ಪೆಟ್ರೋಲ್ ಬಂಕ್  

(Search results - 32)
 • petrol bunk news
  Video Icon

  Coronavirus Karnataka28, Mar 2020, 1:20 PM IST

  ಕಲಬುರ್ಗಿಯಲ್ಲಿ ಸಾರ್ವಜನಿಕ ವಾಹನಗಳಿಗೆ ಪೆಟ್ರೋಲ್ ಪೂರೈಕೆ ಬಂದ್!

  ಕಲಬುರ್ಗಿಯಲ್ಲಿ ಸಾರ್ವಜನಿಕ ವಾಹನಗಳಿಗೆ ಪೆಟ್ರೋಲ್ ಪೂರೈಕೆಯನ್ನು ಬಂದ್ ಮಾಡಲಾಗಿದೆ. ಇಂದಿನಿಂದ ಮುಂದಿನ ಆದೇಶ ಜಾರಿಯಾಗುವವರೆಗೂ ಬಂದ್ ಮಾಡಲಾಗಿದೆ. ತುರ್ತು ಸೇವೆಗಳಿಗೆ, ಮಾಧ್ಯಮದವರಿಗೆ, ವೈದ್ಯರಿಗೆ, ಪೊಲೀಸರಿಗೆ ಮಾತ್ರ ಅವಕಾಶ ನೀಡಲಾಗಿದೆ. ಐಡೆಂಟಿಟಿ ಕಾರ್ಡ್ ತೋರಿಸಿದ್ರೆ ಮಾತ್ರ ಪೆಟ್ರೋಲ್‌ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • Petrol

  India16, Jan 2020, 3:37 PM IST

  ಹೊಸ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಹೊಸ ನಿಯಮ!

  ಪೆಟ್ರೋಲ್‌ ಪಂಪ್‌ಗಳು ಸುತ್ತಮುತ್ತಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ| ಹೊಸ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಹೊಸ ನಿಯಮ!

 • Mysuru
  Video Icon

  Karnataka Districts1, Jan 2020, 2:03 PM IST

  ಮೈಸೂರು: ನ್ಯೂ ಇಯರ್‌ ದಿನ ಪೆಟ್ರೋಲ್‌ಗಾಗಿ ಫೈಟ್‌..!

  ಹೊಸ ವರ್ಷ ಆಚರಿಸಲು ಹುರುಪಿನಲ್ಲಿ ಹೊರಟವರು ಪೆಟ್ರೋಲ್ ಬಂಕ್‌ನಲ್ಲಿದ್ದ ಕ್ಯೂ ನೋಡಿ ಸುಸ್ತಾಗಿದ್ದಾರೆ. ಪೆಟ್ರೋಲ್‌ ತುಂಬಿಸಿಕೊಂಡು ಇನ್ನೇನು ಸುತ್ತಾಡಿ ಬರಬೇಕೆಂದು ಕೊಂಡಿದ್ದ ಜನರು ಪೆಟ್ರೋಲ್‌ ಬಂಕ್‌ಬಲ್ಲಿಯೇ ಜಗಳ ಮಾಡಿದ್ದಾರೆ.

 • undefined

  Karnataka Districts20, Dec 2019, 11:47 AM IST

  ಮಂಗಳೂರಲ್ಲಿ ಎಲ್ಲ ಪೆಟ್ರೋಲ್ ಬಂಕ್ ಬಂದ್‌..!

  ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇದೀಗ ಮುಂಜಾಗೃತಾ ಕ್ರಮವಾಗಿ ಎಲ್ಲಾ ಪೆಟ್ರೋಲ್‌ ಬಂಕ್‌ಗಳನ್ನೂ ಬಂದ್ ಮಾಡಲಾಗಿದೆ.

   

 • 19 top10 stories

  News19, Nov 2019, 5:09 PM IST

  ನವೆಂಬರ್ 19 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ!

  ಉಪಚುನಾವಣಾ ಕಣ ರಂಗೇರುತ್ತಿದೆ. ಅಖಾಡದಲ್ಲಿರುವ ಅಭ್ಯರ್ಥಿಗಳ ಆಸ್ತಿ ವಿವರ ಬಹಿರಂಗಗೊಂಡಿದೆ. ಇತ್ತ  ನಾಪತ್ರ ಸಲ್ಲಿಸಲು ಕೊನೆಯದಿನವೇ JDS ಅಭ್ಯರ್ಥಿ ಕೆಪಿ ಬಚ್ಚೇಗೌಡ ನಾಮಪತ್ರ ರಿಜೆಕ್ಟ್ ಆಗಿದೆ. ಬೆಂಗಳೂರಿನ ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ ಕೊನೆಗೂ ಬಯಲಾಗಿದೆ. ಶರ್ಟ್ ಹಾಕಿ ಪ್ಯಾಂಟ್ ಹಾಕೋದನ್ನೇ ಮರೆತು ಬಿಟ್ಟರಾ ನಟಿ ಮಲೈಕಾ ಆರೋರಾ? ಪೆಟ್ರೋಲ್ ಬಂಕ್ ಮುಂದೆ ಬಿಕಿನಿ ತೊಟ್ಟ ಗಂಡಸ ಸಾಲು ಸೇರಿದಂತೆ ನ.19ರ ಟಾಪ್ 10 ಸುದ್ದಿ ಇಲ್ಲಿವೆ.

 • bharat petroleum

  BUSINESS24, Oct 2019, 10:46 AM IST

  ಇನ್ನು ಖಾಸಗಿಯವರಿಗೂ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ

   ಇನ್ಮುಂದೆ ಪೆಟ್ರೋಲ್-ಡೀಸೆಲ್ ಮಾರಾಟ ಅವಕಾಶವು ಈಗ ತೈಲ ಮಾರಾಟ ವಲಯದಲ್ಲಿ ಇಲ್ಲದ ಕಂಪನಿಗಳಿಗೂ ಲಭ್ಯವಾಗಲಿದೆ.

 • Shell

  BUSINESS7, Feb 2019, 12:54 PM IST

  ಶೆಲ್‌ನಲ್ಲಿ ಪೆಟ್ರೋಲ್ ಹಾಕಿಸ್ತೀರಾ?: ಬದಲಾಗಲಿದೆ ಅದರ ಚಹರೆ!

  ದೇಶದ ಪ್ರಮುಖ ಖಾಸಗಿ ಪೆಟ್ರೋಲಿಯಂ ಸಂಸ್ಥೆಯಾದ ಶೆಲ್, ಇದೀಗ ತನ್ನ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜರ್ ಅಳವಡಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶೆಲ್, ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

 • petrol 5 rupees reduce
  Video Icon

  NEWS21, Oct 2018, 6:46 PM IST

  ಪೆಟ್ರೋಲ್ ಬಂಕ್‌ನಲ್ಲಿ ತಪ್ಪಿಯೂ ಈ ದುಸ್ಸಾಹಸ ಮಾಡಬೇಡಿ!

  ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ ಅದನ್ನು ಬಳಸುವಾಗ ಎಚ್ಚರವಿರಬೇಕು. ಎಲ್ಲಿ, ಹೇಗೆ ಬಳಸಬೇಕೆಂಬುವುದರ ಪರಿವೆ ಇರಬೇಕು. ಇಲ್ಲದಿದ್ದಲ್ಲಿ ಯಾವ ರೀತಿಯ ಅವಘಡಗಳಿಗೆ ಅದು ಕಾರಣವಾಗುತ್ತದೆ ಎಂಬುವುದಕ್ಕೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಿಸಿಟಿವಿ ವಿಡಿಯೋನೇ ಸಾಕ್ಷಿ.  

 • Bill

  NEWS14, Oct 2018, 10:34 PM IST

  ನಕಲಿ ಬಿಲ್ ಹಾಕಿ ನಗೆಪಾಟಲಾದ ಕಾಂಗ್ರೆಸ್ ಮುಖಂಡ, ಇದೆಲ್ಲಾ ಬೇಕಿತ್ತಾ?

  ಈ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ತೆಗಳುವ ಭರದಲ್ಲಿ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಕಲಿ ಪೆಟ್ರೋಲ್ ಬಂಕ್ ಬಿಲ್ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಕಾಲೆಳೆಸಿಕೊಂಡಿದ್ದಾರೆ.

 • Machine

  BUSINESS15, Sep 2018, 1:02 PM IST

  ಏನ್ ಗುರು ಚಾಲೆಂಜಾ?: ಪೆಟ್ರೋಲ್ ದರ 99.99 ರೂ. ಮೇಲೆರಲ್ಲ!

  ತೈಲದರ ಏರಿಕೆ ಕುರಿತು ನಾವೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಭರಿತ ಪೋಸ್ಟ್‌ಗಳನ್ನು ನೋಡುತ್ತಲೇ ಇದ್ದೇವೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ತರಹೇವಾರಿ ಜೋಕ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚಾಲೆಂಜ್ ಹರಿದಾಡುತ್ತಿದ್ದು, ಪೆಟ್ರೋಲ್ ದರ 99.99 ರೂ ಗಿಂತ ಜಾಸ್ತಿಯಾಗಲ್ಲ ಎಂದು ಹಲವರು ಹೇಳುತ್ತಿದ್ದಾರೆ.

 • HP petrol

  BUSINESS12, Sep 2018, 11:40 AM IST

  5ಲೀ. ಪೆಟ್ರೋಲ್, ಡೀಸೆಲ್ ಕೊಂಡರೆ 1ಲೀ. ಉಚಿತ:ಯಾರಿಗುಂಟು ಯಾರಿಗಿಲ್ಲ?

  ನಿರಂತರ ತೈಲದರ ಏರಿಕೆಯಿಂದ ಜನಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಪೆಟ್ರೋಲ್, ಡೀಸೆಲ್ ಬೆಲೆ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ತೈಲದರದ ಮೇಲೆ ನಿಯಮತ್ರಣ ಸಾಧಿಸಲು ಕೇಂದ್ರ ಸರ್ಕಾರ ಕೂಡ ಪ್ರಯತ್ನ ನಡೆಸಿದೆ. ಈ ಮಧ್ಯೆ ತಮಿಳುನಾಡಿನ ಪೆಟ್ರೋಲ್ ಬಂಕ್ ಒಂದರಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುತ್ತಿದೆ.

 • undefined
  Video Icon

  NEWS9, Sep 2018, 4:15 PM IST

  ಭಾರತ್ ಬಂದ್ : ರಾಜ್ಯದಲ್ಲಿ ಏನಿರುತ್ತೇ, ಏನಿರಲ್ಲ ಸಂಪೂರ್ಣ ಮಾಹಿತಿ ವಿವರ

  • ಸರಕು ಸಾಗಣೆ, ಪೆಟ್ರೋಲ್ ಬಂಕ್, ಬ್ಯಾಂಕ್, ಅಂಚೆ ಕಚೇರಿ, ಮೆಟ್ರೋ, ಹೋಟೆಲ್, ಚಿತ್ರಮಂದಿರ ಲಭ್ಯ
  • ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ,ಸರ್ಕಾರಿ ಶಾಲಾ ಕಾಲೇಜುಗಳ ರಜೆ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಂದ ನಿರ್ಧಾರ
  • ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಪೂರ್ಣ ವ್ಯತ್ಯಯ
 • Kerala Viral Video
  Video Icon

  LIFESTYLE27, Aug 2018, 9:23 PM IST

  ಮದ್ಯ ಕೊಳ್ಳಲು ಕಿಲೋಮೀಟರ್'ಗಟ್ಟಲೆ ಸರತಿ ?

  • ವಾಸ್ತವವಾಗಿ ಈ ಘಟನೆ ನಡೆದಿದ್ದು ಆಗಸ್ಟ್ 19-20 ರಂದು
  • ತೀವ್ರ ಪ್ರವಾಹದಿಂದಾಗಿ ಪೆಟ್ರೋಲ್ ಡೀಸೇಲ್‌ಗಳ ಅಭಾವ ಉಂಟಾಗಿತ್ತು
  • ಪೆಟ್ರೋಲ್ ಬಂಕ್ ತೆರೆದಿದೆ ಎಂಬ ಮಾಹಿತಿ ತಿಳಿದು ಜನರು ಮುಗಿಬಿದ್ದಿದ್ದರು
 • Petrol Pump

  BUSINESS23, Aug 2018, 7:48 PM IST

  ಪೆಟ್ರೋಲ್ ಬಂಕ್ ಮಾಲೀಕರಾಗ್ಬೇಕಾ?: ಮೋದಿ ಮಾಡ್ತಾರೆ ಸಹಾಯ!

  ಇನ್ನು ಮುಂದೆ ನೀವೂ ಕೂಡ ಪೆಟ್ರೋಲ್ ಬಂಕ್ ಮಾಲೀಕರಾಗಬಹುದು. ದೇಶಾದ್ಯಂತ ಸುಮಾರು 1000 ಪೋರ್ಟೆಬಲ್ ಪೆಟ್ರೋಲ್ ಬಂಕ್ ತೆರೆಯಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಇಲಾಖೆ ನಿರ್ಧರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ತೈಲ ಸರಬರಾಜು ಸುಗಮಗೊಳಿಸಲು ಈ ಪೊರ್ಟೆಬಲ್ ಪೆಟ್ರೋಲ್ ಬಂಕ್‌ಗಳು ಸಹಾಯ ಮಾಡಲಿವೆ.

 • Digital Payment

  BUSINESS3, Aug 2018, 1:25 PM IST

  ಪೆಟ್ರೋಲ್ ಬಂಕ್ ನಲ್ಲಿ ಡಿಜಿಟಲ್ ಪೇಮೆಂಟ್: ಡಿಸ್ಕೌಂಟ್ ಗೆ ಕೊಕ್ಕೆ!

  ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಮಾಡುವ ಗ್ರಾಹಕರಿಗೆ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್, ಇ-ವ್ಯಾಲೇಟ್ ಗಳ ಮೂಲಕ ಡಿಜಿಟಲ್ ಪೇಮೆಂಟ್ ಮಾಡಿದರೆ ನೀಡುತ್ತಿದ್ದ ಡಿಸ್ಕೌಂಟ್ ನ್ನು ಕಡಿತ ಮಾಡಲಾಗಿದೆ.