ಪುಣೆ

(Search results - 187)

corona vaccine

India29, Nov 2020, 4:36 PM

'ಕೊರೋನಾ ಲಸಿಕೆ ಬಗ್ಗೆ ಮೋದಿಗಿರುವ ಜ್ಞಾನಕ್ಕೆ ತಲೆದೂಗಲೇಬೇಕು'

ಕೊರೋನಾ ಲಸಿಕೆ ತಯಾರಿಕೆ ಬಗ್ಗೆ ಪ್ರಧಾನಿ ನಡೆಸಿದ್ದ ಸಂವಾದ ದೊಡ್ಡ ಸುದ್ದಿಯಾಗಿತ್ತು. ಗಹಾಗಾದರೆ ಸಂವಾದದಲ್ಲಿ ಯಾವೆಲ್ಲ ವಿಚಾರಗಳು ರ್ಚೆಯಾದವು? ಇಲ್ಲಿದೆ ವಿವರ

vaaccine

Video Icon

India28, Nov 2020, 3:23 PM

ಪಿಪಿಇ ಕಿಟ್‌ ಧರಿಸಿ ಜೈಡಸ್ ಬಯೋಟೆಕ್‌ ಪಾರ್ಕ್‌ನಲ್ಲಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

Narendra Modi

Video Icon

India28, Nov 2020, 11:21 AM

ಅಹಮದಾಬಾದ್‌, ಪುಣೆ, ಹೈದರಾಬಾದ್; ಮೋದಿ ವ್ಯಾಕ್ಸಿನ್ ಟೂರ್!

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಲಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

Modi

India27, Nov 2020, 4:02 PM

3 ಲಸಿಕೆ ತಯಾರಿಕೆ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಪರಿಶೀಲನೆ!

ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಔಷಧ ಕಂಪನಿ ಆಸ್ಟ್ರಾಜೆನೆಕಾ ಕಂಪನಿಗಳ ಕೊರೋನಾ ಲಸಿಕೆ| ಲಸಿಕೆ ತಯಾರಿಕೆ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ| ಪುಣೆ, ಹೈದರಾಬಾದ್‌ನಲ್ಲಿ ಲಸಿಕೆ ಪರಿಶೀಲನೆ

Herd Immunity

India22, Nov 2020, 8:25 AM

ಪುಣೆಯ ಜನರಲ್ಲಿ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿ ಸುಳಿವು!

ಪುಣೆಯಲ್ಲಿ ಹರ್ಡ್‌ ಇಮ್ಯುನಿಟಿ ಅಭಿವೃದ್ಧಿ?| ಕೊರೋನಾ ತಗಲಿದ ಶೇ.85ರಷ್ಟುಜನರಲ್ಲಿ ಆ್ಯಂಟಿಬಾಡೀಸ್‌ ಪತ್ತೆ| ದೇಶದಲ್ಲೇ ಮೊದಲ ಬಾರಿ ಪುಣೆಯಲ್ಲಿ ಹೊಸ ರೀತಿಯ ಅಧ್ಯಯನ

Gold

India15, Nov 2020, 1:16 PM

ಪಾಲಿಕೆ ಕಸದ ಗಾಡಿಯಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಬ್ಯಾಗ್

ಮನೆಯನ್ನು ಸ್ವಚ್ಛಗೊಳಿಸಿ ಬೇಡವಾದ ವಸ್ತುಗಳನ್ನು ಮನೆಯಿಂದ ಆಚೆ ಹಾಕುತ್ತೇವೆ. ಆದರೆ, ಹಬ್ಬಕ್ಕೆ ಮನೆಯನ್ನು ಸ್ವಚ್ಛಗೊಳಿಸುವಾಗ  ಮಹಿಳೆಯೊಬ್ಬಳು  ಚಿನ್ನ ಇದ್ದ ಬ್ಯಾಗ್‌ ಅನ್ನು ಕಸದ ಬುಟ್ಟಿಗೆ ಎಸೆದಿದ್ದಾಳೆ.

Hyperloop travel

Automobile9, Nov 2020, 3:50 PM

ಹೈಪರ್ ಲೂಪ್ ನಲ್ಲಿ ಮೊದಲ ಸುರಕ್ಷಿತ ಪ್ರಯಾಣ ಯಶಸ್ವಿ!

ಹೊಸದಾಗಿ ಅನಾವರಣಗೊಂಡಿರುವ ಎಕ್ಸ್ ಪಿ -2 ವಾಹನದಲ್ಲಿ  ಮೊದಲ ಮಾನವ ಪ್ರಯಾಣ  ಯಶಸ್ವಿಯಾಗಿದೆ. ನಿವಾಸಿಗಳ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕಸ್ಟಮ್-ನಿರ್ಮಿತವಾಗಿದೆ. ಉತ್ಪಾದನಾ ವಾಹನವು ದೊಡ್ಡದಾಗಿದೆ ಮತ್ತು 28 ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Pune Police

Automobile7, Nov 2020, 3:43 PM

ದಂಡ ಹಾಕಲು ಬಂದ ಪೊಲೀಸ್‌ನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಚಾಲಕ!

ಕೊರೋನಾ ವೈರಸ್ ಕಾರಣ ಮಾಸ್ಕ್ ಕಡ್ಡಾಯವಾಗಿದೆ. ಹಲವರು ಮಾಸ್ಕ್ ಧರಿಸದೆ ದಂಡ ತೆತ್ತಿದ್ದಾರೆ. ವಿಶೇಷವಾಗಿ ವಾಹನ ಚಾಲಕರು, ಪ್ರಯಾಣಿಕರು ಮಾಸ್ಕ್ ಹಾಕದೆ ದಂಡಕ್ಕೆ ಗುರಿಯಾಗಿದ್ದಾರೆ. ಇಲ್ಲೊಬ್ಬ ಕಾರು ಚಾಲಕ, ಮಾಸ್ಕ್ ಧರಿಸದ ಕಾರಣ ದಂಡ ಹಾಕಲು ಬಂದ ಪೊಲೀಸನ್ನು 1 ಕಿಮೀ ಕಾರಿನಲ್ಲಿ ಎಳೆದೊಯ್ದ ಘಟನೆ ನಡೆದಿದೆ.

मैग्नेटिक लेवीटेशन के जरिए ट्रेन चलाने के लिए रेल मंत्रालय ने पीपीपी यानी पब्लिक प्राइवेट पार्टनरशिप के जरिए मैग्लेव ट्रेन सिस्टम की योजना बनाई है। बताया जाता है कि मैग्लेव ट्रेन पटरी पर दौड़ने के बजाय हवा में रहती है। ट्रेन को मैग्नेटिक फील्‍ड की मदद से कंट्रोल किया जाता है। इसलिए उसका पटरी से कोई सीधा संपर्क नहीं होता।

India2, Nov 2020, 9:30 PM

ಮುಂಬೈ-ಹೈದರಾಬಾದ್ ಬುಲೆಟ್ ರೈಲು; ಉಳಿತಾಯವಾಗಲಿದೆ ಪ್ರಯಾಣಿಕರ 9.5 ಗಂಟೆ ಸಮಯ!

ಮುಂಬೈ -ಪುಣೆ-ಹೈದರಾಬಾದ್  ಬುಲೆಟ್ ರೈಲಿಗಾಗಿ ಸರ್ವೆ ಕಾರ್ಯ ಆರಂಭಗೊಂಡಿದೆ. ವಿಶೇಷ ಅಂದರೆ ಈ ಬುಲೆಟ್ ರೈಲಿನಿಂದ ಪ್ರಯಾಣಿಕರ 9.5 ಗಂಟೆ ಸಮಯ ಉಳಿತಾಯವಾಗಲಿದೆ. ಮುಂಬೈನಿಂದ ಹೈದರಾಬಾದ್ ತಲುಪಲು ಕೇವಲ 3.5 ಗಂಟೆಯಲ್ಲಿ ತಲುಪಲಿದೆ.

বিজ্ঞানীরা দেখতে পান যে নাইট্রিক অক্সাইডে প্রোথেস নামের একটি মূল এনজাইমকে বাধা দেয়। আর এই প্রোথেসই করোনাভাইরাসের অনুলিপি তৈরি করতে সহযোগিতা করে।

India19, Oct 2020, 7:42 AM

ಕೊರೋನಾ ಲಸಿಕೆ: ಗುಡ್‌ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!

ಡಿಸೆಂಬರ್‌ಗೆ ಲಸಿಕೆ ರೆಡಿ, ಮಾರ್ಚಲ್ಲಿ ಮಾರುಕಟ್ಟೆಗೆ| ಮೊದಲಿಗೆ 6ರಿಂದ 7 ಕೋಟಿ ಲಸಿಕೆ ಲಭ್ಯ|  ಪುಣೆಯ ಸೀರಂ ಸಂಸ್ಥೆ ನಿರ್ದೇಶಕ ಹೇಳಿಕೆ

paresh rawal

Cine World11, Sep 2020, 3:33 PM

ಪುಣೆಯ ರಾಷ್ಟ್ರೀಯ ನಾಟಕ ಅಕಾಡೆಮಿ ಮುಖ್ಯಸ್ಥರಾಗಿ ಪರೇಶ್‌ ರಾವಲ್‌ ನೇಮಕ!

ಅಭಿನಯದಲ್ಲಿ ಅನೇಕ ಅತ್ಯದ್ಭುತ ಕಲಾವಿದರನ್ನು ಸೃಷ್ಟಿಸಿದ ರಾಷ್ಟ್ರೀಯ ನಾಟಕ ಶಾಲೆಗೆ ಹೊಸ ಸಾರಥಿ. ಎನ್‌ಎಸ್‌ಡಿಗೆ ಇನ್ನು ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟ ಪರೇಶ್ ರಾವಲ್‌ ಸಾರಥ್ಯ.

coronavirus killer machine

Whats New29, Aug 2020, 5:45 PM

ಕೊರೋನಾ ಕಿಲ್ಲರ್: ಗಾಳಿಯಲ್ಲಿರುವ ವೈರಸ್‌ ಕೊಲ್ಲಲು ಸ್ವದೇಶೀ ಯಂತ್ರ

• ಪುಣೆಯ ಐಸಿಎಂಆರ್‌ - ಎನ್‌ ಐ ವಿ ಯಿಂದ ಪ್ರಮಾಣೀಕೃತ ಯಂತ್ರ
• ಕೊಣೆಯಲ್ಲಿರುವ ವೈರಸ್‌/ಬ್ಯಾಕ್ಟೀರಿಯಾ/ಫಂಗಸನ್ನು ಕೊಲ್ಲುವ ಶಕ್ತಿ ಹೊಂದಿರುವ ಯಂತ್ರ

Antibody

India19, Aug 2020, 10:54 AM

66 ಲಕ್ಷ ಜನಸಂಖ್ಯೆಯ ಪುಣೆಯ ಅರ್ಧಕ್ಕರ್ಧ ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ!

ಕೊರೋನಾ ವೈರಸ್‌ನಿಂದ ಅತಿಹೆಚ್ಚು ಬಾಧಿತ ನಗರಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ| 66 ಲಕ್ಷ ಜನಸಂಖ್ಯೆಯ ಪುಣೆಯ ಅರ್ಧಕ್ಕರ್ಧ ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ

एक दिन लड़की ने देखा कि सोशल साइट्स फेसबुक, ट्वीटर, इंस्टाग्राम और कई पोर्न साइट्स पर उसका अश्लील वीडियो अपलोड किया जा रहा है और वायरल किया जा रहा है। इतना ही नहीं कई वेबसाइट पर पेटीएम के जरिये फोटो और वीडियो बेची जा रही है।

(प्रतीकात्मक फोटो)

CRIME9, Aug 2020, 10:00 PM

ಬಾಯ್ ಫ್ರೆಂಡ್‌ಜತೆ ಕೂತು 16ರ ಬಾಲಕಿಗೆ ಪೋರ್ನ್ ತೋರಿಸಿದ ಸೋದರತ್ತೆ!

ಬಾಲಕಿಗೆ ಪೋರ್ನ್ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಿದ ಆಕೆಯ ಸೋದರತ್ತೆ ಮತ್ತು ಪ್ರಿಯಕರನನ್ನು ಬಂಧಿಸಲಾಗಿದೆ.  ಲಾಕ್​ಡೌನ್​ ಅವಧಿಯಲ್ಲಿ ಅಜ್ಜಿಯ ಮನೆಗೆ ಬಂದಿದ್ದ 16 ವರ್ಷದ ಬಾಲಕಿಗೆ ನೀಲಿಚಿತ್ರಗಳನ್ನು ತೋರಿಸಿ ಆಕೆಯ ಸೋದರತ್ತೆಯೇ ಕಿರುಕುಳ ನೀಡಿದ್ದಾರೆ.

ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

India30, Jul 2020, 5:53 PM

ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

ಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್‌ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ