ಪುನೀತ್ ರಾಜ್ ಕುಮಾರ್  

(Search results - 35)
 • Puneeth rajkumar

  News11, Jun 2019, 8:51 AM IST

  ಮಾಂಗಲ್ಯ ಧಾರಣೆ ಬಳಿಕ ಪುನೀತ್ ಭೇಟಿ ಮಾಡಿದ ವಧು-ವರ

  ಮಾಂಗಲ್ಯಧಾರಣೆ ಭಲಿಕ ನೂತನ ವಧು ವರರು ನಟ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿ ಆಶೀರ್ವಾದ ಪಡೆದರು.

 • Santhosh Anandram

  ENTERTAINMENT30, Apr 2019, 1:31 PM IST

  ‘ಯುವರತ್ನ’ ಚಿತ್ರದ ಹುಬ್ಬಳ್ಳಿ-ಧಾರವಾಡ ಆಡಿಷನ್ ವಿಚಾರಕ್ಕೆ ಬ್ರೇಕ್ ಹಾಕಿದ ನಿರ್ದೇಶಕ!

  ಪುನೀತ್ ರಾಜ್ ಕುಮಾರ್ ಅಭಿನಯದ ’ಯುವರತ್ನ’ ಚಿತ್ರಕ್ಕೆ ಹುಬ್ಬಳ್ಳಿ-ಧಾರಾವಾಡದಲ್ಲಿ ಆಡಿಷನ್ ನಡೆಯುವುದಾಗಿ ಹರಿದಾಡುತ್ತಿದ್ದ ಸುಳ್ಳು ಸುದ್ಧಿಯೊಂದರ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ.

 • Video Icon

  Sandalwood15, Apr 2019, 9:38 AM IST

  ’ಕವಲುದಾರಿ’ ಗೆ ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಪುನೀತ್

  ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಚಿತ್ರ ಕವಲುದಾರಿ. ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಒಳ್ಳೆಯ ರಿವ್ಯೂ ಇದೆ. ಜನರ ರೆಸ್ಪಾನ್ಸ್ ನೋಡಿ ಪುನೀತ್ ಫುಲ್ ಖುಷ್ ಆಗಿದ್ದಾರೆ. ಸಪೋರ್ಟ್ ಮಾಡಿದ ಎಲ್ಲಾ ಸ್ಟಾರ್ ಗಳಿಗೆ ಪುನೀತ್ ಥ್ಯಾಂಕ್ಸ್ ಹೇಳಿದ್ದಾರೆ. ಸುವರ್ಣ ನ್ಯೂಸ್ ಪ್ರತಿನಿಧಿ ರೇವನ್ ಪಿ ಜೆವೂರ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ. 

 • Kavaludari

  Sandalwood14, Apr 2019, 12:44 PM IST

  ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

  ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ. ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

 • puneeth rajkumar shiva rajkumar raghavendra rajkumar

  Sandalwood13, Apr 2019, 1:19 PM IST

  ಪುನೀತ್, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಒಂದೇ ಸಿನಿಮಾದಲ್ಲಿ?

  ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ  ರಾಘವೇಂದ್ರ ರಾಜ್ ಕುಮಾರ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರುವ ಕಾಲ ಹತ್ತಿರವಾಗಿದೆ. 

 • Directors Krishna Chethan Kumar Santhosh Ananddram
  Video Icon

  Sandalwood13, Apr 2019, 10:01 AM IST

  ಸುದೀಪ್, ಪುನೀತ್, ಶ್ರೀಮುರಳಿಗೆ ಶುರುವಾಗಿದೆ ಟೆನ್ಷನ್!

  ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ವಲ್ಪ ಟೆನ್ಷನ್ ನಲ್ಲಿದ್ದಾರೆ. ಈ ಸ್ಟಾರ್ ಗಳ ಮೇಲೆ ನಿಂತಿದೆ ನಿರ್ದೇಶಕರ ಹ್ಯಾಟ್ರಿಕ್ ಕನಸು. ಏನಿದು ಟೆನ್ಷನ್? ಏನಿದು ಹ್ಯಾಟ್ರಿಕ್ ಕನಸು? ಇಲ್ಲಿದೆ ನೋಡಿ. 

 • Puneeth Rajkumar

  ENTERTAINMENT12, Mar 2019, 10:45 AM IST

  ‘ಯುವರತ್ನ’ಚಿತ್ರದಲ್ಲಿ ಬಾಲಿವುಡ್ ಬೊಮನ್ ಇರಾನಿ?

  ಸಂತೋಷ್ ಆನಂದ್‌ರಾಮ್ ನಿರ್ದೇಶನದ ‘ಯುವರತ್ನ’ ಚಿತ್ರದ ಬಹು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ ನಟಿಸಲಿದ್ದಾರೆಂಬ ಮಾತುಗಳು ಇದೆ.

 • Puneeth Lamborghini Urus

  Sandalwood9, Mar 2019, 4:05 PM IST

  ಸ್ಯಾಂಡಲ್‌ವುಡ್‌ನಲ್ಲಿ ಮೂವರ ಬಳಿಯಿದೆ ಲಂಬೋರ್ಗಿನಿ ಕಾರು!

  ಇತ್ತೀಚಿನ ದಿನಗಳಲ್ಲಿ ಲಂಬೋರ್ಗಿನಿ ಕಾರುಗಳ ಸದ್ದು ಹೆಚ್ಚಾಗುತ್ತಿದೆ. ಇಟಲಿ ಮೂಲದ ಈ ಕಾರು ಭಾರತದಲ್ಲೂ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. ಮಹಿಳಾ ದಿನಾಚರಣೆ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಮುದ್ದಿನ ಮಡದಿಗೆ ಲಂಬೋರ್ಗಿನಿ ಕಾರನ್ನು ಗಿಫ್ಟಾಗಿ ಕೊಟ್ಟಿದ್ದಾರೆ.  ಈ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. 

 • Puneeth Rajkumar

  Sandalwood9, Mar 2019, 10:10 AM IST

  ಸಿನಿಮಾ ಆಯ್ತು, ಈಗ ನಿರ್ಮಾಣದತ್ತ ಪುನೀತ್!

  ಅಮೆಜಾನ್ ಪ್ರೈಮ್‌ಗೆ ಕವಲುದಾರಿ ಡಿಜಿಟಲ್ ಹಕ್ಕು!

 • Puneeth Rajkumar- Ashvini
  Video Icon

  Interviews25, Feb 2019, 3:41 PM IST

  ’ನಟಸಾರ್ವಭೌಮ’ ನೋಡಿ ಪುನೀತ್ ಪತ್ನಿ ಹೇಳಿದ್ದೇನು?

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ನಟಸಾರ್ವಭೌಮ ನೋಡಿ ಪತ್ನಿ ಅಶ್ವಿನಿ ಏನ್ ಹೇಳಿದ್ರು’ ಎಂದು ಕೇಳಿದಾಗ ಪತ್ನಿಯ ಬಗ್ಗೆ ಪುನೀತ್ ಹೇಳಿದ್ದು ಹೀಗೆ 

 • Punith rajkumar
  Video Icon

  Interviews24, Feb 2019, 3:39 PM IST

  ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡ್ತಾರಾ ಪುನೀತ್?

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ಬೇರೆ ಭಾಷೆಗಳಲ್ಲಿ ನಟಿಸ್ತೀರಾ’? ಎಂದಾಗ ಪುನೀತ್ ಕೊಟ್ಟ ಉತ್ತರವೇನು ಗೊತ್ತಾ? ನೀವೇ ಕೇಳಿ. 

 • puneeth rajkumar
  Video Icon

  Interviews24, Feb 2019, 2:10 PM IST

  ಉಳಿದವರಿಗೆ ಡೋಂಟ್ ಕೇರ್; ಪುನೀತ್ ಹೆದರೋದು ಇವರಿಗೆ ಮಾತ್ರ..!

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ಯಾರಿಗೆ ಹೆಚ್ಚು ಹೆದರುತ್ತೀರಿ’ ಎಂದು ಕೇಳಿದಾಗ ಪುನೀತ್ ಕೊಟ್ಟ ಉತ್ತರ ಬಹಳ ಮಜವಾಗಿದೆ. 

 • Yash- Puneeth
  Video Icon

  Sandalwood11, Feb 2019, 4:14 PM IST

  ಒಂದೇ ಸಿನಿಮಾದಲ್ಲಿ ಪುನೀತ್ -ಯಶ್?

  ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳಾದ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಒಟ್ಟಿಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ನಟಿ ತಾರಾ ಅನುರಾಧಾ ಸುವರ್ಣ ನ್ಯೂಸ್ ಪರವಾಗಿ ಇಬ್ಬರನ್ನೂ ಸಂದರ್ಶನ ಮಾಡಿದ್ದಾರೆ. ಕೆಜಿಎಫ್ ನೋಡಿ ಪವರ್ ಸ್ಟಾರ್ ಫುಲ್ ಫಿದಾ ಆಗಿದ್ದಾರಂತೆ. ಅದರಂತೆ ನಟಸಾರ್ವಭೌಮ ನೋಡಿ ಯಶ್ ಕೂಡಾ ಫಿದಾ ಆಗಿದ್ದಾರೆ. ಪುನೀತ್ ರಂತೆ ಡ್ಯಾನ್ಸ್ ಮಾಡಬೇಕು ಎಂಬುದು ಯಶ್ ಆಸೆ. ಹೀಗೆ ಯಶ್ -ಪುನೀತ್ ಇಬ್ಬರೂ ಒಟ್ಟಿಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ. 

 • Nata Sarvabhouma
  Video Icon

  Sandalwood20, Jan 2019, 11:12 AM IST

  ನಟಸಾರ್ವಭೌಮದಲ್ಲಿ ಪುನೀತ್ ಫೈಟ್ ಹೇಗಿದೆ ಗೊತ್ತಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಸ್ಟಂಟ್ಸ್ ಅಂತೂ ಸಿಕ್ಕಾಪಟ್ಟೆ ಥ್ರಿಲ್ಲಾಗಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ ಫೈಟ್ ಸೀನನ್ನು ಕಂಪೋಸ್ ಮಾಡಿದ್ದಾರೆ. ರಚಿತಾ ರಾಮ್ ಪುನೀತ್ ಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ. ನಟಸಾರ್ವಭೌಮ ಚಿತ್ರದ ಮೇಕಿಂಗ್ ಇಲ್ಲಿದೆ ನೋಡಿ. 

 • Yuvaraj Kumar
  Video Icon

  Sandalwood14, Jan 2019, 5:04 PM IST

  ಗಂಡುಮೆಟ್ಟಿದ ನಾಡಲ್ಲಿ ಯುವರಾಜ್‌ಕುಮಾರ್ ಸಖತ್ ಸ್ಟೆಪ್: ಜನ ಫುಲ್ ಫಿದಾ!

  ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಟೀಸರ್ ಕಾರ್ಯಕ್ರಮದಲ್ಲಿ ಯುವ ರಾಜ್ ಕುಮಾರ್ ಸಕತ್ತಾಗಿ ಸ್ಟೆಪ್ ಹಾಕಿದ್ದಾರೆ. ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡಿಗೆ ಯುವರಾಜ್ ಕುಮಾರ್ ಹಾಕಿದ ಸ್ಟೆಪ್ಪಿಗೆ ಜನ ಫಿದಾ ಆಗಿ ಹೋಗಿದ್ದಾರೆ. ಇವರೂ ಕೂಡಾ ಸ್ಯಾಂಡಲ್ ವುಡ್ ಗೆ ಬರಲು ಸಿದ್ದರಾಗಿದ್ದಾರೆ. ಆದರೆ ಚಿತ್ರ ಯಾವುದೆಂದು ಇನ್ನೂ ಪಕ್ಕಾ ಆಗಿಲ್ಲ. ಯುವರಾಜ್ ಕುಮಾರ್ ಡ್ಯಾನ್ಸ್ ಇಲ್ಲಿದೆ ನೋಡಿ.