ಪೂಜೆ

(Search results - 462)

dks

Karnataka Districts3, Jul 2020, 9:48 AM

‘ಪ್ರತಿಜ್ಞೆ’ಗೂ ಮುನ್ನ ಮನೆಯಲ್ಲಿ ಡಿಕೆಶಿ ಪೂಜೆ, ಕೆಪಿಸಿಸಿ ಕಚೇರಿಯಲ್ಲಿ ಅರಳಿ ಮರಕ್ಕೂ ಪೂಜೆ

ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮುನ್ನ ಗುರುವಾರ ಬೆಳಗ್ಗೆ ನಗರದ ಸದಾಶಿವನಗರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

• Festivals30, Jun 2020, 12:36 PM

ಆಷಾಢ ಏಕಾದಶಿ; ನಿಮ್ಮ ಪೂಜೆ, ವ್ರತ ಹೀಗಿದ್ದರೆ ಉತ್ತಮ ಫಲ ಖಂಡಿತ!

ಭಗವಂತ ವಿಷ್ಣುವಿಗೆ ಅರ್ಪಿತವಾದ ಪ್ರಮುಖ ದಿನಗಳಲ್ಲಿ ದೇವಶಯಾನಿ ಏಕಾದಶಿಯೂ ಒಂದು. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡಿ ವ್ರತ ಮಾಡುತ್ತಾರೆ. ಹೀಗೆ ಮಾಡುವುದರಿಂದ ದೊರಕುವ ಫಲವೇನು?ಈ ವರ್ಷ ಜುಲೈ1ರ ಬುಧವಾರ ದೇವಶಯಾನಿ ಏಕಾದಶಿಯನ್ನು ಆಚರಿಸಲಾಗುತ್ತದೆ.

• BSY Ramesh Jarakiholi

Karnataka Districts27, Jun 2020, 7:47 AM

ಸಿಎಂ ಯಡಿಯೂರಪ್ಪಗೆ ರೈತರ ಪರ ಕಾಳಜಿ ಇದೆ: ಜಾರಕಿಹೊಳಿ

370 ಕೋಟಿ ವೆಚ್ಚದಲ್ಲಿ ಆಧುನಿಕರಣವಾಗುತ್ತಿರುವ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿಜಯನಗರ ಕಾಲುವೆಗಳಾದ ಶಿವಪುರ, ಹುಲಿಗಿ ಹಾಗೂ ಇತರೆ ಕಾಲುವೆಗಳ ಕಾಮಗಾರಿಗೆ ಹುಲಿಗಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

• Festivals26, Jun 2020, 6:29 PM

ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ

ಆಷಾಢ ಮಾಸದಲ್ಲಿ ಮೋಡ ಕವಿದು ಸದಾ ಮಳೆ ಸುರಿಯುತ್ತಾ ಇರುತ್ತದೆ. ಒಂದು ಬಗೆಯ ಮಂಕು ಕವಿದ ವಾತಾವರಣ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಇದು ಪೂರ್ತಿ ನಿಜವಲ್ಲ. ಆಷಾಢ ಮಾಸದಲ್ಲಿ ಮದುವೆ ಮುಂಜಿ ಮುಂತಾದವುಗಳನ್ನು ಮಾಡುವುದಿಲ್ಲವಾದರೂ, ಮನೆದೇವರ ಹಾಗೂ ಲಕ್ಷ್ಮಿದೇವಿಯ ಪೂಜೆಯನ್ನು ಈ ಸಮಯದಲ್ಲಿಯೇ ಮಾಡಬೇಕು. ಅದೇ ಶ್ರೇಯಸ್ಕರ.

• Money lakshmi
Video Icon

Panchanga25, Jun 2020, 10:50 AM

ಪಂಚಾಂಗ: ಲಕ್ಷ್ಮಿಯನ್ನು ಸ್ಥಾಪಿಸಿ ಪೂಜೆ ನೆರವೇರಿಸಿ!

25 ಜೂನ್ 2020, ಗುರುವಾರದ ಪಂಚಾಂಗ| ಅಮೃತ ಲಕ್ಷ್ಮಿಯ ವ್ರತ ಆಚರಿಸಿ. ಲಕ್ಷ್ಮಿಯ ಆರಾಧನೆ ಮಾಡಿ. ಪದ್ಮದಳವನ್ನು ರಚಿಸಿ ಲಕ್ಷ್ಮಿಯನ್ನು ಸ್ಥಾಪಿಸಿ ಪೂಜೆಗಳನ್ನು ನೆರವೇರಿಸಿ ಪಾಯಸವನ್ನು ನೈವೇದ್ಯ ಮಾಡಿ. ಇದರಿಂದ ಆಕೆ ಸಂಪ್ರೀತಳಾಗಿ ನಮ್ಮ ಧನ ಕನಕಾದಿಗಳನ್ನು ಆಕೆ ಸಮೃದ್ಧಿ ಪಡಿಸುತ್ತಾಳೆ.

Sudhakar

Karnataka Districts24, Jun 2020, 10:21 AM

ಸಚಿವ ಸುಧಾಕರ್‌ ಕುಟುಂಬಕ್ಕೆ ಆರೋಗ್ಯ ಕೋರಿ ವಿಶೇಷ ಪೂಜೆ

ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರ ತಂದೆ ಸೇರಿದಂತೆ ಕುಟುಂಬದ ಸದಸ್ಯರಲ್ಲಿ ಕೊರೋನ ಸೋಂಕು ಕಾಣಿಸಿದ್ದು, ಕೂಡಲೇ ಅವರು ಗುಣಮುಖರಾಗಿ ವಾಪಸ್‌ ಬರಬೇಕೆಂದು ಪ್ರಾರ್ಥಿಸಿ ಕ್ಷೇತ್ರದಾದ್ಯಂತ ಸುಧಾಕರ್‌ ಮತ್ತು ಕೇಶವರೆಡ್ಡಿ ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಂಗಳವಾರ ಸಲ್ಲಿಸಿದರು.

mdk

Karnataka Districts24, Jun 2020, 9:47 AM

ಪೂಜೆ ಸಲ್ಲಿಸಲು ಬಂದ ಯುವಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು

ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲು ಹುಣಸೂರಿನಿಂದ ಆಗಮಿದ್ದ ಸುಬ್ರಮಣಿ (31) ನೀರಿನಲ್ಲಿ ಮುಳುಗಿ ಮೃತ​ಪ​ಟ್ಟಘಟನೆ ಸೋಮವಾರ ಮುಂಜಾನೆ ನಡೆ​ದಿ​ದೆ.

Vijayendra

Video Icon

state21, Jun 2020, 3:43 PM

ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಚಿನ್ನದ ರಥ ಎಳೆದ ವಿಜಯೇಂದ್ರ ದಂಪತಿ

ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯೇಂದ್ರ ದಂಪತಿ  ವಿಶೇಷ ಪೂಜೆ ಸಲ್ಲಿಸಿ, ಚಿನ್ನದ ರಥವನ್ನು ಎಳೆದಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ ಸಾಕಷ್ಟು ಪ್ರಸಿದ್ಧಿ ಕ್ಷೇತ್ರವಾಗಿದೆ. ಇಲ್ಲಿ ಸಿಎಂ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ.

• ಸುಬುದೇಂದ್ರ ತೀರ್ಥರಿಂದ ತುಳಸೀ ಪೂಜೆ

Karnataka Districts21, Jun 2020, 2:11 PM

ಸೂರ್ಯಗ್ರಹಣ: ಮಂತ್ರಾಲಯದ ರಾಯರ ಮಠದಲ್ಲಿ ವಿಶೇಷ ಹೋಮ

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು(ಭಾನು​ವಾರ) ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಹೋಮ ನಡೆಯುತ್ತಿದೆ.

• Video Icon

Karnataka Districts20, Jun 2020, 3:21 PM

ಸೂರ್ಯಗ್ರಹಣ: ಕಲಬುರಗಿ ಗಾಣಗಾಪುರ ದತ್ತಾತ್ರೇಯದಲ್ಲಿ ವಿಶೇಷ ಪೂಜೆ

ರಾಹುಗ್ರಸ್ತ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ನಾಳೆ(ಭಾನುವಾರ) ಜಿಲ್ಲೆಯ ಗಾಣಗಪುರದ  ಸುಪ್ರಸಿದ್ಧ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಬಂದ್‌ ಇರಲಿದೆ.

• Banashankari
Video Icon

state20, Jun 2020, 11:20 AM

ಸೂರ್ಯಗ್ರಹಣ: ಬೆಂಗಳೂರು ಬನಶಂಕರಿ ದೇಗುಲದಲ್ಲಿ ಭಕ್ತರಿಂದ ವಿಶೇಷ ಸೇವೆಗೆ ಅವಕಾಶವಿಲ್ಲ

ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ರಾಹುಗ್ರಸ್ತ ಸೂರ್ಯ ಗ್ರಹಣ ಇದಾಗಿದ್ದು, ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಗ್ರಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿಯೂ ಸಿದ್ಧತೆ ಮಾಡಲಾಗಿದ್ದು, ಶನಿವಾರ ಸಂಜೆ ಪೂಜೆ ಬಳಿಕ ಬಂದ್ ಮಾಡಲಾಗುತ್ತದೆ. ಭಾನುವಾರ ಬೆಳಿಗ್ಗೆ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಗ್ರಹಣ ಬಿಟ್ಟ ನಂತರ ದೇವಸ್ಥಾನವನ್ನು ಶುಚಿಗೊಳಿಸಿ ನಂತರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಂದ ಯಾವುದೇ ಸೇವೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

• Dodda Ganapathi Temple
Video Icon

state20, Jun 2020, 11:07 AM

ಸೂರ್ಯ ಗ್ರಹಣ 2020: ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ನಾಳೆ ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ರಾಹುಗ್ರಸ್ತ ಸೂರ್ಯ ಗ್ರಹಣ ಇದಾಗಿದ್ದು, ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಗ್ರಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗ್ರಹಣ ಕಾಲದಲ್ಲಿ ದೇವಾಲಯವನ್ನೂ ಸಂಪೂರ್ಣ ಮುಚ್ಚಲಾಗಿರುತ್ತದೆ. ಗ್ರಹಣ ಕಳೆದ ಬಳಿಕ ಪ್ರಾಂಗಣವನ್ನು ಶುದ್ಧೀಕರಣ ಮಾಡಿ, ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ದೇವಸ್ಥಾನದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!

• ಶಿವರಾತ್ರಿ, ಗಣೇಶ ಚುತುರ್ಥಿ, ನಾರಾಯಣ ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.
Video Icon

state20, Jun 2020, 10:33 AM

ಸೂರ್ಯ ಗ್ರಹಣ: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ನಾಳೆ ಗೋಚರಿಸಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ. ಮಣ್ಣೆತ್ತಿನ ಅಮಾವಾಸ್ಯೆ ದಿನವೇ ರಾಹುಗ್ರಸ್ತ ಸೂರ್ಯ ಗ್ರಹಣ ಸಂಭವಿಸಲಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪೂಜೆ, ದರ್ಶನದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಗ್ರಹಣ ಕಾಲದಲ್ಲಿ ಆ ಭಗವಂತನ ಜಪ ಮಾಡಲಾಗುತ್ತದೆ. ಗ್ರಹಣ ಬಿಟ್ಟ ನಂತರ ದೇವಸ್ಥಾನವನ್ನು ಶುಚಿಗೊಳಿಸಿ, ಪೂಜೆ, ಪುನಸ್ಕಾರಗಳನ್ನು ಮಾಡಲಾಗುತ್ತದೆ. ವಿಶೇಷ ಪೂಜೆ, ಪುನಸ್ಕಾರಗಳನ್ನು ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• chamundi

Karnataka Districts16, Jun 2020, 2:51 PM

ಆಷಾಢ ವಿಶೇಷ ಪೂಜೆ, ಚಾಮುಂಡಿ ವರ್ದಂತಿ ಉತ್ಸವ ಇಲ್ಲ..!

ಪ್ರತಿ ವರ್ಷ ಆಶಾಢ ಮಾಸದಲ್ಲಿ ಮೈಸೂರು ಚಾಮುಂಡಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುವುದರೊಂದಿಗೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ವಿಶೇಷ ಪೂಜೆ, ವರ್ದಂತಿ ಉತ್ಸವ ನಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

BSY

Politics15, Jun 2020, 2:48 PM

ಬಿಎಸ್‌ವೈ ಕನಸು ನನಸು: ಆನ್‌ಲೈನ್‌ ಮೂಲಕವೇ ಪೂಜೆ ಮಾಡಿ ಖುಷಿಪಟ್ಟ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕನಸು ನನಸಾಗಿದೆ. 12 ವರ್ಷದ ಹಿಂದಿನ ಕನಸಿಗೆ ಇಂದು (ಸೋಮವಾರ) ಸ್ವತಃ ಬಿಎಸ್‌ವೈ ಅವರೇ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದಲೇ ಆನ್​ಲೈನ್​ನಲ್ಲಿ ಮೂಲಕ ಪೂಜೆ ನೆರವೇರಿಸಿದ್ದಾರೆ.