ಪೀರಿಯಡ್ಸ್  

(Search results - 6)
 • Periods women health

  LIFESTYLE27, Aug 2019, 3:50 PM IST

  ದಿನ ಏಳಾದರೂ ನಿಲ್ಲದ ಪೀರಿಯಡ್ಸ್ ಗೆ ಕಾರಣವೇ ಇದು!

  ಪೀರಿಯಡ್ಸ್ ಕೆಲವರಿಗೆ ಎರಡೇ ದಿನಕ್ಕೆ ಮುಗಿದರೆ ಮತ್ತೆ ಕೆಲವರಿಗೆ ಏಳು ದಿನಗಳವರೆಗೂ ಇರಬಹುದು. ಅದಕ್ಕಿಂತಾ ಹೆಚ್ಚು ಕಾಲ ಬ್ಲೀಡಿಂಗ್ ಇದ್ದಾಗ ಅದರ ಹಿಂದೆ ಹಲವು ಕಾರಣಗಳಿರಬಹುದು...

 • Period Pain

  LIFESTYLE3, Jul 2019, 12:44 PM IST

  ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

  ಮುಟ್ಟಿನ ಸಂದರ್ಭದಲ್ಲಿ 10ರಲ್ಲಿ ಒಬ್ಬರು ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಾರೆ. ಮಾತ್ರೆ ತೆಗೆದುಕೊಂಡರೆ ಅಡ್ಡಪರಿಣಾಮಗಳಾಗಬಹುದೆಂಬ ಭಯ. ಸುಮ್ಮನೆ ಒದ್ದಾಡುತ್ತಾರೆ. ಆದರೆ, ನೋವು ಕಡಿಮೆ ಮಾಡಲು ಬೇರೆ ಮಾರ್ಗೋಪಾಯಗಳಿವೆ. ಟ್ರೈ ಮಾಡಿ ನೋಡಿ.

 • Food women Health

  LIFESTYLE11, May 2019, 3:14 PM IST

  'ಆ ದಿನಗಳ'ಲ್ಲಿ ಏನು ತಿನ್ನಬೇಕು?

  ಪೀರಿಯಡ್ಸ್‌ನಲ್ಲಿ ಹೊಟ್ಟೆನೋವು ಒಬ್ಬೊಬ್ಬರಿಗೆ ಅಸಹನೀಯ. ಅದರಲ್ಲೂ ಒಂದೊಂದು ದಿನ ಹಾಸಿಗೆ ಬಿಟ್ಟು ಏಳಲೂ ಆಗದು. ಇದಕ್ಕೆ ನೀವು ತೆಗೆದುಕೊಳ್ಳುವ ಆಹಾರವೂ ಕಾರಣವಿರಬಹುದು. ಹಾಗಾದರೆ, ಪೀರಿಯಡ್ಸ್ ಸಂದರ್ಭದಲ್ಲಿ ನೋವು ಕಡಿಮೆಯಾಗಲು ಯಾವೆಲ್ಲ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ?

 • Bollywood

  LIFESTYLE18, Jun 2018, 3:48 PM IST

  ಬಾಲಿವುಡ್ ಬೆಡಗಿಯರ first ಪೀರಿಯಡ್ಸ್ ಕಥೆ

  ‘ನಂಗೀವತ್ತು ಪೀರಿಯೆಡ್ಸ್ ..’ ಅಂತ ಮುಖ ಸೊಟ್ಟ ಮಾಡ್ಕೊಂಡು ಹೇಳೋ ಹೆಣ್ಮಕ್ಕಳನ್ನು ನೋಡಿದ್ದೀವಿ. ಅದರಲ್ಲೂ ಹಳ್ಳಿ ಕಡೆ ಪೀರಿಯೆಡ್ಸ್ ಅಂದರೆ ಅಸ್ಪ್ರಶ್ಯರಾದ ಹಾಗೆ, ಸಿಟಿ ಕಡೆ ಬೇರೆಯದೇ ಸಮಸ್ಯೆ. ಇಷ್ಟೆಲ್ಲ ಆದ್ರೂ ಪೀರಿಯೆಡ್ಸ್ಅನ್ನು ಸಂಭ್ರಮಿಸುವವರಿದ್ದಾರೆ. ತಮ್ಮ ಮೊದಲ ಪೀರಿಯೆಡ್ಸ್ ಮತ್ತು ಪೀರಿಯೆಡ್ಸ್ ಬಗ್ಗೆ ಅವರ ಮನಸ್ಥಿತಿಯನ್ನು ಸೆಲೆಬ್ರಿಟಿಗಳು ಹೀಗೆ ಹಂಚಿಕೊಂಡಿದ್ದಾರೆ.

   

 • 14, May 2018, 6:06 PM IST

  ಮೊದಲ ಬಾರಿ ಮಗಳು ಮುಟ್ಟಾದಾಗ ಹೇಳುವುದು ಹೇಗೆ?

  ಇಂದಿನ ಹೆಣ್ಮಕ್ಕಳಲ್ಲಿ ಹೆಚ್ಚಿನವರಿಗೆ 11 ವರ್ಷಕ್ಕೆಲ್ಲ ಮೊದಲ ಪೀರಿಯಡ್ಸ್ ಆಗುತ್ತೆ. ಹಾಗಾಗಿ ೧೦ ವರ್ಷವಾದಾಗಲೇ ಅವರಲ್ಲಿ ಅರಿವು ಮೂಡಿಸುವುದು ಸೂಕ್ತ. ಬೆಳೆಯುವ ಹುಡುಗಿಯರಲ್ಲಿ ತನ್ನ ಬದಲಾಗುವ ದೈಹಿಕತೆ ಬಗ್ಗೆ ಅರಿವು ಮೂಡಿಸಿ. ಪೀರಿಯಡ್ಸ್ ಬಗ್ಗೆ ಭಯ ಹುಟ್ಟಿಸುವುದಾಗಲೀ, ಅದನ್ನು ನೆಗೆಟಿವ್ ಆಗಿ ಬಿಂಬಿಸುವುದಾಗಲೀ ಮಾಡಿದಾಗ ಆಕೆಯಲ್ಲಿ ಕೀಳರಿಮೆ, ಸಂಕೋಚ ಬೆಳೆಯುತ್ತ ಹೋಗುತ್ತದೆ. ಅದರ ಬದಲಾಗಿ ಈ ವಿಚಾರವನ್ನು ತೀರಾ ಸಾಮಾನ್ಯ  ಎಂಬಂತೆ ಹೇಳುವುದು ಉತ್ತಮ.