ಪುಲ್ವಾಮ
(Search results - 438)IndiaFeb 27, 2021, 7:32 PM IST
ಫೆ.26: ಬಾಲಾಕೋಟ್ ಉಗ್ರರ ನೆಲೆ ಧ್ವಂಸಗೊಳಿಸಿ ಪ್ರತೀಕಾರ ತೀರಿಸಿದ ವಿಶೇಷ ದಿನ!
ಪುಲ್ವಾಮಾ ದಾಳಿಯ ಭೀಕರತೆ, ನೋವು ಭಾರತೀಯರು ಯಾರೂ ಮರೆಯಲು ಸಾಧ್ಯವಿಲ್ಲ. 40 CRPF ಯೋಧರು ಹುತಾತ್ಮರಾದ ಈ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಕೂಡ ಸಜ್ಜಾಗಿದೆ. ಹೀಗಾಗಿ ಪುಲ್ವಾಮಾ ದಾಳಿಯ 12 ದಿನದ ಬಳಿಕ ಭಾರತೀಯ ವಾಯುಸೇನೆ ಫೈಟರ್ ಏರ್ಕ್ರಾಫ್ಟ್ ಮೂಲಕ ಬಾಂಬ್ ದಾಳಿ ನಡೆಸಿತು.
IndiaFeb 27, 2021, 8:32 AM IST
ಪಾಕಿಸ್ತಾನದ ಹುಟ್ಟಡಗಿಸಿದ್ದ ಬಾಲಾಕೋಟ್ ವೈಮಾನಿಕ ದಾಳಿಗೆ 2 ವರ್ಷ!
ಬಾಲಾಕೋಟ್ ವೈಮಾನಿಕ ದಾಳಿಗೆ 2 ವರ್ಷ| ಪುಲ್ವಾಮ ದಾಳಿಗೆ ಪ್ರತಿಯಾಗಿ ವಾಯುಪಡೆ ನಡೆಸಿದ್ದ ದಾಳಿ
IndiaFeb 15, 2021, 11:14 AM IST
ಉಗ್ರ ಅಜರ್ ವಿರುದ್ಧ ರೆಡ್ ನೋಟಿಸ್: ಪುಲ್ವಾಮಾ ದಾಳಿ ನಡೆದ 2 ವರ್ಷದ ಬಳಿಕ ಕ್ರಮ!
ಪುಲ್ವಾಮಾ ದಾಳಿ: ಉಗ್ರ ಅಜರ್ ವಿರುದ್ಧ ರೆಡ್ ನೋಟಿಸ್| ಇಂಟರ್ಪೋಲ್ನಿಂದ ಬಂಧನ ನೋಟಿಸ್ ಜಾರಿ| 40 ಸಿಆರ್ಪಿಎಫ್ ಯೋಧರ ಹತ್ಯೆ ಪ್ರಕರಣ| ಘಟನೆ ನಡೆದ 2 ವರ್ಷದ ಬಳಿಕ ಕ್ರಮ| ಇದರಿಂದ ಪಾಕ್ಗೆ ಅಜರ್ ಬಂಧಿಸಲೇಬೇಕಾದ ಅನಿವಾರ್ಯತೆ
Karnataka DistrictsFeb 15, 2021, 7:14 AM IST
ವಿವಾದ : ಇನ್ನೂ ನಿರ್ಮಾಣವಾಗದ ಯೋಧ ಗುರು ಸಮಾಧಿ
ಪುಲ್ವಾಮ ದಾಳಿ ನಡೆದು ಎರಡು ವರ್ಷಗಳು ಸಂದಿವೆ. ಆದರೆ ಇನ್ನಾದರೂ ಪ್ರಾಣ ಬಲಿ ಕೊಟ್ಟ ಮಂಡ್ಯದ ವೀರ ಯೋಧ ಗುರು ಸಮಾಧಿ ನಿರ್ಮಾಣ ಕಾರ್ಯ ಮುಗಿದಿಲ್ಲ
CricketFeb 14, 2021, 6:26 PM IST
ಪುಲ್ವಾಮಾ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟರ್ಸ್!
ಪುಲ್ವಾಮಾ ದಾಳಿ ನಡೆದು ಇಂದಿಗೆ 2 ವರ್ಷ. ಅದೆಷ್ಟೆ ವರುಷಗಳು ಉರುಳಿದರೂ ಭಾರತೀಯರು ಪುಲ್ವಾಮಾ ದಾಳಿಯನ್ನು ಮರೆಯುವುದಿಲ್ಲ. ಪಾಕ್ ಪ್ರಾಯೋಜಿತ ದಾಳಿಯಲ್ಲಿ 40 ವೀರ CRPF ಯೋಧರು ಹುತಾತ್ಮರಾಗಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿದ್ದಾರೆ.
NewsFeb 14, 2021, 5:38 PM IST
ಪುಲ್ವಾಮಾ ಹುತಾತ್ಮರಿಗೆ ನಮನ, ಸೇನೆ ಸೇರಿದ ಸ್ವದೇಶಿ ಅರ್ಜುನ; ಫೆ.14ರ ಟಾಪ್ 10 ಸುದ್ದಿ!
ಪುಲ್ವಾಮಾ ದಾಳಿ ನಡೆದು ಇಂದಿಗೆ 2 ವರ್ಷವಾಗಿದೆ. ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ನಿರ್ಮಿತ ಅರ್ಜುನ ಯುದ್ಧಟ್ಯಾಂಕ್ ರಾಷ್ಟಕ್ಕೆ ಸಮರ್ಪಿಸಿದ್ದಾರೆ. ಒಂದು ತಿಂಗಳಲ್ಲಿ ರಾಮಮಂದಿರಕ್ಕೆ 1511 ಕೋಟಿ ರೂ ಸಂಗ್ರಹವಾಗಿದೆ. ಡಿಕೆ ಶಿವಕುಮಾರ್ ಪುತ್ರಿಯ ವಿವಾಹ, ರಾಜ್ಯದ ಮೀಸಲಾತಿ ಹೋರಾಟ ಸೇರಿದಂತೆ ಫೆಬ್ರವರಿ 14ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
IndiaFeb 14, 2021, 3:14 PM IST
ಪಾಕ್ ಇನ್ನೆಂದು ಭಾರತ ಕೆಣಕುವ ಸಾಹಸ ಮಾಡಲ್ಲ; ಪುಲ್ವಾಮಾ ದಾಳಿ ನೆನಪಲ್ಲಿ ನಿ. ಮೇ.ಜನರಲ್ ಸಂದರ್ಶನ!
ಪುಲ್ವಾಮಾ ದಾಳಿಗೆ 2 ವರ್ಷ ಸಂದಿದೆ. 2019ರ ಫೆಬ್ರವರಿ 14 ರಂದು CRPF ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ 40 ಯೋಧರು ಹುತಾತ್ಮರಾಗಿದ್ದರು. ಇದು ಭಾರತೀಯ ಸೇನೆಯ ಮೇಲೆ ನಡೆದ ಅತೀ ದೊಡ್ಡ ದಾಳಿಯಾಗಿದೆ. ದೇಶದಲ್ಲಿಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. 2 ವರ್ಷದ ನೆನಪಿನಲ್ಲಿ ಸುವರ್ಣನ್ಯೂಸ್.ಕಾಂ ಭಾರತೀಯ ಸೇನೆಯ ನಿವೃತ್ತ ಭದ್ರತಾ ವಿಶ್ಲೇಷಕ ಮೇಜ್ ಜನರಲ್ ಎಸ್ಬಿ ಅಸ್ತಾನಾ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
IndiaFeb 14, 2021, 2:00 PM IST
ಪುಲ್ವಾಮಾ ದಾಳಿಗೆ ಎರಡು ವರ್ಷ: ಹುತಾತ್ಮ ಯೋಧರಿಗೆ ಗಣ್ಯರ ಶ್ರದ್ಧಾಂಜಲಿ!
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಭಯೋತ್ಪಾದಕ ದಾಳಿ| ಭಯೋತ್ಪಾದಕ ದಾಳಿಗೆ ಎರಡು ವರ್ಷ| ಹುತಾತ್ಮರಾದ ಸಿಆರ್ಪಿಎಫ್ ಯೋಧರಿಗೆ ಗಣ್ಯರ ಶ್ರದ್ಧಾಂಜಲಿ
stateJan 22, 2021, 11:54 AM IST
'ಶಿವಮೊಗ್ಗ ಹುಣಸೋಡು ಸ್ಫೋಟ, ಪುಲ್ವಾಮ ಸ್ಪೋಟಕ್ಕಿಂತ ದೊಡ್ಡದು'
ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾದುರಂತವೊಂದು ಸಂಭವಿಸಿದೆ. ಗಣಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.
IndiaJan 10, 2021, 8:25 AM IST
ಬಾಲಾಕೋಟ್ ವಾಯುದಾಳಿಗೆ 300 ಬಲಿ ನಿಜ: ಇಮ್ರಾನ್ ಸರ್ಕಾರದ ಬಣ್ಣ ಬಯಲು!
2019ರ ಫೆ.14ರ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ವಾಯುಸೇನಾ ದಾಳಿ| ಬಾಲಾಕೋಟ್ ವಾಯುದಾಳಿಗೆ 300 ಬಲಿ| ಪಾಕಿಸ್ತಾನದ ಮಾಜಿ ರಾಜತಾಂತ್ರಿಕನಿಂದಲೇ ಒಪ್ಪಿಗೆ| ಏನೂ ಆಗಿಲ್ಲ ಎನ್ನುತ್ತಿದ್ದ ಇಮ್ರಾನ್ ಸರ್ಕಾರದ ಬಣ್ಣ ಬಯಲು
SandalwoodNov 30, 2020, 2:42 PM IST
ಪುಲ್ವಾಮಾ ದಾಳಿ ನಂತರ ಸಾಹಸಕ್ಕೆ ಕೈ ಹಾಕಿದ ಜೋಗಿ ಪ್ರೇಮ್; 'ಏಕ್ ಲವ್ ಯಾ' ಚಿತ್ರೀಕರಣಕ್ಕೆ ಬಿಗಿ ಭದ್ರತೆ!
'ಆರ್ಟಿಕಲ್ 370' ಚಿತ್ರದ ನಂತರ ಮತ್ತೊಮ್ಮೆ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವ ಸಾಹಸಕ್ಕೆ ಕೈ ಹಾಕಿದ ನಿರ್ದೇಶಕ ಜೋಗಿ ಪ್ರೇಮ್. ಹೇಗಿದೆ ಸ್ಥಳದ ವಾತಾವರಣ?
IndiaNov 19, 2020, 3:21 PM IST
ಜಮ್ಮು ಹೆದ್ದಾರಿಯಲ್ಲಿ ಉಗ್ರರ ಮೇಲೆ ಗುಂಡಿನ ಸುರಿಮಳೆ; ಮೈ ಜುಮ್ಮೆನಿಸುವ ವಿಡಿಯೋ!
ಜಮ್ಮು ಮತ್ತು ಕಾಶ್ಮೀರದ ಶಾಂತಿ ಕದಡಲು ಸಜ್ಜಾಗಿದ್ದ ಉಗ್ರರ ತಂಡದ ಮೇಲೆ ಭಾರತೀಯ ಸೇನೆ ಗುಂಡಿನ ಮಳೆಗೆರೆದಿದೆ. ಪುಲ್ವಾಮಾ ರೀತಿಯಲ್ಲಿ ಮತ್ತೊಂದು ದಾಳಿಗೆ ಹೊಂಚು ಹಾಕಿದ್ದ ಘೋರ ಕೃತ್ಯವನ್ನು ಭಾರತೀಯ ಸೇನೆಯ ಸಾಹಸಕ್ಕೆ ನಿಷ್ಕ್ರೀಗೊಳಿಸಿದೆ. ಸೇನಾ ಸಾಹಸ ವೀಡಿಯೋ ಇಲ್ಲಿದೆ.
InternationalNov 3, 2020, 6:32 PM IST
ಪುಲ್ವಾಮಾ ದಾಳಿ ಸತ್ಯ ಬಿಚ್ಚಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್!
ಪುಲ್ವಾಮಾ ಭಯೋತ್ವಾದಕ ದಾಳಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಮಾಡಿ ಮುಗಿಸಿದೆ ಎಂದು ದಾಳಿಯ ಸತ್ಯ ಬಿಚ್ಚಿಟ್ಟಿದ್ದ ಪಾಕಿಸ್ತಾನ ಸಚಿವ ಫಾವದ್ ಚೌಧರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಕ್ ಮಂತ್ರಿ ವಿರುದ್ಧ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಂಡ ನಿರ್ಣಯವೇನು? ಇಲ್ಲಿವೆ.
IndiaOct 31, 2020, 9:17 PM IST
ಭಾರತ ನಿರಂತರ ಹೋರಾಡುತ್ತಿರುವ ಭಯೋತ್ಪಾದನೆ ವಿರುದ್ಧ ವಿಶ್ವವೇ ಒಗ್ಗಟ್ಟಾಗಬೇಕಿದೆ: ಮೋದಿ!
ಅತ್ಯಂತ ಭೀಕರ ಹಾಗೂ ಘನಘೋರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ಮಾಡಿದೆ ಅನ್ನೋದು ಇದೀಗ ಜಗಜ್ಜಾಹೀರಾಗಿದೆ. ಇಷ್ಟು ದಿನ ನಮಗೇನು ಸಂಬಂಧವಿಲ್ಲ ಎಂದಿದ್ದ ಪಾಕಿಸ್ತಾನ ಇದೀಗ ಸಂಸತ್ತಿನಲ್ಲೇ ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಹಾಕಿದೆ. ಗುಜರಾತ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಭಯೋತ್ಪಾದಕತೆ ಹಾಗೂ ಭಾರತದಲ್ಲಿನ ರಾಜಕೀಯ ಕುತಂತ್ರಕ್ಕೆ ಇದೀಗ ತಕ್ಕ ಉತ್ತರ ನೀಡಿದ್ದಾರೆ.
IndiaOct 31, 2020, 3:29 PM IST
ಪುಲ್ವಾಮಾದಲ್ಲಿ ರಾಜಕೀಯ ಹುಡುಕಿದರು, ಮೌನವಾಗಿ ಸಹಿಸಿಕೊಂಡೆ: ಭಾವುಕರಾದ ಮೋದಿ
ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಬಿದ್ದಿದೆ. ಪಾಕಿಸ್ತಾನವೇ ದಾಳಿ ಮಾಡಿಸಿದೆ ಅನ್ನೋದನ್ನು ಪಾಕ್ ಸಂಸತ್ತಿನಲ್ಲಿ ಸಚಿವರೇ ಪುಲ್ವಾಮಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಸತ್ಯ ಹೊರಹಾಕುತ್ತಿದ್ದಂತೆ, ಇತ್ತ ಪ್ರಧಾನಿ ಮೋದಿ ಹಲವು ವರ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಮೋದಿ ಹೇಳಿದ ಮಾತುಗಳು ಇಲ್ಲಿವೆ.