ಪುದುಚೇರಿ
(Search results - 26)IndiaJan 20, 2021, 7:45 AM IST
ಪ್ರಧಾನಿ ಸ್ಥಾನ: ನಾಲ್ಕು ರಾಜ್ಯದಲ್ಲಿ ಮೋದಿ ನಂ. 1 ಆಯ್ಕೆ!
ಪ್ರಧಾನಿ ಹುದ್ದೆಗೆ ಇಲ್ಲಿ ಮೋದಿಯೇ ಅಚ್ಚುಮೆಚ್ಚು| ಬಂಗಾಳ, ಪುದುಚೇರಿ, ಕೇರಳ, ಅಸ್ಸಾಂನಲ್ಲಿ ನಮೋ ಹವಾ| ತಮಿಳುನಾಡಿನಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್ ನೆಚ್ಚಿನ ವ್ಯಕ್ತಿ| ಐಎಎನ್ಎಸ್-ಸಿ ವೋಟರ್ ಸಮೀಕ್ಷೆ
IndiaJan 11, 2021, 7:38 AM IST
ಕಿರಣ್ ಬೇಡಿ ಗೋಬ್ಯಾಕ್: ಗವರ್ನರ್ ವಿರುದ್ಧವೇ ಮುಖ್ಯಮಂತ್ರಿ ಧರಣಿ!
ಗವರ್ನರ್ ವಿರುದ್ಧವೇ ಮುಖ್ಯಮಂತ್ರಿ ಧರಣಿ!| ಕಿರಣ್ ಬೇಡಿ ಗೋಬ್ಯಾಕ್: ಪುದುಚೇರಿ ಸಿಎಂ
IndiaNov 27, 2020, 8:04 AM IST
ನಿವಾರ್ ದಾಳಿಗೆ ತ.ನಾಡು ತತ್ತರ: 5 ಬಲಿ, 1 ಸಾವಿರ ಮರ ಧರೆಗೆ!
ನಿವಾರ್ ದಾಳಿಗೆ ತ.ನಾಡು ತತ್ತರ| 145 ಕಿ.ಮೀ. ವೇಗದಲ್ಲಿ ಪುದುಚೇರಿಗೆ ಅಪ್ಪಳಿಸಿದ ಚಂಡಮಾರುತ| 5 ಬಲಿ, 1 ಸಾವಿರ ಮರ ಧರೆಗೆ| ವಾಯುಭಾರ ಕುಸಿತವಾಗಿ ಪರಿವರ್ತನೆ| ಮಳೆ ಮುಂದುವರಿಕೆ| ಬಸ್, ರೈಲು, ವಿಮಾನ ಸೇವೆ ಶುರು
IndiaNov 25, 2020, 7:59 AM IST
ಇಂದು ಅಪ್ಪಳಿಸಲಿದೆ 'ನಿವಾರ್': ದಕ್ಷಿಣ ಭಾರತ ರಾಜ್ಯಗಳಲ್ಲಿ ರೆಡ್ ಅಲರ್ಟ್!
ಇಂದು ದಕ್ಷಿಣದ ಮೇಲೆ ನಿವಾರ್ ದಾಳಿ| ಚಂಡಮಾರುತ ಭಾರೀ ತೀವ್ರ ಸ್ವರೂಪ ಪಡೆಯುವ ಮುನ್ನೆಚ್ಚರಿಕೆ| ತಮಿಳ್ನಾಡು, ಪುದುಚೇರಿ, ಆಂಧ್ರ, ತೆಲಂಗಾಣದಲ್ಲಿ ರೆಡ್ ಅಲರ್ಟ್| ನಿವಾರ್ ಎದುರಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಅಗತ್ಯ ನೆರವಿನ ಭರವಸೆ| ನಿವಾರ್ ಎದುರಿಸಲು 1200 ಎನ್ಡಿಆರ್ಎಫ್, 800 ಹೆಚ್ಚುವರಿ ಸಿಬ್ಬಂದಿ ಸನ್ನದ್ಧ
IndiaOct 25, 2020, 3:39 PM IST
ಬಿಹಾರ ಬೆನ್ನಲ್ಲೇ ಈ ರಾಜ್ಯದಲ್ಲೂ ಉಚಿತ ಕೊರೋನಾ ಲಸಿಕೆ ಘೋಷಣೆ!
ಬಿಹಾರ ಬೆನ್ನಲ್ಲೇ ಉಚಿತ ಕೊರೋನಾ ಲಸಿಕೆ ಘೋಷಿದುತ್ತಿರುವ ರಾಜ್ಯಗಳು| ಬಿಹಾರದಲ್ಲಿ ಬಿಜೆಪಿ ಪ್ರಣಾಳಿಕೆ ಬೆನ್ನಲ್ಲೇ ಪುದುಚೇರಿ, ತಮಿಳುನಾಡಿನಲ್ಲೂ ಫ್ರೀ ವ್ಯಾಕ್ಸಿನ್ ಮಾತು
CRIMEOct 19, 2020, 4:10 PM IST
ಎಕ್ಕ..ರಾಜ..ರಾಣಿ ಕೈಯೊಳಗೆ ಎನ್ನಲು ಹೋಗಿ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ!
ಆನ್ ಲೈನ್ ಜೂಜಾಟದ ಜಾಹೀರಾತುಗಳು ಒಂದರ ಮೇಲೆ ಒಂದು ಬರುತ್ತಲೇ ಇರುತ್ತವೆ. ಅಪ್ಪಿ ತಪ್ಪಿ ಇದಕ್ಕೆ ದಾಸರಾದರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ. ವ್ಯಕ್ತಿ ಸಾಯುವುದು ಅಲ್ಲದೆ ಆತನ ಕುಟುಂಬವೂ ದಿಕ್ಕು ಕಾಣದ ಸ್ಥಿತಿಗೆ ಬಂದು ನಿಲ್ಲುತ್ತದೆ.
IndiaJul 26, 2020, 10:00 AM IST
ಮರದ ಕೆಳಗೆ ಪುದುಚೇರಿ ವಿಧಾನಸಭೆ ಕಲಾಪ!
ಮರದ ಕೆಳಗೆ ಪುದುಚೇರಿ ವಿಧಾನಸಭೆ ಕಲಾಪ!| ಶಾಸಕಗೆ ಕೋವಿಡ್ ಹಿನ್ನೆಲೆಯಲ್ಲಿ ತುರ್ತು ಕ್ರಮ| ವಿಧಾನಸಭೆ ಹಾಲ್ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ
CricketMar 24, 2020, 2:34 PM IST
ಕೊರೋನಾ ವಿರುದ್ಧ ಸೆಣಸಲು ಪುದುಚೇರಿ ಕ್ರಿಕೆಟ್ ಸಂಸ್ಥೆಯಿಂದ 'ಅಳಿಲು ಸೇವೆ'
ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ತನ್ನಿಂದ ಸಾಧ್ಯವಾಗುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ.
IndiaDec 24, 2019, 12:31 PM IST
CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವದಿಂದ ಹೊರಕಳುಹಿಸಿದ ಘಟನೆ ಪುದುಚೇರಿ ವಿವಿಯಲ್ಲಿ ನಡೆದಿದೆ. ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್, ಪೌರತ್ವ ತಿದ್ದುಪಡಿ ಜಕಾಯ್ದೆ ವಿರೋಧಿಸಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು.
Karnataka DistrictsDec 16, 2019, 8:31 AM IST
ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!
ಮಂಗಳೂರಿನ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆದಿದೆ. ಪುದುಚೇರಿಯ ಲೆಪ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿ ಪ್ರಧಾನ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಂಸ್ಥೆಯ ಮಕ್ಕಳು ಪ್ರದರ್ಶಿಸಿದ ಸಾಹಸಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈ ಜುಂ ಎನಿಸುವ ಸಾಹಸ ಪ್ರದರ್ಶನದ ಫೋಟೋಗಳು ಇಲ್ಲಿವೆ.
NewsNov 8, 2019, 6:16 PM IST
ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!
ವೃದ್ಧ ಭಿಕ್ಷುಕಿಯೋರ್ವವಳ ಬಳಿ 12 ಸಾವಿರ ರೂ. ನಗದು ಹಾಗೂ ಬ್ಯಾಂಕ್ ಅಕೌಂಟ್’ನಲ್ಲಿ 2 ಲಕ್ಷ ರೂ. ಇರುವದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದ ಘಟನೆ ಪುದುಚೇರಿಯಲ್ಲಿ ನಡೆದಿದೆ.
INDIAOct 21, 2019, 1:42 PM IST
ಪುದುಚೇರಿ ಸಿಎಂ, ಗೌರ್ನರ್ ನಡುವೆ ಹೆಲ್ಮೆಟ್ ಜಟಾಪಟಿ
ಹೆಲ್ಮೇಟ್ ಧರಿಸುವ ವಿಚಾರವಾಗಿ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ಹಾಗೂ ಮುಖ್ಯಮಂತ್ರಿ ವಿ. ನಾರಾಯಣಸಾಮಿ ನಡುವೆ ಹೆಲ್ಮೇಟ್ ಜಟಾಪಟಿ ತಾರಕಕ್ಕೇರಿದೆ. ಇಬ್ಬರೂ ಹೆಲ್ಮೇಟ್ ಧರಿಸದ ಬಗ್ಗೆ ಆರೋಪ- ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
SPORTSSep 1, 2019, 3:51 PM IST
ವಿನಯ್ ಕುಮಾರ್ ಬಳಿಕ ಮತ್ತೊರ್ವ ಕ್ರಿಕೆಟಿಗ ಕರ್ನಾಟಕಕ್ಕೆ ಗುಡ್ಬೈ!
ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಮುಂದಿನ ಆವೃತ್ತಿಯಲ್ಲಿ ಪುದುಚೇರಿ ತಂಡದ ಪರ ಆಡಲಿದ್ದಾರೆ. ವಿನಯ್ ಕರ್ನಾಟಕ ತೊರೆದ ಬೆನ್ನಲ್ಲೇ ಇದೀಗ ಮತ್ತೊರ್ವ ಆಲ್ರೌಂಡರ್ ತವರಿಗೆ ಗುಡ್ ಬೈ ಹೇಳುತ್ತಿದ್ದಾರೆ.
NEWSAug 6, 2019, 8:35 AM IST
ಜಮ್ಮು ಮತ್ತು ಕಾಶ್ಮೀರ ಇನ್ನು ರಾಜ್ಯವಲ್ಲ
ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರವು ಹೊಂದಿದ್ದ ರಾಜ್ಯಸ್ಥಾನವನ್ನು ರದ್ದುಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಇಡೀ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದೆ. ಹೀಗಾಗಿ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ದೆಹಲಿ ಮತ್ತು ಪುದುಚೇರಿ ಮಾದರಿಯಲ್ಲಿ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದ್ದರೆ, ಲಡಾಖ್ ಪ್ರಾಂತ್ಯವು ಚಂಡೀಗಢ ಮಾದರಿಯಲ್ಲಿ ವಿಧಾನಸಭೆ ಹೊಂದಿರದ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದೆ.
NEWSMay 1, 2019, 10:15 AM IST
ಪುದುಚೇರಿ ಸರ್ಕಾರದಲ್ಲಿ ಕಿರಣ್ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್
ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜೊತೆ ಅಧಿಕಾರ ಕಲಹದಲ್ಲಿ ತೊಡಗಿರುವ ರಾಜ್ಯಪಾಲೆ ಕಿರಣ್ ಬೇಡಿ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.