಬ ಮಹಿಲೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.

 • shaheen bagh

  India21, Feb 2020, 1:14 PM IST

  ಶಾಹೀನ್ ಬಾಗ್ ಸಂಧಾನ: 69 ದಿನಗಳ ಬಳಿಕ ರಸ್ತೆ ಸಂಚಾರಕ್ಕೆ ಮುಕ್ತ

  • ಪೌರತ್ವ ತಿದ್ದುಪಡಿ ಕಾಯ್ದೆ-2019ರ ವಿರುದ್ಧ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಚಳುವಳಿ
  • ಡಿ.15ರಂದು ರಸ್ತೆ ತಡೆದು ಆರಂಭವಾಗಿರುವ ಪ್ರತಿಭಟನೆಗೆ 69 ದಿನ 
  • ಸ್ಥಳ ಬಿಟ್ಟು ಕದಲದ ಮಹಿಳಾ ಪ್ರತಿಭಟನಾಕಾರರು   
 • Amulya Leona remanded to 14 days judicial custody for her ‘Pakistan Zindabad’ slogan

  Karnataka Districts21, Feb 2020, 12:02 PM IST

  ಅಮೂಲ್ಯಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ, ಗ್ರಾಮಸ್ಥರಿಂದ ಆಕ್ರೋಶ

  ಅಮೂಲ್ಯ ಲಿಯೋನ್‌ಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ ಎಂದು ಆಕೆಯ ಗ್ರಾಮಸ್ಥರೇ ಆಕ್ರೊಶ ವ್ಯಕ್ತಪಡಿಸಿದ್ದಾರೆ. ದೇಶದ್ರೋಹ ಹೇಳಿಕೆ ನೀಡಿದ ಅವಳ ಬಗ್ಗೆ ಸ್ಥಳೀಯರು ಖಂಡನೆ ವ್ಯಕ್ತಪಡಿಸಿದ್ದಾರೆ.

 • Amulya Leon

  Karnataka Districts21, Feb 2020, 11:45 AM IST

  ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

  ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ ಅಮೂಲ್ಯಾಳನ್ನು ಫೆ.25ರಂದು ಮಂಗಳೂರಿನಲ್ಲಿ ನಡೆಯುವ ಸಿಎಎ ವಿರುದ್ಧದ ಪ್ರತಿಭಟನೆಯಿಂದ ಹೊರಗಿಡಲಾಗಿದೆ.

 • amulya

  Karnataka Districts21, Feb 2020, 11:30 AM IST

  ಅಮೂಲ್ಯ ಕುಟುಂಬಕ್ಕೆ ನಕ್ಸಲ್‌ ನಂಟು..?

  ಬೆಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ‘ಪಾಕ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದ ಶಿವಪುರದ ಗಬುಗದ್ಧೆ ನಿವಾಸಿ ಅಮೂಲ್ಯ ಲಿಯೋನಾ ಕುಟುಂಬಕ್ಕೆ ನಕ್ಸಲ್‌ ಸಂಘಟನೆಯ ನಂಟಿದೆ ಎಂದು ಹೇಳಲಾಗುತ್ತಿದೆ.

 • Asaduddin Owaisi

  Karnataka Districts21, Feb 2020, 8:24 AM IST

  ದಾಖಲೆ ಕೇಳಿದರೆ ನನ್ನೆದೆ ತೋರಿಸಿ ಗುಂಡಿಕ್ಕುವಂತೆ ಹೇಳ್ತೇನೆ: ಓವೈಸಿ

  ದಾಖಲೆ ಪತ್ರಗಳನ್ನು ತೋರಿಸಲಾರೆ. ದಾಖಲೆ ಕೇಳಿದರೆ ನನ್ನ ಎದೆಯನ್ನು ತೋರಿಸಿ ಗುಂಡಿಕ್ಕುವಂತೆ ಹೇಳುತ್ತೇನೆ. ಯಾಕೆಂದರೆ, ನನ್ನ ಹೃದಯದಲ್ಲಿ ಭಾರತದ ಮೇಲಿನ ಪ್ರೀತಿ ಅಡಕವಾಗಿದೆ’ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

 • Asaduddin Owaisi

  Karnataka Districts21, Feb 2020, 8:15 AM IST

  ಪಾಕ್‌ಗೆ ಹೋಗಿ ಭಾರತ್‌ ಮಾತಾ ಕೀ ಜೈ ಎಂದಿದ್ರಂತೆ ಓವೈಸಿ..!

  ಭಾರತ್‌ ಮಾತಾ ಕೀ ಜೈ ಎಂದಿದ್ದೆ. ಈ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಒವೈಸಿ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮೈದಾನದಲ್ಲಿ ‘ಹಿಂದೂ ಮುಸ್ಲಿಂ ಸಿಖ್‌ ಇಸಾಯಿ ಫೆಡರೇಷನ್‌’ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರೋಧಿಸಿ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದ್ದಾರೆ.

 • undefined
  Video Icon

  state19, Feb 2020, 5:51 PM IST

  Exclusive: ಮಂಗಳೂರು ಗಲಭೆಯ ಮತ್ತಷ್ಟು ಸ್ಫೋಟಕ ಸತ್ಯಗಳು

  • ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರ
  • ಪೊಲೀಸರ ಗುಂಡಿಗೆ ಬಲಿಯಾಗಿದ್ದ ಇಬ್ಬರು ಪ್ರತಿಭಟನಾಕಾರರು
  • ಸುವರ್ಣನ್ಯೂಸ್ ಬಿಚ್ಚಿಡ್ತಿದೆ ಗಲಭೆಯ ಹಿಂದಿರುವ ಮುಖಗಳು
 • Harekala Hajabba

  Karnataka Districts19, Feb 2020, 3:47 PM IST

  'CAA ವಿರೋಧಿ ಸಭೆ ಉದ್ಘಾಟನೆಗೆ ಪದ್ಮಶ್ರೀ ಪುರಸ್ಕೃತ'..!

  ಉಡುಪಿಯಲ್ಲಿ ನಡೆಯಲಿರುವ ಪೌರತ್ವ  ಕಾಯ್ದೆ ವಿರೋಧಿ ಸಭೆಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಉದ್ಘಾಟಿಸಲು ನಿರ್ಧರಿಸಲಾಗಿದೆ. ಫೆಬ್ರವರಿ 20 ರಂದು ನಡೆಯಲಿರುವ ಸಭೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಜಬ್ಬ ಅವರ ಹೆಸರನ್ನು ನಮೂದಿಸಲಾಗಿದೆ.