Search results - 10 Results
  • modi

    NEWS3, Nov 2018, 9:23 AM IST

    ಪೆಟ್ರೋಲ್ ದರ ಏರಿಸಿ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಿದರಾ ಮೋದಿ?

    ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಲಾಗಿದೆ ಎಂಬ ಸಂದೇಶದೊಂದಿಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅದರೊಂದಿಗೆ, ‘ಮೋದಿ ಜಿ.. ನೀವು ದೇಶದ ಪ್ರಜೆಗಳು ಹೆಮ್ಮೆಪಡುವ ಕೆಲಸ ಮಾಡಿದ್ದೀರಿ. ಇವತ್ತು ಇಸ್ರೇಲ್‌ನಂತೆಯೇ ನಮ್ಮ ದೇಶದ ಗಡಿಯಲ್ಲೂ ಸ್ಮಾರ್ಟ್ ಬೇಲಿ ತಲೆ ಎತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಆತಂಕಗೊಂಡಿದ್ದೆವು. ಆದರೆ ಆ ದುಡ್ಡು ನಮ್ಮ ದೇಶದ ರಕ್ಷಣೆಗೆ ಬಳಕೆಯಾಗಿದೆ ಎಂಬುದು ಈಗ ಮನವರಿಕೆಯಾಗುತ್ತಿದೆ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

  • BUSINESS24, Sep 2018, 11:10 AM IST

    ನಿಮ್ಮ ಕಾರು, ಶಿಕ್ಷಣ, ಐಷಾರಾಮಿ ಜೀವನ ಆರ್ಥಿಕ ದುಸ್ಥಿತಿಗೆ ಕಾರಣವಂತೆ!

    ಕೇಂದ್ರ ಸರ್ಕಾರ ಹಲವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವುದು ನಿಜ. ಪ್ರಮುಖವಾಗಿ ರೂಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲದರ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಚಾಲ್ತಿ ಖಾತೆ ಕೊರತೆ ಹೀಗೆ ಹತ್ತು ಹಲವು ಆರ್ಥಿಕ ಸವಾಲುಗಳು ಕೇಂದ್ರ ಸರ್ಕಾರದ ಮುಂದಿವೆ. ಆದರೆ ಚಾಲ್ತಿ ಖಾತೆ ಕೊರತೆ ಏರಿಕೆಗೆ 10 ಕೋಟಿ ಭಾರತೀಯರ ಐಷಾರಾಮಿ ಜೀವನವೇ ಕಾರಣ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ರತಿನ್ ರಾಯ್ ಹೇಳಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

  • Germany Protest

    NEWS12, Sep 2018, 9:36 AM IST

    ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ

    ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • Modi amithsha

    BUSINESS10, Sep 2018, 5:57 PM IST

    ತೈಲದರ ಏರಿಕೆ: ಟ್ರೋಲಿಗರು ಬಿಜೆಪಿ ನಾಯಕರ ಕಾಲೆಳೆದಿದ್ದು ಹೀಗೆ!

    ತೈಲದರ ಏರಿಕೆ ಖಂಡಿಸಿ ಇಂದು ವಿಪಕ್ಷಗಳು ಯಶಸ್ವಿ ಭಾರತ್ ಬಂದ್ ಪ್ರತಿಭಟನೆ ನಡೆಸಿವೆ. ಅದರಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಜೋಕ್ಸ್ ಗಳು ಹರಿದಾಡುತ್ತಿವೆ.

  • NEWS10, Sep 2018, 7:28 AM IST

    ಭಾರತ್ ಬಂದ್ ಗೆ ಹಿರಿಯ ಕಾಂಗ್ರೆಸ್ ಮುಖಂಡ ವಿರೋಧ

    ದೇಶದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಇದೀಗ ವಿಪಕ್ಷಗಳು ಬಂದ್ ಗೆ ಕರೆ ನೀಡಿದ್ದು ಇದಕ್ಕೆ ಸ್ವತಃ ಕಾಂಗ್ರೆಸ್ ಹಿರಿಯ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. 

  • petrol

    BUSINESS31, Aug 2018, 2:57 PM IST

    ಇಂದೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ವಾಹನಗಳಿಗೆ ಬಾಯಾರಿಕೆ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆಯಾಗುತ್ತಿರುವ ಬೆನ್ನಲ್ಲೇ, ದೇಶದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಿವೆ. ಅದರಂತೆ ಇಂದೂ ಕೂಡ ದೇಶದ ನಾಲ್ಕು ಮಹಾನಗರಗಳಲ್ಲಿ ತೈಲದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

  • Diesel price hike

    BUSINESS30, Aug 2018, 3:52 PM IST

    ಇಂದಿನ ಪೆಟ್ರೋಲ್, ಡೀಸೆಲ್ ರೇಟ್ ಕೇಳಿದ್ರಾ?: ಜೇಬು ಗಟ್ಟಿಗಿರಲಿ!

    ಗಗನಕ್ಕೇರುತ್ತಿರುವ ತೈಲದರಗಳು ಸರ್ಕಾರವನ್ನೂ, ಸಾರ್ವಜನಿಕರನ್ನೂ ಚಿಂತೆಗೆ ತಳ್ಳಿದೆ. ನಿತ್ಯವೂ ತೈಲದರ ಪರಿಷ್ಕರಣೆಯಾಗುತ್ತಿದ್ದು, ಕೇಂದ್ರ ಸರ್ಕಾರ ಇದಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಕೆಯೇ ಕಾರಣ ಎಂದು ಹೇಳುತ್ತಿದೆ. ಆದರೆ ಇದರಿಂದ ನಿತ್ಯವೂ ಜನಸಾಮಾನ್ಯರ ಜೇಬು ಖಾಲಿಯಾಗುತ್ತಿದ್ದು, ತೈಲದರ ಏರಿಕೆ ಎಂಬುದು ನಿಜಕ್ಕೂ ಆತಂಕಕಾರಿ ಮಟ್ಟ ತಲುಪುತ್ತಿದೆ.

  • Petrol

    4, Jun 2018, 4:43 PM IST

    4 ಸೂತ್ರ ಅನುಸರಿಸಿದರೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಲ್ಲ!

     ದೇಶದಲ್ಲಿ ನಿರ್ಮಾಣವಾಗಿರುವ ತೈಲಬೆಲೆ ಹೆಚ್ಚಳ ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಇದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸಲು ಹಲವು ಸೂತ್ರಗಳಿವೆ.  ಈ ಸೂತ್ರಗಳ ಮೇಲೆ ಬೆಳಕು ಚೆಲ್ಲೋ ಪ್ರಯತ್ನ ಇಲ್ಲಿದೆ.

  • 2, Jun 2018, 8:57 AM IST

    ನಿಲ್ಲದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಈಗ ಎಲ್‌ಪಿಜಿ ಬೆಲೆ ಏರಿಕೆ ಬಿಸಿ

    ತೈಲೆ ಬೆಲೆ ಏರಿಕೆ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿಯೇ ಇದೀಗ ಸಬ್ಲಿಡಿ ರಹಿತ ಅಡುಗೆ ಅನಿಲ ಬೆಲೆಯೂ ಏರಿಕೆ ಆಗುತ್ತಿದೆ. ಮೋದಿ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಅಡುಗೆ ಅನಿಲದ ಬೆಲೆಯೂ ಹೆಚ್ಚಾಗಿದೆ.