ಪೊಗರು

(Search results - 153)

Pogaru

Video Icon

SandalwoodApr 10, 2021, 4:00 PM IST

50 ದಿನ ಪೂರೈಸಿದ ಧ್ರುವ ಸರ್ಜಾ ಪೊಗರು ಸಿನಿಮಾ 56 ಕೋಟಿ ಗಳಿಸಿರುವುದು ನಿಜವೇ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಪೊಗರು' ಸಿನಿಮಾ ರಿಲೀಸ್ ಆಗಿ 50 ದಿನ ಪೂರೈಸಿದೆ. ಯುಗಾದಿ ಹಬ್ಬದ ಪ್ರಯುಕ್ತ ಟಿವಿಯಲ್ಲಿ ಪ್ರಸಾರವಾಗುವುದು ಖಚಿತವಾಗಿದೆ. ಈ ಅವಧಿಯಲ್ಲಿ ಪೊಗರು ಸಿನಿಮಾ ಒಟ್ಟು ಗಳಿಕೆ ಎಷ್ಟು? ಈ ವಿಡಿಯೋ ನೋಡಿ...

Pogaru

SandalwoodApr 7, 2021, 4:27 PM IST

ಯುಗಾದಿಗೆ ಉದಯ ಟಿವಿಯಲ್ಲಿ ಪೊಗರು: ಡೇಟ್ & ಟೈಂ ಹೀಗಿದೆ

ಯುಗಾದಿಗೆ ಉದಯ ಟಿವಿಯಲ್ಲಿ ಪೊಗರು | ಹೀಗಿದೆ ಡೇಟ್ & ಟೈಂ

Pogaru

Video Icon

SandalwoodMar 23, 2021, 11:59 AM IST

ರಿಲೀಸ್‌ ಆದ ಒಂದೇ ತಿಂಗಳಿಗೆ ಟಿವಿಯಲ್ಲಿ 'ಪೊಗರು' ಸಿನಿಮಾ?

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಿಲೀಸ್ ಆದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನು ಪಡೆದುಕೊಂಡಿದೆ. ಸಿನಿಮಾ ರಿಲೀಸ್ ಆದಾಗು ಸಣ್ಣ ಪುಟ್ಟ ಅಡಚಣೆ ಎದುರಾದರೂ, ಒಂದು ಮಟ್ಟಕ್ಕೆ ಹೆಸರು ಮಾಡಿದೆ. ಆದರೆ ಗಾಂಧಿ ನಗರದಲ್ಲಿ ಈಗ ಹರಿದಾಡುತ್ತಿರುವ ಸುದ್ದಿ ಏನೆಂದರೆ...ಖಾಸಗಿ ಟಿವಿ ಚಾನೆಲ್‌ನಲ್ಲಿ ಪೊಗರು ಚಿತ್ರ ಪ್ರಸಾರವಾಗಲಿದೆ ಎಂದು. ಇದು ನಿಜವೇ?

shivarajkumar

SandalwoodMar 18, 2021, 9:46 AM IST

ನಿಖಿಲ್‌ ಕುಮಾರ್‌ ಹೊಸ ಚಿತ್ರಕ್ಕೆ ನಂದಕಿಶೋರ್‌ ನಿರ್ದೇಶನ;ಶಿವಣ್ಣನಿಗೆ ಜೋಡಿಯಾದ ಪೊಗರು ನಿರ್ದೇಶಕ

ನಟ ನಿಖಿಲ್‌ ಕುಮಾರ್‌ ಚಿತ್ರವನ್ನು ನಂದ ಕಿಶೋರ್‌ ನಿರ್ದೇಶನ ಮಾಡುತ್ತಿದ್ದಾರೆ. ‘ರೈಡರ್‌’ ನಂತರ ನಿಖಿಲ್‌ ಮುಂದಿನ ಸಿನಿಮಾ ಯಾವುದು, ಧ್ರುವ ಸರ್ಜಾ ನಟನೆಯ ‘ದುಬಾರಿ’ ನಂತರ ನಂದಕಿಶೋರ್‌ ಯಾರಿಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

Jr Chiru

Video Icon

SandalwoodMar 16, 2021, 5:47 PM IST

ಪೊಗರು ಹಾಡಿಗೆ ಕುಣಿದ ಕಂದಮ್ಮ ಚಿರು ಮಗನಲ್ಲ; ಮೇಘನಾ ರಾಜ್‌ ಸ್ಪಷ್ಟನೆ!

ಇತ್ತೀಚಿಗೆ ನಟ ಧ್ರುವ ಸರ್ಜಾ ಹಾಗೂ ಪುಟ್ಟ ಕಂದಮ್ಮನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಗರು ಹಾಡು ಕೇಳಿ ನಗುತ್ತಿರುವ ಪಾಪು ಜೂನಿಯರ್ ಚಿರು ಎಂದು ಕೆಲವರು ಹೇಳುತ್ತಿದ್ದರು. ಸ್ವತಃ ಮೇಘನಾ ರಾಜ್‌ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Rashmika shares selfie with Darshan

Video Icon

SandalwoodMar 4, 2021, 4:59 PM IST

'ಯಜಮಾನ' ನೆನಪಿಸಿಕೊಂಡ ಸುಂದರಿ; ಪೊಗರು ಯಶಸ್ಸಿನ ಬಗ್ಗೆ ಗಪ್‌ಚುಪ್!

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ 'ಯಜಮಾನ' ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಸಂಭ್ರಮದ ವಿಚಾರವನ್ನು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಬಗ್ಗೆ ನೆನಪಿಸಿಕೊಂಡಿದ್ದೀರಾ? ಅದರಲ್ಲೂ ದರ್ಶನ್‌ ಜೊತೆ ಫೋಟೋ ಅಪ್ಲೋಡ್ ಮಾಡಿದ್ದೀರಾ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ ನೆಟ್ಟಿಗರು, ಪೊಗರು ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪೊಗರು ಯಶಸ್ಸು ಕಾಣಿಸುತ್ತಿಲ್ವಾ?

Pogaru

Video Icon

SandalwoodMar 4, 2021, 4:54 PM IST

ಎರಡನೇ ವಾರವೂ ಪೊಗರು ಹೌಸ್‌ಫುಲ್; 51 ಕೋಟಿ ಕಲೆಕ್ಷನ್ ದಾಟಿತಾ?

ಧ್ರುವ ಸರ್ಜಾ 'ಪೊಗರು' ಸಿನಿಮಾ ರಿಲೀಸ್ ಆಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲಿ ನೋಡಿದರೂ ಚಿತ್ರ ಮಂದಿರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ವಾರಾಂತ್ಯದಲ್ಲಿ ಎಲ್ಲಾ ಮುಖ್ಯ ಥಿಯೇಟರ್‌ಗಳಿಗೂ ಭೇಟಿ ನೀಡಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಎರಡನೇ ವಾರದ ಕಲೆಕ್ಷನ್ ಎಷ್ಟು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅದಕ್ಕೆಇಲ್ಲಿದೆ ಉತ್ತರ.

Pogaru

Video Icon

SandalwoodMar 1, 2021, 4:46 PM IST

ಪೊಗರು ಚಿತ್ರದಿಂದ ಹೊಸ ದಾಖಲೆ ಮಾಡಿದ ಧ್ರುವ ಸರ್ಜಾ; ಕಲೆಕ್ಷನ್‌ ಕೇಳ ಬೇಡಿ!

ಧ್ರುವ ಸರ್ಜಾ ಅಭಿನಯದ ಅದ್ದೂರಿ, ಬಹದ್ದೂರ್, ಭರ್ಜರಿ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಅದೇ ಸಾಲಿನಲ್ಲಿ ಪೊಗರು ಸೇರಿಕೊಳ್ಳುತ್ತಿದೆ ಎನ್ನುತ್ತಿದೆ ಗಾಂಧೀ ನಗರ. ಬಿಡುಗಡೆಯಾದ 10 ದಿನಗಳಲ್ಲಿ 51 ಕೋಟಿ ಕಲೆಕ್ಷನ್ ಮಾಡಿರುವ ಕಾರಣ ಧ್ರುವ ಸರ್ಜಾರನ್ನು ಬಾಕ್ಸ್‌ ಆಫೀಸ್‌ ಕಿಂಗ್ ಎಂದು ಕರೆಯುತ್ತಿದ್ದಾರೆ ಅಭಿಮಾನಿಗಳು.

Dhruva sarja

Video Icon

SandalwoodFeb 28, 2021, 3:24 PM IST

ಅಭಿಮಾನಿಗಳಿಗೆ ಧನ್ಯವಾದ ಹೇಳಲು ಊರೂರು ಪ್ರಯಾಣ ಶುರು ಮಾಡಿದ ಧ್ರುವ ಸರ್ಜಾ!

ಬರೋಬ್ಬರಿ ಮೂರು ವರ್ಷಗಳ ನಂತರ ರಿಲೀಸ್ ಆಗಿರುವ ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ  ಥ್ಯಾಂಕ್ಸ್‌ ಹೇಳಲೇ ಬೇಕೆಂದು ಧ್ರುವ ಸರ್ಜಾ ಊರೂರಿಗೆ ಭೇಟಿ ನೀಡುತ್ತಿದ್ದಾರೆ. ಕೋಲಾರದಲ್ಲಿ ನಾರಾಯಣಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಧ್ರುವ ಸರ್ಜಾರನ್ನು ಹೂ ಮಳೆ ಸುರಿದು ಜೈ ಕಾರ ಕೂಗಿ, ಅಭಿಮಾನಿಗಳು ಸ್ವಾಗತಿಸಿಕೊಂಡರು.

Rashmika Mandanna

SandalwoodFeb 28, 2021, 9:31 AM IST

ರಶ್ಮಿಕಾ ನಿದ್ದೆ ಕೆಡಿಸಿದ ಜಿರಳೆ: ಕಿರಿಕ್ ಚೆಲುವೆ ಬಿಚ್ಚಿಟ್ರು ನಿದ್ದೆ ಇಲ್ಲದ ರಾತ್ರಿ ಕಥೆ

ಪಡ್ಡೆ ಹುಡುಗರ ನಿದ್ದೆ ಕೆಡಿಸೋ ರಶ್ಮಿಕಾ ನಿದ್ದೆ ಕೆಡಿಸಿದ್ಯಾರು ಗೊತ್ತಾ..? ರಾತ್ರಿ ಪೂರಾ ನಿದ್ದೆ ಇಲ್ಲದೆ ಒದ್ದಾಡಿದ್ದರು ಕಿರಿಕ್ ಚೆಲುವೆ..! ರಶ್ಮಿಕಾ ಬಿಚ್ಚಿಟ್ರು ಇಂಟ್ರೆಸ್ಟಿಂಗ್ ವಿಷಯ

Dhruva sarja pogaru

Video Icon

SandalwoodFeb 27, 2021, 4:37 PM IST

ತೆರೆ ಮೇಲೆ ಯೋಗ ಮಾಡಿದ ಧ್ರುವ ಸರ್ಜಾ; ಅಣ್ಣಾವ್ರಿಂದ ಕದ್ದಿದ್ದು ಇದನ್ನೇ!

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಚಿತ್ರ ತೆರೆ ಕಂಡ ಒಂದೇ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸುತ್ತಿದೆ. ಚಿತ್ರ ಆರಂಭದಲ್ಲಿ ಧ್ರುವ ಮಲ್ಲಕಂಬದ ದೃಶ್ಯ ವೀಕ್ಷಕರ ಗಮನ ಸೆಳೆಯಿತು. ಪ್ರತಿ ಸಂದರ್ಶನದಲ್ಲೂ ಡಾ.ರಾಜ್‌ಕುಮಾರ್‌ ಅವರಿಂದ ಪ್ರೇರಣೆಗೊಂಡು ಒಂದು ವಿದ್ಯೆ ತಲಿತಿರುವೆ ಎಂದು ಪದೇ ಪದೆ ಪ್ರಿನ್ಸ್ ಹೇಳಿರುವುದನ್ನು ಕೇಳಿದ್ದೀವಿ. ಈಗ ಅದೇ ದೃಶ್ಯದ ಮೇಕಿಂಗ್ ವಿಡಿಯೋ ನೀವಿಲ್ಲಿ ನೋಡಬಹುದು....

Meghana raj chiranjeevi

SandalwoodFeb 27, 2021, 9:39 AM IST

ಸ್ನೇಹಿತರ ಜೊತೆ ಪೊಗರು ನೈಟ್‌ ಶೋ ವೀಕ್ಷಿಸಿದ ಮೇಘನಾ ರಾಜ್!

ಸೀನ್‌ ಕಟ್ ಆಗುವ ಮುನ್ನ ಪೊಗರು ಸಿನಿಮಾ ವೀಕ್ಷಿಸಿದ ಮೇಘನಾ ರಾಜ್‌. ಯಾವ ಚಿತ್ರಮಂದಿರಲ್ಲಿ ಅಂತ ಗೊತ್ತಾ?

Pogaru

Video Icon

stateFeb 26, 2021, 6:44 PM IST

ಪೊಗರು ಸಿನಿಮಾ ವಿರುದ್ಧ ನಾಲಿಗೆ ಹರಿಬಿಟ್ಟ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷ

ಪೊಗರು ಚಿತ್ರದ ವಿವಾದ ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲೇ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷರೊಬ್ಬರು ನಾಲಿಗೆ ಹರಿಬಿಟ್ಟು ಮತ್ತೆ ಕಿಡಿ ಹೊತ್ತಿಸಿದ್ದಾರೆ.

ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ಕೊಡಲು ಮುಂದಾದ ಧ್ರುವ

Video Icon

SandalwoodFeb 26, 2021, 4:44 PM IST

ಇನ್ನೂ ಒಂದು ವಾರ ಆಗಿಲ್ಲ ಆಗಲೇ 50 ಕೋಟಿ ಕ್ಲಬ್ ಸೇರಿದ ಪೊಗರು!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿರುವ ಪೊಗರು ಚಿತ್ರ 6 ದಿನದಲ್ಲಿ 45 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈಗಾಗಲೇ ಮೂರು ಹಿಟ್ ಸಿನಿಮಾ ನೀಡಿರುವ ಧ್ರುವ ನಿರ್ಮಾಪಕರ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಚಿತ್ರದಲ್ಲಿ ಬಳಸಲಾಗಿರುವ ಕೆಲವೊಂದು ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ವೇದಿಕೆಯ ಮೇಲೆ ಕ್ಷಮೆ ಕೇಳಿದ್ದಾರೆ...

Pogaru dhruva sarja

SandalwoodFeb 26, 2021, 3:45 PM IST

ಇದೀಗ ಹೊಸ ಪೊಗರು; 8 ನಿಮಿಷ ಟ್ರಿಮ್, 45 ಕೋಟಿ ಗಳಿಕೆ!

ಪೊಗರು ರಿಲೀಸಾಗಿ ಆರು ದಿನಗಳಾಗಿವೆ. ರಾಜ್ಯಾದ್ಯಂತ 45 ಕೋಟಿ ಗಳಿಕೆ ಆಗಿದೆ. ವಿವಾದಕ್ಕೂ ಗುರಿಯಾಗಿದ್ದಾಗಿದೆ. ಅದರ ಲವಾಗಿ ಎಂಟು ನಿಮಿಷದ ದೃಶ್ಯಾವಳಿಗಳು ಕಟ್ ಆಗಿವೆ. ಇಂದಿನಿಂದ ಹೊಸ ಪೊಗರು ಥೇಟರ್‌ಗಳಲ್ಲಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ.