ಪೇರೆಂಟಿಂಗ್ ಟಿಪ್ಸ್  

(Search results - 23)
 • undefined

  relationship21, May 2020, 10:36 AM

  ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್‌ ಇಲ್ಲಿದೆ..

  ಕೊರೋನಾ ಬಂದ ಮೇಲೆ ಬಹಳ ಒದ್ದಾಟ ಅನುಭವಿಸುತ್ತಿರೋದು ಮಕ್ಕಳು. ಚಟುವಟಿಕೆಯ ಆಗರದಂತಿರುವ ಅವರಿಗೆ ಮನೆಯೊಳಗೇ ಅನಿವಾರ್ಯ ಜೈಲುವಾಸ. ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್‌ ಇಲ್ಲಿದೆ.

 • undefined

  Health2, May 2020, 3:15 PM

  ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

  ಲಾಕ್‌ ಡೌನ್‌ ಸಂದರ್ಭದಲ್ಲಿ ಸಾರಾ ಪರಾಕ್‌ ಎಂಬ ಪ್ರೊಫೆಸರ್‌ ಒಬ್ಬರು ತನ್ನ ಒಂದನೇ ಕ್ಲಾಸು ಮುಗಿದ ಮಗನಿಗೆ ಆನ್‌ಲೈನ್‌ ಕ್ಲಾಸು ಬೇಡ ಅಂತ ಬರೆದ ಪತ್ರದ ಭಾವಾನುವಾದ ಇಲ್ಲಿದೆ.

 • Children kids

  Health16, Mar 2020, 3:32 PM

  ನಿದ್ದೆಯಲ್ಲಿ ಹಾಸಿಗೆ ಒದ್ದೆ ಮಾಡುತ್ತೆ ಮಗು, ಏನ್ಮಾಡೋದು?

  ಹಾಸಿಗೆ ಒದ್ದೆಯಾಗುವುದು ಅಥವಾ ಮೂತ್ರದ ಮೇಲೆ ನಿಯಂತ್ರಣವಿಲ್ಲದಿರುವುದು ಮಕ್ಕಳಲ್ಲಿ ಸಾಮಾನ್ಯ. ಎಳೆಯ ಮಕ್ಕಳಲ್ಲಿ ಇದು ಸಾಮಾನ್ಯವಾದರೂ 5 ವರ್ಷ ಮೇಲ್ಪಟ್ಟಮಕ್ಕಳಲ್ಲಿ ಶೇ.15 ರಷ್ಟುಕಂಡುಬರುತ್ತದೆ.

 • baby toys

  Health2, Mar 2020, 3:25 PM

  3 ವರ್ಷದ ಪಾಪು ಬ್ಯಾಟರಿ ನುಂಗಿಬಿಡ್ತು! ಆಮೇಲೆ..?

  ಮಕ್ಕಳ ಕಡೆಗೆ ಎಷ್ಟುಅಂತ ಗಮನ ಕೊಡಲಿಕ್ಕಾಗುತ್ತೆ, ಸ್ವಲ್ಪ ನಾವು ಅತ್ತಿತ್ತ ಹೋಗಿ ಬಂದರೂ ಪಾಪು ಏನಾದರೊಂದು ಅವಾಂತರ ಮಾಡಿರುತ್ತೆ. ಅದು ಮಗುವಿನ ಕಲಿಯೋ ವಯಸ್ಸು. ಆದರೆ ತಿಳುವಳಿಕೆ ಇಲ್ಲದೇ ಮಾಡೋ ಈ ಕೆಲಸದಂದ ಆಗೋ ಅನಾಹುತ ಒಂದೆರಡಲ್ಲ. ಅಂಥದ್ದೇ ಒಂದು ಅಪಾಯಕ್ಕೆ ಸಿಕ್ಕ ಪಾಪುವಿನ ಬಗ್ಗೆ ಈ ಬರಹ ಇದೆ.

 • Health Kids washroom bathroom

  Health3, Jan 2020, 2:57 PM

  ದೊಡ್ಡವನಾದ್ರೂ ಬಾತ್‌ರೂಂ ಓಪನ್‌ ಮಾಡ್ಕೊಂಡೇ ಸೂಸೂ ಮಾಡ್ತಾನೆ; ಏನಿದು ಪ್ರಾಬ್ಲಂ?

  ಒಂದು ವಯಸ್ಸಲ್ಲಿ ಮಕ್ಕಳಿಗೆ ನಾಚಿಕೆ, ಮ್ಯಾನರ್ಸ್‌ ಬರುತ್ತೆ ಅಂತಾರೆ. ನನ್ನ ಮಗನಿಗೆ 9 ವರ್ಷ ಆಯ್ತು ಆದರೂ ಬಾತ್‌ರೂಂ ಡೋರ್‌ ಓಪನ್‌ ಆಗಿಟ್ಟೇ ಸೂಸೂ ಮಾಡ್ತಾನೆ. ಯಾಕೆ ಹೀಗೆ?
   

 • These Tips helps working mothers to keep their children engaged in holidays

  relationship31, Dec 2019, 2:48 PM

  ಮಕ್ಕಳ ರಜೆ ನಂಗೆ ಸಜೆ ಎಂಬ ಉದ್ಯೋಗಸ್ಥ ಅಮ್ಮನಿಗೆ 6 ಟಿಪ್ಸ್!

  ಮಕ್ಕಳಿಗೆ ಹಾಲಿಡೇಸ್ ಶುರುವಾಯ್ತು ಎಂದರೆ ಉದ್ಯೋಗಸ್ಥ ತಾಯಂದಿರಿಗೆ ಟೆನ್ಷನ್. ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಅಥವಾ ಡೇ ಕೇರ್‍ನಲ್ಲಿ ಬಿಟ್ಟು ಬರುವಾಗ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಗಿಲ್ಟ್ ಕಾಡಿಸಿ ಸತಾಯಿಸುತ್ತದೆ. 

 • mother daughter parenting tips

  relationship29, Dec 2019, 11:23 AM

  2020ರಲ್ಲಿ ಬೆಸ್ಟ್ ಪೇರೆಂಟ್ ಆಗಬೇಕೇ? ಹಾಗಾದ್ರೆ ಈ ರೆಸಲ್ಯೂಶನ್‍ಗಳನ್ನು ಕೈಗೊಳ್ಳಿ

  2020ರಲ್ಲಿ ಮಕ್ಕಳಿಗೋಸ್ಕರ ನಾನು ಈ ಕೆಲಸಗಳನ್ನೆಲ್ಲ ಮಾಡುತ್ತೇನೆ ಎಂಬ ಸಂಕಲ್ಪ ಕೈಗೊಳ್ಳಲು ಇದು ರೈಟ್ ಟೈಮ್. ಈ ರೆಸಲ್ಯೂಶನ್‍ಗಳು ಮಕ್ಕಳ ಕಡೆಗೆ ಸರಿಯಾಗಿ ಗಮನ ನೀಡಲು ಸಾಧ್ಯವಾಗಲಿಲ್ಲ ಎಂಬ ನಿಮ್ಮ ಗಿಲ್ಟ್‍ನ್ನು ತಗ್ಗಿಸಬಲ್ಲವು ಕೂಡ.

 • undefined

  relationship28, Dec 2019, 12:07 PM

  ಮಗಳಿಗೆ ಡ್ರೈವಿಂಗ್ ಕಲಿಸೋ ಪೋಷಕರು ಮಗನಿಗ್ಯಾಕೆ ಅಡುಗೆ ಕಲಿಸೋಲ್ಲ?

  ಗಂಡು ಮಗು ಎಂಬ ಕಾರಣಕ್ಕೆ ಆತನಿಗೆ ಇಷ್ಟಬಂದಂತೆ ಬೆಳೆಯಲು ಬಿಟ್ಟರೆ ಮುಂದೆ ಹೆತ್ತವರೇ ಪಶ್ಚತ್ತಾಪ ಪಡಬೇಕಾಗಬಹುದು. ಹೆಣ್ಣಿಗೆ ಗೌರವ ನೀಡುವುದೂ ಸೇರಿದಂತೆ ಕೆಲವೊಂದು ಗುಣಗಳನ್ನು ಗಂಡುಮಗುವಿಗೆ ಬಾಲ್ಯದಿಂದಲೇ ಕಲಿಸುವುದು ಕೌಟುಂಬಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಹಿತಕರ.
   

 • Why all babies love playing Peekaboo

  relationship25, Dec 2019, 2:56 PM

  ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?

  ಕೂಕ್ ಆಟಕ್ಕೆ ವಯಸ್ಸಾಗುವುದಿಲ್ಲ. ರಾಮ, ಕೃಷ್ಣನ ಕಾಲದಲ್ಲೂ ಇತ್ತು, ಇಂದಿಗೂ ಇದೆ. ಅದರಲ್ಲೂ ಪುಟ್ಟ ಮಕ್ಕಳನ್ನು ಆಟ ಆಡಿಸಲು ಈ ಹುಡುಕುವ ಆಟದಷ್ಟು ಮಜವಾದುದು ಇನ್ನೊಂದಿಲ್ಲ. ಹಸುಗೂಸು ಕೂಡಾ ಕೂಕ್ ಮಾಡಿದರೆ ಕೇಕೆ ಹಾಕುತ್ತದೆ. 

 • इस वजह से बढ़ गया था समीरा का वजन : समीरा ने बताया था- "प्रेग्नेंसी के बाद मुझे प्लेसेंटा प्रेविया हो गया था, जिसकी वजह से मैं करीब 5 महीने बेड रेस्ट पर रही। मेरा वजन बढ़ गया और मैं मानसिक रूप से परेशान रहने लगी। इसके बाद मेंटल थेरेपी की मदद से मुझे इससे उबरने में काफी मदद मिली।

  relationship25, Dec 2019, 10:42 AM

  ಮಕ್ಕಳ ಜಗಳ ನೀವಂದುಕೊಂಡಷ್ಟು ಸರಳ ಇರೋದಿಲ್ಲ!

  ಒಂದು ಮಗು ಸಾಕು ಅಂತಿದ್ದವರು ಆ ಮಗು ಬೆಳೆಯುತ್ತಲೇ ಇನ್ನೊಂದ ಪಾಪು ಇದ್ರೆ ಚೆನ್ನಾಗಿತ್ತು. ಹೆತ್ತವರಾಗಿ ನಾಚೆಷ್ಟು ದಿನ ಅವನರೊಂದಿಗಿರಲು ಸಾಧ್ಯ. ಜೊತೆಗೊಬ್ಬ ತಂಗಿಯೋ, ತಮ್ಮನೋ ಇದ್ದರೆ ಈ ಮಗುವಿಗೂ ಆಧಾರ ಆಗಿತ್ತು ಅನ್ನೋ ಸೆಂಟಿಮೆಂಟು ಶುರುವಾಗುತ್ತೆ. ಈ ವಿಚಾರಕ್ಕೆ ಹಿರಿಯರು, ಅಕ್ಕಪಕ್ಕದವರ ಬೆಂಬಲವೂ ಸಿಗುತ್ತೆ. ಅಲ್ಲಿಗೆ ಇನ್ನೊಂದು ಮಗು ಹುಟ್ಟಿಸೋರೇ ಹೆಚ್ಚಿನವರು.  ಅಲ್ಲಿಯವರೆಗೆ ಸರಿ, ಆಮೇಲೆ ಇಲ್ಲಿಗೇ ತಮ್ಮ ಕರ್ತವ್ಯ ಮುಹಿಯಿತು ಅನ್ನೋ ಹಾಗೆ ತಮ್ಮ ಕೆಲಸದ ಒತ್ತಡದಲ್ಲಿ ಬೇಯುತ್ತಾ, ಮಕ್ಕಳು ಕಿರಿಕಿರಿ ಮಾಡಿದರೆ ರೇಗುತ್ತಾ ಇರೋದು ಸಾಮಾನ್ಯ. ಆದರೆ ನಿಮ್ಮ ಉಡಾಫೆ ಮಕ್ಕಳ ಮೇಲೆ ನೆಗೆಟಿವ್ ಪರಿಣಾಮಗಳನ್ನೂ ಬೀರಬಹುದು. ಮಕ್ಕಳು ಬೆಳೆದು ವಯಸ್ಕರಾದಾಗ ಅವರ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು.

 • how to teach child about good and bad touch

  relationship24, Dec 2019, 4:56 PM

  ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?

   ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಈ ನಡುವೆ ಜಗತ್ತನ್ನೇ ಅರಿಯದ ಮುಗ್ಧ ಕಂದಮ್ಮಗಳು ಕಾಮುಕರ ಕೈಗೆ ಸಿಕ್ಕಿ ನಲುಗಿದ ಪ್ರಕರಣಗಳು ಕೂಡ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಹಜವಾಗಿಯೇ ಹೆಣ್ಣು ಹೆತ್ತವರಲ್ಲಿ ಆತಂಕ ಮೂಡಿಸುತ್ತಿವೆ. ಹೀಗಿರುವಾಗ ಮಗುವಿಗೆ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ಪೋಷಕರು, ಅದರಲ್ಲೂ ತಾಯಿ ತಿಳಿ ಹೇಳುವುದು ಅತ್ಯಗತ್ಯ.

 • Simple ways to get dads more involved with baby care

  relationship24, Dec 2019, 4:21 PM

  ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?

  ಮಗು ಅಂದ್ರೆ ಮುದ್ದು. ಆದ್ರೆ ಅದಕ್ಕಾಗಿ ನಿದ್ರೆ, ಕೆಲಸ ಎಲ್ಲ ಬಿಟ್ಟು ಅದನ್ನೇ ನೋಡಿಕೊಳ್ತಾ ಕೂತ್ರೆ ಅದನ್ನು ಸಾಕೋಕೆ ದುಡಿಯೋದು ಬೇಡ್ವಾ? ಅಮ್ಮ ಇದ್ದಾಳಲ್ಲ, ಅವಳು ಬೇಕಾದರೆ ಮಗುವಿಗಾಗಿ ಕೆಲಸ ಬಿಡಲಿ ಎಂಬ ನಿಲುವು ಹಲವು ಅಪ್ಪಂದಿರದ್ದು. ಆದರೆ, ಮಗುವಿನ ಆರ್ಥಿಕ ಅಗತ್ಯಗಳಷ್ಟನ್ನು ಪೂರೈಸುವುದಷ್ಟೇ ಅಪ್ಪನ ಜವಾಬ್ದಾರಿನಾ?

 • How to improve your child's IQ

  Health23, Dec 2019, 3:26 PM

  ನಿಮ್ಮ ಮಗುವಿನ ಐಕ್ಯೂ ಹೆಚ್ಚಿಸುವುದು ಹೇಗೆ?

  ನಿಮ್ಮ ಮಗು ಜಾಣ/ ಜಾಣೆ ಆಗಬೇಕು ಎಂಬ ಆಸೆ ನಿಮಗಿದೆಯಾ? ಹಾಗಿದ್ದರೆ ಆತನ/ಆಕೆಯ ಐಕ್ಯೂ ಹೆಚ್ಚಿಸುವ ಬಗ್ಗೆ ಈಗಿನಿಂದಲೇ ಗಮನ ಹರಿಸಿ.
   

 • Kids children

  relationship22, Dec 2019, 1:29 PM

  ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ? ಹಾಗಾದ್ರೆ ಇದನ್ನು ಓದಿ!

  ಒಂದೇ ಬಾರಿಗೆ ಮಕ್ಕಳಿಗೆ ಎರಡೆರಡು ಭಾಷೆ ಕಲಿಸಿದರೆ ಗೊಂದಲವುಂಟಾಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಮಗುವಿನೊಂದಿಗೆ ಮಾತೃಭಾಷೆ ಕನ್ನಡ ಬಿಟ್ಟು ಇಂಗ್ಲಿಷ್‍ನಲ್ಲೇ ಮಾತನಾಡುತ್ತಿದ್ದೀರಾ? ಹಾಗಾದ್ರೆ ಕೆನಡಾದ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರ ತಂಡ ನಡೆಸಿರುವ ಈ ಅಧ್ಯಯನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. 
   

 • 8 Ways the Loss of a Parent Changes Your Life

  relationship21, Dec 2019, 2:56 PM

  ಪೋಷಕರನ್ನು ಕಳೆದುಕೊಂಡರೆ ಬದುಕು ಬರಡಾಗುತ್ತದೆ, ಬದಲಾಗುತ್ತದೆ..

  ಅಮ್ಮನನ್ನೋ, ಅಪ್ಪನನ್ನೋ ಕಳೆದುಕೊಳ್ಳುವುದಿದೆಯಲ್ಲ.. ಬದುಕಿನಲ್ಲಿ ಅದಕ್ಕಿಂಥ ಕೆಟ್ಟದು ಇನ್ನೊಂದು ಸಂಭವಿಸಲು ಸಾಧ್ಯವಿಲ್ಲ. ಅದರಲ್ಲೂ ತಂದೆತಾಯಿ ಹಾಗೂ ಮಕ್ಕಳ ಸಂಬಂಧಗಳಲ್ಲಿ ತಾಯಿ ಮಗಳ ಸಂಬಂಧ ಅತಿ ಆಳವಾದುದು ಎನ್ನಲಾಗುತ್ತದೆ. ಹೀಗೆ ಸಣ್ಣ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡರೆ ಬದುಕನ್ನು ನೋಡುವ ರೀತಿಯೇ ಬದಲಾಗುತ್ತದೆ.