ಪೃಥ್ವಿ ಶಾ  

(Search results - 62)
 • <p>Prithvi Shaw Dating With Bollywood Actress</p>
  Video Icon

  Cricket12, Sep 2020, 5:27 PM

  ಬಾಲಿವುಡ್ ಬೆಡಗಿಯ ಪ್ರೀತಿಯ ಬಲೆಯಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ..!

  ಬಾಲಿವುಡ್ ನಟಿ ಪ್ರಾಚಿ ಸಿಂಗ್ ಜತೆ ಮುಂಬೈ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

 • <p>prithvi shaw</p>

  Cricket11, Sep 2020, 12:46 PM

  ಬಾಲಿವುಡ್‌ ನಟಿಯೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಲವ್ವಿ-ಡವ್ವಿ..!

  ನವ​ದೆ​ಹ​ಲಿ: ಭಾರ​ತದ ಯುವ ಬ್ಯಾಟ್ಸ್‌ಮನ್‌, ಅಂಡರ್‌-19 ವಿಶ್ವ​ಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ, ಹಿಂದಿ ನಟಿ ಪ್ರಾಚಿ ಸಿಂಗ್‌ ಜೊತೆ ಡೇಟಿಂಗ್‌ ನಡೆ​ಸು​ತ್ತಿ​ದ್ದಾರೆ ಎನ್ನುವ ಸುದ್ದಿ ಸಾಮಾ​ಜಿಕ ತಾಣಗಳಲ್ಲಿ ಹರಿ​ದಾ​ಡು​ತ್ತಿದೆ. 
  ಪೃಥ್ವಿಯ ಬಹು​ತೇಕ ಎಲ್ಲಾ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಗೂ ಪ್ರಾಚಿ ಪ್ರತಿ​ಕ್ರಿ​ಯಿ​ಸಿದ್ದು, ಕೆಲ​ವೊಂದಕ್ಕೆ ಹಾರ್ಟ್‌ ಸಿಂಬಲ್‌ಗಳನ್ನು ಹಾಕಿ​ದ್ದಾರೆ. ಪೃಥ್ವಿ ಹಾಗೂ ಪ್ರಾಚಿ ಡೇಟಿಂಗ್‌ ವಿಚಾರ ಸಾಮಾ​ಜಿಕ ತಾಣಗಳಲ್ಲಿ ವೈರಲ್‌ ಆಗಿದೆ.
   

 • Prithvi Shaw and Mayank Agarwal
  Video Icon

  Cricket6, Feb 2020, 12:28 PM

  ಚೊಚ್ಚಲ ಪಂದ್ಯದಲ್ಲಿ ದಾಖಲೆ ಬರೆದ ಮಯಾಂಕ್-ಪೃಥ್ವಿ!

  ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದರೂ, ಚೊಚ್ಚಲ ಏಕದಿನ ಪಂದ್ಯವಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಮುಂಬೈಕರ್ ಪೃಥ್ವಿ ಶಾ ದಾಖಲೆ ಬರೆದಿದ್ದಾರೆ.

 • India vs New Zealand

  Cricket5, Feb 2020, 7:37 AM

  ಏಕದಿನ ಸಮರದಲ್ಲಿ ಶುಭಾರಂಭ ಮಾಡಲು ಟೀಂ ಇಂಡಿಯಾ ರೆಡಿ

  3 ಏಕದಿನ ಪಂದ್ಯಗಳ ಸರಣಿ ಬುಧವಾರದಿಂದ ಆರಂಭವಾಗಲಿದೆ. ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಇದು 3ನೇ ಏಕದಿನ ಸರಣಿಯಾಗಿದೆ. ಹಿಂದಿನ 2 ಸರಣಿಯಲ್ಲಿ ಭಾರತ ಗೆದ್ದಿದ್ದು, ಮತ್ತೊಂದು ಜಯದ ವಿಶ್ವಾಸದಲ್ಲಿ ಕೊಹ್ಲಿ ಪಡೆ ಇದೆ.

 • undefined
  Video Icon

  Cricket23, Jan 2020, 12:55 PM

  BCCI ಕೆಂಗಣ್ಣಿಗೆ ಗುರಿಯಾಗಿದ್ದ ಪೃಥ್ವಿ ಶಾ ಆಯ್ಕೆ ಹಿಂದಿದೆ ರೋಚಕ ಕಹಾನಿ!

   ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದು ಅಮಾನತ್ತಾಗಿದ್ದ ಪೃಥ್ವಿ ಶಾ ಇದೀಗ ಮತ್ತೆ ಟೀಂ ಇಂಡಿಯಾ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಪೃಥ್ವಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ಪೃಥ್ವಿ ಶಾ ಸ್ಥಾನ ಪಡೆದುಕೊಂಡಿದ್ದಾರೆ.

 • Prithvi Shaw

  Cricket23, Jan 2020, 9:52 AM

  ಆರಂಭಿಕರ ಸ್ಥಾನಕ್ಕೆ ಪೈಪೋಟಿ; ಟೀಂ ಇಂಡಿಯಾ ಸೇರಿಕೊಂಡ ಪೃಥ್ವಿ ಶಾ!

  ಭಾರತ ‘ಎ’ ತಂಡದ ಪರ ನ್ಯೂಜಿಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ ಇದೀಗ ಟೀಂ ಇಂಡಿಯಾ ಆರಂಭಿಕರ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ತಂಡಕ್ಕೆ ಆಯ್ಕೆಯಾಗೋ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಮತ್ತೆ ಪಲ್ಲಟವಾಗಲಿದೆ. 

 • undefined
  Video Icon

  Cricket22, Jan 2020, 3:54 PM

  ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

  ನ್ಯೂಜಿಲೆಂಡ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇದೀಗ ಕನ್ನಡಿಗರಿಗೆ ಬೇಸರ ತರಿಸಿದೆ. ಶಿಖರ್ ಧವನ್ ಇಂಜುರಿಯಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ಮಯಾಂಕ್ ಬದಲು ಆಯ್ಕೆ ಸಮಿತಿ ಪೃಥ್ವಿ ಶಾ ಆಯ್ಕೆ ಮಾಡಿದೆ.

 • Prithvi Shaw

  Cricket20, Jan 2020, 12:16 PM

  ಪೃಥ್ವಿ ಶತಕ, ನ್ಯೂಜಿಲೆಂಡ್‌ ವಿರುದ್ಧ ಭಾರತ ‘ಎ’ಗೆ ರೋಚಕ ಜಯ

  ಮೊದಲು ಬ್ಯಾಟಿಂಗ್ ಮಾಡಿದ ಭಾರತ 'ಎ' ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್‌ವಾಲ್-ಪೃಥ್ವಿ ಶಾ 89 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿದರು. 20 ವರ್ಷದ ಪೃಥ್ವಿ 22 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 150 ರನ್ ಬಾರಿಸಿದರು. 

 • undefined
  Video Icon

  Cricket6, Jan 2020, 2:10 PM

  ಸಮಸ್ಯೆಗಳಿಂದಲೇ ಮತ್ತೆ ಸುದ್ದಿಯಾದ ಪೃಥ್ವಿ ಶಾ..!

  ತಾನಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದ ಪೃಥ್ವಿ ಶಾ ಭವಿಷ್ಯದ ಸಚಿನ್ ತೆಂಡುಲ್ಕರ್ ಆಗಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ಸಮಸ್ಯೆ ಎನ್ನುವುದು ಪೃಥ್ವಿಯನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ.

 • পৃথ্বী শাহের ছবি

  Cricket24, Dec 2019, 5:13 PM

  ಭಾರತ ‘ಎ’ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾಗೆ ಸ್ಥಾನ

  ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ‘ಎ’ ತಂಡದಲ್ಲಿ ಪೃಥ್ವಿಗೆ ಸ್ಥಾನ ಕಲ್ಪಿಸಲಾಗಿದೆ. 3 ಏಕದಿನ ಪಂದ್ಯಗಳು, 2 ನಾಲ್ಕು ದಿನದ ಪಂದ್ಯಗಳಿಗೆ ಪೃಥ್ವಿ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 • prithvi-shaw
  Video Icon

  Cricket20, Nov 2019, 11:50 AM

  ಅಮಾನತ್ತಾದರೂ ಬುದ್ದಿ ಕಲಿತಿಲ್ಲ; ಪೃಥ್ವಿ ಶಾ ವರ್ತನೆಗೆ ಅಭಿಮಾನಿಗಳು ಗರಂ!

  ಮುಂಬೈ(ನ.20): ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಪೃಥ್ವಿ ಶಾ, ಬಳಿಕ ತನ್ನ ಅಟಿಟ್ಯೂಡ್  ಹಾಗೂ ನಿರ್ಲಕ್ಷ್ಯ ಧೋರಣೆಯಿಂದ ಬಿಸಿಸಿಐನಿಂದ ಅಮಾನತ್ತಾಗಿದ್ದರು. ಶಿಕ್ಷೆ ಮುಗಿಸಿ ವಾಪಾಸ್ ಮರಳಿದ ಪೃಥ್ವಿ ದೇಸಿ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿ ಮತ್ತೆ ಅಟಿಟ್ಯೂಡ್ ತೋರಿಸಿದ್ದಾರೆ. ಪೃಥ್ವಿ ಶಾ ವರ್ತನೆಗೆ ಅಭಿಮಾನಿಗಳು ಗರಂ ಆಗಿದ್ದಾರೆ.

 • prithvi-shaw

  Cricket18, Nov 2019, 9:57 AM

  ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ

  ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಮುಂಬೈ ತಂಡದ ಪರ ಕಣ​ಕ್ಕಿ​ಳಿದ ಪೃಥ್ವಿ, ಅಸ್ಸಾಂ ವಿರು​ದ್ಧದ ಪಂದ್ಯ​ದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆ​ಸಿ​ದರು. ಕೇವಲ 39 ಎಸೆ​ತ​ಗ​ಳಲ್ಲಿ 63 ರನ್‌ ಸಿಡಿಸಿ ತಮ್ಮ ಪುನ​ರಾ​ಗ​ಮನವನ್ನು ಸಂಭ್ರ​ಮ​ದಿಂದ ಆಚ​ರಿ​ಸಿ​ಕೊಂಡರು. 

 • Prithvi Shaw

  Cricket9, Nov 2019, 4:23 PM

  20ನೇ ವಸಂತಕ್ಕೆ ಕಾಲಿರಿಸಿದ ಪೃಥ್ವಿ ಶಾ

  ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಪೃಥ್ವಿ ಶಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದ ಶಾ, ಆ ಬಳಿಕ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ 8 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ. ಇದೀಗ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

 • undefined

  SPORTS3, Aug 2019, 3:19 PM

  ಪೃಥ್ವಿ ಶಾ 5 ಸೆಕೆಂಡ್ ಗಮನವಿಟ್ಟಿದ್ದರೆ ತಪ್ಪು ಆಗ್ತಿರ್ಲಿಲ್ಲ; BCCI

  ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ 8 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ. ಪೃಥ್ವಿ ಶಾ ತಪ್ಪಿನಿಂದಲೇ ನಿಷೇಧಕ್ಕೊಳಗಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಈ ಮೂಲಕ ಡೋಪಿಂಗ್ ಟೆಸ್ಟ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

 • Prithvi Shaw

  SPORTS2, Aug 2019, 10:36 AM

  ಪೃಥ್ವಿ ಡೋಪಿಂಗ್‌ ಪ್ರಕರಣ: ಬಿಸಿಸಿಐ ಎಡವಟ್ಟು?

  ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಡೋಪಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೃಥ್ವಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಮೇ 2 ರಂದು ಬಿಸಿಸಿಐಗೆ ತಿಳಿದಿತ್ತು. ಆದರೆ ಬಿಸಿಸಿಐ ನಿಷೇಧ ಹೇರಿರುವುದು ಜುಲೈ ತಿಂಗಳಲ್ಲಿ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.