ಪೋಷಕರು  

(Search results - 81)
 • Vijayapura

  Karnataka Districts6, Dec 2019, 11:23 AM IST

  ಮದುವೆ ಮಾಡದಿದ್ದಕ್ಕೆ ವೃದ್ಧ ತಂದೆ-ತಾಯಿಗೆ ಹೀಗ್ ಮಾಡೋದಾ?

  ಮದುವೆ ಮಾಡಲಿಲ್ಲ‌ ಅನ್ನೋ‌ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತಂದೆ, ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ‌ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ಘಟನೆ ಗುರುವಾರ ರಾತ್ರಿ ನಡೆದಿದೆ. 
   

 • Karnataka Districts4, Dec 2019, 10:26 AM IST

  ಶಿಕ್ಷಕರ ಗುದ್ದಾಟ: ಶಾಲಾ ಪೀಠೋಪಕರಣ ಹಾನಿಗೊಳಿಸಿದ ವಿದ್ಯಾರ್ಥಿಗಳು

  ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಂತಿ ಸೌಹರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕಾದ ಶಿಕ್ಷಕರಿಬ್ಬರ ವೈಯಕ್ತಿಕ ವಿಚಾರಗಳಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಹಿನ್ನಡೆ ಉಂಟಾಗಿದ್ದು, ಮಕ್ಕಳ ಪೋಷಕರು ಇಂತಹ ಘಟನೆಗಳಿಗೆ ಬೆನ್ನೆಲುಬಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹನೂರು ಶೈಕ್ಷಣಿಕ ವಲಯದ ಮೀಣ್ಯಂ ಶಾಲೆಯಲ್ಲಿ ಕಲುಷಿತ ವಾತಾವರಣ ತಿಳಿಗೊಳಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

 • Chitradurga Wedding
  Video Icon

  Chitradurga10, Nov 2019, 11:46 AM IST

  ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!

  ಚಿತ್ರದುರ್ಗ[ನ.10]: ಪ್ರೀತಿಸಿದ ಕುರಿಗಾಹಿಗಾಗಿ ಓಡೋಡಿ ಬಂದ ಎಂಎ ಪದವೀಧರೆಯೊಬ್ಬಳು ಕುರಿ ಮೇಯಿಸುವ ಸ್ಥಳದಲ್ಲೇ ವಿವಾಹವಾದ ಘಟನೆ ಜಿಲ್ಲೆಯ  ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿಸದ್ದರು. ಹೀಗಾಗಿ ಯುವಕ ಕುರಿ ಮೇಯಿಸುತ್ತಿದ್ದ ಜಾಗಕ್ಕೆ ಬಂದು ಅಲ್ಲೇ ವಿವಾಹವಾಗಿದ್ದಾಳೆ. ಇವರ ಮದುವೆ ಕುರಿಗಳೇ ಸಾಕ್ಷಿಯಾಗಿವೆ. ಈ ಅಪರೂಪದ ಮದುವೆಯ ವಿಡಿಯೋ ಸಧ್ಯ ಭಾರೀ ವೈರಲ್ ಆಗಿದೆ. 

 • baby

  Mysore9, Nov 2019, 8:57 AM IST

  ಮಗು ಮಲಗಿರುವಾಗಲೇ ಅಂಗನವಾಡಿ ಬಾಗಿಲು ಹಾಕಿ ತೆರಳಿದ ಶಿಕ್ಷಕಿ

  ಮಗು ಮಲಗಿದ್ದರೂ ಕೂಡ ಮಗುವನ್ನು ಅಂಗನವಾಡಿಯಲ್ಲಿಯೇ ಬಿಟ್ಟು ಬೀಗ ಹಾಕಿ ತೆರಳಿದ ಶಿಕ್ಷಕಿ ವಿರುದ್ಧ ಪೋಷಕರು ದೂರು ನೀಡಿರುವ ಘಟನೆ ಹುಣಸೂರಿನಲ್ಲಾಗಿದೆ. 

 • suicide

  Bengaluru-Urban8, Nov 2019, 8:11 AM IST

  ಶಾಲೆಗೆ ಹೋಗು ಎಂದಿದ್ದೇ ತಪ್ಪಾಯ್ತಾ? ಆತ್ಮಹತ್ಯೆಗೆ ಶರಣಾದ ಬಾಲಕ

  ಶಾಲೆಗೆ ಹೋಗುವಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಓದಿನ ಮೇಲೆ ಆಸಕ್ತಿ ಇಲ್ಲದ 13 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆ ನಿವಾಸಿ ರಾಹುಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 

 • state4, Nov 2019, 7:16 PM IST

  'ವಿಕೃತ ಮಕ್ಕಳನ್ನು ನೀವೇ ಸಿದ್ಧಪಡಿಸ್ತಿದೀರಾ' ಮಕ್ಕಳ ಹೆತ್ತು ವಿಚ್ಛೇದನ ಕೇಳ್ದವರಿಗೆ ಚಾಟಿ

  ಸಾಮಾನ್ಯವಾಗಿ ನ್ಯಾಯಾಲಯಗಳು ಕೆಲ ವಿಚಾರಗಳಲ್ಲಿ ಮಧ್ಯ ಪ್ರವೇಶ ಮಾಡುವುದೇ ಇಲ್ಲ. ಆದರೆ ಇಲ್ಲಿ ಸಮಾಜದ ಒಳಿತನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಿದೆ.

 • 75 years old lady delived girl baby

  Ballari27, Oct 2019, 2:42 PM IST

  ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಶಿಶು ಕೊನೆಗೂ ಸಿಕ್ತು!

  ಆಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ನವಜಾತ ಶಿಶು ಪತ್ತೆಯಾಗಿದೆ. ಇದರಿಂದ ತೀವ್ರ ಕಂಗಾಲಾಗಿದ್ದ ತಂದೆ-ತಾಯಿ ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 
   

 • Its time to stop forcing your child to finish everything on his plate

  Health16, Oct 2019, 5:22 PM IST

  ಮಕ್ಕಳಿಗೆ ತಿನ್ನೋ ಸ್ವಾತಂತ್ರ್ಯವೂ ಬೇಕು, ಯಾಕೆ ಅಂತ ತಿಳ್ಕೊಳಿ

  ಮಕ್ಕಳು ಕೆಲವೊಂದನ್ನು ಬಯಸಿ ತಿಂದರೆ ಮತ್ತೆ ಕೆಲವನ್ನು ಬೇಡವೆಂದು ಬದಿಗೆ ತಳ್ಳುವುದು ಸಾಮಾನ್ಯ. ಇದಕ್ಕಾಗಿ ಜಗತ್ತೇ ಮುಳುಗಿ ಹೋದಂತೆ ಪೋಷಕರು ಚಿಂತಿಸುವ ಅಗತ್ಯವಿಲ್ಲ. ಮಕ್ಕಳೊಂದಿಗೆ ಸಮರ ಸಾರುವುದೂ ಬೇಕಾಗಿಲ್ಲ. 

 • KSRTC

  Karnataka Districts13, Sep 2019, 4:03 PM IST

  KSRTC ಬಸ್‌ಗಳಲ್ಲಿ ಪಾಸ್‌ಗೆ ಅವಕಾಶವಿದ್ದರೂ ನಿರಾಕರಣೆ..!

  ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರ ವಿದ್ಯಾರ್ಥಿಗಳಿಗೆ KSRTC ಬಸ್‌ನಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್‌ಪಾಸ್‌ ನೀಡಿದ್ದರೂ ಕೆಲವು ಬಸ್‌ಗಳ ನಿರ್ವಾಹಕರು ಹೀಗೆ ಮಾಡುತ್ತಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ನಲ್ಲಿ ಸಂಚರಿಸುವ ಸಂದರ್ಭ ವಿದ್ಯಾರ್ಥಿಗಳಲ್ಲಿ ಶಾಲಾ- ಕಾಲೇಜಿನ ಐಡಿ ಕಾರ್ಡ್‌ ಇಲ್ಲದಿದ್ದರೆ ಬಸ್‌ನಲ್ಲಿ ಅವಕಾಶ ನೀಡುತ್ತಿಲ್ಲ.

 • Video Icon

  Districts7, Sep 2019, 8:55 PM IST

  ಕಾಲೇಜಿಗೆ ಚಕ್ಕರ್, ಟ್ರೀ ಪಾರ್ಕ್'ನಲ್ಲಿ ಹಾಜರ್; ಇಲ್ಲಿ ಪ್ರೇಮಿಗಳದ್ದೇ ದರ್ಬಾರ್!

  ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆ ಕೆಲಸ ಸಿಗಬೇಕು ಅಂತಾ ಪೋಷಕರು ಸಾಲ ಸೋಲ ಮಾಡಿ ಕಾಲೇಜಿಗೆ ಕಳಿಸ್ತಾರೆ. ಆದ್ರೆ ಕಾಲೇಜಿಗೆ ಬಂದು ಪಾಠ ಕೇಳೋ ಬದಲು ಲವ್ವಿ ಡವ್ವಿ ಅಂತಾ ಪಾರ್ಕ್'ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಇದು ಅಲ್ಲಿಗೆ ಬರೋ ಪ್ರವಾಸಿಗರಿಗೆ ಮುಜುಗುರ ತರುತ್ತಿದೆ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. 

 • plus one admission

  Karnataka Districts23, Aug 2019, 2:47 PM IST

  ದಾವಣಗೆರೆ: ಅಡ್ಮಿಶನ್ ವೇಳೆ ಪೋಷಕರಿಂದ ಎಕ್ಸಾಂ..! ಶಿಕ್ಷೆಯಾಗುತ್ತೆ ಹುಷಾರ್

  ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವೇಳೆ ಮಕ್ಕಳ ಇಲ್ಲವೇ ಪೋಷಕರ ಪರೀಕ್ಷೆ ನಡೆಸುವಂತಿಲ್ಲ ಎಂದು ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕ್ರಪ್ಪ ಹೇಳಿದರು. ಅಡ್ಮಿಶನ್ ಸಂದರ್ಭದಲ್ಲಿ ಮಕ್ಕಳಿಗೂ, ಪೋಷಕರಿಗೂ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ದಾಖಲಾತಿ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

 • LAKSHMI RAI

  ENTERTAINMENT13, Aug 2019, 9:37 AM IST

  ತವರೂರಿನ ಸ್ಥಿತಿಗೆ ಮರುಗಿದ ಬೆಳಗಾವಿ ಮೂಲದ ಬಾಲಿವುಡ್‌ ನಟಿ

  ‘ರಾಜ್ಯದ ಜನರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಾವು ಹೋಗಬೇಕಿದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ನೋವು ತರಿಸಿದೆ. ಬೆಳಗಾವಿಗೆ ಹೋಗೋಣ ಅಂತ ಮೂರು ದಿನಗಳ ಹಿಂದೆಯೇ ಪ್ಲ್ಯಾನ್‌ ಮಾಡಿಕೊಂಡಿದ್ದೆ. ಆದರೆ ನನ್ನ ಪೋಷಕರು ಇಲ್ಲಿಗೆ ಬರುವುದು ಕಷ್ಟ, ರಸ್ತೆಗಳೆಲ್ಲ ಹಾಳಾಗಿವೆ ಎಂದು ನಟಿ ಲಕ್ಷ್ಮೀ ರೈ ಹೇಳಿದ್ದಾರೆ. 

 • River Car

  AUTOMOBILE11, Aug 2019, 9:15 PM IST

  BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

  ಮಕ್ಕಳಿಗೆ BMW ಕಾರು ಗಿಫ್ಟ್ ನೀಡಿದ ಪೋಷಕರು ನೆಮ್ಮದಿಯಿಂದ ಒಂದು ದಿನ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. BMW ಪಡೆದ ದಿನವೇ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ಪೋಷಕರು ಹಾಗು ಮಕ್ಕಳ ನಡುವಿನ ಸಮರ ಅಂತ್ಯವಾಗಿದ್ದು ಎಲ್ಲಿ? ಇಲ್ಲಿದೆ ವಿವರ.

 • Belagavi

  Karnataka Districts29, Jul 2019, 10:32 PM IST

  ಬೆಳಗಾವಿ: ಎಂಥಾ ಪೋಷಕರು, ಚೀಲದಲ್ಲಿ ಹೆಣ್ಣು ಮಗುವನ್ನಿಟ್ಟು ಹೋದರು

  ಆಧುನಿಕ ಪ್ರಪಂಚ ಅದು ಎಲ್ಲಿಗೆ ಬಂದು ನಿಂತಿದೆ ಎಂದು ಹೇಳಲು ಸಾಧ್ಯವಿಲ್ಲ. ಬೆಳಗಾವಿಯ ಈ ಘಟನೆ ನಾವೆಲ್ಲ ಯಾವ ಸ್ಥಳಕ್ಕೆ ಬಂದು ನಿಂತಿದ್ದೇವೆ ಎಂದು ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

 • pubg

  NEWS25, Jul 2019, 9:14 PM IST

  PUBG ಆಡಬೇಡಿ ಎಂದಿದ್ದಕ್ಕೆ ಮನೆ ಬಿಟ್ಟ ಐವರು ಅಪ್ರಾಪ್ತರು: ಮುಂದೆ?

  PUBG ಆಟ ಆಡದಂತೆ ಪೋಷಕರು ಗದರಿಸಿದ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತರು ಮನೆ ಬಿಟ್ಟ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದಿದೆ. PUBG ಆಟಕ್ಕೆ ಮನಸೋತ ಅಪ್ರಾಪ್ತರು ನಿರಂತರವಾಗಿ ಆಟದಲ್ಲಿ ತಲ್ಲೀನರಾಗಿರುತ್ತಿದ್ದರು.