ಪಿವಿ ಸಿಂಧು  

(Search results - 50)
 • ಸರ್ಕಾರಕ್ಕೆ ಹಣಕಾಸಿನ ನೆರವು ನೀಡಿದ ಬ್ಯಾಡ್ಮಿಂಟನ್ ತಾರೆ ಸಿಂಧು

  OTHER SPORTS7, Apr 2020, 10:14 AM

  ಪಿವಿ ಸಿಂಧು 2022ರವರೆಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌?

  ಸಿಂದು ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿ ತವರಿಗೆ ಮಾರ್ಚ್‌ 15ರಂದು ಬಂದಿದ್ದರು. ಕೊರೋನಾ ಭೀತಿ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಧು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು. ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಬಂದು ಕ್ವಾರಂಟೈನ್ ಅವಧಿಯನ್ನು ಏಪ್ರಿಲ್ 5ರವರೆಗೆ ವಿಸ್ತರಿಸಿದ್ದಾರೆ.

 • modi and Virat Kohli

  Cricket3, Apr 2020, 2:49 PM

  ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

  ನವದೆಹಲಿ(ಏ.03): ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ಶ್ರಮ ವಹಿಸುತ್ತಿದೆ. ಇಂದು(ಏ.03) ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮತ್ತೊಂದು ಕರೆ ನೀಡುವ ಮೂಲಕ ಸಂಘಟಿತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ದೇಶದ ಜನತೆಗೆ ಸಂದೇಶ ನೀಡಿದ ಬಳಿಕ ಮೋದಿ, ನೇರವಾಗಿ ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪಿವಿ ಸಿಂಧು ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಚರ್ಚಿಸಿದ ವಿಷವೇನು? ಇಲ್ಲಿದೆ.

 • Cricket27, Mar 2020, 2:41 PM

  ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

  ಮುಂಬೈ(ಮಾ.27); ಕೊರೋನಾ ವೈರಸ್ ತಡೆಯಲು ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿದೆ. ಇದು ಸರ್ಕಾರದ ಬೊಕ್ಕಸ ಅತೀ ದೊಡ್ಡ ಹೊಡೆತವಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆ, ವೈರಸ್ ಹರಡದಂತೆ ತಡೆಯಲು ಕ್ರಮ ಹಾಗೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಕಾರ್ಯಗಳಿಗೆ ಕೋಟಿ ಕೋಟಿ ಹಣ ಖರ್ಚಾಗಲಿದೆ. ಇದೀಗ ಕೊರೋನಾ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಹಲವರು ಕೈಜೋಡಿಸಿದ್ದಾರೆ. ಪಿವಿ ಸಿಂಧು ಬೆನ್ನಲ್ಲೇ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹಾಯ ಹಸ್ತ ಚಾಚಿದ್ದಾರೆ.

 • pv sindhu

  OTHER SPORTS26, Mar 2020, 3:39 PM

  ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪಿವಿ ಸಿಂಧು 10 ಲಕ್ಷ ರೂ ಸಹಾಯ!

  ಹೈದರಾಬಾದ್(ಮಾ.26); ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಕ್ರೀಡಾಪಟುಗಳು ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೊರೋನಾ ವೈರಸ್ ವಿರುದ್ಧ ಹೋರಾಡಲು ನೆರವಾಗಿದ್ದಾರೆ. ಸರ್ಕಾರದ ತುರ್ತುು ನಿಧಿಗೆ ಪಿವಿ ಸಿಂಧು ಹಣಕಾಸಿನ ನೆರವು ನೀಡಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಪಿವಿ ಸಿಂಧು ದೇಣಿಗೆ ಕುರಿತ ಮಾಹಿತಿ ಇಲ್ಲಿದೆ. 
   

 • Sachin Tendulkar appreciates women participation in Delhi marathon

  Cricket19, Mar 2020, 11:49 AM

  ‘ಕೈತೊಳೆಯಿರಿ’ ಅಭಿಯಾನಕ್ಕೆ ಸಚಿನ್‌, ಸಿಂಧು ಬೆಂಬಲ

  ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ಶಿಚಿತ್ವ ಕಾಪಾಡಲು ಮನವಿ ಮಾಡಲಾಗುತ್ತಿದೆ. ಇದೀಗ ಸಚಿನ್ ತೆಂಡುಲ್ಕರ್ ಹಾಗೂ ಪಿವಿ ಸಿಂಧು ವಿಶೇಷ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 

 • cup

  OTHER SPORTS20, Jan 2020, 4:29 PM

  ಇಂದಿನಿಂದ PBL: ಚೆನ್ನೈನಲ್ಲಿ ಮೊದಲ ಚರಣ

  ಹಾಲಿ ಚಾಂಪಿಯನ್‌ ಬೆಂಗಳೂರು ರಾರ‍ಯಪ್ಟರ್ಸ್‌, ಅವಧ್‌ ವಾರಿಯರ್ಸ್‌, ಮುಂಬೈ ರಾಕೆಟ್ಸ್‌, ಹೈದ್ರಾಬಾದ್‌ ಹಂಟರ್ಸ್‌, ಚೆನ್ನೈ ಸೂಪರ್‌ಸ್ಟಾರ್ಸ್‌, ನಾರ್ಥ್ ಈಸ್ಟರ್ನ್‌ ವಾರಿಯರ್ಸ್‌ ಮತ್ತು ಪುಣೆ 7 ಏಸಸ್‌ ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯುತ್ತಿವೆ. 

 • PV Sindhu and Saina Nehwal

  OTHER SPORTS11, Jan 2020, 11:13 AM

  ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌; ಭಾರತದ ಸವಾಲು ಅಂತ್ಯ

  ಭಾರತದ ಶಟ್ಲರ್‌ಗಳಾದ ಪಿವಿ ಸಿಂಧು, ಸೈನಾನ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ.

 • পিভি সিন্ধু

  OTHER SPORTS14, Dec 2019, 10:33 AM

  ವಿಶ್ವ ಟೂರ್‌ ಫೈನಲ್ಸ್‌: ಜಯದೊಂದಿಗೆ ಗುಡ್‌ಬೈ ಹೇಳಿದ ಸಿಂಧು!

  ಪಿವಿ ಸಿಂಧು ವಿಶ್ವ ಟೂರ್ ಫೈನಲ್ಸ್ ಟೂರ್‌ನಿಂದ ಹೊರಬಿದ್ದಿದ್ದಾರೆ. ಆರಂಭಿಕ 2 ಪಂದ್ಯದಲ್ಲಿ ಸೋಲು ಕಂಡ ಸಿಂಧು, ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಗೆ ಗುಡ್ ಬೈ ಹೇಳಿದ್ದಾರೆ. 

 • পিভি সিন্ধু

  OTHER SPORTS13, Dec 2019, 10:29 AM

  ಸೆಮೀಸ್‌ ರೇಸ್‌ನಿಂದ ಹೊರಬಿದ್ದ ಸಿಂಧು

  BWF ಬ್ಯಾಡ್ಮಿಂಟನ್ ವಿಶ್ವ ಟೂರ್‌ನಿಂದ  ಪಿವಿ ಸಿಂಧು ಹೊರಬಿದ್ದಿದ್ದಾರೆ. ಆರಂಬದಲ್ಲೇ ಮುಗ್ಗರಿಸಿದ್ದ ಸಿಂಧೂ ಇದೀಗ ಟೂರ್ನಿಯಿಂದ ಹೊರಬೀಳೋ ಮೂಲಕ ನಿರಾಸೆ ಮೂಡಿಸಿದ್ದಾರೆ.

 • পিভি সিন্ধিুর ছবি

  OTHER SPORTS12, Dec 2019, 9:56 AM

  ವಿಶ್ವ ಟೂರ್‌ ಫೈನಲ್‌: ಸಿಂಧುಗೆ ಸೋಲು

  ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಆರಂಭದಲ್ಲಿ ಮುಗ್ಗರಿಸಿದ್ದಾರೆ. ಜಪಾನ್‌ನ ಅಕಾನೆ ಯಮಗುಚಿ ವಿರುದ್ದ ಸಿಂಧು ಸೋಲು ಕಂಡರು.

 • PV Sindhu

  OTHER SPORTS27, Nov 2019, 9:46 AM

  PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

  ಪಿಬಿಎಲ್ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 7 ತಂಡಗಳು ಸ್ಟಾರ್ ಶಟ್ಲರ್‌ಗಳನ್ನು ಖರೀದಿಸಲು ಮುಗಿಬಿದ್ದವು. ಭಾರತದ ತಾರಾ ಶಟ್ಲರ್ ಪಿವಿ ಸಿಂಧು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ

 • পিভি সিন্ধিুর ছবি

  OTHER SPORTS23, Oct 2019, 10:20 AM

  ಫ್ರೆಂಚ್ ಓಪನ್: ಸಿಂಧು ಶುಭಾರಂಭ!

  ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರೆ ಪಿವಿ ಸಿಂಧು ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್  ವಿಭಾಗದಲ್ಲಿ ಕೇವಲ 44 ನಿಮಿಷದಲ್ಲಿ ಸಿಂಧು ಪಂದ್ಯ ಗೆದ್ದು ದಾಖಲೆ ಬರೆದರು.

 • INDIA23, Oct 2019, 8:24 AM

  ಇವರ ಬಗ್ಗೆ ಆನ್ ಲೈನ್ ಸರ್ಚ್ ಮಾಡುವಾಗ ಹುಷಾರ್! ತಾಗೀತು ವೈರಸ್!

  ಕ್ರಿಕೆಟ್‌ನಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಫ್ಯಾನ್‌ ಆಗಿರುವ ನೀವು ನಿಮ್ಮ ಗೂಗಲ್‌ ಸಚ್‌ರ್‍ನಲ್ಲಿ ಧೋನಿ ಕುರಿತಾಗಿ ಅತಿಹೆಚ್ಚು ಬಾರಿ ಶೋಧ ನಡೆಸುತ್ತಿರುವಿರಾದರೆ, ಇನ್ನು ಮುಂದಿನ ದಿನಗಳಲ್ಲಿ ಜಾಗ್ರತೆಯಿಂದ ಇರುವುದು ಒಳಿತು.

 • PV sindhu Mysore dasara

  Sports1, Oct 2019, 7:18 PM

  ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪಿವಿ ಸಿಂಧು!

  ಮೈಸೂರು ದಸರಾ ಕ್ರೀಡಾಕೂಟವನ್ನು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಉದ್ಘಾಟಿಸಿದ್ದಾರೆ. ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಿಂಧು ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ.