ಪುನೀತ್ ರಾಜ್‌ಕುಮಾರ್  

(Search results - 109)
 • Punith rajkumar

  ENTERTAINMENT27, Aug 2019, 9:52 AM IST

  'ಕನಕಾಂಗಿ ಕಲ್ಯಾಣ'ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್!

  ಸಾಹಿತಿ ಕುಂ ವೀರಭದ್ರಪ್ಪ ಅವರ ಕಾದಂಬರಿ ಸಿನಿಮಾ ಆಗುತ್ತಿದೆ. ವಿಶೇಷ ಅಂದರೆ ಈ ಕಾದಂಬರಿಗೆ ಹೀರೋ ಆಗುತ್ತಿರುವುದು ನಟ ಪುನೀತ್‌ ರಾಜ್‌ಕುಮಾರ್‌. ಇನ್ನೂ ಈ ಚಿತ್ರವನ್ನು ನಿರ್ದೇಶನ ಮಾಡುವ ತಯಾರಿ ಮಾಡಿಕೊಳ್ಳುತ್ತಿರುವ ನಿರ್ದೇಶಕರಲ್ಲಿ ಇಬ್ಬರು ಹೆಸರು ಕೇಳಿ ಬರುತ್ತಿದೆ. ಒಬ್ಬರು ದುನಿಯಾ ಸೂರಿ, ಮತ್ತೊಬ್ಬರು ಕೃಷ್ಣ. 

 • Puneeth - BSY

  NEWS16, Aug 2019, 9:09 AM IST

  ನೆರೆ ಸಂತ್ರಸ್ತರಿಗೆ ನೆರವಾಗಲು ಪುನೀತ್ 5 ಲಕ್ಷ ರೂ ದೇಣಿಗೆ

   ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನೆರೆ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರು. ದೇಣಿಗೆ ನೀಡಿದ್ದಾರೆ.

 • kannada kotyadipathi

  ENTERTAINMENT13, Aug 2019, 11:52 AM IST

  ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!

  ಕೋಟ್ಯಧಿಪತಿಯಲ್ಲಿ ಪುನೀತ್ ಹಾಗೂ ವೀಕ್ಷಕರಿಗೆ ಅಚ್ಚರಿ ಮೂಡುವಂತಹ ಘಟನೆ ನಡೆದಿದೆ. ಫಟಾಫಟ್‌ ಅಂತ 12 ಪ್ರಶ್ನೆಗಳಿಗೆ ಉತ್ತರಿಸಿ 12.5 ಲಕ್ಷ ಗೆದ್ದ ಟೀಚರ್ 25 ಲಕ್ಷದ ಪ್ರಶ್ನೆ ಮಾತ್ರ ನೋ ಅಂದಿದ್ದಾರೆ.! ಏಕೆಂದು ಇಲ್ಲಿದೆ ನೋಡಿ.

 • Punith rajkumar
  Video Icon

  ENTERTAINMENT6, Aug 2019, 4:33 PM IST

  ನಂದಿಬೆಟ್ಟದ ಖಾಲಿ ರೋಡಲ್ಲಿ ಅಪ್ಪು ಜಾಲಿ ರೈಡ್..!

  ಪುನೀತ್ ರಾಜ್ ಕುಮಾರ್ ನಂದಿ ಬೆಟ್ಟದಲ್ಲಿ ಖಾಲಿ ರೋಡಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಫ್ರೆಂಡ್ ಶಿಪ್ ಡೇ ದಿನ ಫ್ರೆಂಡ್ಸ್ ಜೊತೆ ನಂದಿಬೆಟ್ಟದ ರೋಡಲ್ಲಿ ಕಾರು ಓಡಿಸಿ ಖುಷಿಪಟ್ಟಿದ್ದಾರೆ.  ನಂದಿಬೆಟ್ಟಕ್ಕೂ ಪುನೀತ್ ಗೂ ಅವಿನಾಭಾವ ನಂಟು. ರಾಜ್ ಕುಮಾರ್ ಸಾಕಷ್ಟು ಸಿನಿಮಾಗಳು ಇಲ್ಲಿಯೇ ಶೂಟಿಂಗ್ ಆಗಿವೆ. ಪುನೀತ್ ಸಿನಿಮಾಗಳದ್ದೂ ಆಗಿದೆ. 

 • Kannadada Kotiyadhipathi Puneeth Rajkumar

  ENTERTAINMENT2, Aug 2019, 10:56 AM IST

  ಕೋಟ್ಯಧಿಪತಿಯಲ್ಲಿ ಪುನೀತ್‌ಗೆ ಸವಾಲು ಹಾಕಿದ ಸ್ಪರ್ಧಿ!

  ಸಾಮಾನ್ಯರ ಜೊತೆ ಸಾಮಾನ್ಯನಂತೆ ಕೂತು ಕೋಟಿ ಆಟ ಆಡಿಸುವ ಪವರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪರ್ಧಿ ಕೇಳಿದ ಪ್ರಶ್ನೆಗೆ ಫುಲ್ ಶಾಕ್ ಆಗಿದ್ದಾರೆ. ಉತ್ತರ ಏನೆಂದು ಕೇಳಿದರೆ ನೀವು ಶಾಕ್ ಆಗ್ತೀರಾ!

 • Puneeth Rajkumar

  ENTERTAINMENT25, Jul 2019, 10:47 AM IST

  ಕಾಲಿನ ಶಕ್ತಿ ಕಳೆದುಕೊಂಡವನಿಗೆ ಕೋಟ್ಯಧಿಪತಿಯೇ ಆಸರೆ!

  ಕಾಲಲ್ಲಿ ಶಕ್ತಿ ಇಲ್ಲದೇ ಇದ್ದರೆ ಏನಂತೆ, ಒಳ್ಳೆಯ ಜ್ಞಾನವಿದೆ. ಆ ಜ್ಞಾನದ ಬಲದಿಂದಲೇ ಪುನೀತ್‌ ರಾಜ್‌ಕುಮಾರ್‌ ಕೇಳಿದ ಪ್ರಶ್ನೆಗಳಿಗೆಲ್ಲಾ ಪಟಪಟನೆ ಉತ್ತರ ಕೊಟ್ಟು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಚಿತ್ರದುರ್ಗದ ಗಟ್ಟಿಗ ರಂಗನಾಥ್‌.

 • Kannadada Kotyadhipati

  ENTERTAINMENT24, Jul 2019, 11:36 AM IST

  ಕೋಟ್ಯಧಿಪತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಕೈ ಸೇರಿತು 6.4 ಲಕ್ಷ

  ಕನ್ನಡದ ಕೊಟ್ಯಧಿಪತಿ ಹಾಟ್ ಸೀಟ್ ಗೆ ಟಿ ನರಸೀಪುರ ಮೂಲದ ಜ್ಞಾನೇಶ್ ಎಂಬುವವರು ಆಗಮಿಸಿದ್ದರು. ಇವರು ವೃತ್ತಿಯಲ್ಲಿ ಎಂಜಿನೀಯರ್. ಬಹಳ ಕಾನ್ಫಿಡೆಂಟಾಗಿ ಆಡುತ್ತಾ, ಕೋಟಿ ಗೆಲ್ಲಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಎಲ್ಲಾ ಪ್ರಶ್ನೆಗಳಿಗೆ ಫಟಾಫಟಾಂತ ಸರಿಯಾಗಿ ಉತ್ತರಿಸುತ್ತಾ ಹಣ ಗೆಲ್ಲುತ್ತಾ ಹೋದರು.

 • Sonu Gowda
  Video Icon

  ENTERTAINMENT23, Jul 2019, 2:07 PM IST

  ಪವರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಾರೆ ಸೋನು ಗೌಡ

  ಚಂದನವನದ ಹಾಲ್ಗೆನ್ನೆ ಬ್ಯೂಟಿ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಸಿನಿಮಾದಿಂದ ತನ್ನ ಕೆರಿಯರ್ ಆರಂಭ ಮಾಡಿ ವಿಭಿನ್ನ ಹಾಗೂ ವಿಶಿಷ್ಟ ಎನ್ನಿಸುವ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೆ ಉಪ್ಪಿ ಜೊತೆ ಐ ಲವ್ ಯೂ ಅಂದಿದ್ದ ಸೋನು ಈಗ ಪವರ್ ಸ್ಟಾರ್ ಪುನೀತ್ ಜೊತೆ ಸೇರಿ ಪವರ್ ಫುಲ್ ನ್ಯೂಸ್ ಕೊಟ್ಟಿದ್ದಾರೆ. ಏನದು ನ್ಯೂಸ್ ಇಲ್ಲಿದೆ ನೋಡಿ. 

 • Kannadada Kotiyadhipathi

  ENTERTAINMENT16, Jul 2019, 1:22 PM IST

  'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

   

  ಭಾರೀ ಕನಸು ಹೊತ್ತು ಲಕ್ಷಾಂತರ ಜನ ಭಾಗಿಯಾಗುವ ಕನ್ನಡದ ಕೋಟಿ ಗೆಲ್ಲುವ ಆಟ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಐಎಎಸ್ ಆಕಾಂಕ್ಷಿ ಶ್ವೇತಾ ಭಾಗವಹಿಸಿದ್ದರು. ಫಿಫ್ಟಿ ಫಿಫ್ಟಿ ಆಯ್ಕೆ ಮಾಡ್ಕೊಂಡ್ರೂ ಕೈ ಕೊಟ್ಟಿದ್ದು ಈ ಪ್ರಶ್ನೆ.

 • Kannadada Kotyadipathi

  ENTERTAINMENT11, Jul 2019, 9:54 AM IST

  ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!

  ಕನ್ನಡ ಕೋಟ್ಯಧಿಪತಿಯಲ್ಲಿ ಅವಕಾಶ ಸಿಕ್ಕಿ ಕೂದಲೆಳೆ ಅಂತರದಲ್ಲಿ ಹಾಟ್‌ ಸೀಟ್‌ನಲ್ಲಿ ಕೋಟಿ ಗೆಲ್ಲುವ ಅವಕಾಶ ಕಳೆದುಕೊಂಡ ಯುವತಿ ಕಣ್ಣೀರಿಟ್ಟಿದ್ದಾರೆ.

 • Rajkumar - Kasturi Nivasa

  ENTERTAINMENT9, Jul 2019, 4:44 PM IST

  ಅಭಿಮಾನಿಯ ‘ಕಸ್ತೂರಿ ನಿವಾಸ’ದ ತುಂಬೆಲ್ಲಾ ಅಣ್ಣಾವ್ರ ಫೋಟೋ; ಪುನೀತ್ ಫುಲ್ ಖುಷ್!

  ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ.  ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

 • Shimam Banu Kannadada Kotiyadhipathi

  ENTERTAINMENT4, Jul 2019, 1:00 PM IST

  ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!

  ಅವಕಾಶ ಸಿಕ್ತು ಅಂದ್ರೆ ಆಕಾಶನೇ ಸಿಕ್ತು ಅನ್ನುವಷ್ಟು ಖುಷಿ ಕೊಡುವ ಗೇಮ್ ಕನ್ನಡದ ಕೋಟ್ಯಧಿಪತಿ! ಅಂತದ್ರಲ್ಲಿ ಲೈಫ್‌ ಲೈನ್‌ ಬಳಸಿ ಆಡಿದ ಆಟದಲ್ಲೂ ಎಡವಟ್ಟು ಮಾಡಿಕೊಂಡ ಡಾಕ್ಟರ್ ಶಮೀಮ್ ಬಾನುಗೆ ಭಾರೀ ನಿರಾಸೆ.

 • Puneeth Rajkumar Prakash Rai

  ENTERTAINMENT2, Jul 2019, 9:14 AM IST

  ಪುನೀತ್‌ಗೆ ಬುದ್ಧಿ ಹೇಳೋಕೆ ಮುಂದಾದ ಪ್ರಕಾಶ್ ರೈ?

  ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್‌ ರೈ ಮತ್ತೆ ಪರದೆಗೆ ಮರಳಿದ್ದಾರೆ. ಕೆಲವು ತಿಂಗಳುಗಳಿಂದ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಕಾಶ್‌ ರೈ, ಈಗ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ಗೆ ಎಂಟ್ರಿಯಾಗಿದ್ದಾರೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ‘ಯುವರತ್ನ’ ಚಿತ್ರದಲ್ಲಿ ಬಹು ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಯ ಬಳಿಕೆ ಒಪ್ಪಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗುತ್ತಿದೆ.

 • Kannadada Kotyadhipati

  ENTERTAINMENT24, Jun 2019, 4:37 PM IST

  ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

  ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಸೀಸನ್ 4 ಶುರುವಾಗಿದೆ. ಮೊದಲ ಅಭ್ಯರ್ಥಿಯಾಗಿ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ಆಯ್ಕೆಯಾದರು. 

 • Druthi Puneeth Rajkumar
  Video Icon

  ENTERTAINMENT21, Jun 2019, 1:59 PM IST

  ಪುಟ್ಟ ವಯಸ್ಸಲ್ಲೇ ದಿಟ್ಟ ಹೆಜ್ಜೆಯಿಟ್ಟ ಪುನೀತ್ ಪುತ್ರಿ!

  ಸ್ಯಾಂಡಲ್‌ವುಡ್ ಪವರ್ ಮ್ಯಾನ್ ಪುನೀತ್ ರಾಜ್ ಕುಮಾರ್ ಹಿರಿಯ ಪುತ್ರಿ ದೃತಿ ಪುನೀತ್ ರಾಜ್‌ಕುಮಾರ್ ಚಿಕ್ಕ ವಯಸ್ಸಿನಲ್ಲೇ ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಪ್ಪನಂತೆ ಸಿನಿಮಾ ರಂಗಕ್ಕೆ, ಅಮ್ಮನಂತೆ ನಿರ್ಮಾಪಕಿಯಾಗಲು ಹೊರಟಿಲ್ಲ. ಬದಲಾಗಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ರಾಜ್ ಕುಮಾರ್ ನೇತ್ರದಾನ ಮಹಾದಾನ ಎನ್ನುತ್ತಿದ್ದರು. ಆ ಮಹಾಕಾರ್ಯಕ್ಕೆ ಮೊಮ್ಮಗಳು ಮುಂದಾಗಿದ್ದಾಳೆ. ಕಣ್ಣಿನ ಸಮಸ್ಯೆ ಎದುರಾದ ವಯಸ್ಸಾದವರಿಗೆ ನೆರವು ನೀಡಲು ಅಭಿಯಾನವನ್ನು ಶುರು ಮಾಡಿದ್ದಾರೆ. ಇಲ್ಲಿ ಯಾರು ಬೇಕಾದರೂ ಹಣ ಸಹಾಯ ಮಾಡಬಹುದು. ಅದನ್ನು ಕಣ್ಣಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದೃತಿ ಭರಿಸಲಿದ್ದಾರೆ.