ಪುಸ್ತಕಗಳು  

(Search results - 16)
 • <h2 dir="auto" tabindex="-1">Meghana Sudhindra</h2>

  Magazine28, Jun 2020, 5:18 PM

  ತರುಣ ತರುಣಿಯರು ಏನು ಓದುತ್ತಾರೆ ಗೊತ್ತೇ!

  ಪ್ರತಿ ಬಾರಿ ಕಥೆಗಳನ್ನ ಬರೆಯುವಾಗ ಯಾರಿಗಾಗಿ ಬರೆಯುತ್ತಿದ್ದೇವೆ ಎಂಬಾ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಕಥೆ ಬರೆದಾಗ ನಮ್ಮ ಸಾಹಿತ್ಯದ ಗುಂಪು ಬಿಟ್ಟು , ಮನೆಯವರು ಬಿಟ್ಟು  ಇನ್ನು ಯಾರು ಓದುತ್ತಾರೆ ? ಯಾವ ವಯಸ್ಸಿನವರು ಓದುತ್ತಾರೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿಯೇ ಇರುತ್ತದೆ.  ಅದಕ್ಕೆ ಉತ್ತರ ಹುಡುಕಬೇಕಾದರೆ ಈಗಿನ ಜೆನರೇಷನ್ ಅಥವಾ ಹಿಂದಿನ ಜೆನರೇಷನ್ ನ ಅರ್ಥ ಮಾಡಿಕೊಳ್ಳಲೇಬೇಕು. 

 • S M Krishna
  Video Icon

  Karnataka Districts4, Jan 2020, 2:28 PM

  ಹಳೆ ಸ್ನೇಹಿತರನ್ನು ಒಂದುಗೂಡಿಸಿದ SM ಕೃಷ್ಣ ಜೀವನ ಚರಿತ್ರೆ

  ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆತ್ಮಕಥೆ ಅನಾವರಣಗೊಂಡಿದೆ. ಐದು ದಶಕಗಳ ರೋಚಕ ಘಟನೆಗಳುಳ್ಳ ಪುಸ್ತಕ ಬಿಡುಗಡೆಯಾಗಿದೆ. ಸ್ಮೃತಿ ವಾಹಿನಿ ಕೃಷ್ಣಪಥ ಸೇರಿ ಒಟ್ಟು ಆರು ಪುಸ್ತಕಗಳು ಲೋಕಾರ್ಪಣೆಯಾಗಿವೆ. ನಿವೃತ್ತ ನ್ಯಾ.ವೆಂಕಟಾಚಲಯ್ಯ, ನಿರ್ಮಲಾನಂದ ಶ್ರೀಗಳು, ಮುಕ್ತಿದಾದನಂದ ಮಹಾರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
   

 • Five books you can read for motivation in this new year

  relationship2, Jan 2020, 11:54 AM

  ಹೊಸ ವರ್ಷಕ್ಕೆ ಹೊಸ ಸ್ಫೂರ್ತಿ: ಈ ಐದು ಪುಸ್ತಕಗಳು ನೀಡುತ್ತವೆ ಬದುಕಿಗೆ ಪ್ರೇರಣೆ!

  ಹೊಸ ವರ್ಷದ ಮೊದಲ ದಿನಗಳನ್ನು ಬಹಳ ಸ್ಫೂರ್ತಿಯಿಂದಮ ಹೊಸ ಉತ್ಸಾಹದೊದಿಗೆ ಆರಂಭಿಸೋಣ. ಬದುಕಿನಲ್ಲಿ ನಿಮ್ಮ ಸ್ಫೂರ್ತಿಯನ್ನು ಹೆಚ್ಚಿಸುವ, ಪ್ರೇರಣೆಯನ್ನು ಮೂಡಿಸುವ ಐದು ಪುಸ್ತಕಗಳು ಇಲ್ಲಿವೆ...
   

 • Hoskerehalli

  Bengaluru-Urban13, Nov 2019, 8:01 AM

  ಶಾಲಾ ಆವರಣಕ್ಕೂ ಕೆರೆ ನೀರು, ತೇಲಿ ಹೋದ ಪುಸ್ತಕಗಳು..!

  ಹೊಸಕೆರೆಹಳ್ಳಿಯ ಕೆರೆ ಏರಿ ಒಡೆದು ತಗ್ಗು ಪ್ರದೇಶದಲ್ಲಿರುವ ಶಾರದಾ ಶಾಲಾ ಆವರಣದೊಳಗೆ ನುಗ್ಗಿದ್ದ ಪರಿಣಾಮ ಪುಸ್ತಕಗಳು ನೀರಲ್ಲಿ ತೇಲಿ ಹೋಗಿವೆ. ಕಂಪ್ಯೂಟರ್ ಸೇರಿ ಇತರ ಸಾಮಾಗ್ರಿಗಳು ಹಾನಿಗೊಳಗಾಗಿವೆ. ಶಾಲಾ ಕಾಂಪೌಂಡ್ ಕೂಡ ಕುಸಿದು ಬಿದ್ದಿದೆ.

 • Manohara granthamala

  Karnataka Districts15, Aug 2019, 6:35 PM

  ಉತ್ತಮ ಕೃತಿಗಳ ಬದಲು ವಿಕೃತಿಗಳು ಪ್ರಕಟವಾಗುತ್ತಿವೆ: ಜೋಗಿ ವಿಷಾದ

  ಸ್ವಾತಂತ್ರ್ಯದ ದಿನ ಧಾರವಾಡ ಸಾಹಿತ್ಯದ ವೇದಿಕೆಯಾಗಿತ್ತು. ಒಂದೇ ದಿನ ಕನ್ನಡ ಸಾಹಿತ್ಯ ಲೋಕಕ್ಕೆ 4 ಪುಸ್ತಕಗಳು ಸೇರ್ಪಡೆಯಾದವು. ಶಿಕ್ಷಣ ಮತ್ತು ಸಾಹಿತ್ಯಕ್ಕೆ ಶತಮಾನದಿಂದ ಹೆಸರಾದ ನೆಲದಲ್ಲಿ, ವರಕವಿ ದರಾ ಬೇಂದ್ರೆ ಅವರ ತವರಿನಲ್ಲಿ ನಡೆದ ಸರಳ ಸಮಾರಂಭದ ಸಚಿತ್ರ ವರದಿ ಇಲ್ಲಿದೆ..

 • Book Brahma

  WEB SPECIAL14, Aug 2019, 4:50 PM

  ಸಾಹಿತ್ಯ ಪ್ರೇಮಿಗಳೇ ಗಮನಿಸಿ; ಎಲ್ಲಾ ಪುಸ್ತಕಗಳ ಮಾಹಿತಿ ‘ಬುಕ್‌ಬ್ರಹ್ಮ’ದಲ್ಲಿ

  ಬೆಂಗಳೂರು ಮೂಲದ ವೆರ್ಬಿಂಡನ್‌ ಕಮ್ಯುನಿಕೇಷನ್‌ ಸಂಸ್ಥೆಯ ಸಾರಥ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಪೂರ್ವ ತಯಾರಿಯಲ್ಲಿ ತೊಡಗಿದ್ದ ಬುಕ್‌ ಬ್ರಹ್ಮ ಸ್ವಾತಂತ್ರ್ಯ ದಿನವಾದ ನಾಳೆ (ಆ. 15) ಅಧಿಕೃತವಾಗಿ ರೆಕ್ಕೆ ಬಿಚ್ಚಿ ಹಾರಲಿದೆ. ಈಗಾಗಲೇ ಫೇಸ್‌ಬುಕ್‌ನಲ್ಲಿ ಚೆಂದದ ವಿಡಿಯೋ ತುಣುಕುಗಳು, ಮಾಸದ ಲೇಖಕ, ಬುಕ್‌ ಬ್ರಹ್ಮ ಕ್ವಿಜ್‌ ಸೇರಿ ಭಿನ್ನ ಭಿನ್ನ ಮಾಹಿತಿಗಳನ್ನು ಹಂಚಿಕೊಳ್ಳಲು ಆರಂಭಿಸಿದೆ ಬುಕ್‌ ಬ್ರಹ್ಮ.

 • Jogi

  NEWS10, Jun 2019, 8:52 AM

  ‘ಜನರ ಬದುಕು ಹಸನುಗೊಳಿಸಲು ಪೂರಕವಾದ ಪುಸ್ತಕ ಹೊರಬರಲಿ’

  ಕನ್ನಡ ಪ್ರಭ ಪುರವಾಣಿ ಸಂಪಾದಕರಾದ ಗಿರೀಶ್ ರಾವ್ ಅವರ ಎಲ್ ಪುಸ್ತಕ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ನಿತ್ಯೋತ್ಸವ ಕವಿ ಸಮಾಜದ ಸ್ವಾಸ್ತ್ಯ ಕಾಪಾಡುವ, ಜನರ ಬದುಕು ಹಸನುಗೊಳಿಸಲು ಪೂರಕವಾದ ಪುಸ್ತಕಗಳು ಹೆಚ್ಚು ಹೊರಬರಬೇಕು ಎಂದು ಅಭಿಪ್ರಾಯ ಪಟ್ಟರು.

 • Gajanan Sharma Book

  Bengaluru-Urban25, Jan 2019, 7:50 PM

  ಗಜಾನನ ಶರ್ಮಾ ‘ಪುನರ್ವಸು’ ಸೇರಿ 4 ಪುಸ್ತಕ ಒಂದೇ ದಿನ ಬಿಡುಗಡೆ

  ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯದ ಚಟುವಟಿಕೆಗಳಿಗೆ ಯಾವ ಕೊರತೆ ಇಲ್ಲ. ಭಾನುವಾರ ಅಂದರೆ ಜನವರಿ 27 ರಂದು ಮುಂಜಾನೆ ನಾಲ್ಕು ಹೊಸ ಕನ್ನಡ ಪುಸ್ತಕಗಳು ಕನ್ನಡ ಸಾಹಿತ್ಯ ಲೋಕ ಸೇರಿಕೊಳ್ಳಲಿವೆ.

 • NEWS18, Jan 2019, 8:49 AM

  ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ!

  ಖ್ಯಾತನಾಮ ಉದ್ಯಮಿಗಳ ಕುರಿತ ಜೀವನಚರಿತ್ರೆ ಕುರಿತು ಪುಸ್ತಕಗಳು ಬರುವುದು ಸಾಮಾನ್ಯ. ಆದರೆ ಅವು ಬೆಳ್ಳಿತೆರೆಗೆ ಬರುವುದು ತೀರಾ ಅಪರೂಪ. ಅಂಥದ್ದರಲ್ಲಿ, ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಅವರ ಜೀವನ ಕುರಿತ ಚಲನಚಿತ್ರವೊಂದರ ತಯಾರಿಗೆ ಸಿದ್ಧತೆಗಳು ನಡೆದಿವೆ.

 • Kannada Book
  Video Icon

  NEWS1, Dec 2018, 8:07 PM

  ಕನ್ನಡ ಲೋಕಕ್ಕೆ 3 ಪುಸ್ತಕ, ಬಿಡುಗಡೆ ಮಾಡಿದ್ದು ರಾಕಿಂಗ್ ಸ್ಟಾರ್

  ಕನ್ನಡದ ಪುಸ್ತಕ ಪ್ರಪಂಚಕ್ಕೆ 3 ಪುಸ್ತಕಗಳು ಸೇರ್ಪಡೆಯಾಗಿವೆ. ಸಚಿನ್ ತೀರ್ಥಹಳ್ಳಿ ಅವರ ನವಿಲು ಕೊಂದ ಹುಡುಗ, ಶರತ್ ಭಟ್ ಸೇರಾಜೆ ಅವರ  ಬಾಗಿಲು ತೆರೆಯೇ ಸೇಸಮ್ಮ- ಮತ್ತು ಜೋಗಿಯವರ ಸಲಾಂ ಬೆಂಗಳೂರು ಪುಸ್ತಕ ಲೋಕಾರ್ಪಣೆಯಾಗಿದೆ.

  ಕನ್ನಡ ಲೋಕಕ್ಕೆ 3 ಪುಸ್ತಕ ಸೇಪರ್ಡೆ, ಬಿಡುಗಡೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್

  Sandalwood Actor Yash Releases Jogis Salam Bengaluru By Ankita Pustaka 

 • Kannada Book

  Bengaluru-Urban29, Nov 2018, 8:10 PM

  ಪುಸ್ತಕ ಬಿಡುಗಡೆಗೆ ಆತ್ಮೀಯ ಕರೆಯೋಲೆ...ಯಶ್‌ ಕೂಡ ಇರ್ತಾರೆ

  ಸಾಹಿತ್ಯದ ಓಟಕ್ಕೆ ಕೊನೆ ಇಲ್ಲ..  ಹೊಸ ಹೊಸ ಪುಸ್ತಕಗಳು ಕನ್ನಡ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಲೇ ಇವೆ. ಕನ್ನಡದ ಪುಸ್ತಕ ಪ್ರಪಂಚಕ್ಕೆ 3 ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಪುಸ್ತಕ ಬಿಡುಗಡೆಗೆ ಆಹ್ವಾನವೂ  ಇಲ್ಲಿದೆ.

 • Avirata
  Video Icon

  WEB SPECIAL5, Nov 2018, 8:34 PM

  ಬಡಮಕ್ಕಳ ಓದಿಗಾಗಿ ‘ಅವಿರತ’ಶ್ರಮ; ಈ ಸಂಸ್ಥೆಗಿರಲಿ ನಿಮ್ಮದೊಂದು ಸಲಾಂ!

  ಅವಿರತ ಸಂಸ್ಥೆಯು ಕಳೆದ 10 ವರ್ಷಗಳಿಂದ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಹಂಚುತ್ತಿದೆ. ಬರೇ 2018ರಲ್ಲಿ ರಾಜ್ಯದ 306 ಶಾಲೆಗಳಲ್ಲಿ, 27 ಲಕ್ಷ ರೂ. ಮೌಲ್ಯದ  ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಹಂಚಿರುವುದು ಅವಿರತ ಪರಿಶ್ರಮಕ್ಕೆ ಸಾಕ್ಷಿ.  ಅವಿರತ ಸಂಸ್ಥೆಯ ಧೇಯ್ಯೋದ್ದೇಶ, ಕಾರ್ಯನೀತಿ, ಚಟುವಟಿಕೆಗಳು ಇತರರಿಗೂ ದಾರಿದೀಪವಾಗಲಿ ಎಂಬ ಆಶಯದೊಂದಿಗೆ, ಇಲ್ಲೊಂದು ಸಣ್ಣ ಪರಿಚಯ...

 • WEB SPECIAL1, Nov 2018, 10:41 AM

  ಕನ್ನಡ ಮತ್ತು ಪುಸ್ತಕಲೋಕ: ಸವಾಲುಗಳು & ಪರಿಹಾರ

  ಕನ್ನಡದಲ್ಲಿ ವರ್ಷಕ್ಕೆ ಸುಮಾರು 7ರಿಂದ 8 ಸಾವಿರ ಪುಸ್ತಕ ಪ್ರಕಟವಾಗುತ್ತವೆ. ಅದರಲ್ಲಿ ಬಹುತೇಕ ಪುಸ್ತಕಗಳು ಗ್ರಂಥಾಲಯ ಇಲಾಖೆ ಖರೀದಿ ಮಾಡುವುದರಿಂದ ಪ್ರಕಟವಾಗುತ್ತವೆ. 2000 ಸಾವಿರದಷ್ಟು ಪುಸ್ತಕಗಳಷ್ಟೇ ಪುಸ್ತಕ ಮಳಿಗೆಗಳಿಗೆ ಬರುತ್ತವೆ.

 • Best books of Gandhi

  NATIONAL2, Oct 2018, 12:09 PM

  ಓದಲೇಬೇಕಾದ ಗಾಂಧೀಜಿಯ 10 ಪುಸ್ತಕಗಳು

  'ಮೈ ಎಕ್ಸ್‌ಪಿರಿಮೆಂಟ್ಸ್ ವಿಥ್ ಟ್ರುತ್' ಗಾಂಧಿಯ ಆತ್ಮ ಚರಿತ್ರೆ. ಸತ್ಯದೊಂದಿಗೆ ಅವರ ಹೋರಾಟ ಸರ್ವಕಾಲಕ್ಕೂ ಸ್ಫೂರ್ತಿ. ಸ್ವತಃ ಪತ್ರಕರ್ತರಾಗಿದ್ದ ಗಾಂಧಿ ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ 10 ಬೆಸ್ಟ್ ಪುಸ್ತಕಗಳಿವು.

 • Nissar Ahamed

  NEWS27, Sep 2018, 3:25 PM

  ಒಂದೇ ದಿನ 3 ಪುಸ್ತಕ, ಸಾವಣ್ಣ ಪ್ರಕಾಶನ ಹೊಸ ಸಾಹಸ

  ಆಧುನಿಕ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ಸಾವಣ್ಣ ಪ್ರಕಾಶನದಿಂದ ಮತ್ತೆ ಮೂರು ಪುಸ್ತಕಗಳು ಲೋಕಾರ್ಪಣೆಯಾಗಲಿವೆ. ಹಾಗಾದರೆ ಈ ಬಾರಿ ಒಂದಲ್ಲ ಮೂರು ಪುಸ್ತಕಗಳು ಕನ್ನಡಿಗರ ಕೈಗೆ ಲಭ್ಯವಾಗುತ್ತಿದೆ.