ಪಿ.ವಿ ಸಿಂಧು  

(Search results - 30)
 • pv sindhu

  SPORTS6, Jun 2019, 11:46 AM IST

  ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಸಿಂಧು

  ವಿಶ್ವ ನಂ.5 ಸಿಂಧು ಮಹಿಳಾ ಸಿಂಗಲ್ಸ್‌ ಪಂದ್ಯದಲ್ಲಿ ಇಂಡೋನೇಷ್ಯಾದ ಚೊಯಿರುನ್ನಿಸಾ ವಿರುದ್ಧ 21-14, 21-9 ನೇರ ಗೇಮ್‌ಗಳಲ್ಲಿ ಜಯಿಸಿದರು. ಭಾರತೀಯ ಆಟಗಾರ್ತಿಗೆ 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಜಿಂಡಪೊಲ್‌ ಎದುರಾಗಲಿದ್ದಾರೆ. 

 • SPORTS26, Apr 2019, 10:44 AM IST

  ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು

  ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಆಡಲಿದ್ದಾರೆ.

 • P V Sindhu

  SPORTS14, Apr 2019, 11:32 AM IST

  ಸಿಂಗಾಪುರ ಓಪನ್‌: ಸಿಂಧು ಓಟಕ್ಕೆ ಒಕುಹಾರ ಬ್ರೇಕ್‌

  ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ ನೆಹ್ವಾಲ್‌ ಮೇಲೆ ಸವಾರಿ ಮಾಡಿದ್ದ ಒಕುಹಾರ, ಶನಿವಾರ ಸಿಂಧು ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡ ಭಾರತೀಯ ಆಟಗಾರ್ತಿ, ದ್ವಿತೀಯ ಗೇಮ್‌ನಲ್ಲಿ ತಕ್ಕಮಟ್ಟಿಗಿನ ಪ್ರತಿರೋಧ ತೋರಿದರಾದರೂ, ಗೇಮ್‌ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

 • P V Sindhu

  SPORTS13, Apr 2019, 11:36 AM IST

  ಸಿಂಗಾಪುರ ಓಪನ್‌: ಸೆಮಿಫೈನಲ್‌ಗೆ ಮುನ್ನಡೆದ ಸಿಂಧು

  ಸಿಂಗಾಪುರ ಓಪನ್’ನಲ್ಲಿ ಭಾರತಕ್ಕೆ ಮಿಶ್ರ ಪ್ರತಿಫಲ ವ್ಯಕ್ತವಾಗಿದೆ. ಸಿಂಧು ಸೆಮಿಫೈನಲ್ ಪ್ರವೇಶಿಸಿದರೆ, ಉಳಿದವರು ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. 

 • SPORTS12, Apr 2019, 11:23 AM IST

  ಸಿಂಗಾಪುರ ಓಪನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು!

  ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್’ನ ಮಿಯಾ ಬ್ಲಿಚ್‌ಫೀಲ್ಡ್‌ ವಿರುದ್ಧ 21-13, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಎಂಟರ ಘಟ್ಟದಲ್ಲಿ ಸಿಂಧು, ಚೀನಾದ ಚೀ ಯನ್ಯಾನ್‌ರನ್ನು ಎದುರಿಸಲಿದ್ದಾರೆ.

 • All England Championship

  SPORTS11, Apr 2019, 3:26 PM IST

  ಸಿಂಗಾಪುರ ಓಪನ್: 2ನೇ ಸುತ್ತಿಗೆ ಲಗ್ಗೆಯಿಟ್ಟ ಸಿಂಧು, ಸೈನಾ, ಶ್ರೀಕಾಂತ್

  ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಇಂಡೋನೇಷ್ಯಾದ ಯಾನಿ ಅಲೆಸ್ಸಾಂದ್ರಾ ವಿರುದ್ಧ 21-9, 21-7 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ರನ್ನು ಎದುರಿಸಲಿದ್ದಾರೆ. 

 • SPORTS29, Mar 2019, 12:02 PM IST

  ಇಂಡಿಯಾ ಓಪನ್‌: ಕ್ವಾರ್ಟರ್‌ಗೆ ಭಾರತದ ತಾರೆಯರು!

  ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಪಿ.ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಂತಿಮ 8ರ ಸುತ್ತು ಪ್ರವೇಶಿಸಿದ್ದಾರೆ.

 • saina and srikanth

  SPORTS7, Mar 2019, 9:01 AM IST

  ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಹೊರಬಿದ್ದ ಸಿಂಧು!

  ಸೈನಾ ಸ್ಕಾಟ್’ಲ್ಯಾಂಡ್’ನ ಕ್ರಿಸ್ಟಿ ಗಿಲ್’ಮೋರ್ ಅವರ ವಿರುದ್ಧ 21-17, 21-18 ಗೇಮ್’ಗಳಲ್ಲಿ ಜಯಿಸಿದರೆ, ಶ್ರೀಕಾಂತ್ ಫ್ರಾನ್ಸ್’ನ ಬ್ರೈಸ್ ಲೆವರ್ಡ್ಜ್ ವಿರುದ್ಧ 21-13, 21-11 ನೇರ ಗೇಮ್’ಗಳಲ್ಲಿ ಗೆದ್ದು ಮುಂದಿನ ಹಂತ ಪ್ರವೇಶಿಸಿದರು.

 • SPORTS6, Mar 2019, 10:01 AM IST

  ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಸಿಂಧು ಪ್ರಶಸ್ತಿ ಫೇವರಿಟ್‌

  ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌’ನಲ್ಲಿನ  ಅಗ್ರ 32 ಸ್ಥಾನಗಳಲ್ಲಿರುವ ಆಟಗಾರರಿಗೆ ಮಾತ್ರ ಟೂರ್ನಿಗೆ ನೇರ ಪ್ರವೇಶ ಸಿಗಲಿದ್ದು, ಕೇವಲ ಮೂವರು ಭಾರತೀಯರಿಗೆ ಶ್ರೇಯಾಂಕ ಸಿಕ್ಕಿದೆ. ಸೈನಾ, ಸಿಂಧು ಜತೆ ಕಿದಂಬಿ ಶ್ರೀಕಾಂತ್‌ (7ನೇ ಶ್ರೇಯಾಂಕ) ಪುರುಷರ ಸಿಂಗಲ್ಸ್‌ನಲ್ಲಿ ಶ್ರೇಯಾಂಕ ಪಡೆದಿದ್ದಾರೆ.

 • P V Sindhu

  Sports News9, Feb 2019, 2:11 PM IST

  ಚೀನಾ ಸಂಸ್ಥೆ ಜತೆ ಸಿಂಧು 50 ಕೋಟಿ ಒಪ್ಪಂದ

  ಒಲಿಂಪಿಕ್ಸ್ ಹಾಗೂ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್’ನಲ್ಲಿ ಬೆಳ್ಳಿ ಪದಕ ಜಯಿಸಿದ ಏಕೈಕ ಭಾರತೀಯ ಬ್ಯಾಡ್ಮಿಂಟನ್ ಪಟು ಎನ್ನುವ ಕೀರ್ತಿಗೆ ಪಿ.ವಿ ಸಿಂಧು ಪಾತ್ರರಾಗಿದ್ದಾರೆ.
   

 • Sports News22, Jan 2019, 9:44 AM IST

  ಇಂಡೋನೇಷ್ಯಾ ಮಾಸ್ಟರ್ಸ್‌: ಸಿಂಧು, ಶ್ರೀಕಾಂತ್‌ ಕಣಕ್ಕೆ

  ಸಿಂಧು, ಮೊದಲ ಸುತ್ತಿನಲ್ಲಿ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲೀ ಕ್ಸುಯಿರಿಯನ್ನು ಎದುರಿಸಲಿದ್ದಾರೆ. ಸೈನಾ ಹಾಗೂ ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲಿ ಸುಲಭ ಸವಾಲು ಎದುರಾಗಲಿದೆ.

 • China Open: PV Sindhu loses to He Bingjiao again, bows out in quarter-finals

  SPORTS15, Dec 2018, 11:47 AM IST

  ವಿಶ್ವ ಬ್ಯಾಡ್ಮಿಂಟನ್ ಫೈನಲ್ಸ್: ಸಿಂಧು ಸೆಮೀಸ್’ಗೆ

  ಪುರುಷರ ಸಿಂಗಲ್ಸ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಸಮೀರ್ ವರ್ಮಾ, ಥಾಯ್ಲೆಂಡ್‌ನ ಕಂಟಫೊನ್ ವಾಂಗ್ಚರನ್ ವಿರುದ್ಧ 21-09, 21-18 ಗೇಮ್’ಗಳಲ್ಲಿ ಗೆಲುವು ಪಡೆದರು. ಕೇವಲ 44 ನಿಮಿಷಗಳ ಆಟದಲ್ಲಿ ಸಮೀರ್, ಥಾಯ್ಲೆಂಡ್‌ನ ಶಟ್ಲರ್‌ನ್ನು ಮಣಿಸಿದರು.

 • China Open: PV Sindhu loses to He Bingjiao again, bows out in quarter-finals

  SPORTS19, Nov 2018, 9:58 AM IST

  ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದ ಪಿ.ವಿ. ಸಿಂಧು!

  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಪ್ರತಿಷ್ಠಿತ ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸಿಂಧೂ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ಹೆಚ್ಚಿನ ವಿವರ.

 • SPORTS16, Nov 2018, 10:04 AM IST

  ಹಾಂಕಾಂಗ್ ಓಪನ್: ಸಿಂಧುಗೆ ಆಘಾತ

  ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಶ್ರೀಕಾಂತ್, ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ 18-21, 30-29, 21-18 ಗೇಮ್‌ಗಳಲ್ಲಿ ಗೆಲುವು ಪಡೆದರು. ಚೀನಾದ ಲಿನ್ ಡಾನ್ ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದ ಕಾರಣ ಸಮೀರ್ ವರ್ಮಾ ಕ್ವಾರ್ಟರ್ ಗೇರಿದರು.

 • SPORTS10, Nov 2018, 10:11 AM IST

  ಚೀನಾ ಓಪನ್‌: ಭಾರತದ ಸವಾಲು ಅಂತ್ಯ

  ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ತೈವಾನ್‌ನ ಚೌ ಟೀನ್‌ ಚೆನ್‌ ಎದುರು 14-21, 14-21 ನೇರ ಗೇಮ್‌ಗಳಲ್ಲಿ ಸೋತರು. ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್‌ 10-8 ರಿಂದ ಮುನ್ನಡೆ ಸಾಧಿಸಿದ್ದರು.