ಪೈಲ್ವಾನ್  

(Search results - 77)
 • Video Icon

  NEWS14, Sep 2019, 5:46 PM IST

  ಅಭಿಮಾನದ ಅತಿರೇಕ; ಕಿಚ್ಚ ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ !

  ಗುರುವಾರ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಕೆಲ ಅಭಿಮಾನಿಗಳು ವಿಚಿತ್ರವಾಗಿ ಶುಭಕೋರಿದ್ದಾರೆ. ಪೈಲ್ವಾನ್ ಕಟೌಟ್ ಗೆ ಕುರಿ ಬಲಿ ಕೊಟ್ಟು ಶುಭಕೋರಿದ್ದಾರೆ. ಕುರಿ ತಲೆ ಕಡಿದು ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ ಅರ್ಪಿಸಿದ ಅಭಿಮಾನಿಗಳ ಕೃತ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಲ್ಲೆಬೋರನಹಟ್ಟಿ ಎಂಬ ಗ್ರಾಮದ ಹೆಸರು ಗೋಚರಿಸ್ತಿದೆ.

 • pailwan

  ENTERTAINMENT14, Sep 2019, 9:04 AM IST

  ಮೊದಲ ದಿನವೇ ಹತ್ತುಕೋಟಿ ಕ್ಲಬ್‌ ಸೇರಿದ ಪೈಲ್ವಾನ!

  ಕಿಚ್ಚ ಸುದೀಪ್‌ ಅಭಿನಯದ ‘ ಪೈಲ್ವಾನ್‌’ ಚಿತ್ರ ನಿರೀಕ್ಷೆಯಂತೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಅದು 450ಕ್ಕೂ ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಎಲ್ಲಾ ಕಡೆಗಳಲ್ಲೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೀಗ ಕುತೂಹಲ ಇರುವುದು ಅದರ ಮೊದಲ ದಿನದ ಗಳಿಕೆಯ ಮೇಲೆ.

 • Ramakanth Aryan

  News13, Sep 2019, 7:20 PM IST

  ರಮಾಕಾಂತ್ ಬರೆಯುತ್ತಾರೆ.. ಕನ್ನಡದ Attitude ಪೈಲ್ವಾನ್ ಸುದೀಪ...

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಅಬ್ಬರಿಸುತ್ತಿದೆ. ಈ ನಡುವಿನಲ್ಲಿ ಸುದೀಪ್ ಬಗ್ಗೆ ಸುವರ್ಣ ನ್ಯೂಸ್ ಅಸೋಸಿಯೇಟ್ ಎಡಿಟರ್ ರಮಾಕಾಂತ್ ಆರ್ಯನ್ ಬರೆಯುತ್ತ ಹೋಗುತ್ತಾರೆ....

 • pailwan 2
  Video Icon

  ENTERTAINMENT13, Sep 2019, 2:14 PM IST

  ಅಂತೂ ಒದ್ದಾಡಿದ್ದಕ್ಕೆ ಸಿಕ್ತು ಪೈಲ್ವಾನ್‌ಗೆ ಫುಲ್ ಮಾರ್ಕ್ಸ್!

  ಬಂದಾ ಪೈಲ್ವಾನ್.. ಅಂದ ಜನ ಈಗ ಗೆದ್ದ ಪೈಲ್ವಾನ್ ಎನ್ನುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದ್ಮೇಲೆ ಮಾತನಾಡುತ್ತೀವಿ ಎಂದಿತ್ತು ಚಿತ್ರತಂಡ. ಅದಕ್ಕೆ ಚಿತ್ರವೇ ಉತ್ತರಿಸಿದೆ. ಯಾವುದರಲ್ಲೂ ಕೊರತೆ ಕಾಣದಂತೆ ನಿರ್ಮಾಣದಲ್ಲಿ ಸೈ ಎಂದು ಹೇಳಿಸಿಕೊಂಡಿದ್ದಾರೆ ನಿರ್ಮಾಪಕಿ ಸ್ವಪ್ನಾ. ಇನ್ನು ಕ್ಯಾಮರಾ ಬ್ಯಾಕ್ ಗ್ರೌಂಡ್‌ನಿಂದ ನಿರ್ದೇಶನದತ್ತ ಬಂದ ಕೃಷ್ಣ ಕ್ಯಾಮೆರಾ ವರ್ಕ್‌ಗೆ ಅಭಿಮಾನಿಗಳ ಫುಲ್ ಫಿದಾ ಆಗಿದ್ದಾರೆ. ಕಿಚ್ಚ ಪೈಲ್ವಾನ್ ಸೂಪರ್ ಹಿಟ್ ಆಗಲೂ ಕಾರಣಗಳಿವೆ....

 • Sudeep daughter Shanvi

  ENTERTAINMENT13, Sep 2019, 7:56 AM IST

  ಮಗಳು ಖುಷ್‌ ನಾನೂ ಖುಷ್‌: ಸುದೀಪ್‌

  ಸುದೀಪ್‌ ನಟನೆಯ ಪೈಲ್ವಾನ್‌ ಚಿತ್ರ ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚನ ಜತೆ ಮಾತುಕತೆ.

 • pailwan REVIEW 4

  News13, Sep 2019, 12:00 AM IST

  ಛೇ..ಬಿಡುಗಡೆ ದಿನವೇ ಪೈಲ್ವಾನ್ ಫುಲ್ ಮೂವಿ ಲೀಕ್..

  ಇದನ್ನು ಕಿಡಿಗೇಡಿಗಳ ಕುಕೃತ್ಯ ಎಂದು ಕರೆಯಲು ಯಾವ ಅಡ್ಡಿ ಇಲ್ಲ. ಬಹುನಿರೀಕ್ಷಿತ ಪೈಲ್ವಾನ್ ಚಿತ್ರವನ್ನು ಬಿಡುಗಡೆ ದಿನವೇ ಲೀಕ್ ಮಾಡಲಾಗಿದೆ.

 • The actor not only hosted five seasons of the reality show Bigg Boss Kannada, but also went on to become one of the most favourite hosts through the seasons.

  News12, Sep 2019, 10:44 PM IST

  ಬಿಗ್ ಬಾಸ್ ಕನ್ನಡ ಯಾವಾಗಿನಿಂದ ಆರಂಭ? ಡೇಟ್ ರಿವೀಲ್ ಮಾಡಿದ ಪೈಲ್ವಾನ್!

  ಕನ್ನಡದ ಸೂಪರ್ ಹಿಟ್ ಶೋ ಬಿಗ್ ಬಾಸ್ ಯಾವಾಗಿನಿಂದ ಶುರುವಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಇದಕ್ಕೆ ಉತ್ತರ ನೀಡಿದ್ದು ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

 • pailwan REVIEW 4

  ENTERTAINMENT12, Sep 2019, 12:04 PM IST

  ಚಿತ್ರ ವಿಮರ್ಶೆ; ಪೈಲ್ವಾನ್!

  ಸ್ಯಾಂಡಲ್‌ವುಡ್ ಬಿಗ್ ಬಜೆಟ್ ಅ್ಯಂಡ್ ಮೊಸ್ಟ್ ಅವೈಟೆಡ್ ಸಿನಿಮಾ ‘ಪೈಲ್ವಾನ್’ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

 • pailwan REVIEW 3
  Video Icon

  ENTERTAINMENT12, Sep 2019, 10:16 AM IST

  ಅಖಾಡಕ್ಕಿಳಿದ ಪೈಲ್ವಾನ್: ಪ್ರೊಜೆಕ್ಟರ್ ಬಳಿಯೇ ಫ್ಯಾನ್ಸ್ ನೋಡಿದ ಕಿಚ್ಚ!

  ಬೆಳ್ಳಿ ತೆರೆಗೆ ಇಂದು (ಸೆ.12) ಪೈಲ್ವಾನ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ವಿಶ್ವದಾದ್ಯಂತ 3000 ಥಿಯೇಟರ್‌ಗಳಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ತಮ್ಮ ತಂಡದ ಜೊತೆ ಸಂತೋಷ ಥಿಯೆಟರ್‌ನಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಪ್ರೊಜೆಕ್ಟರ್ ಬಳಿಯೇ ಕುಳಿತು ಅಭಿಮಾನಿಗಳ ಒಂದೊಂದೂ ರಿಯಾಕ್ಷನನ್ನೂ ಗಮನಿಸಿದ್ದಾರೆ. ಲವ್, ಫೈಟ್ ಹಾಗೂ ಕೊಂಚ ಸ್ಪೋರ್ಟ್ಸ್ ಟಚ್ ಇರುವ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗೆ. ಕಿಚ್ಚನಿಗೋಸ್ಕರ ಇದೇ ಮೊದಲ ಸಲ ಸಂತೋಷ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆ ಶೋ ಇರಲಿದೆ.

 • ravichandran sudeep

  ENTERTAINMENT12, Sep 2019, 7:48 AM IST

  ಪೈಲ್ವಾನ್‌ ಗೆಲ್ಲಿಸುವ ತೂಕ ದೊಡ್ಮಗ ಸುದೀಪ್‌ಗೆ ಇದೆ: ರವಿಚಂದ್ರನ್‌

  ಇಡೀ ಇಂಡಿಯಾವನ್ನೇ ಒಂದು ಸುತ್ತು ಹಾಕಿ ಬರುವಷ್ಟುಎತ್ತರಕ್ಕೆ ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಇಲ್ಲಿ ನೂರು ಕೋಟಿ ಹಾಕಿ ಸಿನಿಮಾ ಮಾಡುವುದು ಕಷ್ಟವೇನು ಅಲ್ಲ ಅಂತ ಹಲವರು ತೋರಿಸುತ್ತಿದ್ದಾರೆ. ಅವರ ಸಾಲಿನಲ್ಲಿ ನನ್ನ ದೊಡ್ಮಗ ಸುದೀಪ್‌ ಕೂಡ ಇದ್ದಾರೆಂದರೆ, ನನಗಿಂತ ಖುಷಿ ಪಡುವವರು ಇನ್ಯಾರು ಇಲ್ಲ...

 • Priya Radhakrishnan
  Video Icon

  ENTERTAINMENT10, Sep 2019, 3:55 PM IST

  #AskPailwaan ಅಂದ್ರೆ ಕಿಚ್ಚನಿಗೆ ಪತ್ನಿ ಹೀಗ್ ಕೇಳೋದಾ?

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಮೊದಲುಗಳಿಗೆ ಕಾರಣವಾಗಲಿದೆ. ಅಷ್ಟೇ ಅಲ್ಲದೇ ಚಿತ್ರದ ಪ್ರಮೋಷನ್ ಸಲುವಾಗಿಯೂ ಮೊದಲು ಟ್ಟೀಟರ್ ಬ್ಲೂ ರೂಮ್ (ಟ್ವೀಟರ್ ಆಫೀಸ್)ಗೆ ಕಾಲಿಟ್ಟ ಮೊದಲ ಸ್ಯಾಂಡಲ್‌ವುಡ್ ಸ್ಟಾರ್. ಇನ್ನು ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸಿದ ಕಿಚ್ಚನಿಗೆ ಪತ್ನಿಯೇ ಕಿಚಾಯಿಸಿದರು ನೋಡಿ.. ಅದಕ್ಕೆ ಸುದೀಪ್ ರಿಯಾಕ್ಷನ್ ಹೇಗಿದೆ ಇಲ್ ನೋಡಿ...

 • pailwan
  Video Icon

  ENTERTAINMENT9, Sep 2019, 4:07 PM IST

  ‘ಪೈಲ್ವಾನ್’ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿವೀಲ್

  ಕಿಚ್ಚ ಸುದೀಪ್ ಪೈಲ್ವಾನ್ ಆಗಿದ್ದು ಹೇಗೆ? ಚಿತ್ರದ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಬರೋಬ್ಬರಿ 25 ದಿನಗಳ ಕಾಲ ಬಾಕ್ಸಿಂಗ್ ಶೂಟಿಂಗ್ ನಡೆದಿತ್ತು. ಇಂಡಸ್ಟ್ರಿಯ ಇಷ್ಟು ದೊಡ್ಡ ಬಾಕ್ಸಿಂಗ್ ಇದೇ ಫಸ್ಟ್ ಟೈಂ. ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

 • ಪ್ರಕಾಶ್ ರಾಜ್‌

  ENTERTAINMENT8, Sep 2019, 11:25 AM IST

  ಈ ಕ್ರಿಕೆಟಿಗರ ಬಯೋಪಿಕ್ ನಲ್ಲಿ ನಟಿಸಲು ಇಷ್ಟ: ಸುದೀಪ್

  ’ಪೈಲ್ವಾನ್’ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕನ್ನಡದ ಜತೆಗೆ ಇದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅಲ್ಲೂ ಸೆನ್ಸಾರ್‌ ಪ್ರಕಿಯೆ ಮುಗಿಸಬೇಕಿದೆ.

 • pailwan
  Video Icon

  ENTERTAINMENT8, Sep 2019, 10:54 AM IST

  ಪರಭಾಷಾ ಸಿನಿಮಾಗಳ ಬಿರುಗಾಳಿಯಲ್ಲಿ ಕನ್ನಡ ಚಿತ್ರಗಳು!

  ಕನ್ನಡ ಚಿತ್ರಗಳ ಮೇಲೆ ಪರಭಾಷೆ ಚಿತ್ರಗಳು ದಬ್ಬಾಳಿಕೆ ಇನ್ನೂ ನಿಂತಿಲ್ಲ. ಕನ್ನಡ ಚಿತ್ರಗಳಿಗೆ ಥಯೇಟರ್ ಗಳು ಸಿಗುತ್ತಿಲ್ಲ. ಸದ್ಯದಲ್ಲಿ ಪೈಲ್ವಾನ್ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಿಸ್ ಹಾಗೂ ಗೀತಾ ಸಿನಿಮಾ ಕೂಡಾ ಪೈಲ್ವಾನ್ ಗೆ ಎದುರಾಗಿದೆ. ಅದರ ಜೊತೆಗೆ  ಸೈರಾ ಕೂಡಾ ಬರಲಿದೆ. ಕನ್ನಡ ಸಿನಿಮಾಗಳು ಅನ್ಯ ಭಾಷೆ ಚಿತ್ರಗಳಿಂದ ದಬ್ಬಾಳಿಕೆಯಾಗುತ್ತಿವೆ. 

 • Pailwan
  Video Icon

  ENTERTAINMENT8, Sep 2019, 10:13 AM IST

  ಕಿಚ್ಚನಿಗಾಗಿ ಕನ್ನಡ ಕಲಿತು ಬಂದ ತೆಲುಗು ನಿರೂಪಕಿ!

  ಕನ್ನಡದ ಪೈಲ್ವಾನ್ ಗೆ ಟಾಲಿವುಡ್ ಸಾಥ್ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಹಾಗಾಗಿ ಚಿತ್ರತಂಡ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದೆ. ಹೈದರಾಬಾದ್ ನಲ್ಲಿ ಪ್ರಮೋಶನ್ ವೇಳೆ ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಈ ಕಾರ್ಯಕ್ರಮದಲ್ಲಿ ಪಿ ವಿ ಸಿಂಧು ಭಾಗುಯಾಗಿದ್ದರು. ಪೈಲ್ವಾನ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.