ಪೋರ್ಚುಗಲ್  

(Search results - 16)
 • NEWS13, Jun 2019, 10:03 AM IST

  ಶಾಂತಿ ಸೂಚ್ಯಂಕದಲ್ಲಿ ಭಾರತದ ರ‍್ಯಾಂಕ್ ಇಳಿಕೆ!

  ಶಾಂತಿ ಸೂಚ್ಯಂಕ; 163 ದೇಶದಲ್ಲಿ ಭಾರತಕ್ಕೆ 141ನೇ ಸ್ಥಾನ: 5 ಸ್ಥಾನ ಇಳಿಕೆ| ಐರ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೀಯಾ, ಪೋರ್ಚುಗಲ್‌, ಡೆನ್ಮಾರ್ಕ್ ಟಾಪ್‌ 5 ಸ್ಥಾನ 

 • Simran

  News3, Jan 2019, 4:13 PM IST

  ಲೇಡಿ ಸ್ಟಾರ್ ಯೂನಿವರ್ಸ್ ಸಿಮ್ರನ್ ಗೋಧ್ವಾನಿ

  ಕಥಕ್ ನೃತ್ಯಗಾರ್ತಿ, ಇಬ್ಬರು ಮಕ್ಕಳ ತಾಯಿ ಬೆಂಗಳೂರಿನ ಸಿಮ್ರನ್ ಗೋಧ್ವಾನಿ ಬೆಂಗಳೂರಿನ ಲೇಡಿ ಸ್ಟಾರ್ ಯೂನಿವರ್ಸ್ ಪ್ರಶಸ್ತಿ ಗೆದ್ದು ಬೀಗಿದ ಸಾಧನೆಯ ಕತೆ ಇದು. 

 • Ship

  NEWS25, Sep 2018, 10:16 AM IST

  400 ವರ್ಷದ ಹಿಂದಿನ ಹಡಗು ಪತ್ತೆ: ಭಾರತದ ‘ಮಸಾಲೆ’ ಇನ್ನೂ ಇದೆ!

  ಪೋರ್ಚುಗಲ್ ನ ಸಾಗರದಾಳದಲ್ಲಿ ಸುಮಾರು 400 ವಷರ್ಷಗಳ ಹಿಂದೆ ಮುಳುಗಿದ್ದ ಹಡಗೊಂದನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿನ ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದೆ ಎಂದು ಸಾಗರ ತಜ್ಞರು ತಿಳಿಸಿದ್ದಾರೆ.

 • Messi

  SPORTS5, Jul 2018, 12:09 PM IST

  ಕೇರಳದಲ್ಲಿ ಸೈಕಲ್ ನಲ್ಲಿ ಸುತ್ತಿದ ಇಬ್ಬರು ಕ್ರೀಡಾ ತಾರೆಗಳು

  ದೇವರ ನಾಡು ಕೇರಳದ ತಿರುವನಂತಪುರದಲ್ಲಿ ಇಬ್ಬರು ಕ್ರೀಡಾಪಟುಗಳು ಸೈಕಲ್ ಸವಾರಿ ಮಾಡಿರುವುದು ಇದೀಗ ಎಲ್ಲೆಡೆ ವೈರಲ್ ಆಗಿದೆ.  ಫುಟ್ಬಾಲ್‌ ಜ್ವರ ಜೋರಾಗಿದೆ. ಅರ್ಜೆಂಟೀನಾ ಹಾಗೂ ಪೋರ್ಚುಗಲ್‌ ಟೂರ್ನಿಯಿಂದ ಹೊರಬಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ. 

 • SPORTS2, Jul 2018, 12:34 PM IST

  ಕ್ರಿಸ್ಟಿಯಾನೋ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಅಭಿಮಾನಿಗಳ ಮೆಚ್ಚುಗೆ

  ಉರುಗ್ವೆ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿನ ಕಹಿ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ರೋನಾಲ್ಡೋ ಕ್ರೀಡಾ ಸ್ಪೂರ್ತಿಗೆ ಪ್ರಶಂಸೆ ವ್ಯಕ್ತವಾಗಿದೆ. ಅಷ್ಟಕ್ಕೂ ರೋನಾಲ್ಡೋ ಮಾಡಿದ್ದೇನು? ಇಲ್ಲಿದೆ ವಿವರ.

 • Video Icon

  SPORTS1, Jul 2018, 9:01 PM IST

  ಹಾದಿ -ಬೀದಿಯಲ್ಲಿಉರುಗ್ವೆ ಗೆಲುವನ್ನ ಸಂಭ್ರಮಿಸಿದ ಫ್ಯಾನ್ಸ್

  ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಬಲಿಷ್ಠ ಪೋರ್ಚುಗಲ್ ವಿರುದ್ಧ ಉರುಗ್ವೆ ಗೆಲುವು ಸಾಧಿಸಿದೆ. ಈ ಗೆಲುವು ಉರುಗ್ವೆ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. ಬೀದಿ ಬೀದಿಯಲ್ಲಿ ಉರುಗ್ವೆ ಫ್ಯಾನ್ಸ್ ಸಂಭ್ರಮ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಸೆಲೆಬ್ರೇಷನ್ ಇಲ್ಲಿದೆ.

 • Video Icon

  SPORTS1, Jul 2018, 8:38 PM IST

  ಪೋರ್ಚುಗಲ್ ಸೋಲಿಗೆ ರೋನಾಲ್ಡೋ ಕಾರಣವಲ್ಲ!ಮತ್ಯಾರು?

  ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಪೋರ್ಚುಗಲ್ ಸೋಲಿಗೆ ಕಾರಣ ಯಾರು? ಅನ್ನೋ ಪ್ರಶ್ನೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಪೋರ್ಚುಗಲ್ ಟೂರ್ನಿಗೆ ಗುಡ್‌ಬೈ ಹೇಳಲು ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ಕಾರಣವಲ್ಲ, ಹಾಗಾದರೆ ಯಾರು ಅನ್ನೋದನ್ನ ಅಭಿಮಾನಿಗಳು ಹೇಳಿದ್ದಾರೆ. ಇಲ್ಲಿದೆ ನೋಡಿ.
   

 • Cristiano Ronaldo

  SPORTS1, Jul 2018, 12:50 PM IST

  ಉರುಗ್ವೆ ವಿರುದ್ಧದ ಸೋಲಿನಿಂದ ಪೋರ್ಚುಗಲ್ ಫಿಫಾ ವಿಶ್ವಕಪ್ ಹೋರಾಟ ಅಂತ್ಯ

  ಲಿಯೋನಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೋನಾಲ್ಡೋ ಮುಖಾಮುಖಿಗೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಜೆಂಟೀನಾ ವಿದಾಯ ಹೇಳಿದ ಬೆನ್ನಲ್ಲೇ, ಇದೀಗ ಪೋರ್ಚುಗಲ್ ಕೂಡ ಫಿಫಾ ವಿಶ್ವಕಪ್‌ಗೆ ವಿದಾಯ ಹೇಳಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • peru vs austrlia

  SPORTS27, Jun 2018, 9:34 AM IST

  ಸ್ಪೇನ್‌, ಪೋರ್ಚುಗಲ್‌ಗೆ ‘ಬಂಪರ್‌ ಡ್ರಾ’!

  ಅದೃಷ್ಟದ ಬೆನ್ನೇರಿ ವಿಶ್ವಕಪ್‌ನಲ್ಲಿ ಸವಾರಿ ಮಾಡುತ್ತಿರುವ ಸ್ಪೇನ್‌ ಹಾಗೂ ಪೋರ್ಚುಗಲ್‌ ‘ಬಿ’ ಗುಂಪಿನಿಂದ ನಾಕೌಟ್‌ ಹಂತಕ್ಕೇರಿವೆ. ಸೋಮವಾರ ನಡೆದ ಗುಂಪು ಹಂತದ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಮೊರಾಕ್ಕೊ ವಿರುದ್ಧ ಸ್ಪೇನ್‌ 2-2ರಲ್ಲಿ ಡ್ರಾ ಸಾಧಿಸಿದರೆ, ಇರಾನ್‌ ವಿರುದ್ಧದ ಪಂದ್ಯವನ್ನು ಪೋರ್ಚುಗಲ್‌ 1-1ರಲ್ಲಿ ಡ್ರಾ ಮಾಡಿಕೊಂಡಿತು.

 • Video Icon

  SPORTS26, Jun 2018, 5:54 PM IST

  ಫಿಫಾ 2018 |ಇರಾನ್ 1-1 ಪೋರ್ಚುಗಲ್ : 5 ಸ್ವಾರಸ್ಯಕರ ವಿಷಯಗಳು

  ಇರಾನ್‌ನೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿರುವ ಪೋರ್ಚುಗಲ್ ಫಿಫಾ ವಿಶ್ವಕಪ್ ಸಮರದಲ್ಲಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಪೋರ್ಚುಗಲ್ ತಂಡದ ಫಿಫಾ ಇತಿಹಾಸ ಸ್ವಾರಸ್ಯಕರವಾಗಿದೆ. ಅವೇನು ಎಂದು ನೋಡೋಣ ಈ ವಿಡಿಯೋನಲ್ಲಿ....

 • germany fans
  Video Icon

  SPORTS25, Jun 2018, 8:06 PM IST

  ಪೋರ್ಚುಗಲ್-ಇರಾನ್ ಪಂದ್ಯ: ಹೋರಾಟಕ್ಕೂ ಮುನ್ನ ಅಭಿಮಾನಿಗಳ ಡ್ಯಾನ್ಸ್

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ಪೋರ್ಚುಗಲ್ ಹಾಗೂ ಇರಾನ್ ಮುಖಾಮುಖಿಯಾಗುತ್ತಿದೆ. ಬಲಿಷ್ಠ ಪೋರ್ಚುಗಲ್ ವಿರುದ್ಧದ ಹೋರಾಟಕ್ಕೂ ಮುನ್ನ ಇರಾನ್ ಅಭಿಮಾನಿಗಳು ತಂಡಕ್ಕೆ ಡ್ಯಾನ್ಸ್ ಹಾಗೂ ಹಾಡಿನ ಮೂಲಕ ಶುಭಕೋರಿದರು. ಅಭಿಮಾನಿಗಳ ಈ ಸಂಭ್ರಮ ಹೇಗಿತ್ತು? ಇಲ್ಲಿದೆ 

 • Portugal practice
  Video Icon

  SPORTS24, Jun 2018, 7:16 PM IST

  ಪೋರ್ಚುಗಲ್ ತಂಡಕ್ಕಾಗಿ 12 ದಿನ ಬಸ್‌ನಲ್ಲಿ ಪ್ರಯಾಣ ಮಾಡಿದ ಅಭಿಮಾನಿ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಪೋರ್ಚುಗಲ್ ತಂಡಕ್ಕೆ ಬೆಂಬಲ ನೀಡಲು 3000 ಸಾವಿರ ಮೈಲುಗಳನ್ನ ದಾಡಿ ಅಭಿಮಾನಿಗಳಿಬ್ಬರು ರಷ್ಯಾ ತಲುಪಿದ್ದಾರೆ. ವಿಶೇಷ ಅಂದರೆ, ತನ್ನ ಬಸ್‌ನ್ನ ಪೋರ್ಚುಗಲ್ ತಂಡಕ್ಕಾಗಿ ಆಲ್ಟ್ರೇಷನ್ ಮಾಡಿಸಿದ ಈ ಅಭಿಮಾನಿ 12 ದಿನಗಳ ಕಾಲ ಪ್ರಯಾಣ ಮಾಡಿ ರಷ್ಯಾ ತಲುಪಿದ್ದಾರೆ. ಈ ಅಭಿಮಾನಿಗಳ ರಷ್ಯಾ ಪ್ರಯಾಣ ಹೇಗಿತ್ತು? ಇಲ್ಲಿದೆ ವೀಡಿಯೋ

 • FIFA Cristiano Ronaldo

  SPORTS20, Jun 2018, 9:43 PM IST

  ಫಿಫಾ ವಿಶ್ವಕಪ್: ರೊನಾಲ್ಡೋ ಆಟಕ್ಕೆ ತಬ್ಬಿಬ್ಬಾದ ಮೊರಾಕ್ಕೊ

  ಇಲ್ಲಿನ ಲಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ’ಬಿ’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ ಕೊನೆಗೂ ಜಯದ ನಿಟ್ಟುಸಿರು ಬಿಟ್ಟಿದೆ. ಸ್ಪೇನ್ ವಿರುದ್ಧ ರೋಚಕ ಡ್ರಾ ಸಾಧಿಸಲು ಕಾರಣವಾಗಿದ್ದ ನಾಯಕ ರೊನಾಲ್ಡೋ ಮತ್ತೊಮ್ಮೆ ತಂಡಕ್ಕೆ ಆಪತ್ಭಾಂದವರೆನಿಸಿದರು. ಪಂದ್ಯದ 4ನೇ ನಿಮಿಷದಲ್ಲಿ  ಹೆಡ್ಡರ್ ಮೂಲಕ ಗೋಲು ಬಾರಿಸಿದ ರೊನಾಲ್ಡೋ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧ ಮುಕ್ತಾಯದ ವೇಳೆಗೆ ಪೋರ್ಚುಗಲ್ 1-0 ಮುನ್ನಡೆ ಕಾಯ್ದುಕೊಂಡಿತ್ತು.

 • FIFA-Spain-Portugal

  SPORTS16, Jun 2018, 11:08 AM IST

  ಫಿಫಾ ವಿಶ್ವಕಪ್: ಸ್ಪೇನ್-ಪೋರ್ಚುಗಲ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

  2010ರ ವಿಶ್ವಚಾಂಪಿಯನ್ಸ್ ಸ್ಪೇನ್ ಹಾಗೂ ಯೂರೋಪಿಯನ್ ಚಾಂಪಿಯನ್ ಪೋರ್ಚುಗಲ್ ನಡುವಿನ ಪಂದ್ಯ 3-3 ಗೋಲುಗಳಿಂದ ರೋಚಕ ಅಂತ್ಯ ಕಂಡಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಂದ್ಯ ರೋಚಕ ಡ್ರಾನಲ್ಲಿ ಮುಕ್ತಾಯವಾಯಿತು.

 • Portugal

  15, Jun 2018, 4:41 PM IST

  ಫಿಫಾ ವಿಶ್ವಕಪ್ 2018: ಸ್ಪೇನ್-ಪೋರ್ಚುಗಲ್ ಹೋರಾಟಕ್ಕೆ ಸಜ್ಜಾಗಿದೆ ಫಿಫಾ ವೇದಿಕೆ

  ಫಿಫಾ ವಿಶ್ವಕಪ್ ಟೂರ್ನಿಯ ದ್ವಿತೀಯ ದಿನದ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಇಂದಿನ 3ನೇ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ತಂಡ ಮುಖಾಮುಖಿಯಾಗುತ್ತಿದೆ. ಹಾಗಾದರೆ ಈ ಪಂದ್ಯದಲ್ಲಿ ಗೆಲುವು ಯಾರಿಗೆ. ಈ ಸ್ಟೋರಿ ಓದಿ.