ಪಿಯೂಷ್ ಗೋಯಲ್  

(Search results - 24)
 • karnataka crisis

  NEWS9, Jul 2019, 12:16 PM IST

  ಆಪರೇಷನ್ ಕಮಲಕ್ಕೆ ಈ ಕೇಂದ್ರ ಸಚಿವನೇ ಮಾಸ್ಟರ್‌ ಮೈಂಡ್?

  ಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ದೋಸ್ತಿ| ಎಲ್ಲವೂ ಸರಿಯಾಗಿದೆ ಎನ್ನವಷ್ಟರಲ್ಲೇ ಶಾಕ್ ಕೊಟ್ಟ ಶಾಸಕರ ರಾಜೀನಾಮೆ| ಇದ್ದಕ್ಕಿದ್ದಂತೆ ದೋಸ್ತಿ ಶಾಸಕರು ರಾಜೀನಾಮೆ ನೀಡಿದ್ದೇಕೆ?| ದೋಸ್ತಿ ಪತನಗೊಳಿಸುವ ಹಿಂದಿದ್ದಾರಾ ಈ ರಾಷ್ಟ್ರೀಯ ನಾಯಕ!

 • NEWS22, Jun 2019, 9:00 AM IST

  ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ನಿರೀಕ್ಷೆ ಹುಸಿ!

  ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ಸದ್ಯಕ್ಕಿಲ್ಲ| ಜರ್ಮನಿ ಸಹಕಾರದಲ್ಲಿ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣ| ಆದರೆ ಡಿಪಿಆರ್‌ ತಯಾರಿಸುವ ಉದ್ದೇಶ ಇಲ್ಲ: ಗೋಯಲ್‌

 • Sunny Deol

  Lok Sabha Election News23, Apr 2019, 3:45 PM IST

  ಕಮಲ ಮುಡಿದ ಸನ್ನಿ ಡಿಯೋಲ್: ‘ಬಾರ್ಡರ್’ ರಾಜ್ಯದಿಂದ ಸ್ಪರ್ಧೆ?

  ಬಾಲಿವುಡ್ ನಟ ಸನ್ನಿ ಡಿಯೋಲ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆಗೊಂಡರು.

 • INDIA11, Feb 2019, 7:15 PM IST

  ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

  • ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೇಂದ್ರ ರೈಲ್ವೇ ಸಚಿವ ಹೈಸ್ಪೀಡ್ ರೈಲಿನ ಟ್ವೀಟ್
  •  ಪಿಯೂಷ್ ಗೋಯಲ್ ಕಾಲೆಳೆದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂ ರಾವ್
 • Video Icon

  state1, Feb 2019, 7:45 PM IST

  ’ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ ಸತ್ಯಕ್ಕೆ ದೂರವಾದ ಅಂಶಗಳು’

  ಕೇಂದ್ರ ಮುಂಗಡಪತ್ರ 2019 ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, ಇದೊಂದು ಬಜೆಟ್ಟೇ ಅಲ್ಲ, ಲೆಕ್ಕಾನುದಾನ ಮಾತ್ರ ಎಂದು ಟೀಕಿಸಿದ್ದಾರೆ. ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ  ಸತ್ಯಕ್ಕೆ ದೂರವಾದ ಹಲವಾರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆಂದು ಪರಮೇಶ್ವರ್ ಆರೋಪಿಸಿದ್ದಾರೆ.

 • Video Icon

  state1, Feb 2019, 7:36 PM IST

  ’ರೈತರಿಗೆ ಅನ್ಯಾಯ; ಬಜೆಟ್‌ ಬಿಜೆಪಿ ಕೈ ಹಿಡಿಯಲ್ಲ’

  ಕೇಂದ್ರ ಮುಂಗಡಪತ್ರ 2019ಕ್ಕೆ ಕಾಂಗ್ರೆಸ್ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪಿಯೂಷ್ ಗೋಯಲ್ ಮಂಡಿಸಿದ ಬಜೆಟ್‌ನ ಲೋಪಗಳನ್ನು ಬೊಟ್ಟು ಮಾಡಿದ ಡಿಕೆಶಿ, ಬಜೆಟ್ ರೈತಪರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.   

 • Video Icon

  state1, Feb 2019, 7:22 PM IST

  '5 ವರ್ಷ ಕಾದಿದ್ದಕ್ಕೆ ತಿಂಗಳಿಗೆ ಬರೇ ಐನೂರು ರುಪಾಯಿಯಾ?'

  ಸಚಿವ ಪಿಯೂಷ್ ಗೋಯಲ್ ಮಂಡಿಸಿರುವ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟನ್ನು ಪ್ರತಿಪಕ್ಷಗಳು ಟೀಕಿಸಿವೆ. ಬಜೆಟ್‌ನಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದಿರುವ ಸಚಿವ ಎಚ್.ಡಿ ರೇವಣ್ಣ, ಟೀಕೆಗಳ ಸುರಿಮಳೆಗೈದಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಡೀಟೆಲ್ಸ್...   

 • Video Icon

  state1, Feb 2019, 6:02 PM IST

  ಪ್ರಶ್ನೆ: ಎಲೆಕ್ಷನ್ ಬಜೆಟ್ಟಾ? ಉತ್ತರ: ನಾವೇನೂ ಸನ್ಯಾಸಿಗಳಲ್ಲ!

  ಕೇಂದ್ರ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟನ್ನು ಬಿಜೆಪಿ ರಾಜ್ಯಾಧ್ಯಕ್ಷ ‘ಚಾರಿತ್ರಿಕ’ವೆಂದು ಬಣ್ಣಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು  ಮಂಡಿಸಿದ ಬಜೆಟ್ ಇದಾ? ಎಂದು ಕೇಳಿದ್ದಕ್ಕೆ ಯಡಿಯೂರಪ್ಪ ಹೇಳಿದ್ದಿಷ್ಟು... 

 • Budget

  BUSINESS1, Feb 2019, 10:09 AM IST

  ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!

  ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈಗಾಗಲೇ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ. ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸೋರಿಕೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

 • InterestInteresting

  BUSINESS1, Feb 2019, 8:26 AM IST

  ಬಜೆಟ್‌ ಸ್ವಾರಸ್ಯಗಳು: ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ....!

  ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ, ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಇಂದು ಮದ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹೀಗಿರುವಾಗ ಈವರೆಗೆ ಮಂಡಿಸಲಾಗಿರುವ ಬಜೆಟ್‌ಗಳಿಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮಗಾಗಿ

 • INDIA23, Jan 2019, 10:24 PM IST

  ಅರುಣ್ ಜೇಟ್ಲಿಗೆ ಅನಾರೋಗ್ಯ, ಬದಲಾಯಿತು ಹಣಕಾಸು ಖಾತೆ

  ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಹಣಕಾಸು ಖಾತೆಯನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿದೆ.

 • railway fare

  NEWS15, Jan 2019, 12:35 PM IST

  ಆಪರೇಷನ್‌ ಗುಪ್ತ ಸಂಕ್ರಾಂತಿ: ದಿಲ್ಲಿಯಲ್ಲಿ ಬಿಜೆಪಿ ಮೀಟ್-ಮೈತ್ರಿ ಸರ್ಕಾರ ಶೇಕ್ !

  ಕರ್ನಾಟಕದಲ್ಲಿ ಸರ್ಕಾರ ರಚಿಸಿ ಲೋಕಸಭಾ ಚುನಾವಣೆಗೆ ಗರಿಷ್ಠ ಸೀಟು ಗೆಲ್ಲೋ ಲೆಕ್ಕಾಚಾರದಲ್ಲಿರುವ ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಇದೀಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮುಖಂಡರು ಸಭೆ ನಡೆಸಿದ್ದಾರೆ.
   

 • train18

  AUTOMOBILE27, Dec 2018, 6:04 PM IST

  ಇಟ್ಸ್ ಆಫಿಶಿಯಲ್: ಟ್ರೈನ್ 18 ಸ್ಪೀಡ್ 180 KM/Hr

  ಬುಲೆಟ್ ಟ್ರೈನ್ ನತ್ತ ದೃಷ್ಟಿ ನೆಟ್ಟಿರುವ ಭಾರತ, ಅದರ ಮೊದಲ ಹೆಜ್ಜೆಯಾಗಿ ಟ್ರೈನ್18 ಎಂಬ ಇಂಜಿನ್ ರಹಿತ ನೂತನ ರೈಲನ್ನು ಬಿಡುಗಡೆ ಮಾಡಿದೆ. ಈಗಾಗಲೇ ಟ್ರೈನ್18 ನ ಪರೀಕ್ಷಾರ್ಥ ಚಾಲನೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಆಧುನಿಕ ರೈಲುಗಳು ಪ್ರಯಾಣಿಕರನ್ನು ಹೊತ್ತು ದೇಶ ಸಂಚರಿಸಲಿವೆ.

 • NEWS14, Aug 2018, 9:50 PM IST

  ಮೋದಿ ಸಂಪುಟದಿಂದ ಹೆಂಡತಿಯರಿಗೂ ತರಬೇತಿ

  • ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಅವರಿಂದ ಸಂಸದರ ಹೆಂಡತಿಯರಿಗೆ ಪಾಠ
  • ಚುನಾವಣೆಗೆ ಪತಿಯಂದರಿಗೆ ಹೇಗೆ ನೆರವಾಗೋದು ಎಂಬುದರ ಬಗ್ಗೆಯೂ ಪಾಠ 
 • Piyush Goyal

  BUSINESS11, Aug 2018, 2:11 PM IST

  ನೀವು ಹಾಯಾಗಿರಿ ಜಿಎಸ್ ಟಿ ಟ್ಯಾಕ್ಸ್ ಇಳಿಯಲಿದೆ: ಗೋಯಲ್!

  ಈಗಾಗಲೇ ಸರಕು ಮತ್ತು ಸೇವಾ ತೆರಿಗೆ ಭಾರವನ್ನು ಸ್ವಲ್ಪ ಕಡಿಮೆ ಮಾಡಿ ಜನಸಾಮಾನ್ಯರ ಹೊರೆ ಕಡಿಮೆ ಮಾಡಿರುವ ಸರ್ಕಾರ, ಮತ್ತಷ್ಟು ಸರುಕುಗಳ ಮೇಲಿನ ತೆರಿಗೆ ದರ ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಆದಾಯ ಹೆಚ್ಚಾದರೆ ಇನ್ನಷ್ಟು ಉತ್ಪನ್ನಗಳ ಮೇಲಿನ ಜಿಎಸ್ ಟಿ ದರವನ್ನು ಕಡಿತ ಮಾಡಲಾಗುತ್ತದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.