ಪುರಸಭೆ  

(Search results - 31)
 • Karnataka Districts2, Oct 2019, 9:11 AM IST

  ಗಜೇಂದ್ರಗಡದಲ್ಲಿ ಅನಧಿಕೃತ ಅಂಗಡಿಗಳ ತೆರವು

  ಇಲ್ಲಿನ ರೋಣ ರಸ್ತೆಯ ಪುರಸಭೆ ಬಯಲು ಜಾಗೆಯಲ್ಲಿ ಅತಿಕ್ರಮಣವಾಗಿ ಆರಂಭಿಸಿದ್ದ 20ಕ್ಕೂ ಅಧಿಕ ಅಂಗಡಿಗಳನ್ನು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
   

 • Karnataka Districts30, Sep 2019, 2:49 PM IST

  ಗೆದ್ದು ವರ್ಷ ಕಳೆದರೂ ಅಧಿಕಾರ ಮಾತ್ರ ಇಲ್ಲ

  ಹಾಸನದ 2 ನಗರಸಭೆ ಮತ್ತು 3 ಪುರಸಭೆಗಳಿಗೆ ಚುನಾವಣೆ ನಡೆದು, ಅಲ್ಲಿಗೆ ಜನಪ್ರತಿನಿಧಿಗಳು ಸಂವಿಧಾನಬದ್ದವಾಗಿ ಆಯ್ಕೆಯಾಗಿ ಬರೋಬ್ಬರಿ ಒಂದು ವರ್ಷ 3 ತಿಂಗಳುಗಳೇ ಆಗಿವೆ. ಆದರೂ ಆ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆ ಆಗಿಲ್ಲ.

 • bjp-congress

  Karnataka Districts12, Sep 2019, 7:44 PM IST

  ಬೊಮ್ಮಸಂದ್ರ ಬಿಜೆಪಿ ತೆಕ್ಕೆಗೆ...ಕಾಂಗ್ರೆಸ್ ಶಾಸಕರಿದ್ದರೂ ಆನೇಕಲ್‌ನಲ್ಲಿ ವಿಜಯ

  ಮಹತ್ವದ ಸ್ಥಳೀಯ ರಾಜಕಾರಣದ ಬೆಳವಣಿಗೆಯಲ್ಲಿ ಆನೇಕಲ್ ವ್ಯಾಪ್ತಿಯ ಬೊಮ್ಮಸಂದ್ರ ಪುರಸಭೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಉಪಾಧ್ಯಕ್ಷರಾಗಿ ಶ್ರೀನಿವಾಸ ಆಯ್ಕೆಯಾಗಿದ್ದಾರೆ.

 • Madhuswamy

  Karnataka Districts4, Aug 2019, 9:48 AM IST

  ತುಮಕೂರು: ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ, ಶಾಸಕರ ಖಡಕ್ ವಾರ್ನಿಂಗ್

  ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಚಿಕ್ಕನಾಯಕನಹಳ್ಳಿ  ಶಾಸಕ ಜೆ.ಸಿ.ಮಾಧುಸ್ವಾಮಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ನಿಮಗೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ಬಿಟ್ಟಿಸಂಬಳ ಬೇಕು. ನಿಮ್ಮಂತವರನ್ನಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ನೀವು ಜಾಗ ಖಾಲಿ ಮಾಡಿ, ಬೇರೆ ಕೆಲಸಗಾರರನ್ನಿಟ್ಟುಕೊಂಡು ನಾವು ಜನರಿಗೆ ಸೌಲಭ್ಯವನ್ನು ಒದಗಿಸುತ್ತೇವೆ ಎಂದು ಹೇಳಿದರು.

 • karkala
  Video Icon

  Karnataka Districts1, Aug 2019, 6:46 PM IST

  ಅಬ್ಬಬ್ಬಾ ಹಿಂದೆಂದೂ ಕಾಣದ ಸುಂಟರಗಾಳಿ ಅವತಾರ, ಬೆಚ್ಚಿಬಿದ್ದ ಕಾರ್ಕಳ

  ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ‌‌ ಜನತೆ ಒಂದು ಕ್ಷಣ ಬೆಚ್ಚಿಬೀಳಿಸುವ ದೃಶ್ಯಾವಳಿ‌ ಕಂಡುಬಂದಿದೆ. ಧಿಡೀರ್ ಎದ್ದ ಸುಂಟರಗಾಳಿಗೆ ನೀರು‌ 200ಮೀಟರ್ ಎತ್ತರಕ್ಕೆ ಚಿಮ್ಮಿದೆ. ಉಡುಪಿ‌ ಜಿಲ್ಲೆಯ ‌ಕಾರ್ಕಳ ತಾಲೂಕಿನ ‌ಕೊಪ್ಪಳ ಮಂಚಕಲ್ಲು ಬಳಿ ಸುಂಟರಗಾಳಿ‌ ರುದ್ರನರ್ತನವಾಡಿದ್ದರಿಂದ ಇಲ್ಲಿನ ಸುಲೋಚನ ನಾಯಕ್ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ಧರಾಶಾಹಿ ಯಾಗಿದೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ. ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷ ರೂ.  ಹಾನಿ ಉಂಟಾಗಿದೆ.  ಸ್ಥಳಕ್ಕೆ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ. ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

 • drain

  Karnataka Districts31, Jul 2019, 11:47 AM IST

  ನೀರಿನ ಪೈಪ್‌ಗೆ ಮೋರಿ ನೀರು, ಕೋಲಾರ ಪುರಸಭೆಯಿಂದ ಕೊಳಚೆ ನೀರಿನ ಭಾಗ್ಯ

  ಸರ್ಕಾರ ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಸಾಲು ಸಾಲು ಭಾಗ್ಯಗಳನ್ನು ಕಲ್ಪಿಸಿಕೊಟ್ಟರೆ, ಕೋಲಾರ ಪುರಸಭೆ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಮೋರಿ ನೀರು ಮಿಶ್ರಗೊಳಿಸಿ ಕೊಳಚೆ ನೀರು ಭಾಗ್ಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಕುರಿಯಾಗಿದೆ.

 • Karnataka Districts31, Jul 2019, 8:17 AM IST

  ದಾವಣಗೆರೆ: ರಾಸಾಯನಿಕ ಬಣ್ಣದ ಗಣೇಶನ ಮೂರ್ತಿ ನಿಷೇಧ

  ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ರಾಸಾಯನಿಕ ಬಣ್ಣಗಳ ಗೌರಿ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟ ಮಾಡಬಾರದೆಂದು ದಾವಣಗೆರೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಹಾಗೆಯೇ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವಂತೆ ಅವರು ಸೂಚಿಸಿದ್ದಾರೆ.

 • CgPSC

  NEWS27, Jul 2019, 3:00 PM IST

  ಸಂಸಾರ ರಥ ನಿರ್ಧರಿಸಿದ ಆಡಳಿತ ಪಥ: CgPSC ಪರೀಕ್ಷೆಯಲ್ಲಿ ಗಂಡ 1st, ಹೆಂಡ್ತಿ 2nd!

  ಇತ್ತಿಚಿಗೆ ನಡೆದ ಛತ್ತೀಸ್'ಗಡ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜೋಡಿಯೊಂದು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದು, ಇಡೀ ದೇಶ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಛತ್ತೀಸ್'ಗಡ್' ಲೋಕಸೇವಾ ಆಯೋಗ ಮುಖ್ಯ ಪುರಸಭೆ ಆಡಳಿತಾಧಿಕಾರಿ ಹುದ್ದೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅನುಭವ್ ಸಿಂಗ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಅವರ ಪತ್ನಿ ವಿಭಾ ಸಿಂಗ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

 • Plastic

  Karnataka Districts27, Jul 2019, 1:34 PM IST

  ದಾವಣಗೆರೆ: 1 ಕ್ಟಿಂಟಲ್‌ ಪ್ಲಾಸ್ಟಿಕ್‌ ವಶ, 2 ಸಾವಿರ ದಂಡ

  ದಾವಣಗೆರೆಯ ಚನ್ನಗಿರಿಯಲ್ಲಿ ಪ್ಲಾಸ್ಟಿಕ್‌ ಮಾರಾಟದ ಹೋಲ್‌ಸೇಲ್‌ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌ ನೇತೃತ್ವದಲ್ಲಿ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿದರು. ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.

 • bjp congress

  Karnataka Districts17, Jun 2019, 4:37 PM IST

  ಬಿಜೆಪಿ ಬೆಂಬಲದೊಂದಿಗೆ ಪುರಸಭೆ ಅಧಿಕಾರಕ್ಕೆ ಏರಲಿದೆ ಕಾಂಗ್ರೆಸ್ !

  ಇದೀಗ ಬಿಜೆಪಿ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಸಜ್ಜಾಗಿದೆ.ಅಲ್ಲದೇ ಪಕ್ಷೇತರರು ಕೂಡ ಬೆಂಬಲ ನೀಡಲಿದ್ದಾರೆ.

 • Maluru Municipal council

  NEWS1, Jun 2019, 9:58 AM IST

  ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!

  ಮಾಲೂರು ಪುರಸಭಾ ಚುನಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ.

 • Local

  NEWS31, May 2019, 7:50 AM IST

  ಲೋಕಲ್ ತೀರ್ಪು: ದೋಸ್ತಿ ಗೆಲ್ಲುತ್ತಾ.. ಕಮಲ ಅರಳುತ್ತಾ..?

  ಲೋಕಸಭಾ ಚುನಾವಣಾ ಫಲಿತಾಂಶದ ಅಬ್ಬರ ಮುಗಿದ ಬೆನ್ನಲ್ಲೇ ಇಂದು ಹೊರಬೀಳಲಿರುವ ಸ್ಥಳೀಯ ಸಂಸ್ಥೆಗಳ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. 7 ನಗರಸಭೆ, 30 ಪುರಸಭೆ ಹಾಗೂ 19 ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣಾ ಫಲಿತಾಂಶದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ..? ಎನ್ನುವುದೇ ಕುತೂಹಲಕಾರಿ ವಿಚಾರ

 • Big 3
  Video Icon

  state15, Jan 2019, 11:38 AM IST

  BIG 3 Impact:ಎಚ್ಚೆತ್ತುಕೊಳ್ತು ಅಫಜಲಪುರ ಪುರಸಭೆ- ಟ್ಯಾಂಕ್ ಸಮಸ್ಯೆ ಪರಿಹಾರ!

  ಅಫಜಲಪುರ ಪುರಸಭೆಯ ಬಳಿ ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಅಪಾಯದ ಕರೆಗಂಟೆ ಭಾರಿಸುತ್ತಿತ್ತು. ಪಟ್ಟಣ ಪುರಸಭೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸುವರ್ಣ BIG 3 ತಂಡಕ್ಕೆ ಸಮಸ್ಯೆ ತಿಳಿದ ತಕ್ಷಣವೆ ಅಲರ್ಟ್ ಮಾಡೋ ಕೆಲಸ ಮಾಡಿತ್ತು. ಆಗಲಿರುವ ಭಾರಿ ಅನಾಹುತ ತಪ್ಪಿಸಲು BIG 3 ಪಣತೊಟ್ಟಿತು. BIG 3 ಅಲರ್ಟ್‌ಗೆ ಎಚ್ಚೆತ್ತುಕೊಂಡಿರುವ ಪುರಸಭೆ ಟ್ಯಾಂಕ್ ಕೆಡವಿ ಇದೀಗ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ.  ಇಲ್ಲಿನ ಜನರ ಸಂತಸ ನೀವೇ ನೋಡಿ.
   

 • Hassan18, Nov 2018, 8:50 AM IST

  ಸಕಲೇಶಪುರದಲ್ಲಿ 350 ಬೀದಿ ನಾಯಿಗಳ ಹತ್ಯೆ!: ಸುಪ್ರೀಂ ಗರಂ

  350 ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ ಸಕಲೇಶಪುರದ ಪುರಸಭೆ ಮುಖ್ಯಾಧಿಕಾರಿ ಹಾಗೂ ಖಾಸಗಿ ಗುತ್ತಿಗೆದಾರರೊಬ್ಬರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದೆ.

 • JDS New

  NEWS4, Sep 2018, 8:00 AM IST

  ಕಾಂಗ್ರೆಸ್‌ಗೆ ತಾನು ಬೇಕೇಬೇಕೆಂದು ಜೆಡಿಎಸ್ ದಿಲ್ ಖುಷ್ !

  ಜೆಡಿಎಸ್‌ ಕೇವಲ ಹಳೆ ಮೈಸೂರಿಗೆ ಸೀಮಿತ ಎಂಬ ಬಿಜೆಪಿಯ ಟೀಕೆಯ ನಡುವೆಯೇ ಜೆಡಿಎಸ್‌ ತನ್ನ ಪ್ರಾಂತ್ಯ ವಿಸ್ತರಣೆಗೂ ಮುಂದಾಗಿದೆ. ಬಜೆಟ್‌ ವಿಷಯದಲ್ಲಿ ಕರಾವಳಿಗರ ಕೋಪಕ್ಕೆ ತುತ್ತಾಗಿದ್ದ ದಳಪತಿಗಳು, ಇದೇ ಪ್ರಥಮ ಬಾರಿಗೆ ಉಳ್ಳಾಲ ಪುರಸಭೆಯಲ್ಲಿ ಖಾತೆ ತೆರೆದಿದ್ದಾರೆ. ಹಾಗೆ ಗುರುಮಿಠ್ಕಲ್‌ನಲ್ಲಿ ಸಹ ಸಮಾಧಾನಕರ ಸಾಧನೆ ಮಾಡಿದ್ದಾರೆ.