ಪಿ ರಾಜಗೋಪಾಲ್  

(Search results - 2)
 • P. Rajagopal, who owns Saravana

  NEWS4, Jul 2019, 8:27 PM IST

  'ಸರವಣ ಭವನ'ದಿಂದ ಜೈಲಿಗೆ, ರಾಜಗೋಪಾಲ್ ಜೀವನದಲ್ಲಿ ಏನೇನಾಯ್ತು?

  ಆತ ಬಡತನದಿಂದಲೇ ಮೇಲೆ ಬಂದವ.. ಅನೇಕ ಹೋರಾಟಗಳನ್ನು ಎದುರಿಸಿ ಜಯಶಾಲಿಯಾದವ.. ಹೋಟೆಲ್ ಉದ್ಯಮದಲ್ಲಿ ಮೈಲಿಗಲ್ಲು ಸಾಧಿಸಿದವ.. ಆದರೆ ಇಂದು ಜೈಲು ಸೇರಬೇಕಾದ ಸ್ಥಿತಿ ತಂದುಕೊಂಡಿದ್ದಾರೆ. ನಾವು ಹೇಳುತ್ತಿರುವುದು 'ಸರವಣ ಭವನ'ದ ಮಾಲೀಕ ಪಿ.ರಾಜಗೋಪಾಲ್ ಅವರ ಬಗ್ಗೆ.

 • BUSINESS29, Mar 2019, 1:19 PM IST

  'ಸರವಣ ಭವನ'ದಿಂದ ಜೈಲಿಗೆ: ಜೀವಾವಧಿ ಶಿಕ್ಷೆ ಪ್ರಸಿದ್ಧ ಉದ್ಯಮಿಗೆ!

  'ಸರವಣ ಭವನ'ದ ಮೂಲಕ ಭಾರತ ಮತ್ತು ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಪ್ರಸಿದ್ಧ ಹೋಟೆಲ್ ಉದ್ಯಮಿ ಪಿ.ರಾಜಗೋಪಾಲ್ ಅವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. 2001ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಪಿ.ರಾಜಗೋಪಾಲ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಪ್ರಕಟಿಸಿದೆ.