ಪಿ ಚಿದಂಬರಂ  

(Search results - 50)
 • p chidambaram

  INDIA16, Oct 2019, 11:57 AM IST

  ಐಎನ್ ಎಕ್ಸ್ ಕೇಸ್: ಚಿದುಗೆ ಇ.ಡಿ ಬಂಧನ ಭೀತಿ ಶುರು

   ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಸುಮಾರು ಎರಡು ತಿಂಗಳಿನಿಂದ ಬಂಧನದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಅದೇ ಪ್ರಕರಣದಲ್ಲಿ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದಲೂ ಬಂಧನ ಭೀತಿ ಎದುರಾಗಿದೆ.

 • NEWS25, Sep 2019, 12:17 AM IST

  ಜೈಲಿನಲ್ಲಿರುವ ಚಿದಂಬರಂಗೆ ಮೋದಿಯಿಂದ ಬರ್ಥಡೆ ವಿಶಸ್, ಅದೂ ತಮಿಳಿನಲ್ಲಿ!

  ಐಎನ್ ಎಕ್ಸ್ ಮೀಡಿಯಾ ವಿಚಾರಣೆ ಎಂದುಕೊಂಡು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತಿಹಾರ್ ಜೈಲು ಸೇರಿದ್ದಾರೆ. ಇದೆಲ್ಲದರ ನಡುವಿನಲ್ಲೇ ಅವರ ಜನ್ಮದಿನವೂ ಬಂದು ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಚಿದಂಬರಂ ಅವರಿಗೆ ಜನ್ಮದಿನ ಶುಭಾಶಯ ಹೇಳಲು ಮರೆತಿಲ್ಲ.

 • Tihar

  NEWS7, Sep 2019, 10:14 AM IST

  ಮಂಚವಿಲ್ಲದೇ ಜೈಲಿನಲ್ಲಿ ಚಿದುಗೆ ನಿದ್ರೆ ಇಲ್ಲದ ರಾತ್ರಿ!

  ಜೈಲಿನಲ್ಲಿ ಚಿದುಗೆ ನಿದ್ರೆ ಇಲ್ಲದ ರಾತ್ರಿ| ಮರದ ಹಲಗೆ ಮೇಲೆ ಮಲಗಿದ ಪ್ರಭಾವಿ ರಾಜಕಾರಣಿ, ಮಂಚವೂ ಸಿಕ್ಕಿಲ್ಲ

 • 5 percentage modi told chidambaram

  NEWS6, Sep 2019, 3:47 PM IST

  ಆರ್ಥಿಕತೆ ಚಿಂತೆ: ಜೈಲಿಗೆ ಹೊರಡುವ ಮುನ್ನ ಚಿದಂಬರಂ ಹೀಗಂದ್ರಂತೆ!

  ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ತಾವು ದೇಶದ ಅರ್ಥ ವ್ಯವಸ್ಥೆ ಬಗ್ಗೆ ಮಾತ್ರ ಚಿಂತಾಕ್ರಾಂತರಾಗಿರುವುದಾಗಿ ಚಿದಂಬರಂ ಮಾರ್ಮಿಕವಾಗಿ ತಿಳಿಸಿದ್ದಾರೆ.

 • NEWS5, Sep 2019, 6:34 PM IST

  ತಿಹಾರ್ ಜೈಲಿಗೆ ಹೊರಟ ಚಿದಂಬರಂ: ವಿಶೇಷ ಸೆಲ್’ನಲ್ಲಿ 14 ದಿನ!

  ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ಸೆಪ್ಟೆಂಬರ್ 19ರವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

 • chidambaram5

  NEWS5, Sep 2019, 12:35 PM IST

  INX ಭೂತ ಬಿಡಲ್ಲ: ಚಿದಂಬರಂಗೆ ಸುಪ್ರೀಂ ಜಾಮೀನು ಕೊಡ್ಲಿಲ್ಲ!

  ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿಂದತೆ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇ.ಡಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಈ ಹಿಂದೆ ಚಿದಂಬರಂ ಅರ್ಜಿ ಸಲ್ಲಿಸಿದ್ದರು.

 • chidambaram

  NEWS3, Sep 2019, 6:28 PM IST

  ಸತ್ಯ ಹೊರ ಬರುವ ತವಕ: ಚಿದಂಬರಂ ಸಿಬಿಐ ಕಸ್ಟಡಿ ಸೆ.05ರ ತನಕ!

  ಐಎನ್ಎಕ್ಸ್ ಮೀಡಿಯಾ ಹಗರಣದ ಪ್ರಮುಖ ಆರೋಪಿ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ಕಸ್ಟಡಿ ಅವಧಿಯನ್ನು ಸೆ.05ರವೆರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

 • p chidambaram cbi custody extend upto sep 2

  NEWS31, Aug 2019, 10:13 AM IST

  ವಕೀಲರ ಬಗ್ಗೆ ಸಿಟ್ಟೆದ್ದು ಕೋರ್ಟ್‌ನಲ್ಲಿ ಸ್ವತಃ ತಾವೇ ವಾದಿಸಿದ ಚಿದು!

  ಸಿಬಿಐ ವಕೀಲರ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್‌| ಸೆ.3ರವರೆಗೂ ಚಿದಂಬರಂ ಸಿಬಿಐ ವಶಕ್ಕೆ| ಸಿಟ್ಟಿಗೆದ್ದು ತಾವೇ ವಾದಿಸಿದ ಚಿದು| 

 • P.Chidambaram

  NEWS30, Aug 2019, 8:50 AM IST

  ಸಿಬಿಐ ವಶದಲ್ಲಿರಲು ಒಪ್ಪಿಗೆ ಕೊಡಿ: ಚಿದಂಬರಂ ಅರ್ಜಿ!

  ಸಿಬಿಐ ವಶದಲ್ಲಿರಲು ಒಪ್ಪಿಗೆ ಕೊಡಿ: ಚಿದಂಬರಂ ಅರ್ಜಿ!| ಸುಪ್ರೀಂಕೋರ್ಟಿಗೆ ಕಾಂಗ್ರೆಸ್ಸಿಗನ ಅಪರೂಪದ ಮನವಿ| ಇಂದು ಸಿಬಿಐ ವಶ ಅಂತ್ಯ, ಸೆ.2ಕ್ಕೆ ಸುಪ್ರೀಂ ವಿಚಾರಣೆ

 • chidambaram will put in thihar prison

  NEWS28, Aug 2019, 9:51 AM IST

  ಚಿದಂಬರಂ ರಹಸ್ಯ ಪತ್ತಗೆ ಸುಳ್ಳು ಪತ್ತೆ ಪರೀಕ್ಷೆ!

  ಚಿದಂಬರಂಗೆ ಸುಳ್ಳು ಪತ್ತೆ ಪರೀಕ್ಷೆ?| ಶೀಘ್ರದಲ್ಲೇ ಸಿಬಿಐ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಸಂಭವ| ಏನೇ ಕೇಳಿದರೂ ‘ಗೊತ್ತಿಲ್ಲ’, ‘ನೆನಪಿಲ್ಲ’ ಎನ್ನುತ್ತಿರುವ ನಾಯಕ

 • chidambaram

  NEWS27, Aug 2019, 7:58 AM IST

  ಚಿದಂಬರಂಗೆ ಡಬಲ್‌ ಶಾಕ್‌!

  ಚಿದುಗೆ ಡಬಲ್‌ ಶಾಕ್‌| ನಿರೀಕ್ಷಣಾ ಜಾಮೀನು ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ| ಮತ್ತೆ ಸಿಬಿಐ ವಶಕ್ಕೆ ಮಾಜಿ ಹಣಕಾಸು ಸಚಿವ

 • chidambaram5

  NEWS26, Aug 2019, 10:16 AM IST

  ಚಿದಂಬರಂ ಜಾಮೀನು ಭವಿಷ್ಯ ಇಂದು ನಿರ್ಧಾರ!

   ಐಎನ್‌ಎಕ್ಸ್‌ ಮಿಡಿಯಾ ಹಗರಣ| ಚಿದು ಜಾಮೀನು ಭವಿಷ್ಯ ಇಂದು ನಿರ್ಧಾರ| ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ

 • सीबीआई की तरफ से सॉलिसिटर जनरल तुषार मेहता दलील पेश करेंगे

  NEWS24, Aug 2019, 4:31 PM IST

  ಚಿದಂಬರಂ ಹಗರಣ ರಹಸ್ಯ; ಇವರ ಇಡೀ ಕುಟುಂಬವೇ ಭ್ರಷ್ಟಾಚಾರದ ಕೆಸರಿನಲ್ಲಿ!

  ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ದೇಶದಲ್ಲಿ ಘಟಾನುಘಟಿ ರಾಜಕೀಯ ಮುತ್ಸದ್ದಿಗಳು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಕೆಲವೇ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು. ಚಿದಂಬರಂ ಮಾಡಿದ ತಪ್ಪೇನು? ಅವರ ಸಾಧನೆ, ರಾಜಕೀಯ ಜೀವನ, ಅವರ ಮೇಲಿರುವ ಹಗರಣದ ಆರೋಪಗಳು ಮುಂತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

 • chidambaram

  NEWS24, Aug 2019, 8:17 AM IST

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!| ಹಲವು ಶೆಲ್‌ ಕಂಪನಿಗಳನ್ನು ಕಾರ್ತಿ ಪುತ್ರಿಯ ಹೆಸರಿಗೆ ಬರೆಸಿರುವುದು ಬೆಳಕಿಗೆ| ವಿದೇಶದಲ್ಲಿ ಚಿದು 11 ಸ್ಥಿರಾಸ್ತಿ, 17 ಬ್ಯಾಂಕ್‌ ಖಾತೆ: ಸುಪ್ರೀಂಗೆ ಇ.ಡಿ. ಮಾಹಿತಿ

 • Chidu Arrest

  NEWS22, Aug 2019, 7:08 PM IST

  ಕಾನೂನು ಆದಾಗ ಗರಂ: ಆ.26ರ ವರೆಗೆ ಸಿಬಿಐ ಕಸ್ಟಡಿಗೆ ಚಿದಂಬರಂ!

  ಮಹತ್ವದ ಬೆಳವಣಿಗೆಯೊಂದರಲ್ಲಿ INX ಮಿಡಿಯಾ ಹೌಸ್ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಆ.26ರವರೆಗೆ ಕಸ್ಟಡಿಗೆ ಪಡೆಯುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಚಿದಂಬರಂ ಅವರನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.