ಪುರಿ ಜಗನ್ನಾಥ್  

(Search results - 5)
 • film

  Entertainment1, Oct 2019, 11:55 AM IST

  ಅಯ್ಯೋ ಇದೇನಿದು! ನಟಿ ಜೊತೆ ನಗ್ನವಾಗಿ ನಿಂತ ಖ್ಯಾತ ನಿರ್ದೇಶಕನ ಮಗ!

  ‘ಮೆಹಬೂಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಪುತ್ರ ಆಕಾಶ್ ಪುರಿ ‘ರೊಮ್ಯಾಂಟಿಕ್’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. ಟೈಟಲ್ಲೇ ಹೇಳುವಂತೆ ಲುಕ್ ಕೂಡಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿಯೇ ಇದೆ. 

 • Yash Vijay Devarakonda

  ENTERTAINMENT19, Aug 2019, 10:15 AM IST

  ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

  ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

 • Yash- Vijay Deverakonda

  ENTERTAINMENT16, Aug 2019, 12:44 PM IST

  ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

  ‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

 • YASH

  ENTERTAINMENT30, Jul 2019, 10:57 PM IST

  ಜನ ಗಣ ಮನ..ಪುರಿ ಜಗನ್ನಾಥ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ನಾವು ಹೇಳ್ತಾ ಇರುವುದು ಕೆಜಿಎಫ್ ಚಾಪ್ಟರ್ 2ದ ಕತೆ ಅಲ್ಲ.. ಇದು ಬೇರೆಯದೇ ಚಿತ್ರ.

 • Puri jagannath temple
  Video Icon

  ASTROLOGY31, Jul 2018, 1:20 PM IST

  ಜಗದ ಅಚ್ಚರಿ! ಪುರಿ ದೇಗುಲದ ಮೇಲೆ ಪಕ್ಷಿಗಳು ಹಾರುವುದಿಲ್ಲವೇಕೆ?

  ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆದಿದೆ ಪವಾಡ. ಕಳೆದು ಹೋದ ವಸ್ತುವನ್ನು ಹುಡುಕಲು ಹೋದವರು ಶಾಕ್ ಆಗಿದ್ದೇಕೆ?  ಪುರಿ ದೇಗುಲದ ಮೇಲೆ ಪಕ್ಷಿಗಳು ಹಾರುವುದಿಲ್ಲವೇಕೆ? ದೇಗುಲದ ಮೇಲಿರೋ ಬಾವುಟದಲ್ಲಿ ಅಡಗಿರೋ ರಹಸ್ಯವೇನು? ಎಲ್ಲಾವನ್ನು ನೋಡೋಣ ‘ಜಗದ ಅಚ್ಚರಿ’ ವಿಶೇಷ ಕಾರ್ಯಕ್ರಮದಲ್ಲಿ....