ಪೌರತ್ವ  

(Search results - 622)
 • জনতা কারফিউয়ের মাঝে শাহিনবাগে ধরনা

  India22, Mar 2020, 7:13 PM

  #JanataCurfew ನಡುವೆ ಪೌರತ್ವ ವಿರೋಧಿ ಹೋರಾಟ; ಶಾಹೀನ್‌ ಬಾಗ್‌ನಲ್ಲಿ ಪೆಟ್ರೋಲ್ ಬಾಂಬ್!

  ದೇಶದೆಲ್ಲೆಡೆ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ದಿಗ್ಬಂಧನದ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ದೇಶದ ಜನತೆ ಟೊಂಕ ಕಟ್ಟಿ ನಿಂತಿದ್ದಾರೆ. ಕೊರೋನಾ ವೈರಸ್ ಆತಂಕದ ನಡುವೆಯೂ ಶಾಹೀನ್ ಬಾಗ್‌ನಲ್ಲಿ ಪೌರತ್ವ ವಿರೋದಿ ಪ್ರತಿಭಟನೆ ನಡೆಯುತ್ತಲೇ ಇದೆ. ಇಂದು ಪ್ರತಿಭಟನೆ ವೇಳೆ ಪೊಲೀಸರತ್ತ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.

 • darren sammy

  Cricket20, Mar 2020, 4:49 PM

  ಪಾಕ್ ಪೌರತ್ವ ಪಡೆದ ಬೆನ್ನಲ್ಲೇ ಸ್ಯಾಮಿಗೆ ಕೊರೋನಾ ಶಂಕೆ..!

  ಅದೃಷ್ಠವಶಾತ್ ಬಹುತೇಕ ಎಲ್ಲಾ ಪ್ರಕರಣಗಳು ನೆಗೆಟಿವ್ ಎಂದು ವರದಿಯಾಗಿದೆ. ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಗೌರವ ಪೌರತ್ವ ಪಡೆದ ಡ್ಯಾರೆನ್ ಸ್ಯಾಮಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. 14 ದಿನಗಳ ಮಟ್ಟಿಗೆ ಪ್ರತ್ಯೇಕವಾಗಿದ್ದು, ಕೊನೆಗೂ ಈಗ ತವರಿಗೆ ಮರಳಿದ್ದಾರೆ. 

 • sshaheen

  Fact Check16, Mar 2020, 10:08 AM

  Fact Check| ಶಾಹೀನ್‌ ಬಾಗ್‌ ಪ್ರತಿ​ಭ​ಟನಾ ಸ್ಥಳ​ದಲ್ಲಿ ಅನೈ​ತಿಕ ಚಟು​ವ​ಟಿ​ಕೆ!

  ದೆಹಲಿಯ ಶಾಹೀನ್‌ ಬಾಗ್‌​ನಲ್ಲಿ ಪೌರತ್ವ ತಿದ್ದು​ಪಡಿ ಕಾಯ್ದೆ ಪ್ರತಿ​ಭ​ಟನೆ ನೆಪ​ದಲ್ಲಿ ಅನೈ​ತಿಕ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿದಾ​ಡು​ತ್ತಿದೆ. ಇದು ನಿಜಾನಾ? ಇಲ್ಲಿದೆ ಫ್ಯಾಕ್ಟ್ ಚೆಕ್

 • Amit Shah, Delhi riot, Parliament, Lok Sabha Amit Shah, Hate speech, Amit Shah speech

  India13, Mar 2020, 8:46 AM

  ಗಲಭೆಕೋರರು ನರಕದಲ್ಲಿ ಇದ್ದರೂ ಬಿಡಲ್ಲ: ಗೃಹ ಸಚಿವ ಗುಡುಗು

  ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ವೇಳೆ ಜನರು ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ. ಯಾರನ್ನೂ ‘ಸಂದೇಹಾಸ್ಪದ ವ್ಯಕ್ತಿಗಳು’ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

 • Delhi violence

  India12, Mar 2020, 5:18 PM

  ಪೌರತ್ವ ಕಾಯ್ದೆ ಕಿಚ್ಚಿಗೆ ತುಪ್ಪ ಸುರಿದವರ ಹೆಡೆಮುರಿ ಕಟ್ಟಿದ ಪೊಲೀಸ್ರು..!

  ದೆಹಲಿಯ ಕೋಮುಗಲಭೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ದೆಹಲಿ ರಾಜ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯನ್ನ ಪೊಲೀಸ್ ಬಂಧಿಸಿದ್ದಾರೆ.

 • Delhi Police Special Cell has arrested Danish, a member of PFI for spreading false propaganda kps

  India9, Mar 2020, 10:04 PM

  ದೆಹಲಿ ಹಿಂಸಾಚಾರಕ್ಕೆ ಲಿಂಕ್ ಪಿಎಫ್ಐ ಕಾರ್ಯಕರ್ತನ ಬಂಧನ!

  ಸಿಎಎ ವಿರುದ್ಧ ನವದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ಮುಂದದುವರಿದಿದ್ದು ಘಟನೆ ವೇಳೆ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ.

 • Shaheen Bagh

  Fact Check9, Mar 2020, 10:17 AM

  Fact Check: ಶಾಹೀನ್‌ ಬಾಗ್‌ ಪ್ರತಿ​ಭ​ಟ​ನಾ​ಗಾ​ರ್ತಿಗೆ ಕೊರೋ​ನಾ?

  ಜಗ​ತ್ತಿನಾ​ದ್ಯಂತ ಕೊರೋನಾ ಬೀಕ​ರತೆ ಹೆಚ್ಚು​ತ್ತಿದೆ. ಭಾರ​ತ​ದಲ್ಲೂ 31 ಜನ​ರಲ್ಲಿ ಕೊರೋನಾ ಸೋಂಕಿ​ರು​ವುದು ದೃಢ​ಪ​ಟ್ಟಿದೆ. ಈ ನಡುವೆ ದೆಹ​ಲಿಯ ಶಾಹೀನ್‌ ಬಾಗ್‌​ನಲ್ಲಿ ಪೌರತ್ವ ತಿದ್ದು​ಪಡಿ ಕಾಯ್ದೆ ವಿರುದ್ಧ ಪ್ರತಿ​ಭ​ಟ​ನೆಗೆ ಕುಳಿತ ಮಹಿ​ಳೆ​ಯಲ್ಲೂ ಕೊರೋನಾ ಸೋಂಕಿ​ರು​ವುದು ದೃಢ​ಪ​ಟ್ಟಿದೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • undefined

  Karnataka Districts8, Mar 2020, 9:14 AM

  'ದೇಶದಲ್ಲಿ ವಾಸಿಸಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ'

  ನಾಗರಿಕತ್ವ ನಮ್ಮ ಹಕ್ಕು ನಮ್ಮ ದೇಶದಲ್ಲಿ ವಾಸಿ ಮಾಡಲು ಯಾವ ದೊಣ್ಣೆ ನಾಯಕ ಅಪಣ್ಣೆ ಬೇಕಿಲ್ಲ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಪ್‌ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಹೇಳಿದ್ದಾರೆ.

 • undefined

  Fact Check7, Mar 2020, 10:08 AM

  Fact Check: ದೆಹಲಿ ಸಿಎಂ ಕೇಜ್ರಿ​ವಾ​ಲ್‌ಗೆ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ!

  ಕಳೆದ ವಾರ ಪೌರತ್ವ ತಿದ್ದು​ಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳು​ರಿ​ಯ​ಲ್ಲಿ ದೆಹಲಿ ಹೊತ್ತಿ ಉರಿ​ದಿತ್ತು. ಈ ವೇಳೆ ದೆಹಲಿ ಮುಖ್ಯ​ಮಂತ್ರಿ​ ಅರ​ವಿಂದ ಕೇಜ್ರಿವಾಲ್‌ ಪರಿ​ಸ್ಥಿತಿ ನಿಯಂತ್ರ​ಣಕ್ಕೆ ತಮ್ಮ ಕೈಲಾದ ಪ್ರಯ​ತ್ನ​ವನ್ನೂ ಮಾಡದೆ ಕೈಕಟ್ಟಿಕುಳಿ​ತಿ​ದ್ದರು ಎಂದು ಕೆಲ ಎಡ​ಪಂಥೀ​ಯರು ಕೇಜ್ರಿವಾಲ್‌ ಮುಖ​ವಾಡ ಧರಿ​ಸಿ​ರುವ ಬಿಜೆ​ಪಿಗ ಎಂದು ಜರಿ​ದಿ​ದ್ದರು. ಇದಕ್ಕೆ ಇಂಬು ನೀಡು​ವಂತೆ ಕೇಜ್ರಿವಾಲ್‌ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ​ಯ​ವರು ಎಂಬ ವಿಡಿ​ಯೋ​ವೊಂದು ಸಾಮಾ​ಜಿ​ಕ ಜಾಲಾ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ನಿಜನಾ ಈ ಸುದ್ದಿ? 

 • undefined

  Karnataka Districts6, Mar 2020, 12:46 PM

  OTCಗೆ ದಾಖಲೆ ಕೇಳಿದ್ರೆ CAA ಅಂತಾರೆ ಜನ: ಅಧಿಕಾರಿಗಳು ಸುಸ್ತು..!

  ಓಟಿಸಿ ಆನ್‌ಲೈನ್‌ ಸಮೀಕ್ಷೆಗೂ ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಪದೆ ಪದೇ ಸಾರಿ ಹೇಳುತ್ತಿದ್ದರೂ ಕೆಲವರು ಮನೆ ಬಾಗಿಲಿಗೆ ಬಂದ ಸಿಬ್ಬಂದಿಗೆ ಯಾವುದೇ ದಾಖಲೆ ನೀಡದೆ ಇರುವುದರಿಂದ ಮಾಹಿತಿ ಕಲೆ ಹಾಕುವಲ್ಲಿ ಗ್ರಾಮ ಸಹಾಯಕರು, ಸಿಬ್ಬಂದಿ ಸುಸ್ತಾಗಿದ್ದಾರೆ.

 • Mamtha TMC party persons damaged railway asset

  India4, Mar 2020, 10:10 AM

  ಬಾಂಗ್ಲಾದಿಂದ ಬಂದವರೆಲ್ಲಾ ಭಾರತೀಯರೇ: ಮಮತಾ

  ಬಾಂಗ್ಲಾದಿಂದ ಬಂದವರೆಲ್ಲಾ ಭಾರತೀಯರೇ: ಮಮತಾ ಹೊಸ ಕ್ಯಾತೆ| ಹೊಸದಾಗಿ ಪೌರತ್ವಕ್ಕೆ ಅರ್ಜಿ ಬೇಕಿಲ್ಲ

 • CAA

  Karnataka Districts3, Mar 2020, 10:13 AM

  ಬೆಂಗಳೂರಲ್ಲೂ ‘ಫ್ರೀ ಕಾಶ್ಮೀರ’ ಗೋಡೆ ಬರಹ!

  ಪಾಕಿಸ್ತಾನ ಪರ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಬೆಂಗಳೂರಿನ ರಸ್ತೆಯೊಂದರ ಬದಿಯಲ್ಲಿನ ಗೋಡೆ ಮೇಲೆ ಕಿಡಿಗೇಡಿಗಳು ‘ಫ್ರೀ ಕಾಶ್ಮೀರ, ನೋ ಸಿಎಎ’ ಎಂದು ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

 • Shaheen Bagh

  India2, Mar 2020, 4:31 PM

  ಶಾಹೀನ್‌ ಬಾಗ್‌ನಲ್ಲಿ 80 ದಿನದಿಂದ ಏನು ನಡೆಯುತ್ತಿದೆ?

  ಶಾಹೀನ್‌ ಬಾಗ್‌ ಎಂಬುದು ದಕ್ಷಿಣ ದಿಲ್ಲಿಯ ಓಕ್ಲಾಪ್ರಾಂತ್ಯದ ತುತ್ತತುದಿಯ ಒಂದು ಬಡಾವಣೆ. 2019ರ ಡಿಸೆಂಬರ್‌ ಮಧ್ಯಭಾಗದಿಂದ ಶಾಹೀನ್‌ ಬಾಗ್‌ನಲ್ಲಿ ಮಹಿಳೆಯರ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ, ಇವುಗಳನ್ನು ರದ್ದು ಪಡಿಸಬೇಕೆಂಬ ಬೇಡಿಕೆ ಇಟ್ಟು ಸಾವಿರಾರು ಜನರು ರಸ್ತೆ ತಡೆದು ಪ್ರತಿಭಟಿಸುತ್ತಿದ್ದಾರೆ.

 • Rajini

  India2, Mar 2020, 10:59 AM

  ಮುಸ್ಲಿಮರಿಗೆ ತೊಂದರೆಯಾಗಲು ಬಿಡಲ್ಲ: ರಜನಿ ಭರವಸೆ

  ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಆದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ’ ಎಂದು ನಟ ರಜನೀಕಾಂತ್‌ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡು ಜಮಾತ್‌ ಉಲ್‌ ಉಲ್ಮಾ ಸಬೈ ನಿಯೋಗ ರಜನೀಕಾಂತ್‌ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಆಗಿದೆ.

 • Parliament

  India2, Mar 2020, 9:05 AM

  ಇಂದಿನಿಂದ ಸಂಸತ್‌ ಅಧಿವೇಶನ; ದಿಲ್ಲಿ ಹಿಂಸೆ ಬಿರುಗಾಳಿ ಸಾಧ್ಯತೆ

   ಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಚರಣ ಸೋಮವಾರದಿಂದ ಆರಂಭವಾಗಲಿದೆ. ಏಪ್ರಿಲ್‌ 3ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದಿಲ್ಲಿಯಲ್ಲಿ ಸಂಭವಿಸಿದ ಕಂಡು ಕೇಳರಿಯದ ಹಿಂಸಾಚಾರದ ಬಗ್ಗೆ ಭಾರೀ ಕೋಲಾಹಲ ಏರ್ಪಡುವ ಸಾಧ್ಯತೆ ಇದೆ.