ಪುರೋಹಿತ  

(Search results - 27)
 • <p>Mobile</p>

  Karnataka Districts22, May 2020, 9:52 AM

  ಮನೆಯೊಳಗಿದ್ದೇ ಮಕ್ಕಳ ಮೊಬೈಲ್‌ ಕ್ವಿಜ್‌ ಈಗ ಜನಪ್ರಿಯ!

  ಅತ್ತ ಶಾಲೆಯೂ ಇಲ್ಲದೇ ಇನ್ನೊಂದೆಡೆ ಹೊರಗೂ ಸುತ್ತಾಡಲಾಗದೇ ಮನೆಯಲ್ಲೇ ಬಾಕಿಯಾದ ಮಕ್ಕಳಿಗೆ ಲಾಕ್‌ಡೌನ್‌ ಅವಧಿಯುದ್ದಕ್ಕೂ ಮೊಬೈಲ್‌ನಲ್ಲೇ ಸಂಸ್ಕೃತಿ, ಸಂಸ್ಕಾರಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಕ್ವಿಜ್‌ ಸಂಘಟಿಸುವ ಮೂಲಕ ಪುರೋಹಿತರೊರ್ವರು ಗಮನ ಸೆಳೆದಿದ್ದಾರೆ.

 • Karnataka Districts1, May 2020, 11:16 AM

  ಕೊರೋನಾ ಕಾಟ: ಹೆಲ್ಮೆಟ್‌, ಮಾಸ್ಕ್‌ ಧರಿಸಿಕೊಂಡೇ ವಿವಾಹ ಮಾಡಿಸಿದ ಪುರೋಹಿತ!

  ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮದುವೆ ಮಾಡಿಸಲು ಬಂದಿದ್ದ ಪುರೋಹಿತರೊಬ್ಬರು ತಲೆಗೆ ಹಾಕಿದ್ದ ಹೆಲ್ಮೆಟ್‌ಅನ್ನು ಸಹ ತೆಗೆಯದೆ ಗಂಡು ಹೆಣ್ಣು ಹಾಗೂ ಸಂಬಂಧಿಕರ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಮಾಡಿಸಿದ ಘಟನೆ ತಾಲೂಕಿನ ದಬ್ಬೆ ಗ್ರಾಮದಲ್ಲಿ ಈಚೆಗೆ ನಡೆದಿದೆ.
   

 • <p>udp</p>

  Karnataka Districts28, Apr 2020, 4:33 PM

  ಲಾಕ್‌ಡೌನ್‌ ನಿಯಮಗಳಡಿ ಸರಳ ವಿವಾಹ, ಮಾಸ್ಕ್ ಧರಿಸಿ ಮದುವೆ

  ಉಡುಪಿ ಪಡುಬಿದ್ರಿಯ ಉಚ್ಚಿಲ ಬಡಾಗ್ರಾಮದಲ್ಲಿ ಲಾಕ್‌ಡೌನ್‌ ನಿಯಮಗಳಡಿ ಕೇವಲ 20 ಜನರಷ್ಟೇ ಭಾಗವಹಿಸಿದ್ದ ಸರಳ ಮದುವೆ ಸೋಮವಾರ ನಡೆಯಿತು. ವಧೂ ವರ, ಪುರೋಹಿತರೂ ಮಾಸ್ಕ್ ಧರಿಸಿದ್ದರು. ಇಲ್ಲಿದೆ ಫೋಟೋಸ್

 • Last rites by video call

  Coronavirus Karnataka30, Mar 2020, 3:21 PM

  ಸತ್ತರೂ ಕೊರೋನಾ ಭಯ: ವೀಡಿಯೋ ಕಾಲ್‌ನಲ್ಲಿ ಮರಣೋತ್ತರ ಕ್ರಿಯಾಭಾಗ!

  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಆದೇಶ ಜಾರಿಗೊಳಿಸಿದ ಪರಿಣಾಮ ಕಾಸರಗೋಡಿನ ವಿದ್ಯಾನಗರದಲ್ಲಿ ಮರಣೋತ್ತರ ಕ್ರಿಯಾಭಾಗವನ್ನು ಪುರೋಹಿತರು ವೀಡಿಯೋ ಕಾಲ್‌ ಮೂಲಕ ನೆರವೇರಿಸಿದ ವಿದ್ಯಮಾನ ನಡೆದಿದೆ.
   

 • swamy

  Udupi28, Oct 2019, 11:16 AM

  ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ 'ಬಲೀಂದ್ರ ಪೂಜೆ'

  ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಪಲಿಮಾರು  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು "ಬಲೀಂದ್ರ ಪೂಜೆ"ಯನ್ನು ನಡೆಸಿಕೊಟ್ಟರು. 

 • mysore pooja
  Video Icon

  News7, Oct 2019, 12:04 PM

  ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ

  ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ.  ಮಹಾರಾಜರು ಬಳಸುತ್ತಿದ್ದ ಪಟ್ಟದ ಕತ್ತಿ, ಗುರಾಣಿ ಸೇರಿದಂತೆ ಇನ್ನಿತರ ಅರಮನೆಯ ಆಯುಧಗಳಿಗೆ ಪುರೋಹಿತರು ಪೂಜೆ ನೇರವೇರಿಸಿದ್ದಾರೆ. ಪಟ್ಟದ ಆನೆ, ಹಸು, ಕುದುರೆಗಳಿಗೆ ಪೂಜೆ ಸಲ್ಲಿಸಲಗಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಜನರು ಆಗಮಿಸುತ್ತಾರೆ. ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೀಗಿತ್ತು ನೋಡಿ. 

 • Sullia

  Karnataka Districts11, Sep 2019, 11:30 AM

  ಮಹಿಳಾ ವೈದಿಕರನ್ನು ಅಣಿಗೊಳಿಸುವ ವಿನೂತನ ಪ್ರಯೋಗ..!

  ಮಂಗಳೂರಿನ ಹಳ್ಳಿಯೊಂದಲ್ಲಿ ಮಹಿಳಾ ವೈದಿಕರನ್ನು ಅಣಿಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಪುಟ್ಟಬಾಲೆಯರಿಗೆ ವೇದಾಧ್ಯಯನ ಮಾಡಿಸಿ ಮಹಿಳಾ ವೈದಿಕರನ್ನು ಹುಟ್ಟು ಹಾಕುವ ವಿನೂತನ ಪ್ರಯೋಗಕ್ಕೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಮುಂದಡಿಯಿಟ್ಟಿದೆ.

 • village

  Karnataka Districts5, Sep 2019, 11:02 AM

  ತಿಥಿಗೆ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು !

  ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೀಗ ಮತ್ತೆ ಭಾರೀ ಮಳೆ ಆರಂಭವಾಗಿದೆ. ಮತ್ತೆ ಅವಾಂತರ ಸೃಷ್ಟಿ ಮಾಡಿದೆ.  ಉತ್ತರ ಕನ್ನಡದ ಯಲ್ಲಾಪುರದಲ್ಲಿಯೂ ಹಳ್ಳ ದಾಟಲಾಗದ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು. 

 • Karnataka Districts31, Jul 2019, 11:01 AM

  ದೇವರ ಹುಂಡಿಗೇ ಕನ್ನ ಹಾಕಿದ ಅರ್ಚಕ..!

  ಎಂತಹಾ ಕಾಲ ಬಂತಪ್ಪಾ ಅಂತ ಜನ ಉದ್ಗಾರ ತೆಗೆಯುವಂತಹ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದೆ. ಅರ್ಚಕರೇ ದೇವರಿಗೆ ನಿತ್ಯ ಪೂಜೆ ಮಾಡುವ ದೇವರ ಹುಂಡಿನಯನ್ನೇ ಎಗರಿಸಿಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • cricket astrology

  Karnataka Districts24, Jul 2019, 12:00 PM

  ಕವಡೆ ಹಿಡಿಯೋ ಕೈಯಲ್ಲಿ ಬ್ಯಾಟ್: ಮೈಸೂರಿನಲ್ಲಿ ಜ್ಯೋತಿಷರು, ಪುರೋಹಿತರ ಕ್ರಿಕೆಟ್

  ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಅಸೋಸಿಯೇಷನ್‌ ವತಿಯಿಂದ ಜು.27ರಿಂದ 29ರವರೆಗೆ ಕ್ರಿಕೆಟ್ ಪಂದ್ಯ ನಡೆಯಲಿದೆ. ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರದ ಆಟದ ಮೈದಾನದಲ್ಲಿ ಜ್ಯೋತಿಷಿಗಳೂ, ಪುರೋಹಿತರು ಕ್ರಿಕೆಟ್ ಆಡಲಿದ್ದಾರೆ.

 • Amit Purohit

  ENTERTAINMENT11, Jul 2019, 5:29 PM

  ಅಕಾಲಿಕ ಮರಣಕ್ಕೀಡಾದ ‘ಸಮ್ಮೋಹನಂ’ ನಟ

  ತೆಲುಗು ಸಿನಿಮಾ 'ಸಮ್ಮೋಹನಮ್'  ನಟ ಆಮಿತ್ ಪುರೋಹಿತ್ ಅಕಾಲಿಕ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.  ಸಮ್ಮೋಹನಮ್ ನಟಿ ಅದಿತಿ ರಾವ್ ಹೈದರಿ, ನಟ ಸುಧೀರ್ ಬಾಬು, ನಿರ್ದೇಶಕ ಮೋಹನ್ ಕೃಷ್ಣ ಅಮಿತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. 

 • Apeksha Purohit pavan wadeyar

  ENTERTAINMENT10, Jun 2019, 10:34 AM

  ಪವನ್ ಒಡೆಯರ್ ಪತ್ನಿ ಈಗ ಫ್ಯಾಷನ್ ಡಿಸೈನರ್!

  ಬಾಗಲಕೋಟೆಯಿಂದ ಫ್ಯಾಷನ್ ಡಿಸೈನ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ಅಪೇಕ್ಷಾ ಪುರೋಹಿತ್ ಗಾಂಧಿ ನಗರಕ್ಕೆ ಎಂಟ್ರಿಯಾಗಿದ್ದು ನಟಿಯಾಗಿ.

 • Yash- Apeksha

  Sandalwood29, Apr 2019, 11:40 AM

  ಅಪೇಕ್ಷಾ ಪುರೋಹಿತ್‌ಗೆ ರಾಕಿ ಭಾಯ್ ಸಾಥ್!

  ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಟಿ ಎನ್ ಸೀತಾರಾಮ್ ಅವರ ಕಾಫಿ ತೋಟ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಈಗ ಸಾಗುತ ದೂರ ದೂರ ಎನ್ನುವ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 

 • Women

  NEWS6, Feb 2019, 4:19 PM

  ಮದುವೆಗೆ ಬಂದ ಮಹಿಳಾ ಪುರೋಹಿತರು.. ವಧು ತಂದೆ ಮಾಡಿದ್ದೇನು?

  ಮಹಿಳೆಯರಿಗೆ ಎಲ್ಲ ಕಡೆ ಸಮಾನತೆ ಸಿಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲ. ಶೇ. 33 ಮೀಸಲಿಗೆ ಹೋರಾಟಗಳು ನಡೆಯುತ್ತಲೆ ಇವೆ. ಆದರೆ ಇದೆಲ್ಲದರ ನಡುವೆ ಮಹಿಳಾ ಪುರೋಹಿತರೊಬ್ಬರು ಬಂದಿದ್ದಕ್ಕೆ ತಂದೆ ಕನ್ಯಾದಾನವನ್ನೆ ಮಾಡಿಲ್ಲ.

 • Kanyaddan

  relationship6, Feb 2019, 1:21 PM

  ಕನ್ಯಾದಾನ ಮಾಡಲು ಒಪ್ಪದ ಅಪ್ಪ: ಮದ್ವೆ ಅಂದ್ರೆ ಇದು ಕಣಪ್ಪ!

  ಕೋಲ್ಕತ್ತಾದಲ್ಲಿ ನಡೆದ ವಿಶಿಷ್ಟ ಮದುವೆ ಇದಕ್ಕೆ ಪುಷ್ಠಿ ಒದಗಿಸಿದೆ. ಮದುವೆಯಲ್ಲಿ ಕನ್ಯಾದಾನ ಮಾಡಲೊಪ್ಪದ ತಂದೆ, ‘ದಾನ ಮಾಡಲು ನನ್ನ ಮಗಳೇನು ಆಸ್ತಿಯಲ್ಲ..’ಎಂದಿರುವ ತಂದೆ, ಕನ್ಯಾದಾನ ಮಾಡದೇ ಮಗಳ ಮದುವೆ ಮಾಡಿ ಮುಗಿಸಿದ್ದಾರೆ.