ಪುತ್ರಿ  

(Search results - 264)
 • krishna Bhat

  Interviews16, Oct 2019, 3:51 PM IST

  ಅಪ್ಪ, ಅತ್ತೆಯ ಶಿಫಾರಸ್ಸಿಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ವಿನಯಾ ಪ್ರಸಾದ್ ಸೊಸೆ!

  ಪೋಷಕ ನಟ ರವಿಭಟ್‌ ಪುತ್ರಿ ಕೃಷ್ಣಾ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ‘ಸವರ್ಣದೀರ್ಘ ಸಂಧಿ’ ಸಿನಿಮಾ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ (ಅ.18) ತಮ್ಮ ನಟನೆಯ ಸಿನಿಮಾ ತೆರೆ ಮೇಲೆ ಮೂಡುತ್ತಿರುವ ಹೊತ್ತಿನಲ್ಲಿ ಕೃಷ್ಣಾ ಮಾತುಗಳು ಇಲ್ಲಿವೆ.

 • sara tendulkar

  Cricket13, Oct 2019, 2:39 PM IST

  22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ 22ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅ.12ರಂದು ಅದ್ದೂರಿಯಾಗಿ ಹುಟ್ಟ ಹಬ್ಬ ಆಚರಿಸಿಕೊಂಡ ಸಚಿನ್ ಪುತ್ರಿಗೆ ಕ್ರಿಕೆಟಿಗರು ಬಾಲಿವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಸಾರಾ ತೆಂಡುಲ್ಕರ್‌ಗೆ ಪ್ರಪೋಸ್ ಮಾಡಿದವರ ಸಂಖ್ಯೆ ವಯಸ್ಸನ್ನೂ ದಾಟಿದೆ. ಇನ್ನು ಪಾಗಲ್ ಪ್ರೇಮಿಗಳಿಂದ ಸಾರಾ ಕೂಡ ಬೇಸತ್ತಿದ್ದಾರೆ. ಇತ್ತೀಚೆಗೊಬ್ಬ ಅರೆಸ್ಟ್ ಕೂಡ ಆಗಿದ್ದಾನೆ. ಹುಟ್ಟುಬ್ಬದ ಸಂಭ್ರಮದಲ್ಲಿ ಸಾರಾ ತೆಂಡುಲ್ಕರ್ ವಿಶೇಷ ಫೋಟೋ ಇಲ್ಲಿದೆ.

 • pm modi niece

  National12, Oct 2019, 10:49 PM IST

  ಪ್ರಧಾನಿ ಮೋದಿ ಸಂಬಂಧಿಯ ವ್ಯಾನಿಟಿ ಬ್ಯಾಗ್ ಕದ್ದ ಕಳ್ಳರು!

  ಪ್ರಧಾನಿ ಮೋದಿ ಸಹೋದರನ ಪುತ್ರಿಯ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿದೆ. ದೆಹೆಲಿಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

 • శ్రుతి హసన్ - సైకాలజీలో గ్రాడ్యుయేట్

  Cine World11, Oct 2019, 11:39 AM IST

  ಖ್ಯಾತ ಸ್ಟಾರ್ ನಟನ ಮಗಳು ವಿಸ್ಕಿ ವ್ಯಸನಿಯಂತೆ; ನಟಿಯೇ ಬಾಯ್ಬಿಟ್ರು ಸತ್ಯ!

  ಸ್ಟಾರ್ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೆಲ ಸಮಯಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾಗಳಿಂದ  ದೂರ ಉಳಿದಿದ್ದರು. ಈ ಬ್ರೇಕ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

 • 09 top10 stories

  News9, Oct 2019, 4:54 PM IST

  ಪತನದತ್ತ BSY ಸರ್ಕಾರ, ಅಂಬಿ ಮನೆಯಲ್ಲಿ ಯಶ್ ಪುತ್ರಿ ಐರಾ; ಇಲ್ಲಿವೆ ಅ.9ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನದತ್ತ ಸಾಗುತ್ತಿದೆಯಾ? ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿರುವ ಭವಿಷ್ಯ BSY ನಿದ್ದೆಗೆಡಿಸಿದೆ. ಹೀಗಾಗಿ ಅನರ್ಹರ ಬಿಕ್ಕಟ್ಟು ಶಮನಕ್ಕೆ ಯಡಿಯೂರಪ್ಪ ರಣತಂತ್ರ ರೂಪಿಸಿದ್ದಾರೆ. ಯಶ್ ಹಾಗೂ ರಾಧಿಕ ಪುತ್ರಿ ಐರಾ ಇದೀಗ ಬೆಂಗಳೂರಿನಲ್ಲಿರುವ ರೆಬೆಲ್ ಸ್ಟಾರ್ ಅೆಂಬರೀಷ್ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಸಾಕು ನಾಯಿ ಕದ್ದೊಯ್ದ  Zomato ಡೆಲಿವರಿ ಬಾಯ್, ಹಾರ್ದಿಕ್ ಪಾಂಡ್ಯಗೆ ಜಹೀರ್ ತಿರುಗೇಟು ಸೇರಿದಂತೆ ಅ.9 ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • KL Rahul

  Sports5, Oct 2019, 10:37 PM IST

  ಅಥಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಡಿನ್ನರ್ ಡೇಟ್?

  ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಹೆಸರು ಥಳಕು ಹಾಕಿಕೊಂಡು ಹಲವು ದಿನಗಳಾಗಿವೆ. ಲೇಟೆಸ್ಟ್ ಸುದ್ದಿ ಏನಂದರೆ, ಇವರಿಬ್ಬರು ಜೊತೆಯಾಗಿ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

 • dk suresh ED

  News4, Oct 2019, 7:52 AM IST

  ಡಿ.ಕೆ.ಸುರೇಶ್ ಗೆ 5 ತಾಸು ಇ.ಡಿ. ಡ್ರಿಲ್‌ : 28 ಆಸ್ತಿಗಳ ಕುರಿತೂ ತನಿಖೆ

  ಡಿ.ಕೆ.ಶಿವಕುಮಾರ್‌ ಅವರ ಹವಾಲಾ ವ್ಯವಹಾರ ಆರೋಪಗಳಿಗೆ ಸಂಬಂಧಿಸಿ ಅವರ ಪುತ್ರಿ ಐಶ್ವರ್ಯಾರ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.), ಗುರುವಾರ ಸಹೋದರ, ಸಂಸದ ಡಿ.ಕೆ. ಸುರೇಶ್‌ ಅವರ ವಿಚಾರಣೆ ನಡೆಸಿದೆ. 

 • Prakash Belawadi daughter Teju

  Entertainment1, Oct 2019, 12:57 PM IST

  'ಗಂಟುಮೂಟೆ' ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟ ಪ್ರಕಾಶ್ ಬೆಳವಾಡಿ ಪುತ್ರಿ ತೇಜು!

  ಪ್ರಕಾಶ್‌ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟನೆಯ, ರೂಪಾ ರಾವ್‌ ನಿರ್ದೇಶನ ಮಾಡಿರುವ ‘ಗಂಟುಮೂಟೆ’ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಮೈಸೂರು ಟಾಕೀಸ್‌ ಮೂಲಕ ಯೋಗೀಶ್‌ ದ್ವಾರಕೀಶ್‌ ಅವರು ಈ ಚಿತ್ರವನ್ನು ಅ.18ರಂದು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್‌ ಬಂದಿದ್ದು, ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ವಿಶೇಷತೆಗಳೇನು?

 • sushma

  NEWS28, Sep 2019, 8:47 AM IST

  ಸಾಳ್ವೆಗೆ 1 ರೂ. ಸಂಭಾವನೆ ಹಸ್ತಾಂತರ: ಸುಷ್ಮಾ ಕೊನೆ ಆಸೆ ಪೂರೈಸಿದ ಪುತ್ರಿ!

  ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ| ಜಾಧವ್‌ ಪರ ವಕೀಲಿಕೆ ಮಾಡಿದ್ದ ಸಾಳ್ವೆಗೆ 1 ಕಾಣಿಕೆ ಹಸ್ತಾಂತರಿಸಿದ ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ| 

 • Karnataka Districts26, Sep 2019, 12:11 PM IST

  ಸಚಿವ ಈಶ್ವರಪ್ಪ ಪುತ್ರಿಯ ಮೊಬೈಲ್ ಕಳ್ಳತನ: ಬಾಗಲಕೋಟೆಯಲ್ಲಿ ಪತ್ತೆ!

  ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರಿಯ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಇದೀಗ ಈ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ. 
   

 • Howdy

  NEWS26, Sep 2019, 10:00 AM IST

  ಫ್ಯಾಕ್ಟ್ ಚೆಕ್| ಅಮೆರಿಕದಲ್ಲಿ ಮೋದಿಗಿಂತ ನೆಹರು, ಇಂದಿರಾ ದೊಡ್ಡ ಹವಾ!

  1954ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಮತ್ತು ಪುತ್ರಿ ಇಂದಿರಾ ಗಾಂಧಿ ಅಮೆರಿಕಕ್ಕೆ ತೆರಳಿದ್ದಾಗ ಹೌಡಿ ಮೋದಿಗಿಂತ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬರ್ಥದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮಾಡಿದ ಟ್ವೀಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

 • Anam Mirza

  SPORTS24, Sep 2019, 7:28 PM IST

  ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!

  ಹೈದರಾಬಾದ್(ಸೆ.24): ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರಿ ಮೊಹಮ್ಮದ್ ಅಸಾದುದ್ದೀನ್ ಡೇಟಿಂಗ್ ರಹಸ್ಯವಾಗಿ ಉಳಿದಿರಲಿಲ್ಲ. ಇದೀಗ ಈ ಯುವ ಜೋಡಿ ಮದುವೆಗೆಯಾಗುತ್ತಿದ್ದಾರೆ. ಮದುವೆ ದಿನಾಂಕ ಬಹಿರಂಗ ಪಡಿಸಿಲ್ಲ. ಆದರೆ ಅನಮ್ ಮಿರ್ಜಾಗೆ ಇದು ಎರಡನೆ ಮದುವೆ. ಅನಮ್ ಹಾಗೂ ಅಸಾದುದ್ದೀನ್ ಜೋಡಿಯ ಫೋಟೋಗಳು ಇಲ್ಲಿವೆ.
   

 • rupa gurunath

  SPORTS22, Sep 2019, 4:09 PM IST

  ತಮಿ​ಳುನಾಡು ಕ್ರಿಕೆಟ್‌ಗೆ ಶ್ರೀನಿ ಪುತ್ರಿ ಅಧ್ಯಕ್ಷೆ?

  ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಇಂಡಿಯಾ ಸಿಮೆಂಟ್ಸ್‌ ಮಾಲಿಕ ಎನ್‌.ಶ್ರೀನಿವಾಸ್‌ ಪುತ್ರಿ ಹಾಗೂ ಬೆಟ್ಟಿಂಗ್‌ ಪ್ರಕರಣದ ರೂವಾರಿ ಗುರುನಾಥನ್‌ ಮೇಯಪ್ಪನ್‌ ಪತ್ನಿ ರೂಪಾ ಗುರುನಾಥ್‌ ಅವರನ್ನೇ ನೂತನ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡ​ಬೇಕು ಎಂದು ಸಂಸ್ಥೆ ಪ್ರತಿ​ನಿ​ಧಿ​ಗಳು ಬಯ​ಸಿ​ದ್ದಾರೆ.

 • iltija mufti

  NEWS21, Sep 2019, 2:56 PM IST

  ‘ಮಿಸ್ಟರ್ ಪಿಎಂ ನಿಮ್ಮ ತಾಯಿ ಮೀಟ್ ಆದ್ರಿ: ನನ್ನನ್ನೇಕೆ ದೂರ ಇಟ್ರಿ?’

  ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಕುಟುಂಬಸ್ಥರು ಭೇಟಿಯಾಗುವುದು ದುಸ್ತರವಾಗಿದ್ದು, ಕೇಂದ್ರ ಸರ್ಕಾರದ ಈ ನಿಲುವನ್ನು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ತೀವ್ರವಾಗಿ ಖಂಡಿಸಿದ್ದಾರೆ.

 • dk shivakumar laxmi hebbalkar
  Video Icon

  NEWS18, Sep 2019, 8:34 PM IST

  ED ಕರೆಯಮೇರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿ  ವಿಮಾನಯಾನ

  ಬೆಂಗಳೂರು, (ಸೆ.18): ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದ ದೆಹಲಿ ನಿವಾಸದಲ್ಲಿ 8.5 ಕೋಟಿ ರೂ. ಹಣ ಸಿಕ್ಕ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇಡಿ  ಸಮನ್ಸ್ ನೀಡಿದ್ದು ನೀಡಿದ್ದು ನಾಳೆ[ಸೆ.19] ರಂದು ನವದೆಹಲಿಯ ಇಡಿ ಕಚೇರಿಗೆ ಹಾಜರಾಗಲಿದ್ದಾರೆ. ‘ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ.. ಅವರು ಕರೆದಿದ್ದಾರೆ ಏನು ಕೇಳುತ್ತಾರೆ ಎನ್ನುವುದನ್ನು ನೋಡಬೇಕು. ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನನ್ನು ಬೆಳೆಸಿದ್ದಾರೆ ವಿನಾ ಯಾವುದೇ ಹಣಕಾಸು ವ್ಯವಹಾರ ಇಲ್ಲ’ ಎಂದು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.