ಪೋನ್ ಟ್ಯಾಪಿಂಗ್  

(Search results - 9)
 • Karnataka Districts13, Sep 2019, 5:17 PM IST

  'BSYಗೆ ನನ್ನ ಮುಖಾಂತರ ಬಿಜೆಪಿಗರೇ ಕುಣಿ ತೊಡಿದ್ದಾರೆ'

  ಒಂದು ಕಡೆ ಪೋನ್ ಟ್ಯಾಪಿಂಗ್ ಹಗರಣ ಸಿಬಿಐ ತನಿಖೆಯ ವ್ಯಾಪ್ತಿಯಲ್ಲಿ ಇದ್ದರೆ ಇನ್ನೊಂದು ಕಡೆ ಜೆಡಿಎಸ್ ನಾಯಕರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಾಂಬ್ ಸಿಡಿಸಿದ್ದಾರೆ.

 • phone tapping
  Video Icon

  NEWS3, Sep 2019, 5:53 PM IST

  ಪೋನ್‌ ಟ್ಯಾಪಿಂಗ್: ಸಿಬಿಐ ಮೊದಲ ಹೆಜ್ಜೆಯಿಂದ ಹಲವರಿಗೆ ನಡುಕ

  ಪೋನ್ ಕದ್ದಾಲಿಕೆ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಸಿಬಿಐ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ. ಪೋನ್ ಟ್ಯಾಪ್ ಮಾಡಲು ಯಾರು ಅನುಮತಿ ನೀಡಿದರು ಎಂಬ ಮಾಹಿತಿಯನ್ನು ಸಿಬಿಐ ಕಲೆ ಹಾಕಲಿದೆ.

 • phone tapping
  Video Icon

  NEWS21, Aug 2019, 4:56 PM IST

  ಪೋನ್ ಟ್ಯಾಪಿಂಗ್: ದೊಡ್ಡವರ ಮಾತು ಕೇಳಿ ತಪ್ಪು ಮಾಡಿಬಿಟ್ಟೆವು..?

  ಪೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ ಸಹಜವಾಗಿಯೇ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ. ಕಿರಿಯ ಪೊಲೀಸ್ ಅಧಿಕಾರಿಗಳು ಸಿಬಿಐ ಮುಂದೆ ತಪ್ಪು ಒಪ್ಪಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬರುತ್ತಿದೆ.

 • NEWS19, Aug 2019, 11:07 PM IST

  ಬಿಎಸ್‌ವೈ ಮಾಸ್ಟರ್ ಸ್ಟ್ರೋಕ್.. ಸಿಬಿಐ ತನಿಖೆ ದಿನಾಂಕ ಕೊಟ್ಟ ಶಾಕ್

  ರಾಜ್ಯದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಪೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಸಿಬಿಐಗೆ ವಹಿಸಿದೆ. ಹಾಗಾದರೆ ಹೆಚ್ಚಿನ ವಿವರ ಏನಿದೆ ಇಲ್ಲಿದೆ ಡಿಟೇಲ್ಸ್..

 • Deva Gowda
  Video Icon

  NEWS19, Aug 2019, 6:28 PM IST

  ಟ್ಯಾಪ್ ಮಾಡಿ ಎಂದು ಯಾರೂ ಬರೆದುಕೊಟ್ಟಿರಲ್ಲ.. ನನ್ನ ಪುತ್ರನೇ ಟಾರ್ಗೆಟ್ ಯಾಕೆ?

  ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ. ದೇವೇಗೌಡರ ಕುಟುಂಬ ಎಲ್ಲ ತನಿಖೆಗೂ ಸಿದ್ಧವಿದೆ. ಯಾರು ಸಿಎಂ ಆಗಿದ್ದರೋ ಅವರ ಎಲ್ಲ ಕಾಲದ ಪೋನ್ ಟ್ಯಾಪಿಂಗ್ ವಿಚಾರ ತನಿಖೆಯಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಆಗ್ರಹಿಸಿದ್ದಾರೆ.

 • White Tapping
  Video Icon

  NEWS18, Aug 2019, 5:52 PM IST

  ವೈಟ್ ಟಾಪಿಂಗ್ ಹಗರಣ: ಉಸ್ತುವಾರಿ ಹೊತ್ತಿದ್ದ ಪರಂ-ಜಾರ್ಜ್‌ಗೆ ಜೈಲು ಭೀತಿ..?

  ಒಂದು ಕಡೆ ಪೋನ್ ಟ್ಯಾಪಿಂಗ್ ಪ್ರಕರಣ ದೋಸ್ತಿ ನಾಯಕರಲ್ಲಿ ಆತಂಕ ತಂದಿದ್ದರೆ ಇನ್ನೊಂದು ಕಡೆ ವೈಟ್ ಟ್ಯಾಪಿಂಗ್ ಪ್ರಕರಣ ಆಯಕಟ್ಟಿನ ಸ್ಥಾನದಲ್ಲಿದ್ದ ಇಬ್ಬರು ಪ್ರಭಾವಿಗಳನ್ನು ಕಾಡಲು ಆರಂಭಿಸಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ  ಕೆಜೆ ಜಾರ್ಜ್‌ ಮತ್ತು ಡಾ. ಜಿ .ಪರಮೇಶ್ವರ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

 • dk shivakumar mb patil
  Video Icon

  NEWS16, Aug 2019, 6:41 PM IST

  ಡಿಕೆಶಿ ಮೇಲೆ ಜಾಸ್ತಿ ಪ್ರೀತಿ ಇದೆ.. ಆಗಾಗ ಮಿಸ್ಟೇಕ್ ಮಾಡ್ತಾರೆ!

  ಬೆಳಗಾವಿ[ಆ. 16]  ನನಗೆ ಮತ್ತು ನನ್ನ ಬಗ್ಗೆ ಯಾವುದೇ ಪೋನ್ ಕದ್ದಾಲಿಕೆ ವಿಚಾರ ಬಂದಿದಿಲ್ಲ. ಕೆಲ ಅಧಿಕಾರಿಗಳು ಅಂತದ್ದೇನಿಲ್ಲ ಎಂದರೆ ಕೆಲವರು ಸಣ್ಣ ಸಂಶಯವಿದೆ ಎಂದಿದ್ದರು. ಮೂರು ತಿಂಗಳಲ್ಲಿ ಈ  ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಅವರಿಗೂ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್  ಅದು ಯಾವ ಕಾರಣಕ್ಕೆ ದೇವೇಗೌಡರ ಕುಟುಂಬದ ಪರ ಒಲವು ತೋರಿಸುತ್ತಿದದಾರೋ ಗೊತ್ತಿಲ್ಲ. ಜಾತಿ ಆಧಾರದಲ್ಲಿ ರಾಜಕಾರಣ ಮಾಡಿ ಡಿಕೆಶಿ ಓಲೈಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 • NEWS15, Aug 2019, 11:51 PM IST

  ಪೋನ್‌ ಕದ್ದಾಲಿಕೆಗೆ ಎಂಥ ಕೆಲಸ.. ಚಿಕ್ಕಬಳ್ಳಾಪುರ ಸುಧಾಕರ್ ಹೇಳ್ತಾರೆ ಕೇಳಿ

  ಗುರುವಾರ ಇಡೀ ರಾಜ್ಯವನ್ನು ತಲ್ಲಣ ಮಾಡಿದ್ದು ಪೋನ್ ಟ್ಯಾಪಿಂಗ್ ಪ್ರಕರಣ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಆದಿಯಾಗಿ ಎಲ್ಲ ನಾಯಕರು ಈ ಕದ್ದಾಲಿಕೆ  ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದರು. ಇವತ್ತು ಅನರ್ಹ ಶಾಸಕ ಡಾ. ಸುಧಾಕರ್ ಸರದಿ.

 • yeddyurappa karnataka police cap
  Video Icon

  NEWS14, Aug 2019, 4:10 PM IST

  ಪೋನ್ ಕದ್ದಾಲಿಕೆ: ಹೆಸರು ಕೇಳಿಬಂದ ಅಧಿಕಾರಿಗಳಿಗೆ BSY ಬಿಗ್ ಶಾಕ್?

  ಟೆಲಿಪೋನ್ ಕದ್ದಾಲಿಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.  ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಯಡಿಯೂರಪ್ಪ ಸರಕಾರ ಮುಂದಾಗಿದ್ದು ಹೆಸರು ಕೇಳಿ ಬಂದವರನ್ನು ಅಮಾನತು ಮಾಡುವ ಸಾಧ್ಯತೆಯೂ ಇದೆ.