ಪೆಟ್ರೋಲ್

(Search results - 469)

May 3 0 top 10

News30, May 2020, 5:17 PM

ಚೀನಿ ವಸ್ತು ಬಹಿಷ್ಕರಿಸಲು ಕರೆ, ಭಾನುವಾರ ಲಾಕ್‌ಡೌನ್‌ಗೆ ತೆರೆ; ಮೇ.30ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಭಾನುವಾರ ಹೇರಲಾಗಿದ್ದ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ದೇಶದಲ್ಲಿ ಇಂದು ದಾಖಲೆಯ ಕೊರೋನಾ ಕೇಸ್ ದೃಢಪಟ್ಟಿದೆ. ಒಂದೇ ದಿನ 7720 ಜನಕ್ಕೆ ವೈರಸ್‌ ತಗುಲಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸ ರೂಪ ನೀಡಲು ಭಾರತದ ಜೊತೆ ಕೈಜೋಡಿಸಲು ಇಟಲಿ ಸಜ್ಜಾಗಿದೆ. ಟಿಕ್‌ಟಾಕ್ ಡಿಲೀಟ್ ಮಾಡಿದ ನಟ ಮಿಲಿಂದ್ ಸೋಮನ್, ಆಲಿಯಾ ಬ್ರೇಕ್ ಅಪ್ ಸ್ಟೋರಿ ಸೇರಿದಂತೆ ಮೇ.30ರ ಟಾಪ್ 10 ಸುದ್ದಿ ಇಲ್ಲಿವೆ.

• petrol diesel price will be hike

BUSINESS30, May 2020, 1:40 PM

ವಾಹನ ಚಾಲಕರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಶಾಕ್!

ಲಾಕ್‌ಡೌನ್‌ ತೆರವಾದ ಬಳಿಕ, ಇಲ್ಲವೇ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ| ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು 4ರಿಂದ 5 ರು.ನಷ್ಟುಏರಿಕೆ

• petrol 5 rupees reduce
Video Icon

Dharwad17, May 2020, 7:54 PM

ಮೀಟರ್ ಓಡುತ್ತೆ ಆದ್ರೆ ಪೆಟ್ರೋಲ್ ಬರಲ್ಲ! ನಿಮಗೆ ಹೀಗೂ ಟೋಪಿ ಹಾಕ್ತಾರೆ

ಮೊದಲೇ ಲಾಕ್‌ಡೌನ್‌ನಿಂದ ಜನ ಹೈರಾಣಾಗಿದ್ದಾರೆ. ಕೈಯಲ್ಲಿ ಕಾಸಿಲ್ಲ, ಕೆಲವಿಲ್ಲ. ಹೀಗಿರುವಾಗ ಒಂದೊಂದು ರೂಪಾಯಿ ಅಷ್ಟೇ ಮುಖ್ಯ, ಇದರ ನಡುವೆ ಕೆಲ ಪೆಟ್ರೋಲ್ ಬಂಕ್ ಗ್ರಾಹಕರಿಗೆ ಮೋಸ ಮಾಡುತ್ತಿದೆ. ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಪೆಟ್ರೋಲ್ ಪಂಪ್‌ನಲ್ಲಿ ಮೀಟರ್ ಒಡುತ್ತಿದೆ. ಆದರೆ ಪೆಟ್ರೋಲ್ ಮಾತ್ರ ಬರಲ್ಲ.  ವೀಡಿಯೋ ಚಿತ್ರೀಕರಿಸಿದ ಮೋಸವನ್ನು ಗ್ರಾಹಕರು ಬಯಲು ಮಾಡಿದ್ದಾರೆ. ಇಷ್ಟೇ ಅಲ್ಲ ಸಾರ್ವಜನಿಕರಿಂದ ಪಂಪ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

• 16 ಇಂಚಿನ ಅಲೋಯ್ ವೀಲ್ಹ್, ABS ಬ್ರೇಕಿಂಗ್ ಸಿಸ್ಟಮ್ ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯವಿದೆ

Automobile16, May 2020, 9:14 PM

ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!

ಲಾಕ್‌ಡೌನ್‌ಗೂ ಮೊದಲು ನೂತನ ಮಾರುತಿ ಸುಜುಕಿ ವಿಟಾರ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೇ ತಿಂಗಳಿಗೆ ಲಾಕ್‌ಡೌನ್ ಸಂಕಷ್ಟದಿಂದ ಎಲ್ಲವೂ ಸ್ಥಗಿತಗೊಂಡಿತು. ಆದರೆ ಆನ್‌ಲೈನ್ ಬುಕಿಂಗ್ ತೆರಯಲಾಗಿತ್ತು. ಕಳೆದ 3 ತಿಂಗಳಲ್ಲಿ ನೂತನ ಪೆಟ್ರೋಲ್ ಬಿಜ್ಜಾ ಕಾರು ದಾಖಲೆ ಬರೆದಿದೆ.

• Sara Mahesh
Video Icon

Karnataka Districts14, May 2020, 11:03 PM

ಬಡವರಿಗೆ ಊಟ ಹಾಕಲು ಮನೆ ಅಡವಿಟ್ಟ ಸಾರಾ ಮಹೇಶ್

ಜನರಿಗೆ ದಿನಸಿ ಒದಗಿಸಲು ಈ ನಾಯಕ ತಮ್ಮ ಮನೆ ಮತ್ತು ಪೆಟ್ರೋಲ್ ಬಂಕ್ ಅಡವಿಟ್ಟಿದ್ದಾರೆ. ಹೌದು ಜೆಡಿಎಸ್ ನಾಯಕ, ಮಾಜಿ ಸಚಿವ ಸಾರಾ ಮಹೇಶ್ ಪಡಿತರ ವಿತರಿಸಲು ಮನೆ ಅಡವಿಟ್ಟಿದ್ದಾರೆ.

• undefined

BUSINESS6, May 2020, 3:20 PM

ಪೆಟ್ರೋಲ್, ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಳ; ಗ್ರಾಹಕರಿಗಿಲ್ಲ ಹೊರೆ!

ಒಂದೆಡೆ ಕೊರೋನಾ ವೈರಸ್ ವಿರುದ್ಧ ಹೋರಾಟ, ಮತ್ತೊಂದೆಡೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸರಿದೂಗಿಸುವ ಹರಸಾಹಸದ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಿಸಿದೆ. ಮಂಗಳವಾರ ಮಧ್ಯ ರಾತ್ರಿಯಿಂದಲೇ(ಮೇ.06) ಸುಂಕ ಹೆಚ್ಚಳ ಆದೇಶ ಜಾರಿಯಾಗಲಿದೆ.

• undefined

Automobile5, May 2020, 2:31 PM

ಜೂನ್ ಆರಂಭದಲ್ಲಿ ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ!

ಕೊರೋನಾ ವೈರಸ್ ಹಾಗೂ ಭಾರತದಲ್ಲಿನ ಲಾಕ್‌ಡೌನ್ ಕಾರಣ ಆಟೋಮೊಬೈಲ್ ಕಂಪನಿಗಳು ಎಪ್ರಿಲ್ ತಿಂಗಳಲ್ಲಿ ಶೂನ್ಯ ಫಲಿತಾಂಶ ಕಂಡಿದೆ. ಇದೀಗ ಲಾಕ್‌ಡೌನ್ ಭಾಗಶಃ ಸಡಿಲಿಕೆಯಾಗಿದೆ. ಹೀಗಾಗಿ ಕೆಲ ವಾಹನ ಕಂಪನಿಗಳು ಕಾರ್ಯರಂಭಗೊಂಡಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ತನ್ನು ಎಸ್ ಕ್ರಾಸ್ ಪೆಟ್ರೋಲ್ ಕಾರನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

• undefined

BUSINESS4, May 2020, 9:37 AM

ಬೈಕ್‌ ಪೆಟ್ರೋಲ್‌ಗಿಂತ ವಿಮಾನ ಇಂಧನ‌ ಶೇ.70ರಷ್ಟು ಅಗ್ಗ!

ಬೈಕ್‌ ಪೆಟ್ರೋಲ್‌ಗಿಂತ ವಿಮಾನದ ಪೆಟ್ರೋಲ್‌ ಶೇ.70ರಷ್ಟು ಅಗ್ಗ!| ಸಾಮಾನ್ಯ ಪೆಟ್ರೋಲ್‌ಗೆ 70 ರು., ವೈಮಾನಿಕ ಇಂಧನಕ್ಕೆ 23 ರು. ದರ

• petrol

Karnataka Districts4, May 2020, 9:28 AM

ಕೊರೋನಾ ಫೈಟರ್‌: ಕೋವಿಡ್‌ ತಡೆಯಲು ವಾಹನಗಳಿಗೆ ಪೆಟ್ರೋಲ್‌ ಹಾಕದ ಬಂಕ್‌ ಮಾಲೀಕ..!

ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ಇಂಡಿಯನ್‌ ಆಯಿಲ್‌ ಡೀಲರ್‌ ಹೇಮಂತಗೌಡ ಪಾಟೀಲ ಖಾಸಗಿ ವಾಹನಗಳಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುವ ಮೂಲಕ ಕೊರೋನಾ ಹರಡದಂತೆ ಜಾಗ್ರತಿ ಮೂಡಿಸಿದ್ದಾರೆ.

Coronavirus

Video Icon

state1, May 2020, 1:33 PM

ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್‌ಗಳು ಕೆರೆ ಬಳಿ ಪತ್ತೆ

ವಿಕ್ಟೋರಿಯಾ ಆಸ್ಪತ್ರೆ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ ರೋಗಿಯ ಅಂತ್ಯ ಸಂಸ್ಕಾರದ ವೇಳೆ ಲೋಪವಾಗಿದೆ. ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರ PPE ಕಿಟ್‌ಗಳು ಕೆರೆ ಬಳಿ ಪತ್ತೆಯಾಗಿವೆ. ಜಯನಗರದ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ಅಂತ್ಯ  ಸಂಸ್ಕಾರ ನಡೆದಿದೆ. ಅಂತ್ಯಕ್ರಿಯೆ ಬಳಿಕ ಕಿಟ್‌ಗಳನ್ನು ನಿಗದಿತ ಏಜನ್ಸಿಗೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಬಳಿಕ ಬಿಬಿಎಂಪಿ ಅಧಿಕಾರಿಗಲು ಎಚ್ಚೆತ್ತುಕೊಂಡಿದ್ದಾರೆ. ಪೆಟ್ರೋಲ್‌ನಿಂದ ಕಿಟ್‌ಗಳನ್ನು ಸುಟ್ಟು ಔಷಧಿ ಸಿಂಪಡಿಸಿದ್ದಾರೆ.

• undefined

Karnataka Districts29, Apr 2020, 9:31 AM

ಮಂಡ್ಯ ಕೊರೋನಾ ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್‌ ಸೀಲ್‌ಡೌನ್‌

ಮುಂಬೈನಿಂದ ಖರ್ಜೂರ ತುಂಬಿದ್ದ ಕ್ಯಾಂಟರ್‌ ಮೂಲಕ ಮಂಡ್ಯಕ್ಕೆ ಪ್ರಯಾಣ ಬೆಳೆಸಿದ್ದ ಕೊರೋನಾ ಸೋಂಕಿತ ವ್ಯಕ್ತಿ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ನಲ್ಲಿ ವಿಶ್ರಾಂತಿ ಪಡೆದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

corona

Karnataka Districts28, Apr 2020, 7:35 AM

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಉಡುಪಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಳೆದ ಮೂವತ್ತು ದಿನಗಳಿಂದ ಒಂದೂ ಪಾಸಿಟಿವ್‌ ಪ್ರಕರಣವಿಲ್ಲದೇ ಗ್ರೀನ್‌ ಝೋನ್‌ನತ್ತ ಹೆಜ್ಜೆ ಇಡುತ್ತಿದ್ದ ಉಡುಪಿ ಜಿಲ್ಲೆಗೆ ಇದೀಗ ಮತ್ತೆ ಕೊರೋನಾ ಕಂಟಕ ಎದುರಾಗಿದೆ.

• undefined

Karnataka Districts14, Apr 2020, 4:14 PM

ಇನ್ಮುಂದೆ ವಾಹನ ತೆಗೆದುಕೊಂಡು ರಸ್ತೆಗಿಳಿಯುವ ಮುನ್ನ ಈ ಸುದ್ದಿ ಓದಿ..!

ಲಾಕ್‌ಡೌನ್ ಇದ್ರೂ ಸಹ ಕೆಲವರು ವಾಹನ ತೆಗೆದುಕೊಂಡು ರೋಡ್-ರೋಡ್ ಸುತ್ತುತ್ತಿದ್ದಾರೆ. ಇನ್ಮುಂದೆ ವಾಹನ ತೆಗೆದುಕೊಂಡು ರಸ್ತೆಗಿಳಿಯುವ ಮುನ್ನ ಈ ಸುದ್ದಿ ಓದಿ...
• ಪೆಟ್ರೋಲ್ ಕಾರು 1.2-ಲೀಟರ್, 1199 cc ಎಂಜಿನ್ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಸಾಮರ್ಥ್ಯ

Automobile13, Apr 2020, 8:28 PM

2020ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಕಾರು, ಇಲ್ಲಿದೆ ಲಿಸ್ಟ್!

ಭಾರತವೇ ಲಾಕ್‌ಡೌನ್ ಆಗಿರುವ ಕಾರಣ ಸದ್ಯ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗುತ್ತಿಲ್ಲ. ಆದರೆ 2020ರ ಆರಂಭದಲ್ಲಿ ಹಲವು ಕಾರುಗಳು ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿದೆ. ಇನ್ನು ಕೆಲ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಹೀಗೆ ಈ ವರ್ಷ ಬಿಡುಗಡೆಯಾಗಿರುವ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ವಿವರ ಇಲ್ಲಿದೆ.

• petrol

Karnataka Districts13, Apr 2020, 2:02 PM

ಕೋವಿಡ್‌-19 ವಿರುದ್ಧ ಹೋರಾಟ: ಕೊರೋನಾ ವಾರಿಯ​ರ್ಸ್‌ಗೆ 1 ಲೀ. ಪೆಟ್ರೋಲ್‌ ಉಚಿತ

ಕೊರೋನಾ ವಾರಿಯ​ರ್ಸ್‌ ಎಂದೇ ಗುರುತಿಸಿಕೊಂಡಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ವಾಹನಗಳಿಗೆ ಉಚಿತವಾಗಿ ಒಂದು ಲೀಟರ್‌ ಉಚಿತ ಪೆಟ್ರೋಲ್‌ ವಿತರಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಕಾರ್ಯವನ್ನು ಶಿವಮೊಗ್ಗದ ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ ಮಾಲೀಕರು ಮಾಡಿದ್ದಾರೆ.