ಪೊಲೀಸ್ ಠಾಣೆ  

(Search results - 99)
 • Karnataka Districts20, Jul 2019, 3:19 PM IST

  ಒಂದೇ ಠಾಣೆಯ 14 ಪೊಲೀಸರಿಗೆ ವರ್ಗ ಶಿಕ್ಷೆ

  ಅಕ್ರಮ ಮರಳು ದಂಧೆ ನಿಯಂತ್ರಿಸದೇ ನಿರ್ಲಕ್ಷ್ಯ ಮಾಡಿದ ಪೊಲೀಸರಿಗೆ ಜಿಲ್ಲಾ ಎಸ್‌ಪಿ ಕೊಟ್ಟ ಶಿಕ್ಷೆ ಏನು ಗೊತ್ತಾ..? ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಾಗ ಜಿಲ್ಲಾ ಎಸ್‌ಪಿ ಖಡಕ್ ನಿರ್ಧಾರ ತೆಗೆದುಕೊಂಡು ಇತತರರಿಗೆ ಮಾದರಿಯಾಗಿದ್ದಾರೆ.  ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಒಂದೇ ಠಾಣೆಯ 14 ಪೇದೆಗಳನ್ನು ವರ್ಗ ಮಾಡಲಾಗಿದೆ.

 • Kalu

  NEWS18, Jul 2019, 6:54 PM IST

  ಎಸಿ, ಊಟ, ಚಾ: ಪೊಲೀಸ್ ಠಾಣೆಯ ವಿಶೇಷತೆ ನೋಡು ಮಚ್ಚಾ!

  ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕಾಲುವಿನಲ್ಲಿರುವ ಪೊಲೀಸ್ ಠಾಣೆ, ಇಡೀ ದೇಶದಲ್ಲೇ ವಿಶಿಷ್ಟವಾದ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಠಾಣೆಗೆ ಭೇಟಿ ನೀಡುವ ಎಲ್ಲರಿಗೂ ಮೊದಲು ತಂಪು ನೀರು, ಚಹ, ನಿಂಬೂಪಾನಿ ನೀಡಿ ಸ್ವಾಗತಿಸಲಾಗುತ್ತದೆ. ದೂರದ ಊರಿನಿಂದ ಬಂದವರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

 • Gadag

  Karnataka Districts17, Jul 2019, 8:02 PM IST

  ಗದಗ: ಕಂಡಕ್ಟರ್-ಪ್ಯಾಸೆಂಜರ್ ಕಿರಿಕ್, ಪೊಲೀಸ್ ಠಾಣೆಗೆ ಬಸ್ ತಂದ ಚಾಲಕ

  ಚಿಲ್ಲರೆ ವಿಚಾರಕ್ಕಾಗಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ವಾಗ್ಯುದ್ಧ ನಡೆಯುವುದನ್ನು ಸದಾ ನೋಡುತ್ತಲೇ ಇರುತ್ತೇವೆ. ಇದು ಅಂತಹದೆ ಪ್ರಕರಣ. ಆದರೆ ಇಲ್ಲಿ ಪರಿತಪಿಸಿದ್ದು ಪ್ರಯಾಣಿಕರು.

 • Sultan

  NEWS3, Jul 2019, 3:39 PM IST

  ಮಾಲೀಕ ಜೈಲಿಗೆ: ಠಾಣೆಯೇ ಮನೆಯಾಯ್ತು ಈ ನಾಯಿಗೆ!

  ನಾಯಿ ಮನುಷ್ಯನ ಅತ್ಯಂತ ನಂಬಿಗಸ್ಥ ಪ್ರಾಣಿ ಅಂತಾರೆ. ಆದರೆ ಈ ಕತೆಯಲ್ಲಿ ಮನುಷ್ಯನೇ ನಾಯಿಯ ನಂಬಿಗಸ್ಥ ಮಿತ್ರನಾಗಿ ಪರಿವರ್ತನೆಗೊಂಡಿದ್ದಾನೆ. ಕೊಲೆ ಪ್ರಕರಣವೊಂದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೈಲು ಸೇರಿದ್ದು, ಅನಾಥವಾದ ಸಾಕುನಾಯಿಯನ್ನು ಪೊಲೀಸರೇ ಸಾಕುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.

 • News21, Jun 2019, 10:37 AM IST

  ಪೊಲೀಸ್‌ ಠಾಣೆಯಲ್ಲಿ ಇಟ್ಟಿದ್ದ 486 ಮದ್ಯದ ಬಾಟಲಿ ಕಳವು!

  ವಿವಿಧ ಕಾರಣಗಳಿಂದ ವಶಪಡಿಸಿಕೊಂಡಿದ್ದ ಮದ್ಯ ಬಾಟಲಿಗಳನ್ನು ಪೊಲೀಸರು ಠಾಣೆಯಲ್ಲಿ ಇರಿಸಿಕೊಂಡಿದ್ದರು. ಒಳ್ಳೆ ಕೆಲಸ ಮಾಡಿದ್ದೇವೆಂದು ಬೀಗುತ್ತಿದ್ದ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ ಕಳ್ಳರು ಆ ಮದ್ಯ ಬಾಟಲಿಗಳನ್ನೇ ಕದ್ದೊಯ್ದಿದ್ದಾರೆ.

 • LDA

  NEWS17, Jun 2019, 5:11 PM IST

  ಪ್ಲ್ಯಾಸ್ಟಿಕ್ ವೇಸ್ಟ್ ರಸ್ತೆ ನಿರ್ಮಾಣಕ್ಕೆ ಬೆಸ್ಟ್: ಹೀಗೊಂದು ಕಮಾಲ್!

  ಗೋಮಟಿ ನಗರದ ಪೊಲೀಸ್ ಠಾಣೆಯಿಂದ ಐಐಎಂ ಗೆ ಸಾಗುವ ಮಾರ್ಗದಲ್ಲಿ ಲಕ್ನೋ ಅಭಿವೃದ್ಧಿ ಪ್ರಾಧಿಕಾರ(LDA) ಹೊಸದಾಗಿ ರಸ್ತೆ ನಿರ್ಮಿಸಿದೆ. ಈ ರಸ್ತೆ ನಿರ್ಮಾಣಕ್ಕೆ ನಗರದಲ್ಲಿ ಸಂಗ್ರಹಿಸಲಾದ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಇದಕ್ಕೆ ಬಳಸಲಾಗಿದೆ.

 • young girl rape by goddman

  Karnataka Districts16, Jun 2019, 11:39 AM IST

  ಕೆಲಸದಾಕೆಯ ಮೇಲೆ 5 ವರ್ಷದಿಂದ ನಿರಂತರ ರೇಪ್, 3 ಬಾರಿ ಅಬಾರ್ಷನ್!

  ಮನೆ ಕೆಲಸದಲ್ಲಿದ್ದ ಯುವತಿಯ ಮೇಲೆ 5 ವರ್ಷ ನಿರಂತರ ಅತ್ಯಚಾರ| ಅತ್ಯಾಚಾರ ಅರೋಪಿಯನ್ನು ಬಂಧಿಸಿದ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಪೊಲೀಸರು| ಮೂರು ಬಾರೀ ಅಬಾರ್ಷನ್ ಮಾಡಿಸಿದ ಕಿರಾತಕ| ಹೆದರಿಸಿ, ಬೆದರಿಸಿ ಮನೆಯವರನ್ನು ಕೊಲ್ಲುವುದಾಗಿ ಬೆದರಿಸಿ ಅತ್ಯಾಚಾರ

 • Assam

  NEWS30, May 2019, 7:52 PM IST

  ಪತಿಯ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಪತ್ನಿ

  ಪ್ರತಿನಿತ್ಯ ಕಿರುಕುಳ ತಾಳಲಾರದೇ ಪತ್ನಿಯೊಬ್ಬಳು ತನ್ನ ಪತಿಯ ತಲೆ ಕತ್ತರಿಸಿ ರುಂಡವನ್ನು ಕೊಂಡೊಯ್ದಿದಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

 • Hubballi
  Video Icon

  NEWS29, May 2019, 8:32 PM IST

  ಲಾಠಿಯನ್ನೇ ಕೊಳಲು ಮಾಡಿಕೊಂಡ ಕಲಾವಿದ ಈ ಹುಬ್ಬಳ್ಳಿ ಪೊಲೀಸ್

  ಇವರು ಅಂತಿಂಥ ಪೊಲೀಸ್ ಪೇದೆ ಅಲ್ಲ.  ಲಾಠಿಯನ್ನೇ ಕೊಳಲು ಮಾಡಿಕೊಂಡು ಸುಶ್ರಾವ್ಯವಾಗಿ ನುಡಿಸುವ ಇವರಿಗೆ ಒಂದು ಸಲಾಂ ಹೇಳಲೇಬೇಕು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹವಾಲ್ದಾರ್ ಚಂದ್ರಕಾಂತ್ ಹುಟಗಿ ಲಯಬದ್ಧವಾಗಿ ನುಡಿಸುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

 • Birthday

  Karnataka Districts19, May 2019, 2:54 PM IST

  ರಸ್ತೆಯಲ್ಲಿ ಹುಟ್ಟು ಹಬ್ಬ ಅಚರಿಸಲು ಹೋಗಿ ಮಸಣ ಸೇರಿದ್ರು!

  ತಡ ರಾತ್ರಿ ಬೀಕರ ರಸ್ತೆ ಅಪಘಾತ, ಸ್ಥಳದಲ್ಲಿ  ನಾಲ್ವರು ಯುವಕರ ದುರ್ಮರಣ| ತಡ ರಾತ್ರಿ ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಿಸುವಾಗ ನಡೆದ ದುರ್ಘಟನೆ| ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲು

 • Prahlad Modi

  NEWS15, May 2019, 12:09 PM IST

  ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!

  ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

 • Hassan Woman Death

  Karnataka Districts13, May 2019, 3:20 PM IST

  ಪ್ರೀತಿಸಿ ವಿವಾಹವಾಗಿದ್ದಾಕೆ ಅನುಮಾನಾಸ್ಪದ ಸಾವು!

  ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು| ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ ಆರೋಪ| ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 • SSLC

  NEWS8, May 2019, 1:33 PM IST

  A+ ಗ್ರೇಡ್ ಪಡೆಯದ ಮಗನಿಗೆ ಇದೆಂಥಾ ಶಿಕ್ಷೆ?

  ತನ್ನಿಚ್ಛೆಯಂತೆ SSLCಯಲ್ಲಿ A+ ಗ್ರೇಡ್ ಪಡೆಯದ ಮಗನಿಗೆ ಇದೆಂತಾ ಶಿಕ್ಷೆ| ಗಂಡನ ವರ್ತನೆ ಕಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ

 • Cubbon Park police station
  Video Icon

  NEWS27, Apr 2019, 10:28 PM IST

  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಿಂದ 60 ಕೋಟಿ ವಂಚನೆ ಹೈ ಪ್ರೋಫೈಲ್ ಕೇಸ್ ಫೈಲ್ ಕಳವು..!

  ತನಿಖಾಧಿಕಾರಿ ಸಹಯಾಕನಿಂದ ಕಳುವಾಯ್ತಾ ಹೈ ಪ್ರೋಫೈಲ್ ಕೇಸ್ ಫೈಲ್

 • Chitradurga
  Video Icon

  NEWS22, Apr 2019, 5:23 PM IST

  ಚಿತ್ರದುರ್ಗದಲ್ಲಿ ಬೀಕರ ಅಪಘಾತ: ಬೆಂಗಳೂರಿನ ವಿದ್ಯಾರ್ಥಿಗಳು ಸಾವು!

  ಚಿತ್ರದುರ್ಗ[ಏ.22]: ಚಿತ್ರದುರ್ಗದ JMIT ವೃತ್ತದ ಬಳಿ ಟಿಟಿ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ. ಟಯರ್ ಸ್ಫೋಟಗೊಂಡು ಕೆಟ್ಟು ನಿಂತಿದ್ದ ಟಿಟಿ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಟಿ ವಾಹನದೊಳಗಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿವೆ.  ಮೃತರನ್ನು ಬೆಂಗಳೂರು ಮೂಲದ ಕಾರ್ತಿಕ್ ಗೌಡ್(20), ಹರ್ಷ((20), ಹಾಗೂ ಶ್ರೀನಿಧಿ(20) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ವಿಜಯ ಕಾಲೇಜಿನ ಅಂತಿಮ ವರ್ಷದ ಕಾಮರ್ಸ್ ವಿದ್ಯಾರ್ಥಿಗಳಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯ ವಿಜಯ ಕಾಲೇಜಿನ ವಿದ್ಯಾರ್ಥಿಗಳು ಎಪ್ರಿಲ್ 19 ರಂದು 13 ಮಂದಿ ವಿದ್ಯಾರ್ಥಿಗಳು ಟ್ರಿಪ್ ಗೆ ತೆರಳಿದ್ದರು. ಹೀಗೆ  ಗೋಕರ್ಣದಿಂದ ಬೆಂಗಳೂರಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.